Search results - 180 Results
 • Siddaramaiah advice to CM Kumaraswamy how to save alliance government

  NEWS22, Sep 2018, 10:57 AM IST

  ಸರ್ಕಾರ ಉಳಿಸಲು ಸಿಎಂಗೆ ’ಸಿದ್ದೋಪದೇಶ’

  ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಟೆನ್ಷನ್ ನಲ್ಲಿದ್ದಾರೆ. ಸರ್ಕಾರದ ಉಳಿವಿಗಾಗಿ ಸಿದ್ದರಾಮಯ್ಯ ಮನೆ ಕದ ತಟ್ಟಿದ್ದಾರೆ.  ಸಿಎಂಗೆ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ಕೇಳಿ. 

 • Karnataka BJP may decided to Contest for MLC Election

  NEWS22, Sep 2018, 10:42 AM IST

  ಗೆಲ್ಲದಿದ್ದರೂ ಪರಿಷತ್ 3 ಸ್ಥಾನಕ್ಕೆ ಬಿಜೆಪಿ ಸ್ಪರ್ಧೆ, ಏನಿದರ ಮರ್ಮ?

  ಗೆಲ್ಲದಿದ್ದರೂ ವಿಧಾನಪರಿಷತ್ ಚುನಾವಣೆಯ 3 ಸ್ಥಾನಗಳಿಗೆ ಬಿಜೆಪಿ ಸ್ಪರ್ಧೆ?  ನಾಳೆ ಅಭ್ಯರ್ಥಿಗಳು ಅಂತಿಮ ಸಾಧ್ಯತೆ. ಸಮ್ಮಿಶ್ರ ಸರ್ಕಾರದ ಪಾಲುದಾರಿಕೆಯಲ್ಲೂ ಬಿಜೆಪಿ ಸ್ಪರ್ಧೆ? ಏನಿದರ ಹಿಂದಿನ ಮರ್ಮ?. ಇಲ್ಲಿದೆ ಡಿಟೇಲ್ಸ್.

 • JDS Congress Leaders Meet To Counter Strategy For BJP

  NEWS22, Sep 2018, 7:29 AM IST

  ಮಾಜಿ ಸಿಎಂ - ಹಾಲಿ ಸಿಎಂ ಸೀಕ್ರೇಟ್ ಚರ್ಚೆ : ಬಿಗ್ ಆಪರೇಷನ್ ಪ್ಲಾನ್

  ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ - ಜೆಡಿಎಸ್ ಮುಖಂಡರು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. 

 • Video Karnataka Politics JDS Complains To Speaker Against BJP Over Operation Kamala

  NEWS21, Sep 2018, 8:58 PM IST

  ರಾಜ್ಯಪಾಲರಿಗೆ ಬಿಜೆಪಿ ದೂರು, ಸ್ಪೀಕರ್‌ಗೆ ಜೆಡಿಎಸ್ ದೂರು!

  ಬಿಜೆಪಿ ವಿರುದ್ಧ ಸ್ಪೀಕರ್‌ಗೆ ಜೆಡಿಎಸ್‌ ದೂರು! ಒಂದು ಕಡೆ ಸಿಎಂ ಕುಮಾರಸ್ವಾಮಿಯವರ ‘ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದರೆ, ಇನ್ನೊಂದು ಕಡೆ, ಆಪರೇಷನ್ ಕಮಲದ ವಿಚಾರವಾಗಿ ಜೆಡಿಎಸ್ ಸ್ಪೀಕರ್ ರಮೇಶ್ ಕುಮಾರ್‌ಗೆ ದೂರು ನೀಡಿದೆ.

 • Video JDS Legislature Party Meeting At Hassan Tomorrow

  NEWS21, Sep 2018, 8:31 PM IST

  ಜೆಡಿಎಸ್ ಶಾಸಕಾಂಗ ಸಭೆ ಹಾಸನಕ್ಕೆ ಶಿಫ್ಟ್, ಏನಿದರ ಮರ್ಮ?

  ಇಷ್ಟು ದಿನ ಆಪರೇಶನ್ ಕಮಲಕ್ಕೆ ಕಾಂಗ್ರೆಸ್ ಶಾಸಕರು ಒಳಗಾಗುತ್ತಿದ್ದಾರೆ ಎಂಬ ಮಾತಿತ್ತು. ಆದರೆ ಈಗ ಜೆಡಿಎಸ್ ಶಾಸಕರ ಮೇಲೂ ಆಪರೇಶನ್ ನಡೆಯಲಿದೆಯೇ ಎಂಬ ಅನುಮಾನ ಬಂದಿದೆ. ಇದೆ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜೆಡಿಎಸ್ ಶಾಸಕರ ಸಭೆ ಹಾಸನಕ್ಕೆ ಶಿಫ್ಟ್ ಆಗಿದೆ. 

 • Congress and JDS panel okays Karnataka cabinet expansion Very soon

  NEWS21, Sep 2018, 7:54 PM IST

  ಸರ್ಕಾರ ಉಳಿವಿಗೆ ಸಂಪುಟ ವಿಸ್ತರಣೆ ಟಾನಿಕ್

  ಭಿನ್ನಮತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ  ಪ್ರಮುಖ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ಎದುರಾಗಿರುವ  ಕಂಟಕವನ್ನು ಸದ್ಯದ ಮಟ್ಟಿಗೆ ನಿವಾರಿಸಿಕೊಳ್ಳಲು ರಾಜ್ಯ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

 • Karnataka BJP Leader Sogadu Shivanna Opposes Operation Kamala

  NEWS21, Sep 2018, 7:35 PM IST

  ಆಪರೇಷನ್ ಕಮಲ ನೀತಿಗೆಟ್ಟ ರಾಜಕಾರಣ: ಬಿಜೆಪಿ ನಾಯಕನಿಂದಲೇ ತರಾಟೆ!

  ಆಪರೇಷನ್ ಕಮಲ ನೀತಿಗೆಟ್ಟ ರಾಜಕಾರಣ, ಅದನ್ನು ನಾನು ವಿರೋಧಿಸುತ್ತೇನೆಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಗುಡುಗಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಈ ವಿಡಿಯೋನಲ್ಲಿ... 

 • Video Karnataka Police Gathers More Info About Kingpins of Operation Kamala

  NEWS21, Sep 2018, 6:47 PM IST

  ಆಪರೇಷನ್ ಕಮಲದ ಕಿಂಗ್‌ಪಿನ್‌ಗಳಿಗೆ ಕಂಟಕ?

  ಮೈತ್ರಿ ಸರ್ಕಾರ ಉರುಳಿಸೋದಕ್ಕೆ ಮುಂದಾದ ಕಿಂಗ್‌ಪಿನ್‌ಗಳಿಗೆ ಕಂಟಕ ಎದುರಾಗಲಿದೆಯಾ? ಎಂಬ ಅನುಮಾನಗಳು ವ್ಯಕ್ತವಾಗಿವೆ. ಸಿಎಂ ಕುಮಾರಸ್ವಾಮಿ ಈ ಬಗ್ಗೆ ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆನ್ನಲಾಗಿದ್ದು, ಪೊಲೀಸರು ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. 

 • Video Karnataka Minister Priyank Kharge Hits Back At Prahlad Joshi

  NEWS21, Sep 2018, 6:27 PM IST

  ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

  ರೋಗಿ ರೆಡಿ ಇದ್ರೆ ಆಪರೇಷನ್ ಎಂದು ಆಪರೇಷನ್ ಕಮಲ ಪರ ಮಾತನಾಡಿದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೋಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

 • video EX cm siddaramaiah Sitting style Karnataka Politics

  NEWS21, Sep 2018, 5:57 PM IST

  ಹೇಗಿದ್ದ? ಹೇಗಾದ..? 3 ತಿಂಗಳಲ್ಲಿ ಬದಲಾದ ಸಿದ್ದು ಖದರ್

  ನಾನೆ ಬೇರೆ, ನನ್ನ ಸ್ಟೈಲು ಬೇರೇನೆ... ನನ್ನ ಖದರ್ ಬೇರೆನೆ...! ಹೌದು ಹೀಗೆಂದು ಮತ್ತೆ ಸಾಬೀತು ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅಂದು ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ ಕೈ ಕಟ್ಟಿ ನಿಂತು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದ್ದ ಅದೇ ಸಿದ್ದರಾಮಯ್ಯ ಕೇವಲ ಮೂರು ತಿಂಗಳಲ್ಲಿ ತಮ್ಮ ಖದರ್ ಬದಲಾಯಿಸಿದ್ದಾರೆ.

 • BJP Leaders Demand Apology From Karnataka CM HD Kumaraswamy

  NEWS21, Sep 2018, 5:48 PM IST

  ಕುಮಾರಸ್ವಾಮಿಯಿಂದ ಜಾತಿ ಸಂಘರ್ಷದ ಪ್ರಯತ್ನ: ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ

  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ’ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ಬೀದಿಗಿಳಿದಿದೆ. ಒಂದು ಕಡೆ, ರಾಜ್ಯಾದ್ಯಂತ ಸಿಎಂ ವಿರುದ್ಧ ಪ್ರತಿಭಟನೆಯನ್ನು ಬಿಜೆಪಿ ನಡೆಸಿದೆ, ಇನ್ನೊಂದೆಡೆ ರಾಜ್ಯಪಾಲರನ್ನು ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ಎಚ್‌ಡಿಕೆ ಮತ್ತು ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿಮಾಡಿದೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಸಿಎಂ ವಿರುದ್ಧ ಹರಿಹಾಯ್ದಿದ್ದು ಹೀಗೆ... 

 • Video Karnataka CM HD Kumaraswamy Differs Sringeri Visit Amid Political Turmoil

  NEWS21, Sep 2018, 5:21 PM IST

  ಆಪರೇಶನ್ ಭಯ, ಮಾರ್ಗ ಬದಲಾಯಿಸಿದ ಕುಮಾರಸ್ವಾಮಿ!

  ಒಂದೆಡೆ ಮೈತ್ರಿ ಸರಕಾದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದರೆ ಇತ್ತ ಸಿಎಂ ಕುಮಾರಸ್ವಾಮಿ ಶೃಂಗೇರಿ ಪ್ರವಾಸವನ್ನು ಮುಂದಕ್ಕೆ ಹಾಕಿದ್ದಾರೆ.

   

   

 • Video BJP Statewide Protest against HDK over revolt Comment

  NEWS21, Sep 2018, 4:54 PM IST

  ಸಿಎಂ ‘ದಂಗೆ’ ವಿರುದ್ಧ ರಾಜ್ಯಾದ್ಯಂತ ಸಿಡಿದೆದ್ದ ಬಿಜೆಪಿ

  ದಿನದಿಂದ ದಿನಕ್ಕೆ ಆಕ್ರಮಣಕಾರಿಯಾಗುತ್ತಿರುವ ರಾಜ್ಯ ರಾಜಕಾರಣ ಗುರುವಾರ "ದಂಗೆ'ಗೂ ಸಾಕ್ಷಿಯಾಯಿತು. ಸಿಎಂ ಕುಮಾರಸ್ವಾಮಿ ‘ದಂಗೆ’ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲಿ ಯಾವ ರೀತಿ ಪ್ರತಿಭಟನೆಗಳು ನಡೆದಿವೆ ಎನ್ನುವುದನ್ನು ನೋಡಿ.

 • Video Siddaramaiah Slams DK Shivakumar over Operation Hasta

  NEWS21, Sep 2018, 4:26 PM IST

  ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಡಿಕೆಶಿಗೆ ಸಿದ್ದು ಗುದ್ದು

  ಕಳೆದ 15 ದಿನಗಳಿಂದ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಕಿತ್ತಾಟ ಜೋರಾಗಿದೆ. ಅದರಲ್ಲೂ ಆಪರೇಷನ್ ಕಮಲ ಸಮ್ಮಿಶ್ರ ಸರ್ಕಾರವನ್ನು ನಿದ್ದೆಗೆಡಿಸಿದೆ. 

 • DK Shivakumar Acts on HD Devegowda's Advice

  NEWS21, Sep 2018, 3:33 PM IST

  ಮಗನ ಕುರ್ಚಿ ಉಳಿಸಲು ದೊಡ್ಡ ಗೌಡ್ರು ಅಖಾಡಕ್ಕೆ : ಡಿಕೆಶಿಗೆ ಮೂರು ಸಲಹೆ

  ರಾಜ್ಯ ರಾಜಕಾರಣದಲ್ಲಿ ಉಂಟಾಗುತ್ತಿರುವ ಏರು ಪೇರುಗಳು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಬಹುದಾದ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಇದೀಗ ದೊಡ್ಡಗೌಡರು ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್ ನಾಯಕರಿಗೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.