Pailwaan  

(Search results - 27)
 • pailwan

  Sandalwood3, Nov 2019, 11:48 AM IST

  'ಪೈಲ್ವಾನ್' ಸಂಕಷ್ಟದಲ್ಲಿ ಕೈ ಹಿಡಿದ ನಟರಿಗೆ ಥ್ಯಾಂಕ್ಸ್ ಹೇಳಿದ ನಿರ್ಮಾಪಕಿ!

   

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ 50 ದಿನಗಳನ್ನು ಪೂರೈಸಿದ್ದು ಈ ಸಮಯದಲ್ಲಿ ಎದುರಾದ ಸಂಕಷ್ಟಕ್ಕೆ ಕೈ ಹಿಡಿದ ನಟರಿಗೆ ನಿರ್ಮಾಪಕಿ ಧನ್ಯವಾದಗಳನ್ನು ತಿಳಿಸಿದ್ದಾರೆ.

 • Aakanksha Singh

  Entertainment9, Oct 2019, 2:56 PM IST

  ಅರೆರೆ, 'ಪೈಲ್ವಾನ್' ನಟಿಗೆ ಮದ್ವೆಯಾಗಿದ್ಯಾ?

  ವಾ! ಎಂಥ ಅಂದ ಎಂಥ ಚೆಂದ, ದೊರೆಸಾನಿ... ಎಂದು ಹೇಳುತ್ತಾ ಕನ್ನಡಿಗರ ಮನ ಗೆದ್ದ ಬಾಲಿವುಡ್‌ ಬೆಡಗಿ ಆಕಾಂಕ್ಷಾ ಸಿಂಗ್‌ ವೆಕೇಷನ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ಗೆ ತೆರಳಿದ ಈ ನಟಿ ಪತಿಯೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದು, ಟ್ರಾಲ್ ಅಗಿದ್ದಾರೆ. ಏಕೆ?

 • nikhil

  Entertainment3, Oct 2019, 10:58 AM IST

  ನಿಖಿಲ್‌- ಕೃಷ್ಣ ಜೋಡಿಯ ಸಿನಿಮಾ ಕುರಿತು 8 ಸಂಗತಿಗಳು!

  ರಾಜಕೀಯದ ನಡುವೆಯೂ ನಿಖಿಲ್‌ ಕುಮಾರಸ್ವಾಮಿ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಈ ಬಾರಿಯೂ ಪಕ್ಕಾ ಆ್ಯಕ್ಷನ್‌ ಹಾಗೂ ಕಮರ್ಷಿಯಲ್‌ ನೆರಳಿನ ಚಿತ್ರದ ಮೂಲಕ ಅದ್ದೂರಿಯಾಗಿ ನಿಖಿಲ್‌ ಎಂಟ್ರಿಗೆ ಪೈಲ್ವಾನ್‌ ಕೃಷ್ಣ ಅವರು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ಕೃಷ್ಣ ಹಾಗೂ ನಿಖಿಲ್‌ ಕಾಂಬಿನೇಷನ್‌ನ ಚಿತ್ರದ ಹೈಲೈಟ್ಸ್‌ ಇಲ್ಲಿವೆ.

 • nikhil

  Entertainment1, Oct 2019, 2:56 PM IST

  ಪೈಲ್ವಾನ್ ಪೈರಸಿ ಆಯ್ತು; ಈಗ ಕಿಟ್ಟಪ್ಪಂಗೆ ನಿಖಿಲ್ ಕುಮಾರಸ್ವಾಮಿನೇ ಗತಿ?

   

  'ಪೈಲ್ವಾನ್' ರಿಲೀಸ್ ಹಾಗೂ ಪೈರಸಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದ ನಿರ್ದೇಶಕ ಕೃಷ್ಣ ಡೊಡ್ಡ ಪ್ರೊಡಕ್ಷನ್‌ ಕಂಪನಿವೊಂದರ ಜೊತೆ ಸೇರಿ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಗಾಂಧೀನಗರದಲ್ಲಿ ಈ ಸುದ್ದಿ ಹರಿದಾಡುತ್ತಿದ್ದು ನಿಖಿಲ್ ಜೊತೆನೇ ಮುಂದಿನ ಸಿನಿಮಾ ಮಾಡುತ್ತಾರೆ ಎಂಬ ಸುದ್ಧಿ ಹರಿದಾಡುತ್ತಿದೆ.

 • Kiccha Sudeep Anup Bhandari

  ENTERTAINMENT29, Sep 2019, 1:36 PM IST

  ಕಿಚ್ಚನ ಅದ್ಧೂರಿ ಸಿನಿಮಾ ಬಗ್ಗೆ ಗುಟ್ಟು ರಟ್ಟು ಮಾಡಿದ ಅನೂಪ್ ಭಂಡಾರಿ!

   

  'ರಂಗಿತರಂಗ' ಅನೂಪ್ ಭಂಡಾರಿ ಹಾಗೂ ಅಭಿನಯ ಚಕ್ರವರ್ತಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ 'ಬಿಲ್ಲ ರಂಗ ಭಾಷಾ' ಚಿತ್ರ ತಡವಾಗಿ ಬರಲು ಕಾರಣವನ್ನು ಅನೂಪ್ ಭಂಡಾರಿ ಬಹಿರಂಗಪಡಿಸಿದ್ದಾರೆ.

 • akanksha singh sudeep Sunil shetty

  ENTERTAINMENT26, Sep 2019, 9:15 AM IST

  ಕನ್ನಡಿಗರು ಸ್ವಾಗತಿಸಿದ ರೀತಿಗೆ ಪೈಲ್ವಾನ್ ಬೆಡಗಿ ಫುಲ್ ಫಿದಾ!

  ಪೈಲ್ವಾನ್‌ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ರಾಜಸ್ಥಾನದ ಚೆಲುವೆ ಆಕಾಂಕ್ಷ ಸಿಂಗ್‌ ಮೇಲೆ ಕನ್ನಡ ಸಿನಿ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ. ಚಂದನವನದ ಕೆಲವು ನಿರ್ದೇಶಕರ ಕಣ್ಣು ಆಕಾಂಕ್ಷ ಸಿಂಗ್‌ ಮೇಲಿದೆ ಎನ್ನುವ ಸುದ್ದಿಗಳು ಇವೆ. ಪೈಲ್ವಾನ್‌ ನಂತರ ಆಕಾಂಕ್ಷ ಸಿಂಗ್‌ ಮತ್ತೊಂದು ಕನ್ನಡ ಸಿನಿಮಾ ಮಾಡ್ತಾರಾ? ಆ ಬಗ್ಗೆ ಆಕಾಂಕ್ಷ ಸಿಂಗ್‌ ಹೇಳುವುದೇನು? ಉತ್ತರ ಇಲ್ಲಿದೆ.

 • sudeep

  ENTERTAINMENT21, Sep 2019, 8:57 AM IST

  ಪೈರೆಸಿ ನಡುವೆಯೂ 100 ಕೋಟಿ ಕ್ಲಬ್ ಸೇರಿಸ ಪೈಲ್ವಾನ್!

  ಪ್ಯಾನ್‌ ಇಂಡಿಯಾ ಸಿನಿಮಾ ‘ಪೈಲ್ವಾನ್‌’ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಕನ್ನಡ, ಹಿಂದಿ, ತೆಲುಗು ಸೇರಿದಂತೆ ತೆರೆ ಕಂಡ ಐದು ಭಾಷೆಗಳಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರಗಳು ಹೌಸ್‌ಫುಲ್‌ ಆಗುತ್ತಿವೆ. ಚಿತ್ರತಂಡದ ನಿರೀಕ್ಷೆಗೂ ಮೀರಿ ಕಲೆಕ್ಷನ್‌ನಲ್ಲಿ ಕಮಾಲ್‌ ಮಾಡುತ್ತಿದೆ.

 • pailwan sudeep kannada movie

  News20, Sep 2019, 10:40 PM IST

  ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

  ಪೈಲ್ವಾನ್ ಚಿತ್ರ  ಪೈರಸಿಯಾಗಿದ್ದು ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ಆತಂಕ ತಂದ ಸಂಗತಿ. ಬೆಂಗಳೂರು ಪೊಲೀಸರು ಪೈರಸಿ ಮಾಡಿದ್ದ ಆರೋಪಿಯ ಮೂಲ ಪತ್ತೆ ಹಚ್ಚಿದ್ದು ತನಿಖೆ ಪ್ರಗತಿಯಲ್ಲಿದೆ. ಇದೆಲ್ಲದರ ನಡುವೆ ಪೊಲೀಸರ ಕಾರ್ಯ ಶ್ಲಾಫಿಸಿರುವ ಕಿಚ್ಚ ಸುದೀಪ್ ಪೈರಸಿ ವಿರುದ್ಧ ಹೋರಾಟ ನಿರಂತರ ಎಂದಿದ್ದಾರೆ.

 • sudeep

  ENTERTAINMENT18, Sep 2019, 11:09 AM IST

  ಇದನ್ನೆಲ್ಲ ಇಲ್ಲಿಗೇ ಬಿಟ್ಟುಬಿಡಿ, ಮುಂದೆ ಸಾಗೋಣ ಬನ್ನಿ- ಸುದೀಪ್‌

  ಪೈಲ್ವಾನ್‌ ಪೈರಸಿ ವಿವಾದದಲ್ಲಿ ಅಭಿಮಾನಿಗಳ ನಡುವೆ ಪತ್ರಯುದ್ಧ ನಡೆಯುತ್ತಿರುವ ಹೊತ್ತಲ್ಲಿ ಕಿಚ್ಚ ಸುದೀಪ್‌, ಅಭಿಮಾನಿಗಳಿಗೆ ಸಂಯಮದ ಪತ್ರ ಬರೆದಿದ್ದಾರೆ. ಅನಗತ್ಯ ಸಂಗತಿಗಳಿಗೆ ಪ್ರತಿಕ್ರಿಯಿಸಬೇಡಿ. ನಾವು ಕೆಲಸ ಮಾಡಿ ತೋರಿಸೋಣ. ನಮ್ಮನ್ನು ಪ್ರೀತಿಸುವವರನ್ನು ಮತ್ತಷ್ಟುಪ್ರೀತಿಸೋಣ ಎಂದು ಕಿವಿಮಾತು ಹೇಳಿ, ಇಡೀ ವಿವಾದವನ್ನು ತಣ್ಣಗಾಗಿಸಿದ್ದಾರೆ.

 • pailwan

  ENTERTAINMENT14, Sep 2019, 9:04 AM IST

  ಮೊದಲ ದಿನವೇ ಹತ್ತುಕೋಟಿ ಕ್ಲಬ್‌ ಸೇರಿದ ಪೈಲ್ವಾನ!

  ಕಿಚ್ಚ ಸುದೀಪ್‌ ಅಭಿನಯದ ‘ ಪೈಲ್ವಾನ್‌’ ಚಿತ್ರ ನಿರೀಕ್ಷೆಯಂತೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಅದು 450ಕ್ಕೂ ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಎಲ್ಲಾ ಕಡೆಗಳಲ್ಲೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೀಗ ಕುತೂಹಲ ಇರುವುದು ಅದರ ಮೊದಲ ದಿನದ ಗಳಿಕೆಯ ಮೇಲೆ.

 • Ramakanth Aryan

  News13, Sep 2019, 7:20 PM IST

  ರಮಾಕಾಂತ್ ಬರೆಯುತ್ತಾರೆ.. ಕನ್ನಡದ Attitude ಪೈಲ್ವಾನ್ ಸುದೀಪ...

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಅಬ್ಬರಿಸುತ್ತಿದೆ. ಈ ನಡುವಿನಲ್ಲಿ ಸುದೀಪ್ ಬಗ್ಗೆ ಸುವರ್ಣ ನ್ಯೂಸ್ ಅಸೋಸಿಯೇಟ್ ಎಡಿಟರ್ ರಮಾಕಾಂತ್ ಆರ್ಯನ್ ಬರೆಯುತ್ತ ಹೋಗುತ್ತಾರೆ....

 • pailwan 2
  Video Icon

  ENTERTAINMENT13, Sep 2019, 2:14 PM IST

  ಅಂತೂ ಒದ್ದಾಡಿದ್ದಕ್ಕೆ ಸಿಕ್ತು ಪೈಲ್ವಾನ್‌ಗೆ ಫುಲ್ ಮಾರ್ಕ್ಸ್!

  ಬಂದಾ ಪೈಲ್ವಾನ್.. ಅಂದ ಜನ ಈಗ ಗೆದ್ದ ಪೈಲ್ವಾನ್ ಎನ್ನುತ್ತಿದ್ದಾರೆ. ಸಿನಿಮಾ ಬಿಡುಗಡೆ ಆದ್ಮೇಲೆ ಮಾತನಾಡುತ್ತೀವಿ ಎಂದಿತ್ತು ಚಿತ್ರತಂಡ. ಅದಕ್ಕೆ ಚಿತ್ರವೇ ಉತ್ತರಿಸಿದೆ. ಯಾವುದರಲ್ಲೂ ಕೊರತೆ ಕಾಣದಂತೆ ನಿರ್ಮಾಣದಲ್ಲಿ ಸೈ ಎಂದು ಹೇಳಿಸಿಕೊಂಡಿದ್ದಾರೆ ನಿರ್ಮಾಪಕಿ ಸ್ವಪ್ನಾ. ಇನ್ನು ಕ್ಯಾಮರಾ ಬ್ಯಾಕ್ ಗ್ರೌಂಡ್‌ನಿಂದ ನಿರ್ದೇಶನದತ್ತ ಬಂದ ಕೃಷ್ಣ ಕ್ಯಾಮೆರಾ ವರ್ಕ್‌ಗೆ ಅಭಿಮಾನಿಗಳ ಫುಲ್ ಫಿದಾ ಆಗಿದ್ದಾರೆ. ಕಿಚ್ಚ ಪೈಲ್ವಾನ್ ಸೂಪರ್ ಹಿಟ್ ಆಗಲೂ ಕಾರಣಗಳಿವೆ....

 • Sudeep daughter Shanvi

  ENTERTAINMENT13, Sep 2019, 7:56 AM IST

  ಮಗಳು ಖುಷ್‌ ನಾನೂ ಖುಷ್‌: ಸುದೀಪ್‌

  ಸುದೀಪ್‌ ನಟನೆಯ ಪೈಲ್ವಾನ್‌ ಚಿತ್ರ ಥೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಕಿಚ್ಚನ ಜತೆ ಮಾತುಕತೆ.

 • pailwan REVIEW 4

  ENTERTAINMENT12, Sep 2019, 12:04 PM IST

  ಚಿತ್ರ ವಿಮರ್ಶೆ; ಪೈಲ್ವಾನ್!

  ಸ್ಯಾಂಡಲ್‌ವುಡ್ ಬಿಗ್ ಬಜೆಟ್ ಅ್ಯಂಡ್ ಮೊಸ್ಟ್ ಅವೈಟೆಡ್ ಸಿನಿಮಾ ‘ಪೈಲ್ವಾನ್’ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

 • pailwan REVIEW 3
  Video Icon

  ENTERTAINMENT12, Sep 2019, 10:16 AM IST

  ಅಖಾಡಕ್ಕಿಳಿದ ಪೈಲ್ವಾನ್: ಪ್ರೊಜೆಕ್ಟರ್ ಬಳಿಯೇ ಫ್ಯಾನ್ಸ್ ನೋಡಿದ ಕಿಚ್ಚ!

  ಬೆಳ್ಳಿ ತೆರೆಗೆ ಇಂದು (ಸೆ.12) ಪೈಲ್ವಾನ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ವಿಶ್ವದಾದ್ಯಂತ 3000 ಥಿಯೇಟರ್‌ಗಳಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ತಮ್ಮ ತಂಡದ ಜೊತೆ ಸಂತೋಷ ಥಿಯೆಟರ್‌ನಲ್ಲಿ ಚಿತ್ರ ವೀಕ್ಷಿಸಿದ್ದಾರೆ. ಪ್ರೊಜೆಕ್ಟರ್ ಬಳಿಯೇ ಕುಳಿತು ಅಭಿಮಾನಿಗಳ ಒಂದೊಂದೂ ರಿಯಾಕ್ಷನನ್ನೂ ಗಮನಿಸಿದ್ದಾರೆ. ಲವ್, ಫೈಟ್ ಹಾಗೂ ಕೊಂಚ ಸ್ಪೋರ್ಟ್ಸ್ ಟಚ್ ಇರುವ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗೆ. ಕಿಚ್ಚನಿಗೋಸ್ಕರ ಇದೇ ಮೊದಲ ಸಲ ಸಂತೋಷ ಚಿತ್ರಮಂದಿರದಲ್ಲಿ ಬೆಳಗ್ಗೆ 7 ಗಂಟೆ ಶೋ ಇರಲಿದೆ.