Paddy Field

(Search results - 17)

Kalladak prabhakar

Karnataka Districts2, Aug 2020, 1:35 PM

ಕೆಸರು ಗದ್ದೆಯಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್..! ನೇಜಿ ನೆಡೋ ಚಂದ ನೋಡಿ

ಹಡಿಲು ಬಿದ್ದ ದೇವಸ್ಥಾನ ವೊಂದರ ಗದ್ದೆಗೆ ಕಾಯಕಲ್ಪ ನೀಡಿ ಭತ್ತದ ಕೃಷಿ ಮಾಡಿ ದೇವಸ್ಥಾನಕ್ಕೆ ನೀಡುವ ಸಂಕಲ್ಪಕ್ಕೆ  ನೆಟ್ಲದ ಗ್ರಾಮಸ್ಥರಿಂದ ಇಂದು ಆಗಸ್ಟ್ 2 ರಂದು ಆದಿತ್ಯವಾರ ಹಡಿಲು ಗದ್ದೆಯಲ್ಲಿ ಉಳುಮೆ ಮಾಡಿ ನೇಜಿ ನೆಟ್ಟು  ಚಾಲನೆ ನೀಡಲಾಯಿತು. RSS.ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಸ್ವತಃ ಗದ್ದೆಗಿಳಿದು ನೇಜಿ ನೆಟ್ಟದ್ದು ವಿಶೇಷ. ಇಲ್ಲಿವೆ ಫೋಟೋಸ್

Paddy Field

Video Icon

Karnataka Districts30, Jul 2020, 3:04 PM

ಶತಮಾನಗಳಿಂದ 'ಹೃದಯ'ದಲ್ಲಿ ಅನ್ನ ಬೆಳೆಯುತ್ತಿರುವ ಅನ್ನದಾತ

ಸದ್ಯಕ್ಕೆ ಈ ಜಾಗ ಪ್ರವಾಸಿ ತಾಣವಾಗಿದೆ. ಸುತ್ತಲೂ ಹಚ್ಚ ಹಸಿರು. ಮಧ್ಯದಲ್ಲೊಂದು ಗದ್ದೆ. ಗದ್ದೆಯ ಮಧ್ಯದಲ್ಲಿ ಹೃದಯ ಖಾಲಿ ಬಿಟ್ಟಿರೋ ಹೃದಯ ಆಕಾರದ ಜಾಗ. ಇದೀಗ ಆ ಜಾಗವೇ ನೋಡುಗರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ. ಈ ಜಾಗವಿರೋದು ಸ್ಥಳಿಯರಿಗೆ ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಈ ಸುಂದರ ತಾಣದ ಒಂದೆರಡು ಫೋಟೋಗಳು ಹೊರಬೀಳುತ್ತಿದ್ದಂತೆ ಈಗಾಗಲೇ ಸುತ್ತಮುತ್ತಲಿನ ಜಾಗಕ್ಕೆ ಭೇಟಿ ನೀಡೋದಕ್ಕೆ ಶುರುವಿಟ್ಟಿದ್ದಾರೆ.

sn drum seeder

Karnataka Districts22, Jul 2020, 11:00 AM

ಯಾಂತ್ರೀಕೃತ ಭತ್ತ ಬಿತ್ತನೆಗೆ ಡ್ರಮ್ ಸೀಡರ್

ನಾಪೋಕ್ಲು ಗ್ರಾಮೀಣ ಪ್ರದೇಶಗಳಲ್ಲಿ ಬತ್ತ ಬಿತ್ತನೆಯ ವಿನೂತನ ಕ್ರಮ ಜನಪ್ರಿಯವಾಗುತ್ತಿದೆ. ಅದುವೇ ಡ್ರಂಸೀಡರ್‌ ಬಿತ್ತನೆ. ಇದರಿಂದ ಹಣ ಉಳಿತಾಯವಾಗುತ್ತಿದೆ. ಜೊತೆಗೆ ಕೆಲಸವೂ ಹಗುರವಾಗುತ್ತಿದೆ.

SN Farmer

Karnataka Districts13, Jul 2020, 12:07 PM

ಭತ್ತಕ್ಕಿಲ್ಲ ಕೊರೋನಾ ಭಯ: ಉಳುಮೆ ಮಾಡುವ 5 ವರ್ಷದ ಬಾಲಕ

ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿರುವ ದಿನಗಳಲ್ಲಿ 5 ವರ್ಷದ ಪುಟ್ಟಬಾಲಕನೊಬ್ಬ ನೇಗಿಲು ಹಿಡಿದು ಉಳುಮೆ ಮಾಡುವ ಭರಾಟೆ ಅಚ್ಚರಿಗೆ ಕಾರಣವಾಗಿದೆ.

• undefined

Karnataka Districts7, Jul 2020, 11:24 AM

ಮರಳಿ ಮಣ್ಣಿಗೆ..! ಕೆಸರಗದ್ದೆಯಲ್ಲಿ ಯುವಕರ ದಂಡು, ಭತ್ತದ ಗದ್ದೇಲಿ ಫುಲ್ ಬ್ಯುಸಿ

ಕೊರೋನಾ ಮಹಾಮಾರಿಯಿಂದ ಉದ್ಯೋಗಕ್ಕೆ ಕುತ್ತು ಬಂದು ಯುವಕರೆಲ್ಲ ಹಳ್ಳಿಯತ್ತ ಮುಖ ಮಾಡಿದ್ದಾರೆ. ಕೆಲಸ ಹೋಯ್ತು ಅಂತ ಸುಮ್ಮನೆ ಕೂರಲಿಲ್ಲ.. ಹಿರಿಯರೊಂದಿಗೆ ಉತ್ಸಾದಿಂದ ಗದ್ದೆಯತ್ತ ಹೆಜ್ಜೆ ಹಾಕಿದ್ದಾರೆ. ಭತ್ತದ ಗದ್ದೆಯಲ್ಲಿ ಹಿರಿಯರೊಂದಿಗೆ ಯಂಗ್ ಬಾಯ್ಸ್ ಮೈಬಗ್ಗಿಸಿ ದುಡಿಯುತ್ತಿದ್ದಾರೆ. ಇಲ್ಲಿವೆ ಫೋಟೋಸ್

• undefined

Karnataka Districts7, Jul 2020, 10:13 AM

ಪಾಳು ಬೀಳಲಿದ್ದ 60ಕ್ಕೂ ಅಧಿಕ ಭತ್ತದ ಗದ್ದೆಗಳೀಗ ಹಸಿರು ಹಸಿರು..!

ಕೆ. ಗಂಗಾಧರ ಪೂಜಾರಿ ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನ ಸುಮಾರು 18 ಎಕರೆಯಷ್ಟು ಸರಿಸುಮಾರು 60ಕ್ಕೂ ಅಧಿಕ ಗದ್ದೆಗಳನ್ನು ಗೇಣಿ ಪಡೆದು ಕಳೆದ 17 ವರ್ಷಗಳಿಂದ ಭತ್ತ ಬೇಸಾಯ ನಡೆಸುತ್ತಿದ್ದಾರೆ. ಹಡಿಲು ಬೀಳಲಿದ್ದ ಭೂಮಿ ಈಗ ಹಸರಿನಿಂದ ಕಂಗೊಳಿಸುತ್ತಿದೆ.

Paddy

Karnataka Districts7, Jul 2020, 8:45 AM

ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಕೃಷಿಭೂಮಿಗೆ ಮರುಜೀವ!

ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ, ಉಪ್ಪು ನೀರಿನ ಹಾವಳಿಯಿಂದಾಗಿ ಕೃಷಿಕರು ತಮ್ಮ ಕೃಷಿಭೂಮಿಯನ್ನು ಬೇಸಾಯ ಮಾಡದೆ ಹಾಗೆಯೇ ಹಡಿಲು ಬಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕೃಷಿಕ ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಎಕರೆಗಟ್ಟಲೆ ಕೃಷಿಭೂಮಿಯನ್ನು ಗೇಣಿ ಪಡೆದು, ಕೃಷಿ ಕಾರ್ಯ ನಡೆಸಿ ಎಲ್ಲರೂ ಮಾದರಿಯಾಗಿದ್ದಾರೆ.

• Crocodile

Karnataka Districts19, Jan 2020, 2:40 PM

ಭತ್ತದ ಗದ್ದೆಯಲ್ಲಿ ಪ್ರತ್ಯಕ್ಷವಾಯ್ತು ಭಾರೀ ಗಾತ್ರದ ಮೊಸಳೆ

ಭತ್ತದ ಗದ್ದೆಯೊಂದರಲ್ಲಿ ಭಾರೀ ಗಾತ್ರದ ಮೊಸಳೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

• paddy field

Karnataka Districts12, Dec 2019, 2:20 PM

ಮಂಡ್ಯ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ದರ 1,815..!

ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

• Paddy Field

Mandya23, Oct 2019, 7:54 AM

ಏಕಾಏಕಿ ಸುರಿದ ಮಳೆಗೆ ಭತ್ತದ ಗದ್ದೆ ಸಂಪೂರ್ಣ ನಾಶ..!

ಮಂಡ್ಯದಲ್ಲಿ ಸುರಿದ ಭಾರೀ ಮಳೆಗೆ ಮಳವಳ್ಳಿಯಲ್ಲಿ ಭತ್ತದ ಗದ್ದೆ ಜಲಾವೃತವಾಗಿದೆ. ಇನ್ನೇನು ಕೈಗೆ ಸೇರಬೇಕೆಂದಿದ್ದ ಬೆಳೆ ಏಕಾಏಕಿ ಸುರಿದ ಮಳೆಗೆ ಸಂಪೂರ್ಣ ನಾಶವಾಗಿ ಹೋಗಿದೆ. ಜೊತೆಗೆ ಕಾಲುವೆಯ ತಡೆಗೊಡೆ ಕುಸಿದಿರುವ ಘಟನೆ ಪಟ್ಟಣದ ಮಳವಳ್ಳಿ ತಮ್ಮಡಹಳ್ಳಿ ಮಧ್ಯೆ ಇರುವ ನಡುಗದ್ದೆ ಗುಂಡಿ ಸಮೀಪ ನಡೆದಿದೆ.

• Autostand

Dakshina Kannada22, Oct 2019, 8:22 AM

ಮಂಗಳೂರು: ಆಟೋ ನಿಲ್ದಾಣದ ಬಳಿ ಪೈರು ಕಟಾವಿಗೆ ಸಿದ್ಧ!

ಮಂಗಳೂರಿನ ಆಟೋ ನಿಲ್ದಾಣದ ಹತ್ತಿರ ಪೈರು ಕಟಾವಿಗೆ ಸಿದ್ಧವಾಗಿದೆ. ಹಚ್ಚ ಹಸಿರಾಗಿ ಕಂಗೊಳಿಸ್ತಿರೋ ತೆನೆ ಭರಿತ ಪೈರನ್ನು ಇನ್ನೇನು ಕಟಾವು ಮಾಡಬಹುದು. ಹಾಗಿದ್ರೆ ಈ ಆಟೋ ನಿಲ್ದಾಣ ಎಷ್ಟು ಕೆಸರುಮಯವಿರಬಹುದು ನೀವೇ ಯೋಚಿಸಿ.

• Paddy Field

Udupi20, Oct 2019, 8:00 AM

ಹಠಾತ್ ಮಳೆಗೆ 10 ಎಕರೆಗೂ ಹೆಚ್ಚು ಭತ್ತ ಬೆಳೆ ನಾಶ, ರೈತರಿಗೆ ಹತಾಶೆ

ಬಿಡದೇ ಸುರಿದ ಮಳೆ ನಾಟಿ ಮಾಡಿ ಗದ್ದೆಗಳಲ್ಲಿ ವಾರಗಟ್ಟಲೇ ನೆರೆ ತುಂಬಿಸಿ ಸಾಕಷ್ಟುನಷ್ಟಕ್ಕೆ ಕಾರಣವಾಯಿತು. ಇದೀಗ ಗದ್ದೆಗಳಲ್ಲಿ ಬತ್ತ ಮಾಗುತ್ತಿದೆ. ಕೊಯಿಲು ಮಾಡುವುದಕ್ಕೆ ಈಗ ಆರಂಭವಾಗಿರುವ ಹಿಂಗಾರು ಮಳೆ ಅವಕಾಶ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ 10 ಎಕರೆಗೂ ಹೆಚ್ಚು ಭತ್ತದ ಗದ್ದೆ ನಾಶವಾಗಿದೆ.

• Paddy Field

Udupi16, Oct 2019, 9:54 AM

ಉಡುಪಿ: ಹಠಾತ್‌ ಮಳೆಗೆ 40 ಎಕ್ರೆ ಭತ್ತದ ಬೆಳೆ ನಾಶ

ಮಂಗಳವಾರ ಉಡುಪಿ ಭಾಗದಲ್ಲಿ ಸುರಿದ ಹಠಾತ್ ಮಳೆಯಿಂದಾಗಿ 40 ಎಕ್ರೆಯಷ್ಟು ಭತ್ತದ ಗದ್ದೆ ನಾಶವಾಗಿದೆ. ಯಾವುದೇ ಸೂಚನೆ ಇಲ್ಲದದೇ ಹಠಾತ್ ಆಗಿ ಮಳೆ ಬಂದ ಕಾರಣ ಈ ಸ್ಥತಿ ಉಂಚಾಗಿದೆ.

• Good rain in india

Karnataka Districts30, Sep 2019, 9:39 AM

ಮಡಿಕೇರಿ: ಗದ್ದೆಗಳಲ್ಲಿ ಕೊಳವೆ ಹುಳುವಿನ ಬಾಧೆ

ಪ್ರವಾಹ ಬಂದು ಹೋದ ನಂತರ ಜನರು ರೋಗಭೀತಿಯಲ್ಲಿದ್ದರೆ ಇದೀಗ ಬೆಳೆಗಳಿಗೂ ರೋಗಭೀತಿ ಆವರಿಸಿದೆ. ಮಡಿಕೇರಿಯಲ್ಲಿ ಭತ್ತದ ಬೆಳೆಗೆ ಕೊಳವೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಕೊಳವೆ ಹುಳುಗಳು ಭತ್ತದ ಎಲೆಯಲ್ಲಿ ಕೊಳವೆ ಮಾಡಿಕೊಂಡು, ಎಲೆಗಳ ಹಸಿರು ಹರಿತನ್ನು ಕೆರೆದು ತಿನ್ನುತ್ತವೆ. ಬೆಳೆ ಬಿಳುಚಿಕೊಂಡು ಕಾಗದದಂತೆ ಬೆಳ್ಳಗೆ ಕಾಣುತ್ತದೆ. ನಂತರ ಈ ಕೊಳವೆ ಕತ್ತರಿಸಿ ನೀರಿನಲ್ಲಿ ಬಿದ್ದು ತೇಲುತ್ತವೆ.

• Udupi field

Karnataka Districts14, Aug 2019, 10:40 AM

ಉಡುಪಿ: ಕಲ್ಲುಬಂಡೆಯಲ್ಲೇ ಭತ್ತ ಬೆಳೆದ ರೈತ

ಫಲವತ್ತಾರ ಭೂಮಿ ಇದ್ದರೂ ಕೃಷಿ ಮಾಡುವವರು ವಿರಳ. ಅಂಥವರ ಮಧ್ಯೆಯೇ ಕಲ್ಲುಭೂಮಿಯಲ್ಲೇ ಗದ್ದೆ ಮಾಡಿ ಭೂಮಿ ಹಸಿರಾಗಿಸಿದ ಅಪರೂಪದ ವ್ಯಕ್ತಿಯೊಬ್ಬರು ಉಡುಪಿಯ ಕಾರ್ಕಳದಲ್ಲಿದ್ದಾರೆ. ಬಂಡೆಯ ಮೇಲೆಯೇ ಭತ್ತದ ಕೃಷಿ ಮಾಡಿ, ಇನ್ನೂ ಹಲವು ರೀತಿಯ ಬೆಳೆ ಬೆಳೆದು ಫಸಲು ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.