Omelette  

(Search results - 5)
  • <p>Vegertains must try this omlett&nbsp;</p>

    Food26, Jul 2020, 5:30 PM

    ಯಾವುದೇ ಗಿಲ್ಟ್‌ ಇಲ್ಲದೆ ಸಸ್ಯಾಹಾರಿಗಳು ತಿನ್ನಬಹುದು ಈ ಆಮ್ಲೆಟ್‌!

    ನೀವು ವೆಜಿಟೇರಿಯನ್‌ ನಾ? ಹಾಗಾದರೆ ಯಾವುದೇ ಗಿಲ್ಟ್‌ ಇಲ್ಲದೆ ನೀವು ತಿನ್ನಬಹುದು ಆಮ್ಲೆಟ್. ಗಾಬರಿಯಾಗ ಬೇಡಿ ಇದು ಮೊಟ್ಟೆ ಉಪಯೋಗಿಸಿದೆ ಮಾಡುವ  ಆಮ್ಲೆಟ್‌. ಹೌದು ಶುದ್ಧ ಸಸ್ಯಾಹಾರಿ ಆಮ್ಲೆಟ್ ಇದು. ರೆಸಿಪಿ ಇಲ್ಲಿದೆ.  ಹೇಗೆ ಮಾಡುವುದು ನೋಡಿ.  
    1 ಬೌಲ್ ಕಡಲೆ  ಹಿಟ್ಟು
    3 ಚಮಚ ಮೈದಾ ಹಿಟ್ಟು
    1/3 ಟೀಸ್ಪೂನ್ ಬೇಕಿಂಗ್ ಪೌಡರ್
    1/3 ಟೀಸ್ಪೂನ್ ಅಚ್ಚ ಖಾರದ ಪುಡಿ
    1 ಸಣ್ಣಗೆ ಕತ್ತರಿಸಿದ ಈರುಳ್ಳಿ
    ಹೆಚ್ಚಿದ ಕೊತ್ತಂಬರಿ ಸೊಪ್ಪು
    ಹೆಚ್ಚಿದ ಹಸಿ ಮೆಣಸಿನಕಾಯಿ
    ಬೆಣ್ಣೆ
    ರುಚಿಗೆ ಉಪ್ಪು

  • sundar pichai

    Food13, Jan 2020, 11:36 AM

    1,680 ಕೋಟಿ ಸಂಪಾದಿಸುವ Google ಸಿಇಓ ಉಪಾಹಾರ ಕೇವಲ 1 ಆಮ್ಲೆಟ್‌, ಟೋಸ್ಟ್!

    1,680 ಕೋಟಿ ಸಂಪಾದಿಸುವ ಸುಂದರ್‌ ಪಿಚೈ ಮುಂಜಾನೆ ಆಹಾರ ಕೇವಲ ಒಂದು ಆಮ್ಲೆಟ್‌!| ತೀರಾ ಸರಳ ಆಹಾರ ಸೇವಿಸುವ ಗೂಗಲ್ ಸಿಇಓ

  • Samyuktha hornad

    Sandalwood17, Oct 2019, 10:17 AM

    'ಆಮ್ಲೆಟ್‌' ಹಾಕೋದ್ರಲ್ಲಿ ಸಂಯುಕ್ತ ಹೊರನಾಡು ಎತ್ತಿದ ಕೈ!

    ಹೆಸರು ರಮ್ಯಾ. ತುಂಬಾ ಕೋಪಿಷ್ಟೆ. ಯಾರಿಗೂ ಕೇರ್‌ ಮಾಡದ ಸ್ವಭಾವ. ಮದುವೆ-ಗಿದುವೆ ಅಂತ ತಲೆ ಕೆಡಿಸಿಕೊಳ್ಳದೆ, ತಾನಾಯಿತು ತನ್ನ ಪಾಡಾಯಿತು ಎನ್ನುವ ವ್ಯಕ್ತಿತ್ವ. ಹಾಗಿದ್ದರೂ ತುಂಬಾ ಕನಸುಗಳನ್ನು ಹೊತ್ತ ಚೆಲುವೆ. ಸದಾ ತನ್ನ ಕೆರಿಯರ್‌ ಕುರಿತು ಆಲೋಚಿಸುವ ಯುವತಿ...!

  • Omlette

    LIFESTYLE22, Apr 2019, 3:32 PM

    ಅತೀ ಹೆಚ್ಚು ಮೊಟ್ಟೆ, ಅನಾರೋಗ್ಯಕ್ಕೆ ದಾರಿ

    ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯಕಾರಿ ಎಂಬುವುದು ಗೊತ್ತಿರೂ ವಿಚಾರ. ಆದರೆ ಇದೇ ಹೃದ್ರೋಗಕ್ಕೂ ಕಾರಣವಾಗಬಹುದು. ಹಾಗಾದ್ರೆ ದಿನಕ್ಕೆ ಎಷ್ಟು ತಿನ್ನಬೇಕು? ಹೇಗೆ ತಿನ್ನಬೇಕು? ಇಲ್ಲಿದೆ ನೋಡಿ...

  • omelette

    7, Jun 2018, 4:31 PM

    ಬಾಯಿಗೂ ರುಚಿ, ದೇಹಕ್ಕೂ ಹಿತ ಆಮ್ಲೇಟ್ ಕರಿ

    ಮನೆಯಲ್ಲಿ ಒಬ್ಬರೇ ಇದೀರಿ ಎಂದಿಟ್ಟುಕೊಳ್ಳಿ. ಆಗ ಸುಲಭವಗಾಗಿ ಮಾಡಬುಹುದಾದ, ಆದರೆ ಬಾಯಿಗೂ ಹಿತವೆನಿಸುವ ಆಮ್ಲೇಟ್ ಕರಿ ಬೆಸ್ಟ್. ಕೆಲವೇ ಕ್ಷಣಗಳಲ್ಲಿ ಮಾಡಿ ಕೊಳ್ಳಬಹುದು ಅಡುಗೆ ಇದು. ಇದನ್ನು ಮಾಡುವುದು ಹೇಗೆ?