Opening Match  

(Search results - 20)
 • <p>MS Dhoni IPL 2020</p>

  IPL20, Sep 2020, 6:46 PM

  IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

  ಪ್ರತಿ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹೊಸ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಂಗ್ ಹೇರ್‌, ಸ್ಪೈಕ್, ಮೊಹವಕ್ ಸೇರಿದಂತೆ ಹಲವು ಅವತಾರಗಳಲ್ಲಿ ಧೋನಿ ಮಿಂಚಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹೇರ್‌ಸ್ಟೈಲ್ ಬದಲು ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಧೋನಿ ಸ್ಟೈಲ್ ನೋಡಿದ ಅಭಿಮಾನಿಗಳ ತಲೈವಾ ಧೋನಿಗೆ ಸಿಂಗಂ ಧೋನಿ ಎಂದು ಹೆಸರಿಟ್ಟಿದ್ದಾರೆ.

 • RCB vs MI

  IPL18, Sep 2020, 8:42 PM

  ಉದ್ಘಾಟನಾ ಪಂದ್ಯದಲ್ಲಿ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ರೋಹಿತ್ ಶರ್ಮಾ!

  IPL ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆ.19ರಂದು 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ, ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

 • ಮೇ 17 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ RCB ಹೋರಾಟ

  IPL1, Sep 2020, 10:12 AM

  IPL 2020: ಉದ್ಘಾಟನಾ ಪಂದ್ಯದಲ್ಲಿ RCB ವರ್ಸಸ್‌ ಮುಂಬೈ ಇಂಡಿಯನ್ಸ್?

  ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಕೊರೋನಾ ಕಂಟಕ ಎದುರಾಗಿರುವ ಕಾರಣದಿಂದ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಬದಲು ಮುಂಬೈ ವಿರುದ್ಧ ಆರ್‌ಸಿಬಿ ಸೆಣಸಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಚೆನ್ನೈ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಎಲ್ಲರೂ ಐಸೋಲೇಶನ್‌ನಲ್ಲಿ ಇದ್ದಾರೆ.

 • Cricket, Sports, Women T20 World Cup, Poonam Yadav

  Cricket21, Feb 2020, 5:53 PM

  ಆಸೀಸ್ ಗರ್ವಭಂಗ ಮಾಡಿದ ಮಹಿಳಾ ಟೀಂ ಇಂಡಿಯಾ

  ಭಾರತ ತಂಡ ಈ ಸಾಧಾರಣ ಗುರಿಯನ್ನು ರಕ್ಷಿಸಿಕೊಂಡಿದ್ದು ಹೇಗೆ. ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ಹೇಗಿತ್ತು? ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದಿದ್ದು ಹೇಗೆ ಎನ್ನುವುದರ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ

 • undefined

  SPORTS21, Aug 2019, 9:18 AM

  ಮಳೆ ಕಾಟ: ದುಲೀಪ್‌ ಟ್ರೋಫಿ ಪಂದ್ಯ ಡ್ರಾ

  4ನೇ ದಿನವಾದ ಮಂಗಳವಾರ ಕೂಡ ಆಟ ನಡೆಸಲು ಸಾಧ್ಯವಾಗಲಿಲ್ಲ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಿಚ್‌ ಹಾಗೂ ಔಟ್‌ಫೀಲ್ಡ್‌ ಸಂಪೂರ್ಣ ಒದ್ದೆಯಾಗಿತ್ತು. 

 • KPL Bengaluru mysore

  SPORTS16, Aug 2019, 10:36 PM

  KPL 2019: ಉದ್ಘಾಟನಾ ಪಂದ್ಯ ಮಳೆಯಿಂದ ರದ್ದು!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಆದರೆ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗೋ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹೋರಾಡಿದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರ್ ವಾರಿಯರ್ಸ್ ಫಲಿತಾಂಶ ಕಾಣದೆ ಅಂಕ ಹಂಚಿಕೊಂಡಿತು.

 • Yuvraj gayle

  SPORTS24, Jul 2019, 10:49 PM

  GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

  ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ನಾಳೆಯಿಂದ(ಜು.25) ಆರಂಭಗೊಳ್ಳುತ್ತಿದೆ. ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

 • Bulls bengaluru

  SPORTS20, Jul 2019, 9:51 PM

  ಪಾಟ್ನಾ ಮಣಿಸಿ ಹಾಲಿ ಚಾಂಪಿಯನ್ ಬೆಂಗಳೂರು ಶುಭಾರಂಭ!

  ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ 7ನೇ ಆವೃತ್ತಿ ಪ್ರೊಕಬಡ್ಡಿಯಲ್ಲಿ ಪರಾಕ್ರಮ ಮೆರೆದಿದೆ. ಚಾಂಪಿಯನ್ ಆಟವಾಡಿದ ಬುಲ್ಸ್, ಪಾಟ್ನಾಗೆ ಶಾಕ್ ನೀಡಿ ಗೆಲುವು ಸಾಧಿಸಿದೆ.

 • kedar jadhav

  World Cup3, Jun 2019, 5:04 PM

  ವಿಶ್ವಕಪ್ 2019: ಮೊದಲ ಪಂದ್ಯಕ್ಕೆ ಕೇದಾರ್ ಜಾಧವ್ ಡೌಟ್!

  ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ಇದೀಗ ಕೇದಾರ್ ಜಾಧವ್ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಕೇದಾರ್ ಮೇಲಿನ ಅನುಮಾನಕ್ಕೆ ಕಾರಣವೇನು? ಇಲ್ಲಿದೆ ವಿವರ.

 • IIPKL

  SPORTS14, May 2019, 10:24 AM

  ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

  ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಬಂಡಾಯವಾಗಿ ಆರಂಭವಾಗಿ IIPKL ಕಬಡ್ಡಿ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರೋ ಕಬಡ್ಡಿ ಯಶಸ್ಸಿನ ಬೆನ್ನಲ್ಲೇ ಆರಂಭಗೊಂಡಿರುವ ಕಬಡ್ಡಿ ಟೂರ್ನಿಗೆ ಆರಂಭದಲ್ಲೇ ಪ್ರೇಕ್ಷಕರ ಕೊರತೆ ಕಂಡುಬಂತು. 
   

 • Hockey India

  SPORTS9, May 2019, 9:46 AM

  ಹಾಕಿ: ಆಸ್ಪ್ರೇಲಿಯಾದಲ್ಲಿ ಭಾರತ ತಂಡ ಶುಭಾರಂಭ

  ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಹಾಕಿ ತಂಡ ಶುಭಾರಂಭ ಮಾಡಿದೆ. ಬೀರೇಂದ್ರ ಲಾಕ್ರಾ  ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌ ಗೋಲು ಸಿಡಿಸೋ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

 • Kohli RCB
  Video Icon

  SPORTS25, Mar 2019, 6:28 PM

  ಈ ಸಲ ಕಪ್ ನಮ್ದಾಗುತ್ತಾ? ಇಲ್ಲಿದೆ RCB ಅಭಿಮಾನಿಗಳ ಪ್ರತಿಕ್ರಿಯೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿರುವ RCB ಇದೀಗ 2ನೇ ಪಂದ್ಯದ ಗೆಲುವಿಗಾಗಿ ಅಭ್ಯಾಸ ನಡೆಸುತ್ತಿದೆ. ಆದರೆ ಅಭಿಮಾನಿಗಳು ಮಾತ್ರ ಮೊದಲ ಪಂದ್ಯದ ಸೋಲನ್ನು ಇನ್ಮು ಮರೆತಿಲ್ಲ.  CSK ವಿರುದ್ಧ ಯಾವ ಹೋರಾಟವೂ ಇಲ್ಲದೆ ಸೋಲು ಕಂಡಿರುವ RCBಯನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ.
   

 • Dhoni Rajnikanth

  SPORTS23, Mar 2019, 9:48 PM

  IPL 2019:ಮೈದಾನದಲ್ಲಿ ಕ್ರಿಕೆಟ್ ತಲೈವಾ- ಗ್ಯಾಲರಿಯಲ್ಲಿ ತಮಿಳು ತಲೈವಾ!

  ಐಪಿಎಲ್ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಬಂದ ಕ್ರಿಕೆಟ್ ಅಭಿಮಾನಿಗಳ ಸಂತಸ ಇಮ್ಮಡಿಕೊಂಡಿದೆ. ಕಾರಣ ಒಂದೇ ಕಡೆ ಎರುಡ ತಲೈವಾಗಳನ್ನು ನೋಡಿದ ಸಂಭ್ರಮ. 

 • Virat Kohli RCB

  SPORTS23, Mar 2019, 8:32 PM

  IPL 2019:12ನೇ ಆವೃತ್ತಿ ಮೊದಲ ಪಂದ್ಯದಲ್ಲಿ ಕೊಹ್ಲಿಗೆ ನಿರಾಸೆ!

  ಐಪಿಎಲ್  ಟೂರ್ನಿಯ ಮೊದಲ ಪಂದ್ಯದಲ್ಲೇ RCB ನಾಯಕ ವಿರಾಟ್ ಕೊಹ್ಲಿ ನಿರಾಸೆ ಅನುಭವಿಸಿದ್ದಾರೆ. CSK ವಿರುದ್ಧ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಕೊಹ್ಲಿಗೆ ನಿರಾಸೆಯಾಗಿದ್ದು ಯಾಕೆ? ಇಲ್ಲಿದೆ ವಿವರ.

 • Virat Kohli Dhoni

  SPORTS23, Mar 2019, 3:20 PM

  IPL 2019: CSK ವಿರುದ್ಧದ ಪಂದ್ಯಕ್ಕೆ RCB ಸಂಭವನೀಯ ತಂಡ!

  IPL ಟೂರ್ನಿ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಪಂದ್ಯದಲ್ಲಿ RCB ಹಾಲಿ ಚಾಂಪಿಯನ್ CSK ವಿರುದ್ಧ ಹೋರಾಟ ನಡೆಸುತ್ತಿದೆ. ಮೊದಲ ಪಂದ್ಯಕ್ಕೆ RCB ತಂಡ ಹೇಗಿರಲಿದೆ. ಇಲ್ಲಿದೆ ಸಂಭವನೀಯ ತಂಡ.