Olympic Village  

(Search results - 4)
 • Tokyo Olympics Czech Republic Volleyball Player Test Positive for COVID 19 in Olympic village kvn

  OlympicsJul 20, 2021, 11:23 AM IST

  ಟೋಕಿಯೋ ಒಲಿಂಪಿಕ್ಸ್‌: ಚೆಕ್‌ ಗಣರಾಜ್ಯದ ವಾಲಿಬಾಲ್‌ ಆಟಗಾರಗೆ ಸೋಂಕು

  ಕ್ರೀಡಾ ಗ್ರಾಮದಲ್ಲಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಫುಟ್ಬಾಲ್‌ ಆಟಗಾರರಿಗೆ ಸೋಂಕು ತಗುಲಿತ್ತು. ಇದೇ ವೇಳೆ ಅಮೆರಿಕದ ಜಿಮ್ನಾಸ್ಟಿಕ್ಸ್‌ ತಂಡದಲ್ಲಿರುವ ಮೀಸಲು ಅಥ್ಲೀಟ್‌ ಸಹ ಸೋಂಕಿಗೆ ತುತ್ತಾಗಿದ್ದಾರೆ. ಈ ಅಥ್ಲೀಟ್‌ ಟೋಕಿಯೋದ ಹೋಟೆಲ್‌ವೊಂದರಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

 • Indian Athletes begin Practice in Tokyo Olympic Village kvn

  OlympicsJul 20, 2021, 9:22 AM IST

  ಟೋಕಿಯೋದಲ್ಲಿ ಅಭ್ಯಾಸ ಆರಂಭಿಸಿದ ಭಾರತೀಯರು

  ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ, ಅತನು ದಾಸ್‌, ಶಟ್ಲರ್‌ಗಳಾದ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್‌, ಡಬಲ್ಸ್‌ ಆಟಗಾರರಾದ ಚಿರಾಗ್‌ ಶೆಟ್ಟಿ, ಸಾತ್ವಿಕ್‌ ಸಾಯಿರಾಜ್‌, ಟೇಬಲ್‌ ಟೆನಿಸ್‌ ಆಟಗಾರರಾದ ಶರತ್‌ ಕಮಲ್‌, ಜಿ.ಸತ್ಯನ್‌, ಜಿಮ್ನಾಸ್ಟಿಕ್ಸ್‌ ಪಟು ಪ್ರಣತಿ ನಾಯಕ್‌, ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ಶೂಟರ್‌ಗಳು ಅಭ್ಯಾಸ ನಡೆಸಿದರು.

 • Deepika Kumari to Sai Praneeth Tokyo Olympics Indian Athletes Practice In Olympic Village kvn
  Video Icon

  OlympicsJul 19, 2021, 5:21 PM IST

  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಭಾರತೀಯರ ಝಲಕ್

  ಟೋಕಿಯೋ ಒಲಿಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಏಕೈಕ ಜಿಮ್ನಾಸ್ಟಿಕ್‌ ಪಟು ಎನಿಸಿಕೊಂಡಿರುವ ಪ್ರಣತಿ ನಾಯಕ್, ಬ್ಯಾಡ್ಮಿಂಟನ್‌ ಪಟುಗಳಾದ ಬಿ. ಸಾಯಿ ಪ್ರಣೀತ್, ಡಬಲ್ಸ್‌ ಆಟಗಾರರಾದ ಸಾತ್ವಿಕ್‌ರಾಜ್ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಕೂಡಾ ತಮ್ಮ ಕೋಚ್‌ ಜತೆ ಭರ್ಜರಿಯಾಗಿಯೇ ಅಭ್ಯಾಸ ನಡೆಸಿದ್ದಾರೆ. ಸೋಮವಾರ(ಜು.19) ಟೋಕಿಯೋ ಕ್ರೀಡಾಗ್ರಾಮದಲ್ಲಿ ಭಾರತೀಯ ಅಥ್ಲೀಟ್‌ಗಳ ಝಲಕ್‌ ಹೀಗಿತ್ತು ನೋಡಿ.

 • Tokyo Olympics 2020 First COVID 19 Case Confirmed in Olympic Village kvn

  OlympicsJul 17, 2021, 11:40 AM IST

  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಮೊದಲ ಕೋವಿಡ್ 19 ಕೇಸ್ ಪತ್ತೆ..!

  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ 6 ದಿನಗಳು ಬಾಕಿ ಇರುವಾಗಲೇ ಕ್ರೀಡಾಗ್ರಾಮಕ್ಕೆ ಬಂದಿಳಿದಿದ್ದ ಸದಸ್ಯರೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಒಲಿಂಪಿಕ್ಸ್‌ ಆಯೋಜಕರು ಖಚಿತಪಡಿಸಿದ್ದಾರೆ. ಕೋವಿಡ್‌ ತಗುಲಿರುವ ವ್ಯಕ್ತಿಯ ಹೆಸರನ್ನು ಆಯೋಜಕರು ಬಾಯ್ಬಿಟ್ಟಿಲ್ಲ. ಇದೇ ಕ್ರೀಡಾ ಗ್ರಾಮದಲ್ಲಿ ಸಾವಿರಾರು ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಒಲಿಂಪಿಕ್ಸ್‌ ವೇಳೆ ತಂಗಲಿದ್ದಾರೆ.