Organs  

(Search results - 18)
 • Together in life and death Family of two Gujarat friends donate record 13 organs after mishap pos

  IndiaSep 1, 2021, 4:32 PM IST

  ಒಟ್ಟಿಗೆ ಬದುಕಿ, ಒಟ್ಟಿಗೆ ಸತ್ತರು: ಸಾವಿನ ಬಳಿಕ 12 ಮಂದಿಯ ಪ್ರಾಣ ಕಾಪಾಡಿದ ಆಪ್ತ ಸ್ನೇಹಿತರು!

  ಸಾವಿನ ಬಳಿಕ ಮನುಷ್ಯನ ದೇಹ ಯಾವುದೇ ಪ್ರಯೋಜನಕ್ಕಿಲ್ಲ, ಕೇವಲ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತದೆ. ಆದರೆ ಸಾವಿನ ನಂತರ ಯಾರಿಗಾದರೂ ಅಂಗಾಂಗಗಳನ್ನು ದಾನ ಮಾಡಿದರೆ, ಅನೇಕ ಜನರು ಜೀವನ ಬೆಳಗುತ್ತದೆ. ಸದ್ಯ ಗುಜರಾತಿನ ಸೂರತ್‌ನ ಇಬ್ಬರು ಸ್ನೇಹಿತರೂ ಅನೇಕರಿಗೆ ಜೀವದಾನ ಮಾಡಿದ್ದಾರೆ. ಸಾವಿನ ಬಳಿಕ ಈ ಇಬ್ಬರು ಸ್ನೇಹಿತರು 12 ಜನರಿಗೆ ಜೀವ ಕೊಟ್ಟಿದ್ದಾರೆ.

 • Kalaburagi Brain Dead Youth Organs Taken To Bengaluru in Zero Traffic Air Lifting ckm
  Video Icon

  Deal on WheelsAug 28, 2021, 8:25 PM IST

  19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!

  19 ವರ್ಷದ ಯುವಕನ ಬ್ರೇನ್ ಡೆಡ್ ಆದ ಕಾರಣ ಅಂಗಾಂಗ ದಾನ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತರಲು ಹರಸಾಹಸವೇ ಮಾಡಬೇಕಾಯಿತು.  ಕಲಬುರಗಿಯ 19 ವರ್ಷದ ಯುವಕ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆದರೂ ಸುಧಾರಿಸಿಕೊಳ್ಳದ ಯುವನ ಬ್ರೇನ್ ಡೆಡ್ ಆಗಿತ್ತು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು. ಯುವಕನ ಲಿವರ್ ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದ್‌ಗೆ ರವಾನೆ ಮಾಡಲಾಯಿತು ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. 

 • National award winning kannada Actor Sanchari Vijay organs give new life to many pod

  SandalwoodJun 15, 2021, 12:05 PM IST

  ಸಂಚಾರಿ ವಿಜಯ್ ಕಿಡ್ನಿ ಕಸಿ ಸಕ್ಸಸ್: ಅಂಧರ ಬಾಳಿಗೆ ಬೆಳಕಾದ ಕಣ್ಣುಗಳು!

  * ಸಾವಿನಲ್ಲೂ ಹಲವರ ಜೀವ ಬೆಳಗಿದ ಸಂಚಾರಿ ವಿಜಯ್‌

  * ಕಾನೂನುಬದ್ಧವಾಗಿ ಅಂಗಾಂಗ ತೆಗೆದು ಬೇರೆಯವರಿಗೆ ಕಸಿ

  * ಅಂಧರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು

  * ಕಿಡ್ನಿ ಕಸಿಯೂ ಯಶಸ್ವಿ

 • National award winning Kannada actor Sanchari Vijay Declared Brain Dead Family To Donate Organs ckm
  Video Icon

  SandalwoodJun 14, 2021, 11:01 PM IST

  ನಟ ಸಂಚಾರಿ ವಿಜಯ್ ಬ್ರೈನ್ ಡೆಡ್; ಅಂಗಾಂಗ ದಾನದ ಬಳಿಕ ಕೊನೆಯುಸಿರು!

  ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯವಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೆದುಳು ಹೊರತು ಪಡಿಸಿದರೆ ಸಂಚಾರಿ ಆರೋಗ್ಯ ಸ್ಥಿರವಾಗಿದೆ, ಎಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿದೆ.  ಇಂದು ರಾತ್ರಿಯಿಂದ ಸಂಚಾರಿ ವಿಜಯ್ ಅಂಗಾಂಗ ದಾನ ನಡಯೆಲಿದೆ. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆಯಲಿದ್ದಾರೆ. ಸಂಚಾರಿ ನಾಟಕಗಳಿಂದ ಜನಪ್ರಿಯರಾಗಿ, ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಪ್ರತಿಭಾನ್ವಿತ ನಟನ ಅಂತಿಮ ಸಂಚಾರ ಅತ್ಯಂತ ನೋವಿನಿಂದ ಕೂಡಿದೆ.

 • Kannada actor Sanchari Vijay declared brain-dead his organs to be donated mah

  SandalwoodJun 14, 2021, 10:08 PM IST

  ಅಂಗಾಂಗ ದಾನ ಆರಂಭ,  ಸಂದೇಶ ಕೊಟ್ಟು ಪಯಣ ಮುಗಿಸಲಿರುವ ಸಂಚಾರಿ

  ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕಲಾವಿದ ಸಂಚಾರಿ ವಿಜಯ್ ಮಂಗಳವಾರ ಬೆಳಗಿನ ಜಾವ ಪ್ರಾಣ ಬಿಡಲಿದ್ದಾರೆ ಎಂಬ ಸುದ್ದಿಯನ್ನು ಅನಿವಾರ್ಯವಾಗಿ ಬರೆಯಬೇಕಾಗಿದೆ.

 • Actor Sanchari Vijay organs to be donated for good cause says family members vcs

  SandalwoodJun 14, 2021, 12:21 PM IST

  ನಟ ಸಂಚಾರಿ ವಿಜಯ್ ಮೆದುಳು ಬಹುತೇಕ ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಕುಟುಂಬದ ನಿರ್ಧಾರ?

  ಅಪಘಾತಕ್ಕೀಡಾಗ, ಮೆದುಳಿಗೆ ಏಟು ಬಿದ್ದ ಸಂಚಾರಿ ವಿಜಯ್ ಚೇತಿರಿಸಿಕೊಳ್ಳುವುದು ಅನುಮಾನ. ಮೆದುಳು ಬಹುತೇಕ ನಿಷ್ಕ್ರೀಯ. ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನ ಮಾಡಲು ಕುಟುಂಬದ ನಿರ್ಧಾರ.

 • Engineer donates his organs to 4 people after accident claims his life snr

  Karnataka DistrictsMar 12, 2021, 12:13 PM IST

  ನಾಲ್ವರ ಜೀವ ಉಳಿಸಿದ ಮೃತ ಎಂಜಿನಿಯರ್‌

  ಎಂಜಿನಿಯರ್ ಓರ್ವರು ನಾಲ್ವರ ಜವ ಉಳಿಸಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತರಾದ ಇವರ ದೇಹದ ಅಂಗಾಂಗಗಳನ್ನ ದಾನ ಮಾಡಿ ಹಲವರ ಜೀವ ಉಳಿಸಿದ್ದಾರೆ. 

 • Bollywood Super Star Amitabh Bachchan reveals he is a pledged organ donor mah

  Cine WorldSep 30, 2020, 11:13 PM IST

  'ಅಂಗಾಂಗ ದಾನ ಮಾಡ್ತೇನೆ' ಬಿಗ್‌ಬಿ ಘೋಷಣೆ, ಮೆಚ್ಚುಗೆಗಳ ಮಹಾಪೂರ

  ಮುಂಬೈ(ಸೆ. 30) ಬಾಲಿವುಡ್ ಬಾದ್ ಷಾ, ಬಿಗ್ ಬಿ ಅಮಿತಾಭ್ ಬಚ್ಚನ್ ದೊಡ್ಡ ನಿರ್ಧಾರವೊಂದನ್ನು ಗತೆಗೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಮೂಲಕ ಘೋಷಣೆ ಮಾಡಿದ್ದಾರೆ. ತಮ್ಮ ಅಂಗಾಂಗ ದಾನ ಮಾಡುವುದಾಗಿ ಅಮಿತಾಭ್ ಬಚ್ಚನ್ ಘೋಷಿಸಿದ್ದಾರೆ.

 • Potential Warning Signs of Stomach Cancer

  HealthJun 27, 2020, 6:46 PM IST

  ಹೊಟ್ಟೆ ಕ್ಯಾನ್ಸರ್ ಲಕ್ಷಣಗಳಿವು, ಕಡೆಗಣಿಸಿದ್ರೆ ಕಡೆಗಾಲ ಬಂದಂತೆ!

  ಕ್ಯಾನ್ಸರ್‌ಗಳಲ್ಲಿಯೇ ಬಹಳ ನೋವುಂಟು ಮಾಡುವುದು ಹೊಟ್ಟೆಯಲ್ಲಿ ಕ್ಯಾನ್ಸರ್ ಆದಾಗ. ಹೀಗೆ ಹೊಟ್ಟೆಯ ಕ್ಯಾನ್ಸರ್ ಆದಾಗ ಕೇವಲ ಹೊಟ್ಟೆನೋವಲ್ಲ, ಬೇರೆ ಬೇರೆ ರೀತಿಯಲ್ಲಿ ಇದರ ಲಕ್ಷಣಗಳಿರುತ್ತವೆ. ಅವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಮುಖ್ಯ. 

 • 5 cat caught from corona ward in kerala organs to be examined

  Coronavirus IndiaApr 10, 2020, 1:20 PM IST

  ಕೊರೋನಾ ವಾರ್ಡ್‌ನಲ್ಲಿ ಸಿಕ್ಕಿದ್ದ ಐದು ಬೆಕ್ಕುಗಳು ಸಾವು

  ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಐಸೋಲೇಷನ್ ವಾರ್ಡ್‌ಗಳಲ್ಲಿ ಸಿಕ್ಕಿದ್ದ 5 ಬೆಕ್ಕುಗಳು ಸಾವನ್ನಪ್ಪಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ಐದು ಬೆಕ್ಕುಗಳ ದೇಹದ ಭಾಗಗಳನ್ನು ತಿರುವನಂತಪುರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

 • Three Organs Of Constitution Have Crossed Their Limits Says BJP Minister JC Madhu Swamy

  PoliticsMar 11, 2020, 8:07 AM IST

  ಸಂವಿಧಾನದ 3 ಅಂಗಗಳೂ ವ್ಯಾಪ್ತಿ ಮೀರಿವೆ!

  ಸಂವಿಧಾನದ 3 ಅಂಗಗಳೂ ವ್ಯಾಪ್ತಿ ಮೀರಿವೆ| ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ವ್ಯಾಪ್ತಿ ಅರಿತು ಕೆಲಸ ಮಾಡುತ್ತಿಲ್ಲ| ಈ ಕುರಿತು ಆತ್ಮಾವಲೋಕನ ಆಗಬೇಕಿದ| ಎಲ್ಲರೂ ಅಧಿಕಾರ ಚಲಾಯಿಸುತ್ತಿದ್ದಾರ| ಮೇಲ್ಮನೆಯಲ್ಲಿ ಸಂವಿಧಾನ ಚರ್ಚೆ ವೇಳೆ ಕಾನೂನು ಸಚಿವ ಮಾಧುಸ್ವಾಮಿ ವಿಷಾದ

 • Old paper currency might spread coronavirus rapidly

  HealthMar 4, 2020, 6:27 PM IST

  ಹಳೇ ನೋಟಿನಿಂದಲೂ ಬರಬಹುದು ಕರೋನಾ, ಜೋಪಾನವಾಗಿರಣ್ಣ!

  ಎಲ್ಲಿ ನೋಡಿದರೂ ಕರೋನಾ ವೈರಸ್ ಹರಡುತ್ತಿರುವ ಭೀತಿ. ಭಾರತದ ಪರಿಸರದಲ್ಲಿ ಈ ರೋಗ ಹರಡುವ ಕೋವಿಡ್-19 ವೈರಸ್ ಹೆಚ್ಚು ಕಾಲ ಬದುಕುವುದಿಲ್ಲವೆಂದು ಹೇಳಲಾಗುತ್ತಿದ್ದು, ಭಾರತೀಯರು ತುಸು ನೆಮ್ಮದಿಯಿಂದ ಇರಬಹುದು. ಆದರೆ, ಹಳೇ ನೋಟುಗಳಿಂದ ಈ ವೈರಸ್ ಹರಡುವ ಸಾಧ್ಯತೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಳ್ಳಿ ಹಾಕಿಲ್ಲ. ಸಾಧ್ಯವಾದಷ್ಟು ಡಿಜಿಟಲ್ ಕರೆನ್ಸಿ ಬಳಸುವುದು ಒಳ್ಳೆಯದು ಎಂದೇ ಸಲಹೆ ನೀಡುತ್ತಿದೆ. 

 • Hassan Young Farmer Family Donates His Organs To Jeeva sarthakathe

  Karnataka DistrictsDec 14, 2019, 10:39 AM IST

  ಸಾವಿನಲ್ಲೂ ಸಾರ್ಥಕತೆ ಮೆರೆದ ಯುವ ರೈತ : ಹಲವರ ಬದುಕಿಗೆ ಬೆಳಕು

  ಹಾಸನದ ಯುವ ರೈತನೋರ್ವ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹಲವರ ಜೀವನಕ್ಕೆ ಈ ಮೂಲಕ ಬೆಳಕಾಗಿದ್ದಾರೆ. 

 • Uttar Pradesh man has all organs on the wrong side Heart on right side and liver on left

  NewsOct 4, 2019, 10:25 AM IST

  ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಯಕೃತ್‌; ಇದೆಂಥಾ ವಿಚಿತ್ರ?

  ಉತ್ತರ ಪ್ರದೇಶದ ಈ ವ್ಯಕ್ತಿ ಹೊರಗಿನಿಂದ ನೋಡಲು ಸಾಮಾನ್ಯನಂತೆ ಕಂಡರೂ, ಆತನ ದೇಹದ ಒಳಗಿರುವ ಅಂಗಾಂಗಳೆಲ್ಲಾ ವಿರುದ್ಧ ಬದಿಯಲ್ಲಿವೆ. ಸಾಮಾನ್ಯವಾಗಿ ದೇಹದ ಎಡಭಾಗದಲ್ಲಿ ಇರಬೇಕಾದ ಹೃದಯ ಬಲ ಭಾಗದಲ್ಲಿದೆ. ಬಲ ಭಾಗದಲ್ಲಿ ಇರಬೇಕಾದ ಪಿತ್ತಜನಕಾಂಗ ಮತ್ತು ಪಿತ್ತಕೋಶ ಎಡ ಭಾಗದಲ್ಲಿದೆ. 

 • 2-year-old Brain-dead babysaves six lives in Mumbai

  INDIAFeb 11, 2019, 4:41 PM IST

  ಆರು ಜೀವ ಉಳಿಸಿತು 2 ವರ್ಷದ ಮಗು

  ಎರಡು ವರ್ಷದ ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದಾಗ, ಪೋಷಕರ ಜಂಘಾಬಲವೇ ಉಡುಗಿ ಹೋಗಿತ್ತು. ಬದುಕು ಶೂನ್ಯವೆನಿಸಿತ್ತು. ಅಂತ ಕಠಿಣ ಸಂದರ್ಭದಲ್ಲಿಯೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮಗುವಿನ ಅಂಗಾಂಗಳನ್ನು ಹಲವರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.