Asianet Suvarna News Asianet Suvarna News
10 results for "

Organ Donation

"
Multi Organ Donation of the Mother whose Brain is Inactive gvdMulti Organ Donation of the Mother whose Brain is Inactive gvd

Organ Donation: ತಾಯಿಯ ಮೆದುಳು ನಿಷ್ಕ್ರಿಯ, ಅಂಗಾಂಗ ದಾನ ಮಾಡಿದ ಪುತ್ರ

ಅನಾರೋಗ್ಯದಿಂದ ಮಿದುಳು ನಿಷ್ಕ್ರಿಯಗೊಂಡಿದ್ದ ತಾಯಿಯ ಅಂಗಾಂಗಗಳನ್ನು ದಾನ ಮಾಡಿದ ಪುತ್ರ ಐವರಿಗೆ ಹೊಸ ಜೀವನ ನೀಡಿ ಸಾರ್ಥಕತೆ ಮೆರೆದಿರುವ ಘಟನೆ ತಾಲೂಕಿನ ಕೋರೇಗಾಲ ಗ್ರಾಮದಲ್ಲಿ ನಡೆದಿದೆ.

state Jan 17, 2022, 1:25 AM IST

Brain dead farmer youth gives life to 4 organ failure patients mandya mahBrain dead farmer youth gives life to 4 organ failure patients mandya mah

Organ Donation; ಎಲ್ಲ ಅಂಗಾಂಗ ದಾನ, ಸಾವಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ರೈತ ಹೇಮಂತ್

ಈಗ ಮಂಡ್ಯದಿಂದ ವರದಿಯೊಂದು ಬಂದಿದೆ ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಂಡ್ಯ ಜಿಲ್ಲೆ ತೂಬಿನಕೆರೆ ಹೇಮಂತ ಕುಮಾರ್( 27 ) ತಮ್ಮ ಅಂಗಾಂಗಳನ್ನೆಲ್ಲ ದಾನ ಮಾಡಿದ್ದಾರೆ.

Karnataka Districts Nov 12, 2021, 10:53 PM IST

Multiple Organ Donation of Dead Young Woman in Haveri grgMultiple Organ Donation of Dead Young Woman in Haveri grg

ಹಾವೇರಿ: ಸಾವಿನಲ್ಲೂ ನಾಲ್ವರ ಬಾಳಿಗೆ ಬೆಳಕಾದ ಯುವತಿ

20 ವರ್ಷದ ಯುವತಿಯೊಬ್ಬಳು ಹಲವರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕವನಾ ಮಳ್ಳಯ್ಯ ಹಿರೇಮಠ (20) ಇತರರಿಗೆ ಮಾದರಿಯಾದ ಯುವತಿ.
 

Karnataka Districts Sep 15, 2021, 2:09 PM IST

Together in life and death Family of two Gujarat friends donate record 13 organs after mishap posTogether in life and death Family of two Gujarat friends donate record 13 organs after mishap pos

ಒಟ್ಟಿಗೆ ಬದುಕಿ, ಒಟ್ಟಿಗೆ ಸತ್ತರು: ಸಾವಿನ ಬಳಿಕ 12 ಮಂದಿಯ ಪ್ರಾಣ ಕಾಪಾಡಿದ ಆಪ್ತ ಸ್ನೇಹಿತರು!

ಸಾವಿನ ಬಳಿಕ ಮನುಷ್ಯನ ದೇಹ ಯಾವುದೇ ಪ್ರಯೋಜನಕ್ಕಿಲ್ಲ, ಕೇವಲ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತದೆ. ಆದರೆ ಸಾವಿನ ನಂತರ ಯಾರಿಗಾದರೂ ಅಂಗಾಂಗಗಳನ್ನು ದಾನ ಮಾಡಿದರೆ, ಅನೇಕ ಜನರು ಜೀವನ ಬೆಳಗುತ್ತದೆ. ಸದ್ಯ ಗುಜರಾತಿನ ಸೂರತ್‌ನ ಇಬ್ಬರು ಸ್ನೇಹಿತರೂ ಅನೇಕರಿಗೆ ಜೀವದಾನ ಮಾಡಿದ್ದಾರೆ. ಸಾವಿನ ಬಳಿಕ ಈ ಇಬ್ಬರು ಸ್ನೇಹಿತರು 12 ಜನರಿಗೆ ಜೀವ ಕೊಟ್ಟಿದ್ದಾರೆ.

India Sep 1, 2021, 4:32 PM IST

Karnataka CM Basavaraj Bommai Talks about world organ donation day on August 13 rbjKarnataka CM Basavaraj Bommai Talks about world organ donation day on August 13 rbj

ವಲ್ಡ್ ಆರ್ಗನ್ ಡೊನೇಶನ್ ಡೇ : ಅಂಗಾಂಗ ದಾನಕ್ಕೆ ಸಿಎಂ ಕರೆ

* ಅಂತಾರಾಷ್ಟ್ರೀಯ ಅಂಗಾಂಗ ಕಸಿ ದಿನಾಚರಣೆ
* ಅಂಗಾಂಗ ದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ
* ಅಂಗಾಂಗ ದಾನದ ಬಗ್ಗೆ ಇರುವ ಸಂಶಯ ನಿವಾರಿಸೋಣ ಎಂದ ಸಿಎಂ

state Aug 13, 2021, 3:39 PM IST

Former Minister Abhayachandra Jain Announces Organ Donation grgFormer Minister Abhayachandra Jain Announces Organ Donation grg

ಮಂಗಳೂರು: ಅಂಗಾಂಗ ದಾನ​ ಘೋಷಿಸಿದ ಅಭ​ಯ​ಚಂದ್ರ ಜೈನ್‌​

ನ​ಟ ಸಂಚಾ​ರಿ ವಿಜ​ಯ್‌ ಮರ​ಣ ನಂತ​ರ​ವೂ ಹಲ​ವು ಬದು​ಕಿ​ಗೆ ​ಜೀ​ವ​ದಾ​ನ ಮಾದ​ರಿ​ಯಾ​ಗಿ​ದ್ದಾ​ರೆ. ಅವ​ರ ನಡೆ ಸಮಾ​ಜ​​ದ ಯುವಜ​ನ​ರು ಹಾಗೂ ರಾಜ​ಕಾ​ರ​ಣಿ​ಗ​ಳಿ​ಗೆ ​ಪ್ರೇ​ರ​ಣೆ​ಯಾ​ಗಿ​ದೆ ಎಂದು ಮಾಜಿ ಸಚಿ​ವ ಅ​ಭ​ಯ​​ ಚಂದ್ರ ಜೈನ್‌ ತಿಳಿ​ಸಿ​ದ್ದಾ​ರೆ.
 

Karnataka Districts Jun 19, 2021, 11:23 AM IST

Organ donation saves 4 lives in mysoreOrgan donation saves 4 lives in mysore

ಸಾವಿನಲ್ಲಿ ಸಾರ್ಥಕತೆ: ಸತ್ತ ಮೇಲೂ ನಾಲ್ವರ ಜೀವ ಉಳಿಸಿದ..!

ಮೈಸೂರಿನ ಯುವಕನೊಬ್ಬನ ಅಂಗಾಗ ದಾನ ಮಾಡುವ ಮೂಲಕ ನಾಲ್ವರ ಜೀವ ಉಳಿಸಿ, ತಮ್ಮ ಪುತ್ರನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಅಪಘಾತಕ್ಕೊಳಗಾಗಿ 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಿದ್ದರೂ ಅವರ ಮಿದುಳು ನಿಷ್ಕ್ರಿಯಗೊಂಡ ಕಾರಣ ಅಂಗಾಂಗ ದಾನ ಪ್ರಕ್ರಿಯೆ ಅನ್ವಯ ಅವರ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.

Karnataka Districts Dec 18, 2019, 10:34 AM IST

Yadgiri Family donates organs of brain dead sonYadgiri Family donates organs of brain dead son
Video Icon

ಯಾದಗಿರಿ: ಜೀವಂತ ಶವವಾಗಿದ್ದ ದೇಹವೀಗ ಐವರ ಬಾಳಿಗೆ ಬೆಳಕು

ಆತ ಪ್ರತಿಭಾವಂತ ವಿದ್ಯಾರ್ಥಿ ಪ್ರತಿಷ್ಟಿತ ಕಾಲೇಜೊಂದ್ರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ.. ಕ್ರೂರ ವಿಧಿ ಆತನ ಜೀವ ತೆಗೆಯಲು ಹೊಂಚು ಹಾಕಿ ಕೂತಿತ್ತು.. ಜೀವಂತ ಶವವಾಗಿದ್ದ ಆತನ ದೇಹ ಈಗ ಐವರ ಬಾಳ ಬೆಳಕಾಗಿದೆ..

Districts Sep 11, 2019, 5:44 PM IST

Kannada TV Journalist dies of heart attack Family Decides to donate organsKannada TV Journalist dies of heart attack Family Decides to donate organs

ಕನ್ನಡ ಸುದ್ದಿವಾಹಿನಿ ಪತ್ರಕರ್ತ ನಿಧನ, ಅಂಗಾಂಗ ದಾನ ಮಾಡಿದ ಪೋಷಕರು

ಆ ಯುವಕನ ಕಣ್ಣಲ್ಲಿ ಮಾಧ್ಯಮ ಲೋಕದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಸಿವಿತ್ತು. ಆದರೆ ವಿಧಿ ಅವರನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತೆಕ್ಕೆಗೆ ಕರೆದುಕೊಂಡಿತು. ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಈ ಲೋಕ ತೊರೆದಿದ್ದಾರೆ.

NEWS Jan 16, 2019, 10:32 PM IST

Delhi Daredevils bat for organ donationDelhi Daredevils bat for organ donation

ಭಾರತೀಯರ ಹೃದಯ ಗೆದ್ದ ಡೆಲ್ಲಿ ಡೇರ್’ಡೆವಿಲ್ಸ್

ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿದ ಗಂಭೀರ್, ಶಮಿ ಮತ್ತು ಪೃಥ್ವಿ ಶಾ ಅವರನ್ನೊಳಗೊಂಡ ಡೆಲ್ಲಿ ತಂಡ, ಅಂಗಾಂಗ ದಾನ ಮಾಡುವುದಾಗಿ ಭರವಸೆ ನೀಡಿದೆ. 

May 10, 2018, 1:12 PM IST