Asianet Suvarna News Asianet Suvarna News
320 results for "

Pain

"
Best Yoga Asanas For Back And Neck Pain In Work From HomeBest Yoga Asanas For Back And Neck Pain In Work From Home

Yoga Asanas: ಹೈರಾಣ ಮಾಡುವ ಕತ್ತು, ಬೆನ್ನು ನೋವಿಗೆ ಇಲ್ಲಿದೆ ಪರಿಹಾರ

ಕತ್ತು ನೋವು, ಭುಜ ನೋವು, ಸೊಂಟ ನೋವು ಹೀಗೆ ದಿನಕ್ಕೊಂದು ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ದೇಹಕ್ಕೆ ಶ್ರಮ ನೀಡದೆ, ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದ್ರಿಂದ ಸಮಸ್ಯೆ ಉಲ್ಬಣಗೊಳ್ತಿದೆ. 

Health Jan 28, 2022, 7:25 PM IST

4 zodiac signs struggle the most with break up4 zodiac signs struggle the most with break up

ಈ ನಾಲ್ಕು ರಾಶಿಗಳಿಂದ Break up ನೋವನ್ನು ಸಹಿಸೋದು ಸಾಧ್ಯವೇ ಇಲ್ಲ..

ಪ್ರೀತಿಯ ವಿಷಯದಲ್ಲಿ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಲ್ಲಿ ಇರುತ್ತದೆ. ಬ್ರೇಕ್ ಅಪ್ ಆದಾಗ ಕೆಲವು ರಾಶಿಯವರು ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಮೂವ್ ಆನ್ ಆಗುತ್ತಾರೆ. ಆದರೆ ಕೆಲವು ರಾಶಿಯ ವ್ಯಕ್ತಿಗಳು ಬ್ರೇಕಪ್ ಆದಾಗ ಅದರಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ.

Festivals Jan 27, 2022, 9:19 AM IST

Maharashtra BJP MLA Son Among 7 Medical Students Killed In Car Accident podMaharashtra BJP MLA Son Among 7 Medical Students Killed In Car Accident pod

Maharashtra Road Accident: ಭೀಕರ ಅಪಘಾತ ಬಿಜೆಪಿ ಶಾಸಕನ ಪುತ್ರ ಸೇರಿ 7 ಸಾವು!

* ಶಾಸಕರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

* ಅಪಘಾತದಲ್ಲಿ ಶಾಸಕರ ಪುತ್ರ ಸೇರಿ ಏಳು ವಿದ್ಯಾರ್ಥಿಗಳು ಸಾವು

* ಮಹಾರಾ‍ಷ್ಟ್ರದಲ್ಲಿ ನಡೆದ ಭೀಕರ ಅಪಘಾತ

India Jan 25, 2022, 10:48 AM IST

Painting of seven horses Benefits according to Vastu skrPainting of seven horses Benefits according to Vastu skr

Vastu tips: ಏಳು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ರೆ ಗೆಲುವು ನಿಮ್ಮದೇ

ಏಳು ಓಡು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ದರೆ ಎಷ್ಟೆಲ್ಲ ಲಾಭಗಳಿವೆ, ಅದನ್ನು ಎಲ್ಲಿ ಹಾಕಬೇಕು, ಯಾವ ರೀತಿಯ ಚಿತ್ರವಿರಬೇಕು ತಿಳಿಯಿರಿ. 

Vaastu Jan 20, 2022, 3:28 PM IST

Kerala Painter who bought ticket a few hours before draw wins Rs 12 cr mahKerala Painter who bought ticket a few hours before draw wins Rs 12 cr mah

Bumper Lottery : XG 218582 ಖುಲಾಯಿಸಿದ ಪೇಂಟರ್  ಅದೃಷ್ಟ, 12  ಕೋಟಿಗೆ ಒಡೆಯ!

ಕುಡಯಂಪಾಡಿ ಮೂಲದ ಸದಾನಂದನ್  ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್
ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರಿಗೆ ಬಂಪರ್ ಲಾಟರಿ ತಾಗಿದೆ.

India Jan 18, 2022, 1:02 AM IST

Vaginal Discharge What Every Woman Should KnowVaginal Discharge What Every Woman Should Know

Vaginal Discharge: ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಬೇಕಾದ ವಿಷಯ

ಬಿಳಿ ಮುಟ್ಟು (Vaginal Discharge) ಅಥವಾ ಬಿಳಿ ಸೆರಗು ಮಹಿಳೆ (Woman)ಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆಯಾಗಿದೆ. ಕೆಲವರಿಗೆ ಇದು ಆಗಾಗ ಕಾಣಿಸಿಕೊಳ್ಳುವ ಸಮಸ್ಯೆಯಾಗಿದ್ದರೆ, ಇನ್ನೂ ಕೆಲವರಿಗೆ ಆರೋಗ್ಯ (Health)ಕ್ಕೂ ತೊಂದರೆಯಾಗಿ ಕಿರಿಕಿರಿಯುಂಟು ಮಾಡುತ್ತದೆ. ಬಿಳಿ ಮುಟ್ಟಿನ ಬಗ್ಗೆ ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

Woman Jan 15, 2022, 11:21 PM IST

Benefits of pain killers in the kitchenBenefits of pain killers in the kitchen

Pain Killers: ಅಡುಗೆಮನೆಯ 8 ಪೈನ್ ಕಿಲ್ಲರ್ಸ್, ನಿಮಿಷಗಳಲ್ಲಿ ನೋವು ಮಾಯ

ನಾವು ಒಂದು ವಾರ ಅಥವಾ ತಿಂಗಳಲ್ಲಿ ಸಣ್ಣ ನೋವಿನಿಂದ ಒಂದು ಅಥವಾ ಎರಡು ಸಲ ಭಾದಿಸಲ್ಪಡುತ್ತೇವೆ. ಇವುಗಳಲ್ಲಿ ಹೊಟ್ಟೆನೋವು, ತಲೆನೋವು, ಕಾಲು ನೋವು, ಕಿವಿನೋವು ಸೇರಿದಂತೆ ವಿವಿಧ ನೋವು ಸೇರಿವೆ. ಜನರು ಅಂತಹ ನೋವನ್ನು ಹೊಂದಲು ಪ್ರಾರಂಭಿಸಿದಾಗ, ಅವರು ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ, ಇವು ಜನರ ನೋವನ್ನು ತೊಡೆದುಹಾಕುತ್ತದೆ. ಆದರೆ ಯಕೃತ್ತು ಮತ್ತು ಮೂತ್ರಪಿಂಡದ ಹಾನಿಯ ಅಪಾಯವು ಹೆಚ್ಚಾಗುತ್ತದೆ.

Health Jan 15, 2022, 5:09 PM IST

Women Should Never Hide These 6 Things From The DoctorWomen Should Never Hide These 6 Things From The Doctor

Woman Health : ವೈದ್ಯರ ಬಳಿ ಮಹಿಳೆಯರು ಎಂದೂ ಈ ಸಂಗತಿ ಮುಚ್ಚಿಡಬೇಡಿ!

ಸಣ್ಣ ಆರೋಗ್ಯ ಸಮಸ್ಯೆಯೇ ಮುಂದೆ ದೊಡ್ಡ ಖಾಯಿಲೆಯಾಗುತ್ತದೆ. ಎಷ್ಟು ಹಣ ಖರ್ಚು ಮಾಡಿದ್ರೂ ಗುಣಪಡಿಸದ ರೋಗವಾಗಬಹುದು. ಹಾಗಾಗಿ ಆರಂಭದಲ್ಲಿಯೇ ಅದನ್ನು ಬೇರು ಸಮೇತ ಕಿತ್ತೆಸೆಯುವ ಅವಶ್ಯಕತೆಯಿದೆ. ವಿಶೇಷವಾಗಿ ಆರೋಗ್ಯದ ಬಗ್ಗೆ ಅಸಡ್ಡೆ ತೋರುವ ಮಹಿಳೆಯರು ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ.
 

Woman Jan 15, 2022, 2:42 PM IST

Omicron effects on stomach can cause for pain and nauseaOmicron effects on stomach can cause for pain and nausea

Omicron Effects: ಹೊಟ್ಟೆಯ ಮೇಲೆ ಒಮಿಕ್ರಾನ್ ದಾಳಿ

ಒಮಿಕ್ರಾನ್ ಲಕ್ಷಣಗಳು ಹಿಂದಿನ ಕೋವಿಡ್ ಲಕ್ಷಣಕ್ಕಿಂತ ಭಿನ್ನವಾಗಿರಬಹುದು. ಹೊಟ್ಟೆಯ ಮೇಲೆ ದಾಳಿ ಇಡುವ ಒಮಿಕ್ರಾನ್ ನಿಂದ ಹೊಟ್ಟೆನೋವು, ವಾಂತಿ, ನುಲಿತ, ಭೇದಿಯೂ ಕಂಡುಬರಬಹುದು.

Health Jan 14, 2022, 6:48 PM IST

Siddaramaiah Exits From Congress Mekedatu Padayatre Over Back Pain rbjSiddaramaiah Exits From Congress Mekedatu Padayatre Over Back Pain rbj
Video Icon

Congress Padayatre ಪಾದಯಾತ್ರೆ ಬಿಟ್ಟು ಮತ್ತೆ ಬೆಂಗ್ಳೂರಿಗೆ ವಾಪಸ್, ಕಾರಣ ಕೊಟ್ಟ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

Politics Jan 12, 2022, 6:19 PM IST

Philippines artist paintings on dead cockroaches akbPhilippines artist paintings on dead cockroaches akb

ಸತ್ತ ಜಿರಳೆಗೆ ಜೀವ ನೀಡಿದ ಫಿಲಿಫೈನ್ಸ್‌ನ ಕಲೆಗಾತಿ

  • ಆತ್ಮವಿಲ್ಲದ ದೇಹದ ಮೇಲೆ ಮನಮೋಹಕ ಸೌಂದರ್ಯ ಲಹರಿ
  • ಫಿಲಿಫೈನ್ಸ್‌ ಕಲಾವಿದೆಯ ಕಲೆಗಾರಿಕೆ
  • ಸತ್ತ ಜಿರಳೆಗೆ ಜೀವ ನೀಡಿದ ಬ್ರೆಂಡಾ ಡೆಲ್ಗಾಡೊ

International Jan 9, 2022, 10:30 PM IST

Benefits of doing chair yogaBenefits of doing chair yoga

Yoga for Health : ಮಾಡಿ ಕುರ್ಚಿ ಭಂಗಿ ಯೋಗ, ಹತ್ತಿರ ಬಾರದು ಈ ರೋಗ

ಕುರ್ಚಿ ಭಂಗಿ ಯೋಗ (chair yoga)ಒಂದು ಉತ್ತಮ ಯೋಗ ಭಂಗಿಯಾಗಿದೆ. ಇದರಿಂದ ಹಲವು ಆರೋಗ್ಯ ಲಾಭಗಳಿವೆ. ಬೆಳಿಗ್ಗೆ ಎದ್ದು ಈ ಆಸನವನ್ನು 1 ನಿಮಿಷ ಮಾಡಿ, ಅನೇಕ ರೋಗಗಳು ದೂರವಾಗುತ್ತವೆ. ತುಂಬಾ ಸರಳವಾದ ಈ ಆಸನವನ್ನು ಮಾಡುವ ಮಾರ್ಗ ಇಲ್ಲಿದೆ. ಅವುಗಳನ್ನು ತಿಳಿದು ಪ್ರತಿದಿನ ಇದನ್ನು ರೂಢಿಸಿಕೊಳ್ಳಿ. ಉತ್ತಮ ಆರೋಗ್ಯ ಪಡೆಯಿರಿ. 
 

Health Jan 9, 2022, 2:51 PM IST

Desi fans spot Lord Ganeshas painting at Money Heist fame actor Esther Acebos home akbDesi fans spot Lord Ganeshas painting at Money Heist fame actor Esther Acebos home akb

ಗಣೇಶನ ಫೋಟೋ ಮುಂದೆ ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ... ಹಿಂದೂ ದೇವರ ಆರಾಧಿಸುತ್ತಿದ್ದಾರಾ Esther Acebo

  • ಮನಿಹೇಸ್ಟ್‌ ಖ್ಯಾತಿಯ ಸ್ಪೆನಿಷ್‌ ನಟಿ ಮನೆಯಲ್ಲಿ ಗಣೇಶನ ಫೋಟೋ
  • ಫೋಟೋ ನೋಡಿ ಅಚ್ಚರಿಗೊಳಗಾದ ಭಾರತೀಯ ಅಭಿಮಾನಿಗಳು
  • ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಎಸ್ತರ್ ಅಸೆಬೋ

India Jan 6, 2022, 5:47 PM IST

Having hot food during winter could cause illHaving hot food during winter could cause ill

Hot Food : ಚಳಿಗಾಲದಲ್ಲಿ ಬಿಸಿ ಆಹಾರ ಸೇವಿಸೋದು ಒಳ್ಳೇಯದಲ್ಲ!

ಚಳಿಗಾಲದ  ಋತು (winter season) ಪ್ರಾರಂಭವಾಗಿದೆ. ಹೆಚ್ಚಿನ ಜನರು ಈ ಋತುವಿನಲ್ಲಿ ಬಿಸಿ ಆಹಾರವನ್ನು ಬಯಸುತ್ತಾರೆ. ಅನೇಕ ಜನರು ಯಾವಾಗಲೂ ಬಿಸಿ ಆಹಾರವನ್ನು ತಿನ್ನುತ್ತಾರೆ. ದೇಹದ ಪ್ರತಿಯೊಂದು ಭಾಗದಲ್ಲೂ ಬಿಸಿಯಾಗಿ ತಿನ್ನುವುದು ಅದರ ಪರಿಣಾಮವನ್ನು ತೋರಿಸಿದಾಗ, ಅದು ನಿಮ್ಮ ಆರೋಗ್ಯದ ಮೇಲೆ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. 

Health Dec 28, 2021, 7:40 PM IST

Benefits of drinking salt waterBenefits of drinking salt water

Salt Water : ಉಪ್ಪು ನೀರಿನ 5 ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಉಪ್ಪುನೀರು (salt water) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮಗೆ ಅನೇಕ ಪ್ರಯೋಜನಗಳು ದೊರೆಯುವವು. ಹೊಟ್ಟೆಯ ಸಮಸ್ಯೆಯಿಂದ ಹಿಡಿದು ಚರ್ಮದ ಸಮಸ್ಯೆಗಳವರೆಗೆ ಎಲ್ಲವನ್ನೂ ತೆಗೆದುಹಾಕಲು ಇದು ಪರಿಣಾಮಕಾರಿ ಮಾರ್ಗವಾಗಿದೆ. 
 

Health Dec 25, 2021, 10:42 AM IST