Padde Huli  

(Search results - 7)
  • Padde huli

    Sandalwood4, Mar 2019, 1:48 PM IST

    ಬಸವಣ್ಣನ ವಚನಕ್ಕೆ ಮಾಡರ್ನ್ ರೂಪ ಕೊಟ್ಟ ’ಪಡ್ಡೆಹುಲಿ’!

    ಸಮಾಜ ಸುಧಾರಕ ಬಸವಣ್ಣನವರ ಜನಪ್ರಿಯ ವಚನ ಕಳಬೇಡ...ಕೊಲಬೇಡ... ಹುಸಿಯ ನುಡಿಯಲು ಬೇಡ ವಚನವನ್ನೇ ಈ ಸಿನಿಮಾದಲ್ಲಿ ಹಾಡನ್ನಾಗಿ ಮಾಡಲಾಗಿದೆ. ಈ ವಚನ ಸಾರ್ವಕಾಲಿಕವಾದದ್ದು.

  • Padde huli
    Video Icon

    Sandalwood28, Feb 2019, 1:54 PM IST

    ಚಾಲೆಂಜಿಂಗ್ ಸ್ಟಾರ್‌ಗೆ ಹುಲಿ ಬೇಕಂತೆ ?

    ನಿರ್ಮಾಪಕ ಕೆ.ಮಂಜು ಪುತ್ರ ‘ಪಡ್ಡೆಹುಲಿ’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡುತ್ತಿದ್ದು, ಇದಕ್ಕೆ ಜಾಲೆಂಜಿಂಗ್ ಸ್ಟಾರ್ ಸಾಥ್ ನೀಡಿದ್ದಾರೆ. ಶ್ರೇಯಸ್ ಅಭಿನಯದ ಈ ಚಿತ್ರ ಟ್ರೈಲರ್ ರಿಲೀಸ್ ಮಾಡುವಾಗ ದಾಸ ನಮಗೊಂದು ಹುಲಿ ಬಿಡ್ರಪ್ಪಾ ಎಂದು ಹೇಳಿರುವ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ..

  • Padde Huli

    News26, Feb 2019, 9:15 PM IST

    ರವಿಚಂದ್ರನ್-ಸುಧಾರಾಣಿ ಜೋಡಿ ಮೋಡಿ, ‘ಪಡ್ಡೆ ಹುಲಿ’  ಟ್ರೈಲರ್ ಆರ್ಭಟ

    ಕನ್ನಡದ ಬಹುನಿರೀಕ್ಷಿತ  ಚಿತ್ರ ‘ಪಡ್ಡೆ ಹುಲಿ’ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಅನಾವರಣ ಮಾಡಿದ್ದು ಯೂ ಟ್ಯೂಬ್ ನಲ್ಲಿ ಮನ್ನಣೆ ಗಳಿಸಿಕೊಳ್ಳುತ್ತಿದೆ.

  • Padde Huli

    News25, Feb 2019, 10:04 PM IST

    ವಿಶಿಷ್ಟ, ವಿಭಿನ್ನ ‘ಪಡ್ಡೆಹುಲಿ’ ಚಿತ್ರದ ಟ್ರೈಲರ್ 'ದರ್ಶನ'

    ಕನ್ನಡದ ಬಹುನಿರೀಕ್ಷಿತ  ಪಡ್ಡೆಹುಲಿ ಚಿತ್ರದ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಜನಮನ್ನಣೆ ಗಳಿಸಿದೆ. ಇದೀಗ ಚಿತ್ರದ  ಟ್ರೈಲರ್ ಬಿಡುಗಡೆಯಾಗುತ್ತಿದೆ.

  • Padde Huli

    Sandalwood16, Feb 2019, 1:06 PM IST

    ’ಪಡ್ಡೆಹುಲಿ’ ಚಿತ್ರದಿಂದ ಪ್ರೇಮಿಗಳಿಗೆ ಸಾಂಗ್ ಗಿಫ್ಟ್

    ’ಪಡ್ಡೆಹುಲಿ’ ಚಿತ್ರತಂಡ ಹೊಸ ಹಾಡನ್ನು ರಿಲೀಸ್ ಮಾಡಿದೆ. ಖ್ಯಾತ ಗೀತರಚನೆಗಾರ ಬಿ ಆರ್ ಲಕ್ಷ್ಮಣ ರಾವ್ ಅವರು ಬರೆದಿರುವ ಅಧ್ಬುತ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.  ಸಿರ್ದ್ದಾತ್ ಮಹಾದೇವನ್ ಮತ್ತು ಗುಬ್ಬಿ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ವಿಶೇಷ ಹಾಡನ್ನು ಎಲ್ಲಾ ಪ್ರೇಮಿಗಳು ಹಾಗೂ ಎಲ್ಲಾ  ಸಂಗೀತ ಪ್ರೇಮಿಗಳಿಗೂ ಅರ್ಪಿಸಲಾಗಿದೆ. 

  • Padde Huli

    Sandalwood13, Feb 2019, 12:03 PM IST

    ’ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್

    ಪಡ್ಡೆಹುಲಿ ಚಿತ್ರತಂಡ  ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗ್‌ವೊಂದನ್ನು ರಿಲೀಸ್ ಮಾಡಿದೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ.

  • Padde Huli Sandalwood

    News4, Feb 2019, 8:32 PM IST

    ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

    ಕನ್ನಡ ಚಿತ್ರರಂಗ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಕಾಲಿಟ್ಟು ತಮ್ಮ ಪ್ರಯೋಗಳ ಮೂಲಕ ಗಮನ ಸೆಳೆಯುತ್ತಾರೆ.  ಪ್ರತಿಭೆಗೆ ಜನ ಮನ್ನಣೆ  ನೀಡಿದರೆ ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಾರೆ. ಅಂಥದ್ದೆ ಒಂದು ಪ್ರತಿಭೆ ಹೊಸ ಪ್ರಯೋಗ ಮಾಡಿದೆ. ಯುವ ಪ್ರತಿಭೆ ಶ್ರೇಯಸ್  ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದು ಯು ಟ್ಯೂಬ್‌ನಲ್ಲಿ ಚಿತ್ರದ ಹಾಡು ಬಿಡುಗಡೆಯಾಗಿದೆ.