Asianet Suvarna News Asianet Suvarna News
17 results for "

Online Gambling

"
Dream 11 suspends operations in Karnataka after FIR against founders podDream 11 suspends operations in Karnataka after FIR against founders pod

Dream11, ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಬಂದ್!

* ಆನ್‌ಲೈನ್‌ ಜೂಜು ಆ್ಯಪ್‌ ಡ್ರೀಮ್‌-11 ಬಂದ್‌

* ಬೆಂಗಳೂರಲ್ಲಿ ಕೇಸ್‌ ಬೆನ್ನಲ್ಲೇ ಸೇವೆ ಸ್ಥಗಿತ

* ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಸಿಗದು

state Oct 11, 2021, 7:47 AM IST

online gambling banned in Karnataka mahonline gambling banned in Karnataka mah

ಆನ್ ಲೈನ್ ಜೂಜಾಟದ ಎಲ್ಲ ಅಪ್ಲಿಕೇಶನ್ ಸ್ಥಗಿತ... ಆಟ ಆಡಿದ್ರೆ ಶಿಕ್ಷೆ ಖಚಿತ!

ಕ್ರಿಕೆಟ್ ಸೇರಿದಂತೆ ಹಲವು ಆಟಗಳ  ಮೇಲೆ  ನಿಮ್ಮ ಇಷ್ಟದ ಪ್ಲೇಯರ್ ಆಯ್ಕೆ ಮಾಡಿಕೊಂಡು ಪಾಯಿಂಟ್ ಗಳಿಸಬಹುದಿತ್ತು. ಆದರೆ  ಈಗ ಎಲ್ಲ ಗೇಮ್ ಗಳಿಗೂ  ನಿಷೇಧ ಹೇರಲಾಗಿದೆ.  ಕಳೆದ ವಿಧಾನಸಭೆ ಕಲಾಪದ ಸಂದರ್ಭದಲ್ಲಿಯೇ ಮಸೂದೆ ಪಾಸಾಗಿತ್ತು.

CRIME Oct 10, 2021, 5:20 PM IST

Kerala High Court strikes down proposed government ban on online rummy podKerala High Court strikes down proposed government ban on online rummy pod

ಆನ್‌ಲೈನ್‌ ಜೂಜು ನಿಷೇಧ: ಸರ್ಕಾರದ ಅಧಿಸೂಚನೆ ಕೇರಳ ಹೈಕೋರ್ಟಿಂದ ವಜಾ!

* ಇಂಥ ನಿರ್ಧಾರ ಏಕಪಕ್ಷೀಯ, ಅಸಾಂವಿಧಾನಿಕ

* ಆನ್‌ಲೈನ್‌ ಜೂಜು ನಿಷೇಧ: ಸರ್ಕಾರದ ಅಧಿಸೂಚನೆ ಕೇರಳ ಹೈಕೋರ್ಟಿಂದ ವಜಾ

India Sep 28, 2021, 8:43 AM IST

Karnataka government passed a bill banning online gambling and betting podKarnataka government passed a bill banning online gambling and betting pod

ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌: ದೋಷಿಗಳಿಗೆ 3 ವರ್ಷ ಜೈಲು, 1 ಲಕ್ಷ ದಂಡ!

* ಮೇಲ್ಮನೆಯಲ್ಲಿ ತಡರಾತ್ರಿವರೆಗೂ ಚರ್ಚೆ: ಅಂಗೀಕಾರ

* ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌

* ಜೂಜಾಡಿ ಸಿಕ್ಕಿಬಿದ್ದರೆ 3 ವರ್ಷ ಜೈಲು, 1 ಲಕ್ಷ ದಂಡ

state Sep 24, 2021, 8:03 AM IST

Karnataka Online gambling bill passed industry worried podKarnataka Online gambling bill passed industry worried pod

ಜೂಜಿನ ವಿರುದ್ಧ ಬ್ರಹ್ಮಾಸ್ತ್ರ: ರಾಜ್ಯವನ್ನು ಸಂಪೂರ್ಣ ಜೂಜುಮುಕ್ತ ಮಾಡಲು ಮುಂದಾದ ಸರ್ಕಾರ!

* ಆನ್‌ಲೈನ್‌ ಜೂಜಿನ ನಂತರ ಆಫ್‌ಲೈನ್‌ ಜೂಜಿನ ಮೇಲೂ ಸರ್ಕಾರದ ಪ್ರಹಾರ

* ರಾಜ್ಯಾದ್ಯಂತ ಜೂಜು ಅಡ್ಡೆಗಳ ನಿಯಂತ್ರಣಕ್ಕೆ ಕಾಯ್ದೆ ತಿದ್ದುಪಡಿ: ಬೊಮ್ಮಾಯಿ

* ಅರಿವಿಲ್ಲದ ಅಪರಾಧದ ಬದಲು ಉದ್ದೇಶಪೂರ್ವಕ ಅಪರಾಧವೆಂದು ತಿದ್ದುಪಡಿ

state Sep 22, 2021, 7:29 AM IST

Online Gambling Ban Bill Passed in Vidhanasabhe grgOnline Gambling Ban Bill Passed in Vidhanasabhe grg

ಇನ್ಮುಂದೆ ಆನ್‌ಲೈನ್‌ನಲ್ಲಿ ಜೂಜು ಆಡಿದ್ರೆ ಜೈಲೇ ಗತಿ..!

ರಾಜ್ಯದಲ್ಲಿ ಆನ್‌ಲೈನ್‌ನ ಎಲ್ಲಾ ರೀತಿಯ ಜೂಜು ಹಾಗೂ ಬೆಟ್ಟಿಂಗ್‌ ನಿಷೇಧಿಸುವ ಮಹತ್ವದ 2021ನೇ ಸಾಲಿನ ಕರ್ನಾಟಕ ಪೊಲೀಸ್‌ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

state Sep 18, 2021, 10:20 AM IST

Karnataka cabinet decides to ban Online gambling betting podKarnataka cabinet decides to ban Online gambling betting pod

ಆನ್‌ಲೈನ್‌ ಜೂಜು ನಿಷೇಧ: ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ!

* ಆನ್‌ಲೈನ್‌ ಜೂಜು ನಿಷೇಧ

* ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ

* ಪೊಲೀಸ್‌ ಕಾಯ್ದೆ ತಿದ್ದುಪಡಿ ಆನ್ಲೈನ್‌ ಪಾವತಿ ಮೇಲೂ ನಿಗಾ

state Sep 5, 2021, 7:23 AM IST

Bill Ready for Online Gambling Ban in Karnataka grgBill Ready for Online Gambling Ban in Karnataka grg

ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಕ್ಕೆ ಮಸೂದೆ ರೆಡಿ: ಸರ್ಕಾರ

ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಿಸುವ ಸಂಬಂಧ ಕರಡು ಮಸೂದೆ ಸಿದ್ಧಪಡಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ವಿಧಾನಮಂಡಳದ ಉಭಯ ಸದನಗಳಲ್ಲಿ ಮಂಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
 

state Jul 9, 2021, 9:34 AM IST

Karnataka government likely to ban online gambling hlsKarnataka government likely to ban online gambling hls
Video Icon

ಆನ್‌ಲೈನ್ ಗ್ಯಾಂಬ್ಲಿಂಗ್‌ಗೆ ಬೀಳಲಿದೆ ಬ್ರೇಕ್, ಸುಳಿವು ಕೊಟ್ಟಿದ್ದಾರೆ ಗೃಹ ಸಚಿವ ಬೊಮ್ಮಾಯಿ

ಆನ್‌ಲೈನ್ ಗ್ಯಾಂಬ್ಲಿಂಗ್‌ ಪ್ರಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ತೆಲಂಗಾಣ, ಆಂಧ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ಆನ್‌ಲೈನ್ ಗ್ಯಾಂಬ್ಲಿಂಗ್‌ ಬ್ಯಾನ್ ಆಗುವ ಸಾಧ್ಯತೆ ಇದೆ. ತೀವ್ರ ಕುತೂಹಲ ಮೂಡಿಸಿದೆ ರಾಜ್ಯ ಸರ್ಕಾರದ ನಿರ್ಧಾರ. 
 

state Feb 4, 2021, 10:27 AM IST

Asianet Suvarna FIR online gambling family commit suicide Ballari mahAsianet Suvarna FIR online gambling family commit suicide Ballari mah
Video Icon

ಬಳ್ಳಾರಿ; ಕೆಟ್ಟ ಚಟಕ್ಕೆ ಸುಂದರ ಸಂಸಾರವೇ ಬಲಿ... 2 ಕೊಲೆ  2 ಸುಸೈಡ್!

ಎರಡು ಕೊಲೆ.. ಎರಡು ಸೂಸೈಡ್.. ಮನುಷ್ಯನಿಗೆ ಕೆಟ್ಟ ಚಟ ಹತ್ತಿಕೊಂಡರೆ ಅದರೀಮದ ಹೊರಗೆ ಬರಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ನೇಣಿನ ಕುಣಿಕೆಯಲ್ಲಿ ಅಪ್ಪ ಅಮ್ಮ.. ಕೆಳಗೆ ಮಕ್ಕಳ ಹೆಣ.. ಮದುವೆ ವಾರ್ಷಿಕೋತ್ಸವದ ದಿನವೇ ಮನೆ ಸ್ಮಶಾನ.. ಆತನ ಮೊಬೈಲ್ ನಲ್ಲಿ ಇತ್ತು ಹುಚ್ಚು ರಹಸ್ಯ. 

CRIME Jan 9, 2021, 12:45 PM IST

Karnataka Govt Mulls Ban on Online Gambling hlsKarnataka Govt Mulls Ban on Online Gambling hls
Video Icon

ಗೇಮ್‌ ಪ್ರಿಯರೇ ಗಮನಿಸಿ, ಆನ್‌ಲೈನ್‌ ಗೇಮ್‌ಗೂ ಬೀಳಲಿದೆ ಬ್ರೇಕ್?

ಆನ್‌ಲೈನ್ ಗೇಮ್ ಹಾವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಆನ್‌ಲೈನ್‌ ಗೇಮ್‌ಗಳಿಂದ ಯುವ ಸಮುಹ ಹಾಳಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ಧಾರೆ. 

state Nov 21, 2020, 2:55 PM IST

Man immolates self after losing Rs 30 lakh on online card games Puducherry mahMan immolates self after losing Rs 30 lakh on online card games Puducherry mah

ಎಕ್ಕ..ರಾಜ..ರಾಣಿ ಕೈಯೊಳಗೆ ಎನ್ನಲು ಹೋಗಿ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ!

ಆನ್ ಲೈನ್ ಜೂಜಾಟದ ಜಾಹೀರಾತುಗಳು ಒಂದರ ಮೇಲೆ ಒಂದು ಬರುತ್ತಲೇ ಇರುತ್ತವೆ. ಅಪ್ಪಿ ತಪ್ಪಿ ಇದಕ್ಕೆ ದಾಸರಾದರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ. ವ್ಯಕ್ತಿ ಸಾಯುವುದು ಅಲ್ಲದೆ ಆತನ ಕುಟುಂಬವೂ ದಿಕ್ಕು ಕಾಣದ ಸ್ಥಿತಿಗೆ ಬಂದು ನಿಲ್ಲುತ್ತದೆ. 

CRIME Oct 19, 2020, 4:10 PM IST

actor Chethan anger over online gamblingactor Chethan anger over online gambling
Video Icon

ಇವರು ಸ್ಟಾರ್ ನಟರಲ್ಲ, ಸಾಮಾಜಿಕ ದುಷ್ಕೃತ್ಯದ ರಾಯಭಾರಿಗಳು: ನಟ ಚೇತನ್ ಆಕ್ರೋಶ

ಸ್ಟಾರ್‌ ನಟರ ವಿರುದ್ಧ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕ್ಕಾಗಿ ಜೂಜು, ಸೋಡ, ಗುಟ್ಕಾ, ಪಾನ್ ಮಸಾಲಾ ಪರ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Entertainment Sep 1, 2020, 2:01 PM IST

ban online gambling trends in Social Mediaban online gambling trends in Social Media

ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಿ.. ನೈತಿಕತೆಯ ಹಕ್ಕೊತ್ತಾಯ

ಲಾಕ್ ಡೌನ್ ಕಾಲಮಾನವನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡ ಆನ್ ಲೈನ್ ಜೂಜು ಅಡ್ಡೆಗಳು ನಿಧಾನಕ್ಕೆ ಸವಾರಿ ಆರಂಭಿಸಿವೆ.  ನೈತಿಕ ನೆಲೆಗಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಲು ಇದು ಸಕಾಲ 

CRIME Aug 23, 2020, 7:08 PM IST

Petition filed in the Madras High Court seeking Team India Captain Virat Kohli arrest for promoting online gamblingPetition filed in the Madras High Court seeking Team India Captain Virat Kohli arrest for promoting online gambling

ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!

ಆನ್‌ಲೈನ್‌ನಲ್ಲಿ ಜೂಜಾ​ಡಲು ಹಣ ಪಡೆದು, ಬಾಕಿ ನೀಡಲು ಸಾಧ್ಯ​ವಾ​ಗದ್ದಕ್ಕೆ ಯುವ​ಕ​ನೊಬ್ಬ ಆತ್ಮ​ಹತ್ಯೆ ಮಾಡಿ​ಕೊಂಡ ಪ್ರಸಂಗವನ್ನು ವಕೀ​ಲ​ರು ದೂರಿನಲ್ಲಿ ಉಲ್ಲೇಖಿ​ಸಿ​ದ್ದಾರೆ. ಈ ಪ್ರಕ​ರಣದ ವಿಚಾರಣೆ ಮಂಗ​ಳ​ವಾರಕ್ಕೆ ನಿಗ​ದಿ​ಯಾ​ಗಿದೆ.
 

Cricket Aug 1, 2020, 11:39 AM IST