Operation Bjp  

(Search results - 10)
  • Nalin Kumar Kateel

    Karnataka Districts21, Feb 2020, 1:11 PM IST

    ಆಪರೇಷನ್ ಕಮಲ: ವಿರೋಧ ಪಕ್ಷಗಳಲ್ಲಿ ಆತಂಕ ಮೂಡಿಸಿದ ಕಟೀಲ್ ಹೇಳಿಕೆ

    ಆಪರೇಷನ್  ಕಮಲ ನಿಲ್ಲಿಸಿದ್ದೇವೆ. ಆದರೆ, ಬಾಗಿಲು ಓಪನ್ ಇದೆಯಷ್ಟೇ’ಎನ್ನುವ ಮೂಲಕ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರೋಧ ಪಕ್ಷಗಳಲ್ಲಿ ಹೊಸ ಆತಂಕ ಮೂಡಿಸಿದಂತಿದೆ. 

  • Basavaraj Horatti

    Karnataka Districts7, Dec 2019, 2:27 PM IST

    'ಕಾಂಗ್ರೆಸ್, ಜೆಡಿಎಸ್‌ಗೆ ಆಪರೇಷನ್ ಕಮಲದ ಭಯ ಕಾಡ್ತಿದೆ'

    ಯಾವ ಸಮೀಕ್ಷೆಗಳು ಕರೆಕ್ಟಾಗಿಲ್ಲ, ಮಹಾರಾಷ್ಟ್ರದಲ್ಲಿ ಬಿಜೆಪಿ 180 ಸ್ಥಾನದಲ್ಲಿ ಗೆಲ್ಲುತ್ತೆ ಅಂತ ಹೇಳಾಗುತ್ತು. ಆದರೆ, ಅಲ್ಲಿ ಆಗಿದ್ದೆ ಬೇರೆ. ಉಪಚುನಾವಣೆಯಲ್ಲಿ ಜೆಡಿಎಸ್ 3 ಸ್ಥಾನವಂತೂ ಗೆಲ್ತೀವಿ, ಗೋಕಾಕ್‌ನಲ್ಲಿ ಜೆಡಿಎಸ್ ಗೆಲ್ಲುವ ವಿಶ್ವಾಸ ಇದೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿ 7 ಅಥವಾ 8 ಸ್ಥಾನ ಗೆದ್ರೆ ಏನು ಆಗೋಲ್ಲ. ನಾಲ್ಕೈದು ಸ್ಥಾನಗಳು ಬಿಜೆಪಿಗೆ ಬಂದ್ರೆ ಗಂಡಾಂತರವಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. 
     

  • undefined

    Karnataka Districts2, Dec 2019, 11:18 AM IST

    ಕುದುರೆ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ: ಕೆ.ಸಿ.ವೇಣುಗೋಪಾಲ್

    ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ  ಮಾಡಿದ್ದಾರೆ. ಇವರೆಲ್ಲ ಕುದುರೆ ವ್ಯಾಪಾರದ ಒಂದು ಭಾಗವಾಗಿದ್ದಾರೆ. ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿದ್ದಾರೆ. 
     

  • undefined

    Karnataka Districts1, Dec 2019, 8:27 AM IST

    ಆಪರೇಷನ್‌ ಕಮಲ-2 ನಡೆಸಿದರೆ ಜನ ಸುಮ್ಮನಿರಲ್ಲ: ಗುಂಡೂರಾವ್‌

    ಬಿಜೆಪಿಯವರು ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಆಪರೇಷನ್‌ ಕಮಲ -2 ನಡೆಸಲು ಕೈ ಹಾಕಿದ್ದಾರೆ. ಅಂತಹ ಕೆಲಸಕ್ಕೆ ಮತ್ತೊಮ್ಮೆ ಕೈ ಹಾಕಿದರೆ ರಾಜ್ಯದ ಜನತೆ ಸುಮ್ಮನೆ ಕೂರಲ್ಲ. ಈಗಲೇ ಜನರು ಬೇಸತ್ತಿದ್ದಾರೆ. ಇದು ನಡೆದರೆ ಜನ ರೊಚ್ಚಿಗೆದ್ದು ಅವರನ್ನು ಹರಾಜು ಹಾಕುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರು ಹೇಳಿದ್ದಾರೆ.
     

  • Siddaramaiah

    Haveri27, Nov 2019, 7:25 AM IST

    ಯಡಿಯೂರಪ್ಪ ಆಪರೇಷನ್‌ ಕಮಲದ ಪಿತಾಮಹ: ಸಿದ್ದರಾಮಯ್ಯ

    ಆಪರೇಷನ್‌ ಕಮಲದ ಪಿತಾಮಹ ಯಡಿಯೂರಪ್ಪ. ರಾಜ್ಯದಲ್ಲಿ ಬಿಎಸ್‌ವೈಗೆ ಬಂದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
     

  • আরামবাগে পুনর্গণনার দাবি বিজেপি-র। ছবি- গেটি ইমেজেস

    NEWS14, Jul 2019, 9:15 AM IST

    ರಿವರ್ಸ್‌ ಆಪರೇಷನ್‌ ಹೆಸರಿನಲ್ಲಿ 6 ಬಿಜೆಪಿ ಶಾಸಕರ ಹೆಸರು

    ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ, ರಾಜೀನಾಮೆ ಪ್ರಹಸನ ಮುಂದುವರಿದಿದೆ. ಇತ್ತ ಬಿಜೆಪಿಯ ಕೆಲವು ಶಾಸಕರ ಹೆಸರೂ ಕೂಡ ರಿವರ್ಸ್ ಆಪರೇಷನ್ ನಲ್ಲಿ ಕೇಳಿ ಬಂದಿದೆ. 

  • Asha Patel

    NEWS3, Feb 2019, 10:57 AM IST

    ಗುಜರಾತ್‌ನಲ್ಲೂ ಆಪರೇಷನ್‌ ಕಮಲ? ’ಕೈ’ ಶಾಸಕಿ ರಾಜೀನಾಮೆ

    ಗುಜರಾತಿನ ಮೆಹ್ಸಾನಾ ಜಿಲ್ಲೆಯ ಊಂಝಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಆಶಾ ಪಟೇಲ್‌ ಅವರು ಶಾಸಕ ಸ್ಥಾನ ಹಾಗೂ ಪಕ್ಷದ ಸದಸ್ಯತ್ವ ಎರಡಕ್ಕೂ ಶನಿವಾರ ರಾಜೀನಾಮೆ ನೀಡಿದ್ದಾರೆ.

  • congress new slogan for next election

    state20, Jan 2019, 8:14 AM IST

    ಬಿಜೆಪಿಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್ : ಅಲ್ಲಿಂದ ಇಲ್ಲಿಗೆ ಬರೋರ್ಯಾರು..?

    ಆಪರೇಷನ್ ಕಮಲ ನಡೆಸಲು ಮುಂ ದಾಗಿರುವ ಬಿಜೆಪಿಯ ಸಂಖ್ಯಾಬಲವನ್ನು 100 ಗಡಿಯೊಳಗೆ ಇಳಿಸಲು ಸೋಮವಾರದಿಂದ ‘ರಿವರ್ಸ್ ಆಪರೇಷನ್’ ಆರಂಭಿಸಲು ಕಾಂಗ್ರೆಸ್ ನಾಯಕತ್ವ ತೀರ್ಮಾನಿಸಿದೆ. 

  • BJP leader sick
    Video Icon

    NEWS19, Jan 2019, 11:37 AM IST

    ರೆಸಾರ್ಟ್ ಪಾಲಿಟಿಕ್ಸ್: ತಂತ್ರಗಾರಿಕೆ ಬದಲಾಯಿಸಿದ ಬಿಜೆಪಿ

    ಕಾಂಗ್ರೆಸ್ ಸಭೆ ಮೇಲೆ ಕಣ್ಣಿಟ್ಟು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಹಾಗಾಗಿ ಪ್ಲಾನ್ ಚೇಂಜ್ ಮಾಡಿಕೊಂಡಿದೆ ಬಿಜೆಪಿ. ಪ್ಲಾನ್ ಬಿ ಗೆ ಮೊರೆ ಹೋಗಿರುವ ಬಿಜೆಪಿ ಪ್ರತಿತಂತ್ರ ರೂಪಿಸಿದೆ. ಏನಿದು ಪ್ಲಾನ್ ಬಿ? ಇಲ್ಲಿದೆ ಬಿಜೆಪಿ ತಂತ್ರಗಾರಿಕೆ.  

  • undefined
    Video Icon

    17, May 2018, 8:58 PM IST

    ರೆಡ್ಡಿ ಆಪ್ತರಿಂದ ಇಬ್ಬರು ಶಾಸಕರಿಗೆ ಗಾಳ: ಸಂಭಾಷಣೆ ವೈರಲ್ ?

    ಕಾಂಗ್ರೆಸ್'ನ ಇಬ್ಬರು ಶಾಸಕರಾದ ಗೌರಿಬಿದನೂರಿನ  ಶಿವಶಂಕರ್ ರೆಡ್ಡಿ ಹಾಗೂ ಪಾವಗಡದ  ವೆಂಕಟರಮಣಯ್ಯ ಅವರಿಗೆ  ರೆಡ್ಡಿ ಆಪ್ತರು ಗಾಳ ಹಾಕಿರುವ ವಿಡಿಯೋ ವೈರಲ್ ಆಗಿದೆ. ಫೋನ್ ಸಂಭಾಷಣೆಯಲ್ಲಿ ಬಿಜೆಪಿಗೆ ಬನ್ನಿ ನಿಮಗೆ ಒಳ್ಳೆಯದಾಗುತ್ತೆ ಎಂಬ ಮಾತುಕತೆ ನಡೆಯುತ್ತದೆ.