Olympics  

(Search results - 405)
 • undefined

  OlympicsAug 6, 2021, 7:36 AM IST

  ಟೋಕಿಯೋ 2020: ಕೊನೆ ನಿಮಿಷದಲ್ಲಿ 11 ಸೆಕೆಂಡ್‌ ನಿಂತ ಗಡಿಯಾರ: ಎಡವಟ್ಟು!

  ಒಂದೊಮ್ಮೆ ಜರ್ಮನಿ ಗೋಲು ಗಳಿಸಿದ್ದರೆ 5-5ರಲ್ಲಿ ಸಮಬಲ ಸಾಧಿಸಿದಂತಾಗುತ್ತಿತ್ತು. ಆಗ ಫಲಿತಾಂಶಕ್ಕಾಗಿ ಪೆನಾಲ್ಟಿಶೂಟೌಟ್‌ನ ಮೊರೆ ಹೋಗಲಾಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಅಲ್ಲದೇ ಕೊನೆ 6.5 ಸೆಕೆಂಡ್‌ ಬಾಕಿ ಇದ್ದಾಗ ಜರ್ಮನಿಗೆ ಪೆನಾಲ್ಟಿಕಾರ್ನರ್‌ ಅವಕಾಶ ದೊರೆಯಿತು. ಆದರೆ ಶ್ರೀಜೇಶ್‌ರ ಅದ್ಭುತ ಗೋಲ್‌ಕೀಪಿಂಗ್‌ ಭಾರತಕ್ಕೆ ಎದುರಾಗಬಹುದಾಗಿದ್ದ ಆತಂಕವನ್ನು ದೂರವಾಗಿಸಿತು. 

 • Indian Women Hockey Team

  OlympicsAug 6, 2021, 7:02 AM IST

  ಟೋಕಿಯೋ 2020: ಇಂದು ಕಂಚು ಗೆದ್ದು ಇತಿಹಾಸ ರಚಿಸುತ್ತಾ ಮಹಿಳಾ ಹಾಕಿ ತಂಡ?

  ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್‌ ಬ್ರಿಟನ್‌ ವಿರುದ್ಧ ಗೆಲ್ಲುವುದು ಅಂದುಕೊಂಡಷ್ಟುಸುಲಭವಲ್ಲ. ಗುಂಪು ಹಂತದ ಪಂದ್ಯದಲ್ಲಿ ಭಾರತ 1-4 ಗೋಲುಗಳಲ್ಲಿ ಪರಭಾವಗೊಂಡಿತ್ತು. ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಬ್ರಿಟನ್‌ ಕೊನೆ ಪಕ್ಷ ಕಂಚನ್ನಾದರೂ ಗೆದ್ದು ತವರಿಗೆ ಹಿಂದಿರುಗಲು ಕಾಯುತ್ತಿದೆ.
   

 • undefined

  OlympicsAug 5, 2021, 8:33 PM IST

  ಬೆಳ್ಳಿ ಗೆದ್ದ ರವಿಕುಮಾರ್‌ಗೆ 4 ಕೋಟಿ ನಗದು ಬಹುಮಾನ, ಸರ್ಕಾರಿ ಕೆಲಸ!

  • ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಪಟು ರವಿಕುಮಾರ್ ದಹಿಯಾ
  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರವಿ ಕುಮಾರ್
  • ರಸ್ಲರ್ ರವಿಕುಮಾರ್‌ಗೆ 4 ಕೋಟಿ ನದು ಬಹಮಾನ ಘೋಷಿಸಿದ ಹರ್ಯಾಣ
 • Hockey Team

  OlympicsAug 5, 2021, 7:30 PM IST

  ಟೋಕಿಯೋ ಒಲಿಂಪಿಕ್ಸ್: ಪುರುಷ & ಮಹಿಳಾ ಹಾಕಿ ತಂಡಕ್ಕೆ ಫ್ಯಾನ್ಸ್‌ ಫಿದಾ..!

  ತೀರಾ ಕಾಕತಾಳೀಯವೆಂಬಂತೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡಗಳು ಮುಯ್ಯಿ ತೀರಿಸಿಕೊಂಡಿವೆ. ಭಾರತ ಪುರುಷರ ತಂಡವನ್ನು ಸೋಲಿಸಿದ ದೇಶಕ್ಕೆ ಮಹಿಳಾ ಹಾಕಿ ತಂಡ ಶಾಕ್‌ ನೀಡಿದೆ. ಅದೇ ರೀತಿ ಮಹಿಳಾ ಹಾಕಿ ತಂಡವನ್ನು ಸೋಲಿಸಿದ ದೇಶಕ್ಕೆ ಭಾರತ ಪುರುಷರ ತಂಡ ಸೋಲಿಸಿ ಲೆಕ್ಕ ಚುಕ್ತಾ ಮಾಡಿದೆ. 

 • undefined
  Video Icon

  OlympicsAug 5, 2021, 6:06 PM IST

  ಇಡೀ ದೇಶವೇ ನಿಮ್ಮ ಸಾಧನೆಯನ್ನು ಸಂಭ್ರಮಿಸುತ್ತಿದೆ: ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಶ್ಲಾಘನೆ

  ಭಾರತ ಹಾಕಿ ತಂಡದ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಒಂದು ತಂಡವಾಗಿ ನಿಮ್ಮೆಲ್ಲರ ಪರಿಶ್ರಮದಿಂದ ಈ ಪದಕ ಗೆದ್ದಿದ್ದೀರ, ಎಲ್ಲಾ ಆಟಗಾರರಿಗೂ ನನ್ನ ಶುಭಹಾರೈಕೆಗಳು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲರೂ ಭೇಟಿಯಾಗೋಣ ಎಂದು ಮೋದಿ ತಿಳಿಸಿದ್ದಾರೆ. ಮೋದಿ ಹಾಕಿ ತಂಡದ ಜತೆ ಏನೆಲ್ಲಾ ಮಾತಾಡಿದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • <p>ravi kumar</p>

  OlympicsAug 5, 2021, 5:20 PM IST

  ಟೋಕಿಯೋ 2020: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಪೈಲ್ವಾನ್ ರವಿಕುಮಾರ್ ದಹಿಯಾ

  ಆರಂಭದ 30 ಸೆಕೆಂಡ್‌ಗಳಲ್ಲಿ ಉಭಯ ಕುಸ್ತಿಪಟುಗಳು ಅಂಕಗಳ ಖಾತೆ ತೆರೆಯಲಿಲ್ಲ. ಬಳಿಕ ರಷ್ಯಾದ ಕುಸ್ತಿಪಟು 1 ಅಂಕ ಗಳಿಸಿದರು. ಬಳಿಕ ಕಮ್‌ಬ್ಯಾಕ್‌ ಮಾಡಿದ ರವಿಕುಮಾರ್‌ 2-2 ಅಂಕಗಳ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ ಝವೂರ್ ಉಗೆವ್ ಮತ್ತೆರಡು ಅಂಕಗಳನ್ನು ಸಂಪಾದಿಸುವ ಮೂಲಕ 4-2ರ ಮುನ್ನಡೆ ಪಡೆದುಕೊಂಡರು. ಮೊದಲ ಸುತ್ತಿನ ಅಂತ್ಯಕ್ಕೆ ರಷ್ಯಾ ಪೈಲ್ವಾನ್ 4-2ರ ಮುನ್ನಡೆ ಕಾಯ್ದುಕೊಂಡಿದ್ದರು.
   

 • undefined

  NewsAug 5, 2021, 4:53 PM IST

  ಹಾಕಿ ಐಂಡಿಯಾ ಸಾಧನೆಗೆ ಮೋದಿ ವಿಶ್, ಕೆಜಿಎಫ್ 2 ರಿಲೀಸ್ ಸುಳಿವು ನೀಡಿದ ಯಶ್; ಆ.5ರ ಟಾಪ್ 10 ಸುದ್ದಿ!

  ಒಲಿಂಪಿಕ್ಸ್‌ನಲ್ಲಿ ಕಳೆದು 4 ದಶಕಗಳಿಂದ ಭಾರತಕ್ಕೆ ಮರೀಚಿಕೆಯಾಗಿದ್ದ ಪದಕ ಇದೀಗ ದಕ್ಕಿದೆ. ಭಾರತದ ಹಾಕಿ ತಂಡದ ಕಂಚಿನ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಆರ್ಟಿಕಲ್ 370  ತೆಗೆದು ಇಂದಿಗೆ 2 ವರ್ಷಗಳು ಉರುಳಿದೆ. ಶಾಸಕ ಜಮೀರ್‌ ಅಹಮದ್ ಖಾನ್‌ಗೆ ಐಟಿ ಶಾಕ್ ನೀಡಿದೆ. ಡಿಸೆಂಬರ್ ವೇಳೆಗೆ ಕೆಜಿಎಪ್ 2 ರಿಲೀಸ್ ಸುಳಿವು, ಅರೆ ಬರೆ ಬಟ್ಟೆಯಲ್ಲಿರ್ತಾರಾ ಬಿಗ್‌ಬಾಸ್ ಸ್ಪರ್ಧಿಗಳು ಸೇರಿದಂತೆ ಆಗಸ್ಟ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
   

 • undefined

  CricketAug 5, 2021, 4:25 PM IST

  ಟೋಕಿಯೋ ಒಲಿಂಪಿಕ್ಸ್‌ ಹಾಕಿ ಗೆಲುವು, ಎಲ್ಲಾ ವಿಶ್ವಕಪ್‌ ಗೆಲುವಿಗಿಂತ ದೊಡ್ಡದು: ಗಂಭೀರ್..!

  ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಡೆ ಕ್ಷಣದ ತನಕ ಕೆಚ್ಚೆದೆಯ ಪ್ರದರ್ಶನ ನೀಡಿದ ಮನ್‌ಪ್ರೀತ್ ಸಿಂಗ್ ಪಡೆ 4 ದಶಕಗಳ ಪದಕದ ಬರವನ್ನು ನೀಗಿಸಿದೆ. ಈ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್‌ ಗಂಭೀರ್ ಹಾಕಿ ತಂಡದ ಗೆಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

 • Hockey India

  OlympicsAug 5, 2021, 1:35 PM IST

  ಒಲಿಂಪಿಕ್ಸ್‌ ಪದಕ ಗೆದ್ದ ಪಂಜಾಬ್ ಹಾಕಿ ಆಟಗಾರರಿಗೆ 1 ಕೋಟಿ ರುಪಾಯಿ ನಗದು ಬಹುಮಾನ ಘೋಷಣೆ..!

  ನಾಯಕ ಮನ್‌ಪ್ರೀತ್ ಸಿಂಗ್ ಸೇರಿದಂತೆ 8 ಆಟಗಾರರು ಪಂಜಾಬ್‌ ರಾಜ್ಯದವರಾಗಿದ್ದು, ಈ ಎಲ್ಲಾ 8 ಆಟಗಾರರು ಪಂಜಾಬ್‌ ರಾಜ್ಯ ಸರ್ಕಾರದಿಂದ ತಲಾ ಒಂದು ಕೋಟಿ ರುಪಾಯಿ ಬಹುಮಾನ ಪಡೆಯಲಿದ್ದಾರೆ. ಇನ್ನುಳಿದ ಏಳು ಪಂಜಾಬ್‌ ಹಾಕಿ ಆಟಗಾರರೆಂದರೆ ಅದು, ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹಾರ್ದಿಕ್ ಸಿಂಗ್, ಸಂಶೀರ್ ಸಿಂಗ್, ದಿಲ್ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಹಾಗೂ ಮನ್ದೀಪ್ ಸಿಂಗ್.

 • Vinesh Phogat

  OlympicsAug 5, 2021, 12:20 PM IST

  ಟೋಕಿಯೋ 2020: ಕುಸ್ತಿಪಟು ವಿನೇಶ್‌ ಫೊಗಾಟ್ ಒಲಿಂಪಿಕ್ಸ್‌ ಫೈನಲ್‌ ಕನಸು ಭಗ್ನ

  ಎರಡು ಬಾರಿಯ ವಿಶ್ವಚಾಂಪಿಯನ್‌ ಬೆಲಾರಸ್‌ನ ಕುಸ್ತಿಪಟು ಆರಂಭದಲ್ಲೇ ಭಾರತದ ವಿನೇಶ್ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 53 ಕೆ.ಜಿ. ವಿಭಾಗದಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿ ಎನಿಸಿಕೊಂಡ ವಿನೇಶ್‌ಗೆ ಮೇಲುಗೈ ಸಾಧಿಸಲು ಬೆಲಾರಸ್ ಕುಸ್ತಿಪಟು ಅವಕಾಶವನ್ನೇ ನೀಡಲಿಲ್ಲ. 

 • Madhuri

  Cine WorldAug 5, 2021, 11:48 AM IST

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಾಲಿವುಡ್‌ ಸಾಂಗ್‌ ಡ್ಯಾನ್ಸ್ ಝಲಕ್

  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಾಲಿವುಡ್ ಹಿಟ್‌ ಸಾಂಗ್‌ ಡ್ಯಾನ್ಸ್ ಅಬ್ಬರ
  • ಒಲಿಂಪಿಕ್ಸ್ ವೇದಿಕೆಯಲ್ಲಿ ಮಾಧುರಿ ದೀಕ್ಷಿತ್ ಹಿಟ್ ಸಾಂಗ್ ನಂಬರ್..!
 • undefined

  OlympicsAug 5, 2021, 9:37 AM IST

  ಭಾರತಕ್ಕಿಂದು ಐತಿಹಾಸಿಕ ದಿನ: ಹಾಕಿ ಗೆಲುವನ್ನು ಸುಂದರವಾಗಿ ಬಣ್ಣಿಸಿದ ಪ್ರಧಾನಿ ಮೋದಿ

  ಪ್ರತಿ ಭಾರತೀಯನ ಮನದಲ್ಲಿ ಅಚ್ಚಳಿಯದೇ ಉಳಿಯಬಲ್ಲ ಐತಿಹಾಸಿಕ ದಿನವಿದು. ದೇಶಕ್ಕೆ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ನಿಮ್ಮ ಈ ಸಾಧನೆ ನಮ್ಮ ಯುವಕರಲ್ಲಿ ಹೊಸ ಚೈತನ್ಯ ತುಂಬಿದೆ. ನಮ್ಮ ಹಾಕಿ ತಂಡದ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.

 • <p>india hockey win</p>

  OlympicsAug 5, 2021, 9:03 AM IST

  ಟೋಕಿಯೋ 2020: ಕಂಚು ಗೆದ್ದು, ಭಾರತೀಯರ ಹೃದಯ ಗೆದ್ದ ಹಾಕಿ ಇಂಡಿಯಾ

  ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಟೈಮೂರ್ ಗೋಲು ಬಾರಿಸುವ ಮೂಲಕ ಜರ್ಮನಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ 1-0 ಮುನ್ನಡೆ ಕಾಯ್ದುಕೊಂಡಿತು. ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಭಾರತ ಯಶಸ್ವಿಯಾಯಿತು.

 • undefined

  OlympicsAug 5, 2021, 7:35 AM IST

  ಟೋಕಿಯೋ 2020: ಕುಸ್ತಿಯಲ್ಲಿಂದು ಕಂಚಿಗಾಗಿ ದೀಪಕ್‌ ಪೂನಿಯಾ, ಆನ್ಶು ಮಲಿಕ್ ಸೆಣಸು

  ಪುರುಷರ 86 ಕೆ.ಜಿ. ಫ್ರೀ ಸ್ಟೈಲ್‌ ಕುಸ್ತಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ದೀಪಕ್‌ ಪೂನಿಯಾ ಹಾಗೂ ಮಹಿಳೆಯರ 57 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ಸೋತರೂ, ರಿಪಿಶಾಜ್‌ ಸುತ್ತಿಗೆ ಅರ್ಹತೆ ಪಡೆದಿರುವ ಅನ್ಶು ಮಲಿಕ್‌ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

 • অধরা থেকে গেল ফাইনালে ওঠার স্বপ্ন, হকির সেমিতে বেলজিয়ামের বিরুদ্ধে ৫-২ গোলে হার ভারতের

  OlympicsAug 5, 2021, 7:06 AM IST

  ಟೋಕಿಯೋ 2020 : 41 ವರ್ಷಗಳ ಬಳಿಕ ಪದಕ ಗೆಲ್ಲುತ್ತಾ ಭಾರತ ಹಾಕಿ ತಂಡ?

  ಸೆಮೀಸ್‌ನಲ್ಲಿ ವಿಶ್ವ ನಂ.3 ಭಾರತದ ರಕ್ಷಣಾ ಪಡೆ ವೈಫಲ್ಯ ಕಂಡಿತ್ತು. ಪಂದ್ಯದಲ್ಲಿ ಬರೋಬ್ಬರಿ 14 ಪೆನಾಲ್ಟಿಕಾರ್ನರ್‌ಗಳನ್ನು ಭಾರತ ಬಿಟ್ಟುಕೊಟ್ಟಿತ್ತು. ಜರ್ಮನಿ ವಿರುದ್ಧ ಸುಧಾರಿತ ಪ್ರದರ್ಶನ ತೋರುವ ಒತ್ತಡ ಭಾರತದ ಮೇಲಿದೆ. ನಾಲ್ವರು ವಿಶ್ವ ಶ್ರೇಷ್ಠ ಡ್ರ್ಯಾಗ್‌ ಫ್ಲಿಕರ್‌ಗಳಾದ ರೂಪಿಂದರ್‌ ಪಾಲ್‌, ಹರ್ಮನ್‌ಪ್ರೀತ್‌, ವರುಣ್‌ ಕುಮಾರ್‌ ಹಾಗೂ ಅಮಿತ್‌ ರೋಹಿದಾಸ್‌ ತಂಡದಲ್ಲಿದ್ದರೂ ಭಾರತ, ಪೆನಾಲ್ಟಿಕಾರ್ನರ್‌ ಅವಕಾಶಗಳಲ್ಲಿ ಗೋಲು ಗಳಿಸದೆ ಇರುವುದು ತಂಡದ ಚಿಂತೆಗೆ ಕಾರಣವಾಗಿದೆ.