Asianet Suvarna News Asianet Suvarna News
12 results for "

P Kashyap

"
Hong Kong Open 2019 PV Sindhu and P Kashyap crash out in 2nd roundHong Kong Open 2019 PV Sindhu and P Kashyap crash out in 2nd round

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಶ್ರೀಕಾಂತ್‌, ಸಿಂಧು ಔಟ್‌!

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಭಾರತದವರೇ ಆದ ಸೌರಭ್‌ ವರ್ಮಾ ವಿರುದ್ಧ 21-11, 15-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ರನ್ನು ಎದುರಿಸಲಿದ್ದಾರೆ. ಸದ್ಯ ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಶಟ್ಲರ್‌ ಶ್ರೀಕಾಂತ್‌ ಆಗಿದ್ದಾರೆ.

OTHER SPORTS Nov 15, 2019, 2:00 PM IST

PV Sindhu Kidambi Srikanth, Kashyap enter quarterfinals of India OpenPV Sindhu Kidambi Srikanth, Kashyap enter quarterfinals of India Open

ಇಂಡಿಯಾ ಓಪನ್‌: ಕ್ವಾರ್ಟರ್‌ಗೆ ಭಾರತದ ತಾರೆಯರು!

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಪಿ.ಕಶ್ಯಪ್‌, ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅಂತಿಮ 8ರ ಸುತ್ತು ಪ್ರವೇಶಿಸಿದ್ದಾರೆ.

SPORTS Mar 29, 2019, 12:02 PM IST

Saina Nehwal P Kashyap enter pre quarter round of Malaysia MastersSaina Nehwal P Kashyap enter pre quarter round of Malaysia Masters

ಮಲೇಷ್ಯಾ ಮಾಸ್ಟರ್ಸ್‌: ಕ್ವಾರ್ಟರ್‌ಗೆ ಸೈನಾ, ಕಶ್ಯಪ್‌

ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸೈನಾ ನೆಹ್ವಾಲ್‌ ಹಾಗೂ ಅವರ ಪತಿ ಪಿ.ಕಶ್ಯಪ್‌ ಇಲ್ಲಿ ಬುಧವಾರದಿಂದ ಆರಂಭಗೊಂಡಿರುವ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

OTHER SPORTS Jan 17, 2019, 12:21 PM IST

Parupalli Kashyap Loses his Passport In Amsterdam Requests Sushma Swaraj For HelpParupalli Kashyap Loses his Passport In Amsterdam Requests Sushma Swaraj For Help

ವಿದೇಶದಲ್ಲಿ ಪಾಸ್'ಪೋರ್ಟ್ ಕಳೆದುಕೊಂಡ ಕಶ್ಯಪ್

ಪಿ. ಕಶ್ಯಪ್ ಹಾಗೂ ಸೈನಾ ನೆಹ್ವಾಲ್ ಇದೇ ಡಿಸೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನು ಮಾಜಿ ನಂ.1 ಆಟಗಾರ್ತಿ ಸೈನಾ ಕೂಡಾ ಖಚಿತ ಪಡಿಸಿದ್ದರು. 2005ರಿಂದಲೂ ಸೈನಾ ಹಾಗೂ ಕಶ್ಯಪ್ ಜೋಡಿ ಪುಲ್ಲೇಲ ಗೋಪಿಚಂದ್ ಗರಡಿಯಲ್ಲಿ ತರಭೇತಿ ಪಡೆಯುತ್ತಿದ್ದಾರೆ.

SPORTS Oct 13, 2018, 10:24 PM IST