Olympic  

(Search results - 89)
 • tokyo

  SPORTS12, Sep 2019, 2:22 PM IST

  2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್

  ಮೂಲತಃ ಬೆಂಗಳೂರಿನವರಾಗಿರುವ ರಘುಗೆ ಇದು ಅಂಪೈರ್ ಆಗಿ 2ನೇ ಒಲಿಂಪಿಕ್ ಕೂಟವಾಗಿದೆ. ಈ ಹಿಂದೆ ರಘು 2012ರ ಲಂಡನ್ ಒಲಿಂಪಿಕ್ ಗೇಮ್ಸ್‌ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. 2003ರಿಂದ ಅಂತಾರಾಷ್ಟ್ರೀಯ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಘು, ಹಾಕಿ ಆಟಗಾರರಾಗಿಯೂ ಆಡಿದ ಅನುಭವ ಹೊಂದಿದ್ದಾರೆ. 

 • SPORTS10, Sep 2019, 11:03 AM IST

  ಒಲಿಂಪಿಕ್ಸ್ ಅರ್ಹತಾ ಹಾಕಿ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಕಠಿಣ ಸವಾಲು!

  ಟೊಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಹಾಕಿ ಪಂದ್ಯಗಳು ನವೆಂಬರ್ 1 ರಿಂದ ಆರಂಭಗೊಳ್ಳಲಿದೆ. ಭಾರತ ಪುರುಷ ಹಾಗೂ ಮಹಿಳಾ ತಂಡಕ್ಕೆ ಕಠಿಣ ಸವಾಲು ಎದುರಿಸಲಿದೆ. ಇಲ್ಲಿದೆ ಭಾರತ ತಂಡದ ಪಂದ್ಯದ ವಿವರ.
   

 • ಫೈನಲ್ ಪಂದ್ಯದಲ್ಲಿ ಜಪಾನ್‌ನ ನಜೋಮಿ ಒಕೊಹರ ವಿರುದ್ಧ ಸಿಂಧು ಹೋರಾಡಿದರು

  SPORTS2, Sep 2019, 3:12 PM IST

  ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು

  ಬ್ಯಾಡ್ಮಿಂಟನ್‌ಗೆ ಬರದಿದ್ದರೆ ನಾನು ವೈದ್ಯೆಯಾಗಿರುತ್ತಿದೆ. ಆದರೆ, ಅದಕ್ಕಿಂತ ಬ್ಯಾಡ್ಮಿಂಟನ್‌ನಲ್ಲಿ ಹೆಚ್ಚು ಸಂತಸ ಕಾಣುತ್ತಿದ್ದೇನೆ ಎಂದು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ ವಿ ಸಿಂಧು ಹೇಳಿದ್ದಾರೆ. 

 • Yashaswini Singh Deswal

  SPORTS2, Sep 2019, 1:36 PM IST

  ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

  22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 
   

 • Thonakal Gopi Jinson Johnson

  SPORTS23, Aug 2019, 3:52 PM IST

  ಭಾರತದ ಸ್ಟಾರ್ ಅಥ್ಲೀಟ್ಸ್ ಜಿನ್ಸನ್ ಜಾನ್ಸನ್‌, ಗೋಪಿಗೆ ಒಲಿಂಪಿಕ್ಸ್‌ಗೇರುವ ಗುರಿ

  ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಟಿ.ಗೋಪಿ, ಇದೀಗ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ವಯನಾಡಿನ ಕೃಷಿಕರ ಕುಟುಂಬದವರಾದ ಗೋಪಿ, ಭಾರತದ ನಂ.1 ಮ್ಯಾರಥಾನ್‌ ಓಟಗಾರ ಎನಿಸಿಕೊಂಡಿದ್ದಾರೆ.
   

 • Hockey India

  SPORTS22, Aug 2019, 11:10 AM IST

  ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಚಾಂಪಿಯನ್‌!

  ಒಲಿಂಪಿಕ್ ಟೆಸ್ಟ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಜಯಭೇರಿ ಬಾರಿಸಿದೆ ಪುರುಷ ಹಾಗೂ ಮಹಿಳಾ ತಂಡಗಳು ಅದ್ವಿತೀಯ ಪ್ರದರ್ಶನದ ಮೂಲಕ ಗೆಲುವು ಸಾಧಿಸಿದೆ. 
   

 • SPORTS14, Aug 2019, 12:25 PM IST

  ಕ್ರಿಕೆಟ್ ಅಭಿಮಾನಿಗಳಿಗಿದು ಸಿಹಿ ಸುದ್ದಿ: ದಶಕಗಳ ಕನಸು ನನಸು..?

  ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡಿದ್ದು, ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸಬೇಕು ಎನ್ನುವ ಐಸಿಸಿಯ ಮಹತ್ವಾಕಾಂಕ್ಷೆಗೆ ಬಲ ಸಿಕ್ಕಂತಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • vinesh phogat

  SPORTS7, Aug 2019, 7:56 PM IST

  ಕುಸ್ತಿ ಪಟು ವಿನೇಶ್ ಪೋಗತ್ ಬದುಕು ಬದಲಿಸಿತ್ತು ಸುಷ್ಮಾ ಸ್ವರಾಜ್ ಟ್ವೀಟ್!

  ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಕೋಟ್ಯಾಂತರ ಭಾರತೀಯರಿಗೆ ಆಶಾಕಿರಣವಾಗಿದ್ದರು. ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಹೆಗ್ಗಳಿಕೆ ಸುಷ್ಮಾಗಿದೆ. ಟ್ವೀಟರ್ ಪೋಸ್ಟ್‌ನಂತೆ ಮಿಂಚಿನ ವೇಗದಲ್ಲಿ ಸುಷ್ಮಾ ಕಾರ್ಯನಿರ್ವಹಿಸುತ್ತಿದ್ದರು. ಇದೇ ರೀತಿ ಬ್ರೆಝಿಲ್‌ನಲ್ಲಿ ನೊಂದ ಕುಸ್ತಿ ಪಟು ವಿನೇಶ್ ಪೋಗತ್‌ಗೆ ಸುಷ್ಮಾ ಟ್ವೀಟ್ ಹೊಸ ಬದುಕನ್ನೇ ಕಟ್ಟಿಕೊಟ್ಟಿದೆ.

 • SPORTS26, Jul 2019, 12:29 PM IST

  ಭಾರತ ಹಾಕಿ ತಂಡಕ್ಕೆ ಕನ್ನಡಿಗ ಸುನಿಲ್‌ ವಾಪಸ್‌

  ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಪರೀಕ್ಷಾರ್ಥ ಟೂರ್ನಿಗೆ ಗುರುವಾರ ಭಾರತ ತಂಡವನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿತು. ಆ ತಂಡದಲ್ಲಿ ಸುನಿಲ್‌ ಸ್ಥಾನ ಪಡೆದಿದ್ದಾರೆ. 

 • Tokyo Olympics

  SPORTS25, Jul 2019, 12:20 PM IST

  ಒಲಿಂಪಿಕ್ಸ್‌ಗಿನ್ನು 1 ವರ್ಷ: ಜಪಾನ್‌ ಸರ್ವ ಸನ್ನದ್ಧ

  ಒಲಿಂಪಿಕ್ಸ್‌ ಆಯೋಜಕರು ಕೂಟದಲ್ಲಿ ವಿಜೇತರಿಗೆ ನೀಡುವ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದ ಅನಾವರಣ ಮಾಡಿದ್ದಾರೆ. ಟೋಕಿಯೋದಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಈಗಾಗಲೇ 20 ಬಿಲಿಯನ್‌ ಅಮೆರಿಕ ಡಾಲರ್‌ (1.4 ಲಕ್ಷ ಕೋಟಿ ರುಪಾಯಿ) ಹಣವನ್ನು ಖರ್ಚು ಮಾಡಲಾಗಿದೆ. 

 • Deepa para athlete

  SPORTS17, Jul 2019, 10:59 AM IST

  2020ರ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ದೀಪಾ!

  2020ರ ಪ್ಯಾರಾ ಒಲಿಂಪಿಕ್ಸ್ ಟೂರ್ನಿಗೆ ಸಜ್ಜಾಗುತ್ತಿರುವ ಭಾರತಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ. ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಹಿಂದೆ ಸರಿದಿದ್ದಾರೆ. 

 • Kangana Ranaut Dutee Chand

  ENTERTAINMENT25, Jun 2019, 12:49 PM IST

  ನನ್ನ ಬಯೋಪಿಕ್‌ನಲ್ಲಿ ಕಂಗನಾ ನಟಿಸಲಿ: ದ್ಯುತಿ ಚಾಂದ್‌

  ವೇಗದ ಓಟಗಾರ್ತಿ, ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಾಪಿಸಿದ ದ್ಯುತಿ ಚಂದ್‌ ತಾನೊಬ್ಬ ಸಲಿಂಗಕಾಮಿ ಎನ್ನುವುದನ್ನು ಹೇಳಿಕೊಂಡ ಬಳಿಕ ಇಡೀ ದೇಶವೇ ಅವಳತ್ತ ನೋಡಿತು.

 • Visa

  SPORTS20, Jun 2019, 12:00 PM IST

  ಪಾಕ್ ಕ್ರೀಡಾಪಟುಗಳಿಗೆ ಭಾರತದ ವೀಸಾ: ಕೇಂದ್ರ

  ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ್ದಕ್ಕೆ 2 ಒಲಿಂಪಿಕ್ಸ್ ಕೂಟಗಳನ್ನು ಹಿಂಪಡೆಯಲಾಗಿತ್ತು. ಕಿರಿಯರ ಡೇವಿಸ್ ಕಪ್, ಕಿರಿಯರ ಏಷ್ಯನ್ ಕುಸ್ತಿ, ಆರ್ಚರಿ ವಿಶ್ವಕಪ್‌ನ ಮೊದಲ ಹಂತದ ಸ್ಪರ್ಧೆಗಳಿಗೆ ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು. 

 • Manu Bhaker

  SPORTS30, May 2019, 8:12 PM IST

  ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

  ಪದಕ ಜಯಿಸದೆ ಇದ್ದರೂ 17 ವರ್ಷದ ಮನು ಭಾಕರ್‌ 201.0 ಅಂಕಗಳಿಸಿ ಒಲಿಂಪಿಕ್ಸ್‌ ಸ್ಥಾನ ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಪಂದ್ಯಾವಳಿಗಳಲ್ಲಿ ಮನು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

 • Shooting world cup

  SPORTS28, Apr 2019, 12:18 PM IST

  ISSF ಶೂಟಿಂಗ್: ಅಭಿಷೇಕ್ ವರ್ಮಾಗೆ ಚಿನ್ನ

  ಫೈನಲ್‌ನಲ್ಲಿ ರಷ್ಯಾದ ಆರ್ಟೆಮ್ ಚೆರ್ನಾಸೊವ್ (240.4) ರನ್ನು ಹಿಂದಿಕ್ಕುವಲ್ಲಿ ಅಭಿಷೇಕ್ ಯಶಸ್ವಿಯಾದರು. ಚೆರ್ನಾಸೊವ್ ಬೆಳ್ಳಿ ಗೆದ್ದರೆ, ಕೊರಿಯಾದ ಸೆಂಗ್‌ವೊ ಹನ್ (220.0) ಕಂಚಿಗೆ ತೃಪ್ತಿಪಟ್ಟರು