Asianet Suvarna News Asianet Suvarna News
47 results for "

Padma Award

"
Karnataka Government to recommend Padma award for Sandalwood Actor Late Puneeth Rajkumar mnjKarnataka Government to recommend Padma award for Sandalwood Actor Late Puneeth Rajkumar mnj

Padma Shri to Puneeth Rajkumar: ಅಪ್ಪುಗೆ ಪ್ರದ್ಮಶ್ರೀ ನೀಡಲು ಕೇಂದ್ರಕ್ಕೆ ಶಿಫಾರಸು: ಬೊಮ್ಮಾಯಿ!

*‘ಕರ್ನಾಟಕ ರತ್ನ’ ಪ್ರದಾನಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿ
*ಮರಣೋತ್ತರ ಪದ್ಮಶ್ರೀ  ಪ್ರದಾನಕ್ಕೆ ಕೇಂದ್ರಕ್ಕೆ ಶಿಫಾರಸು 
*ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌

Sandalwood Dec 14, 2021, 8:36 AM IST

PM Modi was gifted special saree by Padmashri Awardee Biren Kumar Basak in Delhi mnjPM Modi was gifted special saree by Padmashri Awardee Biren Kumar Basak in Delhi mnj

ಪ್ರಧಾನಿ ಮೋದಿಗೆ ವಿಶೇಷ ಸೀರೆ ಗಿಫ್ಟ್ ನೀಡಿದ ಪದ್ಮಶ್ರೀ ಪುರಸ್ಕೃತ!‌

*ಪ್ರಧಾನಿ ಮೋದಿಗೆ ವಿಶೇಷ ಸೀರೆ ಗಿಫ್ಟ!
*ಟ್ವೀಟ್‌ ಮಾಡಿ ಮೋದಿ ಧನ್ಯವಾದ
*ಹೆಸರಾಂತ ನೇಕಾರಾದ ಬಿರೇನ್ ಕುಮಾರ್ ಬಸಾಕ್
*2,000 ಮಹಿಳೆಯರಿಗೆ ಉದ್ಯೋಗ ನೀಡಿರುವ ಬಸಾಕ್‌

India Nov 13, 2021, 8:15 PM IST

Padma Shri awardee Tulasi Gowda visits Harekala Hajabba School mangaluru mahPadma Shri awardee Tulasi Gowda visits Harekala Hajabba School mangaluru mah

Padma Awards; ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

ಮಂಗಳೂರು(ನ.  13)  ಈ ಪೋಟೋಗಳಿಗೆ ಅಕ್ಷರದಲ್ಲಿ ಶೀರ್ಷಿಕೆ ಕೊಡಲು ಸಾಧ್ಯವೇ ಇಲ್ಲ. ನಾಡು ಮೆಚ್ಚಿದ ಸಾಧಕರ ಅಪೂರ್ವ ಸಮಾಗಮ, ದಿವ್ಯಾತ್ಮಗಳ ಸಮಾಗಮ, ಪದ್ಮವಂತರು,  ರತ್ನರ ಸಮಾಗಮ, ಮಹಾಸಮಾಗಮ,  ಶ್ರೀಸಾಮಾನ್ಯನೆ ಭಗವನ್ ಮಾನ್ಯಂ, ಶ್ರೀ ಸಾಮಾನ್ಯನೆ ಭಗವತ್ ಧನ್ಯಮ್ , ಶಿಕ್ಷಣ ಮತ್ತು ಅರಣ್ಯ ಒಟ್ಟಿಗೆ ಹೆಜ್ಜೆ ಹಾಕಿತು.. ಏನು  ಬೇಕಾದರೂ ಕರೆಯಬಹುದು. ಪದ್ಮಶ್ರೀ  (Padma Awards)ಪುರಸ್ಕೃತರ ಸಮಾಗಮವಾಗಿದೆ. ಹರೇಕಳ ಹಾಜಬ್ಬ(Harekala Hajabba) ಅವರನ್ನು ವೃಕ್ಷಮಾತೆ ತುಳಸಿ ಗೌಡ (Tulasi Gowda)ಭೇಟಿ ಮಾಡಿದ್ದಾರೆ.

 

Karnataka Districts Nov 13, 2021, 4:51 PM IST

Padma Award 2020 Winners from karnataka Kannadigas hlsPadma Award 2020 Winners from karnataka Kannadigas hls
Video Icon

Padma Award 2020: ಕನ್ನಡದ ಹೆಮ್ಮೆ ಹೆಚ್ಚಿಸಿದ ಸಾಧಕರು, 9 ಕನ್ನಡಿಗರಿಗೆ ಪದ್ಮ ಪ್ರಶಸ್ತಿ ಗೌರವ

ವಿವಿಧ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ 9 ಮಂದಿ ಕನ್ನಡಿಗರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಿದರು.

state Nov 13, 2021, 8:45 AM IST

Those who ask why I give opinion on social political issues this award is my answer to them says Kangana Ranaut dplThose who ask why I give opinion on social political issues this award is my answer to them says Kangana Ranaut dpl

Kangana Ranaut: ಎಲ್ಲದರ ಬಗ್ಗೆ ಯಾಕೆ ಮಾತಾಡ್ತೀನಿ ಅಂತೀರಲ್ಲ, ಇದು ನನ್ನ ಉತ್ತರ ಎಂದ ನಟಿ

  • ಯಾಕಪ್ಪಾ ಎಲ್ಲದರ ಬಗ್ಗೆ ಮಾತಾಡ್ತೀರಿ, ಇದು ನಿಮ್ಮ ಕೆಲಸ ಅಲ್ಲ ಎನ್ನುವವರಿಗೆ ಕಂಗನಾ(Kangana)ಉತ್ತರ
  • ನಾನ್ಯಾಕೆ ಎಲ್ಲದರ ಬಗ್ಗೆ ಮಾತಾಡ್ತಿನಿ ಎಂದು ಕೇಳೋದರಿಗೆ ನನ್ನ ಪ್ರಶಸ್ತಿಯೇ ಉತ್ತರ ಎಂದ ನಟಿ

Cine World Nov 10, 2021, 11:42 AM IST

Kangana Ranaut says her Padma Shri will shut mouths of a lot of people dplKangana Ranaut says her Padma Shri will shut mouths of a lot of people dpl

Padma Awards: ನನಗೆ ಸಿಕ್ಕ ಪ್ರಶಸ್ತಿ ಹಲವರ ಬಾಯಿ ಮುಚ್ಚಿಸಿತು ಎಂದ ಕಂಗನಾ

  • Padma Award: ನನಗೆ ಸಿಕ್ಕಿದ ಪ್ರಶಸ್ತಿ ಹಲವರ ಬಾಯಿ ಮುಚ್ಚಿಸಿತು ಎಂದು ಕಂಗನಾ ಹೇಳಿದ್ದೇಕೆ ?
  • ಪದ್ಮಶ್ರೀ ಪ್ರಶಸ್ತಿ(Padma shri Award) ಸ್ವೀಕರಿಸಿದ ಬಾಲಿವುಡ್ ಕ್ವೀನ್ ಕಂಗನಾ(Kangana Ranaut)

Cine World Nov 10, 2021, 10:23 AM IST

Padmashri Awardee Harekala Hajabba had a grand welcome in his hometown Mangaluru in Karnataka mnjPadmashri Awardee Harekala Hajabba had a grand welcome in his hometown Mangaluru in Karnataka mnj

Padma Awards: ಪದ್ಮಶ್ರೀ ಹಾಜಬ್ಬ ಸ್ವಾಗತಕ್ಕೆ ತವರಲ್ಲಿ ಜನಸಾಗರ!

*ಮಂಗಳೂರು ಏರ್‌ಪೋರ್ಟಲ್ಲಿ ಹಾರ, ತುರಾಯಿ ತಂದ ಜನ
*ತಮ್ಮ ಕಾರಿನಲ್ಲಿ ಕರೆದೊಯ್ದು ಸನ್ಮಾನಿಸಿದ ಜಿಲ್ಲಾಧಿಕಾರಿ
*ಎಲ್ಲರಿಗೂ ತಲೆಬಾಗುತ್ತೇನೆ : ಹರೇಕಳ ಹಾಜಬ್ಬ!

Dakshina Kannada Nov 10, 2021, 12:23 AM IST

Padma shri awardee Balan Pootheris wife Passed away dplPadma shri awardee Balan Pootheris wife Passed away dpl

Balan Pootheri: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ದಿನವೇ ಪತ್ನಿ ವಿಯೋಗ

  • Balan Pootheri: ಪ್ರಶಸ್ತಿ ಪಡೆಯೋ ದಿನವೇ ಪತ್ನಿ ವಿಯೋಗ
  • ನೋವಿನ ಮಧ್ಯೆಯೂ ಪ್ರಶಸ್ತಿ ಸ್ವೀಕರಿಸಿದ ಬಾಲನ್ ಪೂತ್ತೆರಿ

India Nov 9, 2021, 6:56 PM IST

Padma Shree Sanjeev Bikhchandani Tweets Picture with PM Narendra Modi podPadma Shree Sanjeev Bikhchandani Tweets Picture with PM Narendra Modi pod

Padma Award: ಪುರಸ್ಕೃತರನ್ನು ಭೇಟಿಯಾದ ಮೋದಿ, ಅಚ್ಚರಿಯ ವಿಚಾರ ಶೇರ್ ಮಾಡಿದ naukri.com ಸಂಸ್ಥಾಪಕ!

* 2020ನೇ ಸಾಲಿನ ಪದ್ಮ ಪ್ರಶಸ್ತಿ ರಾಷ್ಟ್ರಪತಿ ಭವನದಲ್ಲಿ ಪ್ರದಾನ

* ಸಮಾರಂಭದ ಬಳಿಕ ಪ್ರಶಸ್ತಿ ಪುರಸ್ಕೃತರ ಭೇಟಿಯಾದ ಮೋದಿ

* ಯಾರ ಸಹಾಯವೂ ಇಲ್ಲದೆ ಎಲ್ಲರೊಂದಿಗೆ ಮೋದಿ ಆಪ್ತ ಮಾತು

BUSINESS Nov 9, 2021, 3:09 PM IST

Padma Awards 2021 Sushma Swaraj PV Sindhu Kangana Ranaut among 119 recipients podPadma Awards 2021 Sushma Swaraj PV Sindhu Kangana Ranaut among 119 recipients pod

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

* 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ

* ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ

* ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಮಂಜಮ್ಮ ಜೋಗತಿ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

India Nov 8, 2021, 2:02 PM IST

Padma award for Puneeth Rajkumar siddaramaiah urges Union Govt mahPadma award for Puneeth Rajkumar siddaramaiah urges Union Govt mah

'ಪುನೀತ್‌ಗೆ ಪದ್ಮಶ್ರೀ ಗೌರವ ನೀಡಿ' ಸಿದ್ದರಾಮಯ್ಯ ಒತ್ತಾಯ

ಸಾಮಾಜಿಕ ಕಳಕಳಿಯಿಂದ ಎಲ್ಲರನ್ನು ಸಮನಾಗಿ ನೋಡಿಕೊಂಡು ಹೋಗುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Sandalwood Nov 1, 2021, 6:58 PM IST

Karnataka and Sandalwood wants Padma award for Legendary actor Anant Nag mahKarnataka and Sandalwood wants Padma award for Legendary actor Anant Nag mah

'ಅದ್ಭುತ ನಟ ಅನಂತ್‌ ನಾಗ್‌ಗೆ ಪದ್ಮ ಪುರಸ್ಕಾರ ದೊರೆಯಲಿ, ಅಭಿಯಾನಕ್ಕೆ ಬೆಂಬಲವಿರಲಿ'

ಹಿರಿಯ ಕಲಾವಿದ, ನಟ ಅನಂತ್ ನಾಗ್ ಅವರಿಗೆ ಪದ್ಮ ಪುರಸ್ಕಾರಕ್ಕಾಗಿ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಅವರು ನಾಗರಿಕರೆ ಹೆಸರು ಸೂಚಿಸಬಹುದು ಎಂದು ಕೇಳಿಕೊಂಡಿದ್ದರು.

Sandalwood Jul 13, 2021, 11:03 PM IST

Padma Aawars to Thawar chand gehlot top 10 News of July 11 ckmPadma Aawars to Thawar chand gehlot top 10 News of July 11 ckm

ಜನರಲ್ಲಿ ಮೋದಿ ವಿಶೇಷ ರಿಕ್ವೆಸ್ಟ್, ಪ್ರಮಾಣವಚನ ಸ್ವೀಕರಿಸಿದ ಗೆಹ್ಲೋಟ್; ಜು.11ರ ಟಾಪ್ 10 ಸುದ್ದಿ!

ಭಾರತದ ಕಾನೂನಿಗೆ ತಲೆ ಬಾಗಿರುವ ಟ್ವಿಟರ್ ಕುಂದು ಕೊರತೆ ಅಧಿಕಾರಿ ನೇಮಕ ಮಾಡಿದೆ. ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ ನೀಡಿದ್ದಾರೆ. ಕರ್ನಾಟಕದ  ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುದೀಪ್ ಪೋಸ್ಟರ್ ಕಾಪಿ, ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ ಸೇರಿದಂತೆ ಜುಲೈ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Jul 11, 2021, 5:01 PM IST

Suggest names of inspiring people for Padma awards PM Modi to citizens dplSuggest names of inspiring people for Padma awards PM Modi to citizens dpl

#PeoplesPadma ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ

  • ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸಿ ಎಂದ ಪ್ರಧಾನಿ ಮೋದಿ
  • ಸೆಪ್ಟೆಂಬರ್ 15ರ ತನಕ ಅವಕಾಶ
  • ನಿಮ್ಮ ಸುತ್ತ ಮುತ್ತ ಇದ್ದಾರಾ ವಿಶೇಷ ಪ್ರತಿಭೆಯಿಂದ ತಳಮಟ್ಟದಲ್ಲಿ ಶ್ರಮಿಸುತ್ತಿರುವ ಅಪರೂಪದ ಮಂದಿ, ಹೆಸರು ಸೂಚಿಸಿ

India Jul 11, 2021, 11:44 AM IST

Sonu Sood is a real hero says Shatrughan Sinha outraged at Sood not getting Padma Award dplSonu Sood is a real hero says Shatrughan Sinha outraged at Sood not getting Padma Award dpl

ಸೋನು ಸೂದ್ ರಿಯಲ್ ಹೀರೋ: ಅವರಿಗೆ ನೀಡದ ಪ್ರಶಸ್ತಿಗೆ ಅರ್ಥವೇ ಇಲ್ಲ ಎಂದ ಸಿನ್ಹಾ

ಸೋನು ಸೂದ್‌ನನ್ನು ಹೊಗಳಿದ ಸಿನ್ಹಾ | ಸೋನುಗೆ ನೀಡದ ಪ್ರಶಸ್ತಿಗೆ ಅರ್ಥವಿಲ್ಲ | ಪದ್ಮ ಪ್ರಶಸ್ತಿ ನೀಡದ ಕುರಿತು ಅಸಮಧಾನ

Cine World Feb 9, 2021, 4:09 PM IST