Oxford

(Search results - 23)

Serum Institute seeks DCGI nod to begin human trials of Oxford's Covid-19 Vaccine in India

India4, Aug 2020, 7:23 AM

ಮೈಸೂರಿನಲ್ಲಿ ಕೊರೋನಾ ಲಸಿಕೆ ಪರೀಕ್ಷೆ!

ಮೈಸೂರಿನಲ್ಲಿ ಕೊರೋನಾ ಲಸಿಕೆ ಪರೀಕ್ಷೆ| ಲಂಡನ್‌ನ ಆಕ್ಸ್‌ಫರ್ಡ್‌ ವಿವಿ ಸಿದ್ಧಪಡಿಸಿದ ಲಸಿಕೆಯ 2, 3ನೇ ಹಂತದ ಪ್ರಯೋಗ| ಮೈಸೂರಿನ ಜೆಎಸ್‌ಎಸ್‌ ವೈದ್ಯ ಕಾಲೇಜು ಸೇರಿ ಭಾರತದ 17 ಕಡೆ ಲಸಿಕೆ ಪರೀಕ್ಷೆ

vaccine

International28, Jul 2020, 12:52 PM

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ: ಇದು ಅಂತಿಮ ಹಂತದ ಪ್ರಯೋಗ!

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ ಪ್ರಯೋಗ|  ಇದು ಅಂತಿಮ ಹಂತದ ಪ್ರಯೋಗ| ಯಶಸ್ವಿಯಾದರೆ ವ್ಯಾಕ್ಸೀನ್‌ ಸಕ್ಸಸ್‌

vaccine

India22, Jul 2020, 9:23 AM

ಆಗಸ್ಟ್‌ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ!

ಆಗಸ್ಟ್‌ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ|  ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವ ಲಸಿಕೆ|  ಪರೀಕ್ಷಾರ್ಥವಾಗಿ 5000 ಜನರ ಮೇಲೆ ಈ ಲಸಿಕೆಯ ಪ್ರಯೋಗ ಆರಂಭಿಸಲಾಗುತ್ತದೆ

Pratistha

Education Jobs21, Jul 2020, 10:30 PM

ಗಾಲಿಕುರ್ಚಿಯಲ್ಲಿದ್ದರೆ ಏನಾತು? ಆಕ್ಸ್‌ ಫರ್ಡ್ ಗೆ ಹೊರಟ ಪ್ರತಿಷ್ಠಾಗೆ ಅಭಿನಂದನೆ ಹೇಳಿ!

ಈಕೆಯ ಹೆಸರು ಪ್ರತಿಷ್ಥಾ ದೇವೇಶ್ವರ, ಪ್ರತಿಭೆಗೆ ಯಾವ ಅಡ್ಡಿ ಇಲ್ಲ. ದೆಹಲಿ ವಿಶ್ವವಿದ್ಯಾಲಯದ ಫೈನಲ್  ವರ್ಷದ ವಿದ್ಯಾರ್ಥಿನಿ ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡುವ ಅವಕಾಶ  ಪಡೆದುಕೊಂಡಿದ್ದಾರೆ.  ವೀಲ್ ಚೇರ್ ನಲ್ಲಿ ಅಧ್ಯಯನ ಮಾಡುವ ಭಾರತದ ಪ್ರಥಮ ಲೇಡಿ ಎಂಬ ಶ್ರೇಯಕ್ಕೂ ಪಾತ್ರವಾಗಿದ್ದಾರೆ.

vaccine

International21, Jul 2020, 8:53 AM

ರೋಗ ನಿರೋಧಕ ಶಕ್ತಿ ಹೆಚ್ಚಳ, ಆಕ್ಸ್‌ಫರ್ಡ್‌ ಲಸಿಕೆ ಅಶಾಕಿರಣ!

ಆಕ್ಸ್‌ಫರ್ಡ್‌ ಲಸಿಕೆ ಅಶಾಕಿರಣ| ಲಸಿಕೆ ಬಳಸಿದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳ| ಮೊದಲ ಹಂತದ ಪರೀಕ್ಷೆಯ ವರದಿ ಬಿಡುಗಡೆ

• International16, Jul 2020, 2:36 PM

ಕೊರೋನಾ ಔಷಧಿ ಸಂಶೋಧಿಸುತ್ತಿರುವ ಆಕ್ಸ್‌ಫರ್ಡ್‌ನಿಂದ ಸಿಹಿ ಸುದ್ದಿ; ಇಂದು ಘೋಷಣೆ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದೀಗ ಕೊರೋನಾ ನಿಯಂತ್ರಿಸಲು ಒಂದೇ ಪರಿಹಾರ ಅಂದರೆ ಅದು ಲಸಿಕೆ. ಹಲವು ಕಂಪನಿಗಳು ಕೊರೋನಾ ಔಷದ ಸಂಶೋಧನೆ, ಪ್ರಯೋಗ ನಡೆಸುತ್ತಿದೆ. ಇದರ ಬೆನ್ನಲ್ಲೇ  ಕೊರೋನಾ ಔಷಧ ಸಂಶೋಧನೆ ನಡೆಸುತ್ತಿರುವ ಆಕ್ಸಫರ್ಡ್ ಸಿಹಿ ಸುದ್ದಿ ನೀಡಿದೆ.

डॉ. पीटर थीलेन का कहना है कि कोरोना वायरस अब लगभग स्टेबल यानी स्थिर है और यह समय वैक्सीन तैयार करने के लिए बेहतरीन समय है। इस समय कोरोना वायरस के आरएनए को बेहतर तरीके से समझा जा सकता है।

International16, Jun 2020, 7:52 PM

ವರ್ಷಾಂತ್ಯದಲ್ಲಿ ಎಲ್ಲರಿಗೂ ಕೊರೋನಾ ಇಂಜೆಕ್ಷನ್; ಆಕ್ಸ್‌ಫರ್ಡ್ ಯುನಿವರ್ಸಿಟಿ!

ಕೊರೋನಾ ವೈರಸ್‌ನಿಂದ ತತ್ತರಿಸಿರುವ ಜನತೆಗೆ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಂಸ್ಥೆ ಲಸಿಕೆ ತಯಾರು ಮಾಡಿದ್ದು, ಅಂತಿಮ ಹಂತದ ಪ್ರಯೋಗದಲ್ಲಿದೆ. ಇದೀಗ ಆಕ್ಸ್‌ಫರ್ಡ್ ಪ್ರೋಫೆಸರ್, ಕ್ರಿಸ್ಮಸ್ ವೇಳೆ ಎಲ್ಲರಿಗೂ ಕೊರೋನಾ ಲಸಿಕೆ ನೀಡುವುದಾಗಿ ಹೇಳಿದ್ದಾರೆ. ಪ್ರೋಫೆಸರ್ ಮಾತುಗಳ ವಿವರ ಇಲ್ಲಿದೆ.

• Video Icon

International7, Jun 2020, 5:39 PM

ಭಾರತದಿಂದ ಹೈಡ್ರಾಕ್ಸಿ ಮಾತ್ರೆ ಪಡೆದು, ಭಾರತಕ್ಕೆ ಮಸಿ ಬಳಿಯಲು ಯತ್ನಿಸಿತಾ ಅಮೆರಿಕಾ?

ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿವೆ. ಕೆಲವು ದೇಶಗಳು ಮತ್ತೆ ಮೇಲೇಳುವುದಿಲ್ಲವೇನೋ ಎನ್ನುವಷ್ಟು ಪೆಟ್ಟು ತಿಂದಿವೆ.  ಸೋ ಕಾಲ್ಡ್ ಡೆವಲಪ್ ದೇಶಗಳು ಕಂಗಾಲಾದವು. ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಪ್ರಯತ್ನಪಡುತ್ತಿದ್ದರೂ ಅದು ಇನ್ನೂ ಸಾಧ್ಯವಾಗಿಲ್ಲ. ಕೊರೊನಾ ಪೀಡಿತರ ಪಾಲಿಗೆ ಸಂಜೀವಿನಿಯಾಗಿದ್ದು ಭಾರತದ ಮದ್ದು ಹೈಡ್ರಾಕ್ಸಿ ಕ್ಲೋರೋಕ್ವೀನ್ ಟ್ಯಾಬ್ಲೆಟ್.  ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಈ ಮಾತ್ರೆಗಳನ್ನು ಕೊಟ್ಟು ನೆರವಾಗಿದ್ದು ಭಾರತ. ನಮ್ಮಿಂದ ನೆರವು ಪಡೆದ ಅಮೆರಿಕಾ, ಇನ್ನೊಂದು ಕಡೆ, 'ಹೈಡ್ರೋಕ್ಸಿ ಕ್ಲೋರಿನ್ ಕೊರೊನಾ ವಿರುದ್ಧ ಹೋರಾಡುವುದಿಲ್ಲ. ಸಾವು ತರುತ್ತದೆ' ಎಂದು ಅಪಪ್ರಚಾರ ಮಾಡ ತೊಡಗಿದವು. ಇದು ಭಾರತಕ್ಕೆ ಮಸಿ ಬಳಿಯುವ ಯತ್ನ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• Health23, May 2020, 4:27 PM

ಮಂಗನ ಮೇಲೆ ಲಸಿಕೆ ಫೇಲ್, ಮಾನವರ ಕತೆ ಏನು? ಆಕ್ಸ್ ಫರ್ಡ್ ಫಲಿತಾಂಶ

ನವದೆಹಲಿ(ಮೇ 23) ಕೊರೋನಾಕ್ಕೆ ಲಸಿಕೆ ಕಂಡುಹಿಡಿಯುವ ಕೆಲಸ ಚಾಲ್ತಿಯಲ್ಲೇ ಇದೆ. ಚೀನಾ, ಅಮೆರಿಕ, ಇಂಗ್ಲೆಂಡ್ ಸಹ ತಮ್ಮದೇ ಆದ ಕೆಲಸ ಮಾಡುತ್ತಿವೆ. ಇಂಗ್ಲೆಂಡಿನ ಆಕ್ಸ್ ಫರ್ಡ್ ವಿವಿ ಯಾವ ರೀತಿ ಸಂಶೋಧನೆ ಮಾಡುತ್ತಿದೆ ಎಂಬುದನ್ನು ನಿಮ್ಮ ಮುಂದೆ ಇಡುತ್ತದ್ದೇವೆ.

लोगों को इस वैक्सीन से काफी उम्मीदें थी। कहा जा रहा था कि इस वैक्सीन से इंसानों में कोरोना को रोकने में सफलता मिल जाएगी। लेकिन अब ये उम्मीद टूट गई है।

International20, May 2020, 11:14 AM

ಮಂಗಗಳ ಮೇಲೆ ಆಕ್ಸಫರ್ಡ್‌ ಲಸಿಕೆ ಪ್ರಯೋಗ ವಿಫಲ

ಮಂಗಗಳ ಮೇಲೆ ಆಕ್ಸಫರ್ಡ್‌ ಲಸಿಕೆ ಪ್ರಯೋಗ ವಿಫಲ|  ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗಕ್ಕೆ ಹಿನ್ನಡೆ| ಸೆಪ್ಟೆಂಬರ್‌ ವೇಳೆಗೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆ ಆಗುವ ಆಶಾವಾದ ಮೂಡಿತ್ತು.

वैज्ञानिकों ने बताया कि अब इस वैक्सीन का ट्रायल इंसानों पर शुरू हो गया है। अब इस वैक्सीन का अन्य वैज्ञानिकों पर रिव्यू कराया जाएगा। ब्रिटेन की दवा कंपनी एजेडएन.एल ने पिछले महीने ये जानकारी दी थी कि ऑक्सफोर्ड वैक्सीन ग्रुप और जेनर इंस्टिट्यूट के वैज्ञानिकों ने कोरोना वैक्सीन पर काम शुरू किया है।

International16, May 2020, 8:55 AM

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ!

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ| ಒಂದೇ ಡೋಸ್‌ನಲ್ಲಿ ಉತ್ತಮ ಫಲಿತಾಂಶ

Mosquito can cause for Dengue, Malaria and Chikun Gunya.

India5, May 2020, 9:15 AM

ಎಚ್‌ಐವಿ, ಡೆಂಘೀ ರೀತಿ ಕೊರೋನಾಗೂ ಲಸಿಕೆ ಇಲ್ಲ?

ಎಚ್‌ಐವಿ, ಡೆಂಘೀ ರೀತಿ ಕೊರೋನಾಗೂ ಲಸಿಕೆ ಇಲ್ಲ?| ಬೇಗ ಲಸಿಕೆ ಸಿಗುತ್ತದೆ ಎಂಬ ಭಾವನೆ ಬೇಡ: ತಜ್ಞರು

• Video Icon

India24, Apr 2020, 5:33 PM

ಕೊರೋನಾ ನಡುವೆಯೂ ಭಾರತದ ಮೇಲೆ ದ್ವೇಷ ಕಾರುವುದನ್ನು ನಿಲ್ಲಿಸಿಲ್ಲ ಪಾಕಿಸ್ತಾನ..!

ಪಾಕ್ ಮಾಡುವ ಕುತಂತ್ರಕ್ಕೆ ಭಾರತ ಎಂದಿಗೂ ಕೈಕಟ್ಟಿ ಕುಳಿತಿಲ್ಲ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದೆ. ಅಷ್ಟಕ್ಕೂ ಪಾಕಿಸ್ತಾನ ಮಾಡಿದ ನೀಚ ಕೆಲಸವೇನು? ಅದರ ಕಳ್ಳಾಟ ಎಂತಹದ್ದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

• Video Icon

International23, Apr 2020, 1:52 PM

ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ..

ಅಬ್ಬಾ, ಈ ಕೊರೋನಾ ಅಬ್ಬರಿಸುತ್ತಿರುವ ರೀತಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಎಲ್ಲೀವರೆಗೂ ಈ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದು ಸಾಧ್ಯವಿಲ್ಲವೋ, ಅಲ್ಲೀವರೆಗೂ ಮನುಷ್ಯ ಬಂಧಮುಕ್ತನಾಗುವುದು ಅಸಾಧ್ಯ. ಈ ಸಂಬಂಧ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಲಸಿಕೆ ತಯಾರಿಸಿದ್ದು, ಯಶಸ್ಸು ಕಂಡರೆ ಮಾನವ ಸಂಕುಲಕ್ಕೆ ದೊಡ್ಡ ಉಡುಗರೆ ಸಿಗಲಿದೆ. CHDX1 ಎಂಬ ಈ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದು, ಏ.23ರಿಂದ ಮನುಷ್ಯನ ಮೇಲೆ ಪ್ರಯೋಗವಾಗಲಿದೆ. ಪ್ರಯೋಗ ಪ್ರಕ್ರಿಯೆ ಹೇಗಿರುತ್ತೆ? ಯಶ ಕಂಡರೆ ಯಾವಾಗ ಮಾರುಕಟ್ಟೆಗೆ ಬರುತ್ತೆ? ಇಲ್ಲಿ ಕ್ಲಿಕ್ಕಿಸಿ....

अमेरिका में संक्रमति मरीजों की संख्या 8 लाख से अधिक है। जबकि अब तक 45 हजार से अधिक लोगों की जान जा चुकी है। वहीं, ब्रिटेन में 1 लाख 29 हजार पॉजिटिव मरीज हैं। जबकि 17 हजार 337 लोगों की मौत हो चुकी है।

International23, Apr 2020, 7:44 AM

ಏ.23, 2020ರಿಂದ ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗ!

ಇಂದಿನಿಂದ ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗ| ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ತಯಾರಿಸಿರುವ ಲಸಿಕೆ| ಯಶ ಕಂಡರೆ ರೋಗ ತಡೆವ ಲಸಿಕೆ ಸೆಪ್ಟೆಂಬರಲ್ಲಿ ಮಾರುಕಟ್ಟೆಗೆ