Oppose  

(Search results - 87)
 • iran

  BUSINESS13, Jul 2019, 8:05 PM IST

  ಮತ್ತೆ ಚೀನಾ ಕ್ಯಾತೆ: ಲಡಾಯಿ ಯಾವಾಗ ಮುಗಿತೈತೆ?

  ಇರಾನ್ ವಿಚಾರದಲ್ಲಿ ಅಮರಿಕ-ಚೀನಾ ಮತ್ತೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿವೆ. ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ.

 • JDS

  NEWS11, Jul 2019, 10:41 AM IST

  ಅತೃಪ್ತ ಶಾಸಕರು ಬಿಜೆಪಿಗೆ? ಪಕ್ಷದಿಂದಲೇ ತೀವ್ರ ವಿರೋಧ

  ರೆಬೆಲ್ ಆಗಿ ರಾಜೀನಾಮೆ ನೀಡಿದ ಜೆಡಿಎಸ್ ಶಾಸಕರೋರ್ವರು ಬಿಜೆಪಿ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಸೇರಿಕೊಳ್ಳದಿರಲು ಮನವಿ ಮಾಡಲಾಗಿದೆ. 

 • GTD

  NEWS4, Jul 2019, 7:30 AM IST

  ಸಿದ್ದರಾಮಯ್ಯ - ಜಿಟಿಡಿ ನಡುವೆ ತೀವ್ರ ಜಟಾಪಟಿ

  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಜಿಟಿ ದೇವೇಗೌಡ ಅವರ ನಡುವೆ ತೀವ್ರ ಜಾಟಪಟಿ ನಡೆದಿದೆ. ಈ ಜಟಾಪಟಿಗೂ ಪ್ರಮುಖ ಕಾರಣವಿದೆ.

 • Sonia Gandhi

  NEWS2, Jul 2019, 9:51 PM IST

  ಸ್ವಕ್ಷೇತ್ರದ ರೈಲು ಬೋಗಿ ಕಾರ್ಖಾನೆ ಖಾಸಗೀಕರಣಕ್ಕೆ ಸೋನಿಯಾ ವಿರೋಧ!

  ರಾಯ್ ಬರೇಲಿಯ ಆಧುನಿಕ ರೈಲು ಕೋಚ್ ಫ್ಯಾಕ್ಟರಿ ಖಾಸಗೀಕರಣಕ್ಕೆ ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 • Tunga Bhadra

  NEWS27, Jun 2019, 9:27 AM IST

  ಬೆಂಗ್ಳೂರಿಗೆ ನೀರು ಕೊಡದಿರಲು ನಿರ್ಧಾರ

  ಬೆಂಗಳೂರಿಗೆ ರಾಜ್ಯದ ವಿವಿಧ ನದಿಗಳಿಂದ ನೀರು ಹರಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಕೈ ಹಾಕುತ್ತಿದೆ. ಆದರೆ ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ತುಂಗಭದ್ರಾ ನೀರನ್ನು ನೀಡದಿರಲು ಕೊಪ್ಪಳ ಜಿಲ್ಲಾ ಪಂಚಾಯತ್ ನಿರ್ಧರಿಸಿದೆ. 

 • Linganamakki dam

  NEWS24, Jun 2019, 12:07 PM IST

  ಲಿಂಗನಮಕ್ಕಿ ಟು ಬೆಂಗಳೂರು; ಶರಾವತಿ ನೀರು ತರೋದಕ್ಕೆ ವಿರೋಧ ಏಕೆ?

  ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ.  ಅಷ್ಟಕ್ಕೂ ಏನಿದು ಯೋಜನೆ? ಈ ಪ್ರಸ್ತಾಪ ಮುಂದಿಟ್ಟಿದ್ದು ಯಾರು? ಮಲೆನಾಡಿಗರೇಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಈ ಯೋಜನೆ ಜಾರಿಯಿಂದಾಗುವ ಸಮಸ್ಯೆ ಏನು? ಈ ಕುರಿತ ಮಾಹಿತಿ ಇಲ್ಲಿದೆ.

 • BSY new

  NEWS24, Jun 2019, 8:07 AM IST

  ಶರಾವತಿ ನೀರು ತರುವುದಕ್ಕೆ ಬಿಎಸ್‌ವೈ ವಿರೋಧ

  ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರೊದಗಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿರುವುದು ಸರಿಯಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

 • B Y Raghavendra

  NEWS23, Jun 2019, 8:15 AM IST

  ಶರಾವತಿ ನೀರು ಬೆಂಗಳೂರಿಗೆ; ಜು. 10 ಕ್ಕೆ ಶಿವಮೊಗ್ಗ ಬಂದ್

  ಶರಾವತಿ ಹಿನ್ನೀರಿನಿಂದ ಬೆಂಗಳೂರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗುವ ಯೋಜನೆಗೆ ದಿನಕಳೆದಂತೆ ಮಲೆನಾಡು ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 • cow

  Karnataka Districts12, Jun 2019, 2:04 PM IST

  ಅಕ್ರಮ ಗೋ ಸಾಗಣೆಗೆ ಮಂಗಳೂರು ಮುಸ್ಲಿಮರ ವಿರೋಧ

  ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳು ಅಕ್ರಮ ಗೋವು ಸಾಗಣೆ ವಿರುದ್ಧ ತಿರುಗಿ ಬಿದ್ದಿವೆ. ಅಲ್ಲದೇ ಅಕ್ರಮವಾಗಿ ಸಾಗಿಸಿದ ಗೋ ಮಾಂಸ ಸೇವನೆ ಸಂಬಂಧವೂ ಕೂಡ ಫತ್ವಾ ಹೊರಡಿಸಲು ಮನವಿ ಮಾಡಿವೆ. 

 • Hindi imposition

  NEWS6, Jun 2019, 1:24 PM IST

  ಹಿಂದಿ ಹೇರಿಕೆ ಮಾತ್ರವಲ್ಲ ತ್ರಿಭಾಷಾ ಸೂತ್ರವೂ ತೊಲಗಲಿ

  ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಪ್ರಕಟಿಸಿದ್ದ ಹೊಸ ಶಿಕ್ಷಣ ನೀತಿಯ ಕರಡು ಪ್ರಕಟವಾಗುತ್ತಿದ್ದಂತೇ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿರೋಧದ ಧ್ವನಿಗಳು ಕೇಳಿಬಂದವು. ಪ್ರಧಾನವಾಗಿ ಬಂಡಾಯದ ಕಹಳೆ ಮೊಳಗಿದ್ದು ತಮಿಳುನಾಡಿನಲ್ಲಿ.  ಕರ್ನಾಟಕದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. 

 • school student

  NEWS4, Jun 2019, 8:28 AM IST

  ಹೋಂವರ್ಕ್ ರದ್ದತಿಗೆ ಖಾಸಗಿ ಶಾಲೆಗಳ ವಿರೋಧ

  ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ (ಹೋಂವರ್ಕ್) ನೀಡಬಾರದು ಹಾಗೂ ವಿದ್ಯಾರ್ಥಿಗಳ ಬ್ಯಾಗ್‌ ತೂಕ ವಿದ್ಯಾರ್ಥಿಗಳ ತೂಕದ ಶೇ.10 ರಷ್ಟುಮೀರಬಾರದು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿವೆ.

 • Karnataka Districts3, Jun 2019, 8:08 AM IST

  ರಸ್ತೆ ವಿಸ್ತರಣೆಗೆ ಸಾಲು ಮರದ ತಿಮ್ಮಕ್ಕನ ಮರಗಳ ಬಲಿ?

  ರಸ್ತೆಗಳ ವಿಸ್ತರಣೆ ಕಾರ್ಯ ಸಾಲುಮರದ ತಿಮ್ಮಕ್ಕ ಅವರು ಮಕ್ಕಳಂತೆ ಬೆಳೆಸಿದ ಮರಗಳಿಗೆ ಕಂಟಕ  ಎದುರಾಗಿದೆ. 

 • Video Icon

  NEWS2, Jun 2019, 1:08 PM IST

  ಕೇಂದ್ರದಿಂದ ಹಿಂದಿ ಹೇರಿಕೆ; ದಕ್ಷಿಣ ರಾಜ್ಯಗಳಲ್ಲಿ ಭಾರೀ ವಿರೋಧ

  ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ತ್ರಿಭಾಷಾ ಸೂತ್ರವನ್ನು ಶಿಫಾರಸ್ಸು ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ದಕ್ಷಿಣ ಭಾರತೀಯ ರಾಜ್ಯಗಳಲ್ಲಿ, ಕೇಂದ್ರದ ಹಿಂದಿ ಹೇರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.  

 • NEWS29, May 2019, 7:42 AM IST

  ಜಿಂದಾಲ್‌ಗೆ ಭೂಮಿ ನೀಡಿಕೆ : ತೀವ್ರ ವಿರೋಧ

  ಜಿಂದಾಲ್‌ ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದ ಭೂಮಿ ಪರಭಾರೆ ಮಾಡುವ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತುದೆ.

 • NEWS23, May 2019, 7:08 AM IST

  ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆಗೆ ಸಿದ್ದು ವಿರೋಧ!

  ಎಚ್ಡಿಕೆ ‘ಇಂಗ್ಲಿಷ್‌ ಶಾಲೆ’ ನಿರ್ಧಾರಕ್ಕೆ ಸಿದ್ದು ವಿರೋಧ| 1 ಸಾವಿರ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಬೇಡ ಎಂದ ಮಾಜಿ ಸಿಎಂ| ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ