Oman
(Search results - 16)WomanNov 26, 2020, 5:25 PM IST
480 ಬೆಕ್ಕು ಮತ್ತು 12 ನಾಯಿಗಳೊಂದಿಗೆ ಈ ಮಹಿಳೆ ವಾಸ!
ಒಮಾನ್ನ ರಾಜಧಾನಿಯಾದ ಮಸ್ಕತ್ನಲ್ಲಿ ವಾಸಿಸುವ ಮರಿಯಮ್ ಅಲ್ ಬಲುಶಿ 480 ಬೆಕ್ಕುಗಳು ಮತ್ತು 12 ನಾಯಿಗಳೊಂದಿಗೆ ತನ್ನ ಮನೆಯಲ್ಲಿ ವಾಸಿಸುತ್ತಿದ್ದಾರೆ.ಮಹಿಳೆಯ ನೆರೆಹೊರೆಯವರೂ ಸಹ ಇದರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಆದರೆ ಈ ಎಲ್ಲದರ ಹೊರತಾಗಿಯೂ, ಮಹಿಳೆ ಪ್ರಾಣಿಗಳ ಆರೈಕೆಗಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾಳೆ. ಇದು ಮಾತ್ರವಲ್ಲ, ನಾಯಿ ಮತ್ತು ಬೆಕ್ಕುಗಳು ಮಹಿಳೆಯ ಹಾಸಿಗೆಯಿಂದ ಹಿಡಿದು ಅಡಿಗೆ ಮನೆಯವರೆಗೆ ಎಲ್ಲೆಡೆ ಕಂಡುಬರುತ್ತವೆ.
CricketFeb 25, 2020, 1:26 PM IST
ಅಂತಾರಾಷ್ಟ್ರೀಯ ಕ್ರಿಕೆಟಿಗ ಯೂಸುಫ್ಗೆ 7 ವರ್ಷ ನಿಷೇಧ..!
2019ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಅರ್ಹತಾ ಟೂರ್ನಿ ವೇಳೆ ಯೂಸುಫ್ ಮ್ಯಾಚ್ ಫಿಕ್ಸಿಂಗ್ಗೆ ಯತ್ನಿಸಿದ್ದರು. ಜತೆಗೆ ಇತರ ಆಟಗಾರರನ್ನು ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರಚೋದಿಸಿದ್ದರು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
InternationalJan 11, 2020, 3:58 PM IST
ದೇಗುಲ ಕಟ್ಟಿದ ಉದಾರವಾದಿ ಸುಲ್ತಾನ್: ಬಿಟ್ಟು ಹೊರಟರು ಓಮಾನ್!
ಪ್ರಜಾಪ್ರಭುತ್ವವಾದಿ ಹಾಗೂ ಉದಾರವಾದಿ ಎಂದೇ ಖ್ಯಾತರಾಗಿದ್ದ ಓಮಾನ್ ದೊರೆ ಖಬೂಸ್ ಬಿನ್ ಸೈದ್ ನಿಧನರಾಗಿದ್ದಾರೆ.79 ವರ್ಷದ ಖಬೂಸ್ ಬಿನ್ ಸೈದ್ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
FootballNov 20, 2019, 10:11 AM IST
ಒಮಾನ್ ವಿರುದ್ಧ ಸೋಲು; ಭಾರತದ ಫಿಫಾ ವಿಶ್ವಕಪ್ ಕನಸು ಭಗ್ನ!
ಫಿಫಾ ವಿಶ್ವಕಪ್ ಪ್ರವೇಶಿಸುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ತನ್ನ ಹೋರಾಟ ಅಂತ್ಯಗೊಳಿಸಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಮುಗ್ಗರಿಸೋ ಮೂಲಕ ಫಿಫಾ ವಿಶ್ವಕಪ್ ಕನಸು ಭಗ್ನ ಗೊಂಡಿದೆ.
FootballNov 19, 2019, 11:12 AM IST
ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ!
ಆಡಿರುವ 4 ಪಂದ್ಯಗಳಲ್ಲಿ 1 ಸೋಲು, 3 ಡ್ರಾಗಳನ್ನು ಕಂಡಿರುವ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಒಂದೊಮ್ಮೆ ತಂಡ ಸೋಲುಂಡರೆ 2022ರ ವಿಶ್ವಕಪ್ಗೆ ಅರ್ಹತೆ ಪಡೆಯುವ ಕನಸು ಭಗ್ನಗೊಳ್ಳಲಿದೆ.
CricketNov 1, 2019, 1:26 PM IST
2020ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದ ಒಮಾನ್
ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 8 ಸ್ಥಾನಗಳಲ್ಲಿದ್ದ ತಂಡಗಳು ನೇರವಾಗಿ ಸೂಪರ್ 12 ಹಂತಕ್ಕೆ ಪ್ರವೇಶಿಸಿದ್ದರೆ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಗುಂಪು ಹಂತಕ್ಕೇರಿದ್ದವು.
NewsOct 2, 2019, 10:52 AM IST
ಮಸ್ಕತ್ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ!
ಮಸ್ಕತ್ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ| ಓಮನ್ ದೇಶದ ತುಳು- ಕನ್ನಡ ಬಳಗದಿಂದ ಆಯೋಜನೆ
SPORTSSep 16, 2019, 4:25 PM IST
ಏಷ್ಯನ್ ವಾಲಿಬಾಲ್ ಚಾಂಪಿಯನ್ಶಿಪ್: ಕ್ವಾರ್ಟರ್ ಫೈನಲ್ಗೇರಿದ ಭಾರತ!
‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ, ಭಾನುವಾರ ತನ್ನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಒಮಾನ್ ವಿರುದ್ಧ 22-25, 25-12, 25-21, 25-19 ಸೆಟ್ಗಳಲ್ಲಿ ಗೆಲುವು ಸಾಧಿಸಿತು.
SPORTSSep 6, 2019, 10:19 AM IST
ವಿಶ್ವಕಪ್ ಕ್ವಾಲಿಫೈಯರ್: ಭಾರತ ತಂಡಕ್ಕೆ ಆಘಾತ!
ಒಮಾನ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತಕ್ಕೆ ಆಘಾತವಾಗಿದೆ. ಆರಂಭಿಕ 82 ನಿಮಿಷಗಳ ವರೆಗೆ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಅಂತಿ 8 ನಿಮಿಷದಲ್ಲಿ ಪಂದ್ಯದ ಚಿತ್ರಣವೆ ಬದಲಾಗಿತ್ತು.
SPORTSSep 5, 2019, 1:12 PM IST
ಭಾರತ-ಒಮಾನ್ ಫುಟ್ಬಾಲ್ ಪಂದ್ಯ ಇಂದು
ಭಾರತ ತಂಡ ‘ಇ’ ಗುಂಪಿನಲ್ಲಿದ್ದು, ಏಷ್ಯಾದ ಬಲಿಷ್ಠ ತಂಡಗಳಾದ ಒಮಾನ್ ಹಾಗೂ ಕತಾರ್ ವಿರುದ್ಧ ಸೆಣಸಲಿದೆ. ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ಗುಂಪಿನಲ್ಲಿರುವ ಮತ್ತೆರಡು ತಂಡಗಳಾಗಿವೆ.
BUSINESSJun 14, 2019, 5:13 PM IST
ಶುರುವಾಯ್ತಾ ತೈಲ ಯುದ್ಧ?: ಸಮುದ್ರದಲ್ಲಿ ತೈಲ ಹಡಗು ನಾಶ!
ಒಮನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಲಾಗಿದ್ದು, ಅಮೆರಿಕ-ಇರಾನ್ ನಡುವಿನ ಆರ್ಥಿಕ ದಿಗ್ಬಂಧನ ಯುದ್ಧ ಮತ್ತೊಂದು ಮಜಲು ತಲುಪಿದೆ. ಆಯಕಟ್ಟಿನ ಸಮುದ್ರದಲ್ಲಿ ಈ ರೀತಿಯ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.
NEWSJun 7, 2019, 12:31 PM IST
ದುಬೈನಲ್ಲಿ ಬಸ್ ಅಪಘಾತ: 8 ಭಾರತೀಯರು ಸೇರಿ 17 ಪ್ರಯಾಣಿಕರ ದುರ್ಮರಣ!
ದುಬೈನಲ್ಲಿ ನಡೆದ ಬಸ್ ಅಪಘಾತದಲ್ಲಿ 8 ಮಂದಿ ಭಾರತೀಯರು ಸೇರಿ ಒಟ್ಟು 17 ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಓಮನ್ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿದ್ದು, 8 ಮಂದಿ ಭಾರತೀಯರು ಸೇರಿ 17 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
SPORTSApr 25, 2019, 9:43 AM IST
ಕ್ರಿಕೆಟ್ಗೆ ಎಂಟ್ರಿಕೊಟ್ಟ ದೊಡ್ಡಣ್ಣ-ಅಮೆರಿಕಕ್ಕೆ ಏಕದಿನ ಮಾನ್ಯತೆ!
ಸತತ ಪ್ರಯತ್ನಗಳ ಬಳಿಕ ಅಮೆರಿಕಾಗೆ ಏಕದಿನ ಮಾನ್ಯತೆ ಸಿಕ್ಕಿದೆ. ಇನ್ಮುಂದೆ ಏಕದಿನ ಕ್ರಿಕೆಟ್ನಲ್ಲಿ ಅಮೆರಿಕಾ ತಂಡ ಕೂಡ ಪಾಲ್ಗೊಳ್ಳಲಿದೆ. ಅಮೆರಿಕಾ ಜೊತಗೆ ಓಮಾನ್ ಕೂಡ ಏಕದಿನ ಮಾನ್ಯತೆ ಪಡೆದುಕೊಂಡಿದೆ.
CRICKETFeb 19, 2019, 11:25 PM IST
ಇದೆಂಥಾ ದಾಖಲೆ, ನಿಗದಿತ 50 ಓವರ್ಗಳಲ್ಲಿ 24 ರನ್, 6 ಶೂನ್ಯ!
ಕ್ರಿಕೆಟ್ನಲ್ಲಿ ಪ್ರತಿ ದಿನ ದಾಖಲೆಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಪ್ರಥಮ ದರ್ಜೆ ಪಂದ್ಯವೊಂದು ಹೊಸ ದಾಖಲೆ ಬರೆದಿದೆ.
SPORTSOct 18, 2018, 11:43 AM IST
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ-ಒಮಾನ್ ಮುಖಾಮುಖಿ!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ಇದೀಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಚಾಂಪಿಯನ್ ಆಗೋ ವಿಶ್ವಾಸದಲ್ಲಿದೆ. ಇಂದಿನಿಂದ ಪ್ರತಿಷ್ಠಿತ ಕ್ರೀಡಾಕೂಟ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿ ಯಾರು? ಇಲ್ಲಿದೆ ಮಾಹಿತಿ.