Padanka  

(Search results - 6)
  • Each mulanka people get specified job sector

    FestivalsAug 29, 2021, 4:00 PM IST

    ನಿಮ್ಮ ಪಾದಾಂಕಕ್ಕೆ ಹೊಂದುವ ಉದ್ಯೋಗ ಕ್ಷೇತ್ರಗಳಿವು..!

    ಪಾದಾಂಕದ ಆಧಾರದ ಮೇಲೆ ವ್ಯಕ್ತಿಯ ಗುಣ, ಸ್ವಭಾವ, ಭವಿಷ್ಯ ಅದೃಷ್ಟಗಳನ್ನು ತಿಳಿಯಬಹುದು. ಅಷ್ಟೇ ಅಲ್ಲದೆ ವ್ಯಕ್ತಿಗೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಮಾಡಿದರೆ ಸಫಲತೆ ಸಿಗುತ್ತದೆ ಎಂಬುದನ್ನು ತಿಳಿಯಬಹುದು. ಹಾಗಾದರೆ ಯಾವ ಪಾದಾಂಕದವರಿಗೆ  ಯಾವ ಕ್ಷೇತ್ರ ಯಶಸ್ಸು ತಂದುಕೊಡುತ್ತದೆ ಎಂಬುದನ್ನು ತಿಳಿಯೋಣ. 

  • These 3 Padanka people are very intelligent and rich

    FestivalsJul 31, 2021, 3:14 PM IST

    ಈ ಮೂರು ಪಾದಾಂಕದವರು ಬುದ್ಧಿವಂತರು, ಹಣವಂತರು..!

    ಸಂಖ್ಯಾಶಾಸ್ತ್ರವು ನಿಮ್ಮ ಗುಣ-ಸ್ವಭಾವದ ಜೊತೆಗೆ ಸ್ಥಿತಿವಂತಿಕೆ ಮೇಲೂ ಪರಿಣಾಮವನ್ನು ಬೀರುತ್ತದೆ. ಅಂದರೆ, ಜ್ಯೋತಿಷ್ಯದ ಪ್ರಕಾರ ನೀವು ಹುಟ್ಟಿದ ದಿನಾಂಕದಿಂದ ಬರುವ ಪಾದಾಂಕದ ಮೇಲೆ ನಿಮ್ಮ ಅದೃಷ್ಟದ ಸಂಖ್ಯೆ ನಿರ್ಧರಿತವಾಗಲಿದ್ದು, ಅದರನ್ವಯ ನಿಮ್ಮ ಪ್ರತಿ ಹೆಜ್ಜೆ ಇದ್ದರೆ ಉತ್ತಮ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಪಾದಾಂಕವು 1, 2, 5 ಇದ್ದರೆ ಏನು..? ಎತ್ತ ಎಂಬ ಬಗ್ಗೆ ಗಮನಿಸೋಣ…
     

  • Born on this date are money minded people know about their married life

    FestivalsJul 19, 2021, 2:08 PM IST

    ಈ ದಿನದಲ್ಲಿ ಹುಟ್ಟಿದವರಿಗೆ ದುಡ್ಡೇ ಸರ್ವಸ್ವ, ಮಹತ್ವಾಕಾಂಕ್ಷಿ, ಆದರೆ ವೈವಾಹಿಕ ಜೀವನ..!?

    ಪಾದಾಂಕ 3ರ ಅಧಿಪತಿ ಗ್ರಹ ಬೃಹಸ್ಪತಿ ಗ್ರಹವಾದ ಗುರು ಆಗಿದೆ. ಹಾಗಾಗಿ ಇವರಿಗೆ ಗುರು ಗ್ರಹಕ್ಕೆ ಸಂಬಂಧಪಟ್ಟ ಎಲ್ಲ ಗುಣ -ದೋಷಗಳು ಸಹ ಬಂದಿರುತ್ತವೆ. ಇವರು ಸ್ವಾಭಿಮಾನಿ ಗುಣವನ್ನು ಹೊಂದಿದವರಾಗಿದ್ದು, ಯಾರ ಮುಂದೆಯೂ ತಲೆ ತಗ್ಗಿಸಲು ಇಷ್ಟಪಡುವುದಿಲ್ಲ. ಯಾರ ಋಣವನ್ನೂ ಇಟ್ಟುಕೊಳ್ಳಲು ಬಯಸಲಾರರು. ಬೇರೆಯವರಿಗೋಸ್ಕರ ಏನನ್ನು ಬೇಕಿದ್ದರೂ ಮಾಡಲು ಸಿದ್ಧರಿರುತ್ತಾರೆ. ಇವರ ಬಗ್ಗೆ ಇನ್ನಷ್ಟು ವಿಶೇಷ ಗುಣಗಳಿದ್ದು, ಅವುಗಳ ಬಗ್ಗೆ ತಿಳಿಯೋಣ.

  • Born on 7 16 25 are very lucky and would achieve in life

    FestivalsJul 15, 2021, 3:01 PM IST

    ಈ ತಾರೀಖಿನಲ್ಲಿ ಜನಿಸಿದವರು ಹೆಚ್ಚು ಭಾಗ್ಯವಂತರು..!

    ಸಂಖ್ಯಾಶಾಸ್ತ್ರದ ಪಾದಾಂಕಗಳಲ್ಲಿ ಸಂಖ್ಯೆ ಏಳಕ್ಕೆ ವಿಶೇಷ ಮಹತ್ವವಿದೆ. ಏಳಕ್ಕೆ ಇರುವ ಮಹತ್ವದ ಹಾಗೆಯೇ ಪಾದಾಂಕ ಏಳರ ವ್ಯಕ್ತಿಗಳ ವ್ಯಕ್ತಿತ್ವವು ಸಹ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಹಾಗಾಗಿ 7, 16 ಮತ್ತು 25ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳ ಪಾದಾಂಕ 7 ಆಗುತ್ತದೆ. ಹಾಗಾದರೆ ಆ ವ್ಯಕ್ತಿಗಳ ಬಗ್ಗೆ ತಿಳಿಯೋಣ..

  • Born on this date people are very lucky in having property

    FestivalsJul 9, 2021, 10:44 AM IST

    ಈ ತಾರೀಖಿನಲ್ಲಿ ಜನಿಸಿದವರು ಆಸ್ತಿ-ಜಮೀನಿನ ವಿಷಯದಲ್ಲಿ ತುಂಬಾ ಲಕ್ಕಿ..!

    ಜನಿಸಿದ ದಿನಾಂಕವನ್ನು ಆಧರಿಸಿ ಪಾದಾಂಕವನ್ನು ಕಂಡುಹಿಡಿಯುತ್ತಾರೆ. ಆ ಪಾದಾಂಕದ ಆಧಾರದಿಂದ ಭವಿಷ್ಯದ ಆಗು-ಹೋಗುಗಳನ್ನು ಮತ್ತು ವ್ಯಕ್ತಿಯ ಗುಣ-ಸ್ವಭಾವಗಳನ್ನು ತಿಳಿದುಕೊಳ್ಳಬಹುದಾಗಿದೆ. ಪಾದಾಂಕ 9ರ ವ್ಯಕ್ತಿಗಳು ಸ್ವಲ್ಪ ಸಿಟ್ಟಿನ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಅನೇಕ ವಿಶೇಷ ಗುಣಗಳನ್ನು ಹೊಂದಿರುವ ಈ ಪಾದಾಂಕದ ವ್ಯಕ್ತಿಗಳ ಬಗ್ಗೆ ತಿಳಿಯೋಣ..

  • In Numerology these number pair are very good

    FestivalsJul 1, 2021, 6:01 PM IST

    ಸಂಖ್ಯಾಶಾಸ್ತ್ರದ ಈ ನಂಬರ್‌ಗೆ ಇವರು ಸೂಪರ್ ಜೋಡಿ..!

    ಸಂಖ್ಯಾಶಾಸ್ತ್ರದಲ್ಲಿ ಜನಿಸಿದ ದಿನಾಂಕವನ್ನು ಆಧರಿಸಿ ವ್ಯಕ್ತಿಯ ಗುಣ-ಸ್ವಭಾವ ಮತ್ತು ಭವಿಷ್ಯವನ್ನು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಜನಿಸಿದ ದಿನಾಂಕದಿಂದ ಬರುವ ಪಾದಾಂಕದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಮತ್ತು ಹೊಂದಿಕೆಯಾಗಬಲ್ಲ ಸಂಗಾತಿಯ ಬಗ್ಗೆ ಸಹ ತಿಳಿಯಬಹುದಾಗಿದೆ. ಹಾಗಾದರೆ ಯಾವ ಪಾದಾಂಕದ ವ್ಯಕ್ತಿಗಳು ಪರಸ್ಪರ ಉತ್ತಮ ಜೋಡಿಯಾಗುತ್ತಾರೆ ಮತ್ತು ಆಗುವುದಿಲ್ಲವೆಂಬುದನ್ನು ತಿಳಿಯೋಣ.