Paddehuli  

(Search results - 12)
 • Paddehuli

  ENTERTAINMENTApr 20, 2019, 9:28 AM IST

  ಚಿತ್ರ ವಿಮರ್ಶೆ: ಪಡ್ಡೆಹುಲಿ

  ಚಿತ್ರರಂಗದ ಸ್ಟಾರ್ ನಟ, ನಿರ್ಮಾಪಕರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವಾಗ ಸಕತ್ತಾಗಿ ಡಾನ್ಸು, ಫೈಟು ಕಲಿತು ಬರಬೇಕು ಅನ್ನುವುದು ಅಲಿಖಿತ ನಿಯಮ. ಈ ಹಿಂದೆಯೂ ಅದು ಸಾಬೀತಾಗಿದೆ. ಅದಕ್ಕೆ ತಕ್ಕಂತೆ ಕೆ.ಮಂಜು ಪುತ್ರ ಶ್ರೇಯಸ್ ನೋಡುತ್ತಾ ನೋಡುತ್ತಾ ಭಾರಿ ಬೆರಗಾಗುವಂತೆ ಎಂಟ್ರಿ ಕೊಟ್ಟಿದ್ದಾರೆ.

 • Shreya Manju Paddehuli

  ENTERTAINMENTApr 19, 2019, 9:46 AM IST

  ಪಡ್ಡೆಹುಲಿ ಎಂದೇಳಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶ್ರೇಯಸ್!

  ಶ್ರೇಯಸ್‌ ತಮ್ಮ ಮೊದಲ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ  ಅವರು ಇಲ್ಲಿ ಮಾತುಗಳನ್ನು ಹಂಚಿಕೊಂಡಿದ್ದಾರೆ.

 • Guru Deshpande

  ENTERTAINMENTApr 12, 2019, 9:33 AM IST

  ಪಡ್ಡೆಹುಲಿ ಅಡ್ಡದಲ್ಲಿ ಗುರು ದೇಶಪಾಂಡೆ ಸಂದರ್ಶನ

  ಕೆ ಮಂಜು ಪುತ್ರ ಶ್ರೇಯಸ್‌ ಮೊದಲ ಬಾರಿಗೆ ನಟಿ​ಸಿ​ರುವ ‘ಪಡ್ಡೆ​ಹು​ಲಿ’ ಚಿತ್ರದ್ದೇ ಈಗ ಹವಾ. ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಿಸಿರು, ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರ ಏಪ್ರಿಲ್‌ 19ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ಇಲ್ಲಿ ಮಾತನಾಡಿದ್ದಾರೆ.

 • Paddehuli

  SandalwoodApr 10, 2019, 1:38 PM IST

  ನೆಲದ ಸೊಗಡಿನ ಕಥೆ ಹೇಳಲಿರೋ ಪಡ್ಡೆಹುಲಿ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಬ್ಯಾನರ್‍ನಡಿಯಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣಲಿದೆ. ಪಡ್ಡೆಹುಲಿ ಪಕ್ಕಾ ಮಾಸ್ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಇದರ ಸ್ಪೆಷಾಲಿಟಿ ಬರೀ ಅಷ್ಟಕ್ಕೇ ಸೀಮಿತವಲ್ಲ. ಮಾಸ್ ಸಬ್ಜೆಕ್ಟಿನಾಚೆಗೂ ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಹಿಡಿದು ನಿಲ್ಲಿಸುವಂಥಾ ಅದ್ಭುತ ಕಥೆಯೊಂದನ್ನು ಈ ಚಿತ್ರ ಹೊಂದಿದೆಯಂತೆ.

 • Paddehuli 1

  SandalwoodApr 9, 2019, 1:36 PM IST

  ಇಬ್ಬರು ಹುಡುಗೀರ ಮುದ್ದಿನ ಪಡ್ಡೆಹುಲಿ!

  ಶ್ರೇಯಸ್ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ ಮೊದಲ ಚಿತ್ರ ಪಡ್ಡೆಹುಲಿ. ಒಂದು ಯಶಸ್ವೀ ಚಿತ್ರ ಬಿಡುಗಡೆ ಪೂರ್ವದಲ್ಲಿಯೇ ಯಾವ್ಯಾವ ದಿಕ್ಕಿನಿಂದ ಪ್ರಚಾರ ಪಡೆಯ ಬಹುದೋ ಅಂಥಾ ವ್ಯಾಪಕ ಜನಪ್ರಿಯತೆಗಳನ್ನು ಈಗಾಗಲೇ ಈ ಚಿತ್ರ ಪಡೆದುಕೊಂಡಿದೆ. 

 • Paddehuli

  SandalwoodApr 8, 2019, 3:07 PM IST

  ’ಪಡ್ಡೆಹುಲಿ’ ಅಡ್ಡಾದಲ್ಲೂ ಇದಾರೆ ಈ ಕಿರಿಕ್ ಹುಡುಗ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಭಾರೀ ನಿರೀಕ್ಷೆಯ ಒಡ್ಡೋಲಗದಲ್ಲಿ ಈ ಚಿತ್ರ ಇದೇ ಏಪ್ರಿಲ್ 19 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಶ್ರೇಯಸ್ ಎಂಬ ಮಾಸ್ ಹೀರೋನ ಆಗಮನವಾಗೋದೂ ಪಕ್ಕಾ ಆಗಿದೆ!

 • padde huli

  ENTERTAINMENTApr 6, 2019, 10:24 AM IST

  ಕೋಟಿಗೆ ಮಾರಾಟವಾಯ್ತು ಕೆ.ಮಂಜು ಪುತ್ರನ ಡಬ್ಬಿಂಗ್ ರೈಟ್ಸ್ ?

  ಹಾಡುಗಳಿಂದ ಸದ್ದು ಮಾಡುತ್ತಿದ್ದ ‘ಪಡ್ಡೆಹುಲಿ’ ಸಿನಿಮಾ ಈಗ ಡಬ್ಬಿಂಗ್ ರೈಟ್ಸ್ ವಿಚಾರದಲ್ಲಿ ಗಮನ ಸೆಳೆದಿದೆ. ಒಬ್ಬ ಹೊಸ ನಟನ ಮೊದಲ ಚಿತ್ರಕ್ಕೆ ಇಷ್ಟು ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಮಾರಾಟಗೊಳ್ಳುತ್ತದೆಯೇ ಎಂದು ಅಚ್ಚರಿಯಾಗುವಂತೆ ಶ್ರೇಯಸ್ ಕೆ. ಮಂಜು ಹಾಗೂ ನಿಶ್ವಿಕಾ ನಾಯ್ಡು ಜೋಡಿಯಾಗಿ ನಟಿಸಿರುವ ಸಿನಿಮಾ ಬ್ಯುಸಿನೆಸ್ ಮಾಡಿಕೊಂಡಿದೆ. ‘ಪಡ್ಡೆಹುಲಿ’ ಚಿತ್ರಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ 2.36 ಕೋಟಿ ಬಂದಿದೆ. 

 • Sudeep

  ENTERTAINMENTApr 5, 2019, 12:00 PM IST

  ಸುದೀಪ್ ಮಧ್ಯರಾತ್ರಿ ಈ ರೀತಿ ಮೆಸೇಜ್ ಮಾಡಿದ್ದು ಯಾರಿಗೆ..?

  ಪಡ್ಡೆಹುಲಿ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಧ್ಯರಾತ್ರಿ ಯಾರಿಗೆ ಮೆಸೇಜ್‌ ಮಾಡುತ್ತಾರೆ ಎಂದು ರವಿಚಂದ್ರನ್ ರಿವೀಲ್ ಮಾಡಿದ್ದಾರೆ. ಯಾರದು ಇಲ್ಲಿದೆ ನೋಡಿ.

 • Padde Huli

  SandalwoodMar 24, 2019, 3:06 PM IST

  ಆರ್‌ಸಿಬಿಗೆ ಸೋಲು, ಫ್ಯಾನ್ಸ್‌ಗೆ ಫೀಲ್, ’ಪಡ್ಡೆಹುಲಿ’ಯಿಂದ ಕಪ್ ನಮ್ದೆ ಹಾಡು!

  ಐಪಿಎಲ್ ಪಂದ್ಯ ಶುರುವಾದ ಆರಂಭದಲ್ಲೇ ಆರ್ ಸಿಬಿ ಸೋತು ಬೇಸರದಲ್ಲಿದ್ದರೇ ಪಡ್ಡೆಹುಲಿ ಚಿತ್ರ ತಂಡ ಮಾತ್ರ ಆರ್ ಸಿಬಿ ಬಗ್ಗೆ ಹಾಡೊಂದನ್ನು ಬರೆದಿದೆ. 

 • Paddehuli

  SandalwoodFeb 18, 2019, 10:04 AM IST

  ಪಡ್ಡೆಹುಲಿಯಲ್ಲಿ ರಾಕ್‌ಬ್ಯಾಂಡ್‌ ಜೊತೆ ಲಕ್ಷ್ಮಣರಾವ್ ಗೀತೆ!

  ಹಾಡುಗಳ ವಿಚಾರದಲ್ಲಿ ‘ಪಡ್ಡೆಹುಲಿ’ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಪ್ರೇಮಿಗಳ ದಿನಕ್ಕೊಂದು ಹಾಡು, ಹೀರೋ ಎಂಟ್ರಿಗೊಂದು ಹಾಡು, ಚಿತ್ರದುರ್ಗ ಹಾಗೂ ಕನ್ನಡ ಭಾಷೆ ಮತ್ತು ವಿಷ್ಣುವರ್ಧನ್ ಅವರನ್ನು ನೆನಪಿಸುವ ಹಾಡುಗಳ ನಂತರ ಈಗ ಬಿ ಆರ್ ಲಕ್ಷ್ಮಣ್ ರಾವ್ ಹಾಡು ಸದ್ದು ಮಾಡುತ್ತಿದೆ

 • Paddehuli

  SandalwoodFeb 1, 2019, 4:11 PM IST

  ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!

  ಮಗ ನಟಿಸಿದ ಚಿತ್ರದಲ್ಲಿ ತಮ್ಮ ಗುರುಗಳಾದ ಸಾಹಸ ಸಿಂಹ ವಿಷ್ಣುವರ್ಧನ್‌ ಅವರನ್ನು ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ.ಮಂಜು ಸ್ಮರಿಸಿದ್ದಾರೆ.

 • Vishnuvarshan

  SandalwoodSep 18, 2018, 10:17 AM IST

  ಸಾಹಸ ಸಿಂಹನ ಜರ್ನಿಗೊಂದು ರ‍್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’

  ‘ಪಡ್ಡೆಹುಳಿ’ ಚಿತ್ರತಂಡ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸುವುದಕ್ಕೆ ಹೊರಟಿದೆ.