Asianet Suvarna News Asianet Suvarna News
33 results for "

Old Lady

"
Rakhi Sawant Turns 80 Year Old Lady For Begum Badshah dplRakhi Sawant Turns 80 Year Old Lady For Begum Badshah dpl

ಹಾಟ್ ರಾಖಿ ಸಾವಂತ್ ಅಜ್ಜಿಯಾದ್ರೆ ಹೇಗಿರ್ತಾರೆ ? ಇಲ್ಲಿದೆ ಉತ್ತರ

 • ರಾಖಿ ಸಾವಂತ್ ಲೇಟೆಸ್ಟ್ ಲುಕ್ ಎಲ್ಲೆಡೆ ವೈರಲ್
 • ಹಾಟ್ & ಬೋಲ್ಡ್ ನಟಿಯದ್ದು ಇದೆಂಥಾ ಲುಕ್ ?

Cine World Oct 7, 2021, 5:09 PM IST

old lady dead body found in mudubidire snrold lady dead body found in mudubidire snr

ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

 •  ಮನೆಯೊಂದರಲ್ಲಿ ಒಂಟಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
 • ಅನಾರೋಗ್ಯದಿಂದಾಗಿ ಕೆಲವು ಸಮಯಗಳಿಂದ ಮನೆಯಲ್ಲಿಯೇ ಇದ್ದ ವೃದ್ಧೆ

Karnataka Districts Sep 20, 2021, 2:14 PM IST

82 year old lady murdered in old age home bengaluru snr82 year old lady murdered in old age home bengaluru snr

ಇದು ವೃದ್ಧಾಶ್ರಮವಲ್ಲ ನರಕ : ಚೇರ್‌ನಿಂದ ಬಡಿದು ವೃದ್ಧೆ ಕೊಲೆ

 •  ಕತ್ತಲೆ ಕೋಣೆಯಲ್ಲಿದ್ದ ಇಬ್ಬರು ವೃದ್ಧೆಯರ ನಡುವೆ ಜಗಳ ನಡೆದು ಮತ್ತೊಬ್ಬರ ಕೊಲೆ
 •  ವೃದ್ಧಾಶ್ರಮದ ಮುಖ್ಯ ಸ್ಥ ಸೇರಿ ಐವರನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧನ

Karnataka Districts Aug 17, 2021, 11:42 AM IST

Old Lady blessed Ramanagara MLA Anitha Kumaraswamy in Ankanahalli snrOld Lady blessed Ramanagara MLA Anitha Kumaraswamy in Ankanahalli snr

'ಒಳ್ಳೆ ಕೆಲಸ ಮಾಡ್ತಿದ್ಯ, ಮಾಡವ್ವ ನಿಂಗೆ ಒಳ್ಳೇದಾಗ್ಲಿ' : ಅನಿತಾಗೆ ಸಿಕ್ಕ ವಿಶೇಷ ಆಶೀರ್ವಾದ

 • ಶಾಸಕಿ ಅನಿತಾ ಕುಮಾರಸ್ವಾಮಿ ಇಂದು ರಾಮನಗರಕ್ಕೆ ಭೇಟಿ  ನೀಡಿದ ಸಂದರ್ಭದಲ್ಲಿ ಸಿಕ್ಕ ವಿಶೇಷ ಆಶೀರ್ವಾದ
 •  ಶ್ರೀರಾಮ ಮಂದಿರದಲ್ಲಿ ಪೂಜೆ ಮಾಡುವ ವೆಂಕಟಲಕ್ಷ್ಮಮ್ಮ ಎಂಬ ವೃದ್ಧೆಯಿಂದ ಆಶೀರ್ವಾದ

Karnataka Districts Jul 14, 2021, 3:52 PM IST

110 Old Lady From Karnataka Devanahalli Defeats Covid 19 pod110 Old Lady From Karnataka Devanahalli Defeats Covid 19 pod

ಕೋವಿಡ್‌ ಸೋಂಕು ಗೆದ್ದ 110 ವರ್ಷದ ಹಿರಿಯಜ್ಜಿ!

* ಕೋವಿಡ್‌ ಸೋಂಕು ಗೆದ್ದ 110 ವರ್ಷದ ಹಿರಿಯಜ್ಜಿ!

* 12 ದಿನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್

* ರಾಜ್ಯದಲ್ಲಿ ಗುಣಮುಖರಾದ ಅತಿ ಹಿರಿಯ ವ್ಯಕ್ತಿ

state Jun 3, 2021, 7:47 AM IST

107 Old Lady From Chikkaballapur Defeats Covid 19 pod107 Old Lady From Chikkaballapur Defeats Covid 19 pod

ಕೊರೋನಾ ಜಯಿಸಿದ 107 ವರ್ಷದ ಅಜ್ಜಿ!

* ಕೊರೋನಾ ಜಯಿಸಿದ 107 ವರ್ಷದ ಅಜ್ಜಿ!

* ಸೋಂಕು ಗೆದ್ದ ರಾಜ್ಯದ 2ನೇ ಅತಿ ಹಿರಿಯ ವ್ಯಕ್ತಿ

* 10 ದಿನ ಐಸಿಯುನಲ್ಲಿದ್ದ ಚಿಕ್ಕಬಳ್ಳಾಪುರದ ವೃದ್ಧೆ

state May 25, 2021, 7:53 AM IST

Doctors Remove 8 Kg  Tumour in 21 year old lady abdomen snrDoctors Remove 8 Kg  Tumour in 21 year old lady abdomen snr

ಹೊಟ್ಟೆ ನೋವೆಂದು ಹೋದ ಯುವತಿಗೆ ಆಪರೇಷನ್ : ವೈದ್ಯರು ಶಾಕ್

  ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೊರಬ ತಾಲೂಕಿನ 21 ವರ್ಷ ವಯೋಮಾನದ ಯುವತಿಯೊಬ್ಬರು ಪ್ರಸೂತಿ ತಜ್ಞರಾದ ಡಾ. ಪ್ರತಿಮಾ ಅವರ ಬಳಿ ಚಿಕಿತ್ಸೆ ಪಡೆಯಲು ಬಂದಿದ್ದರು. ಯುವತಿಯನ್ನು ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದೊಡ್ಡಗಾತ್ರದ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿದೆ.

 

Karnataka Districts Mar 28, 2021, 2:08 PM IST

Big 3 Old lady helped to get a shelter in Hunagunda of Bagalakote district hlsBig 3 Old lady helped to get a shelter in Hunagunda of Bagalakote district hls
Video Icon

ಇಬ್ಬರು ಅಜ್ಜಿಯರ ನೆತ್ತಿಗೊಂದು ಸೂರು: ಇದು BIG 3 ಫಲಶೃತಿ

ಬಾಗಲಕೋಟೆಯ ಹುನಗುಂದದ ಇಬ್ಬರು ಅಜ್ಜಿಯರ ಕಣ್ಣೀರ ಕತೆಯನ್ನು ಬಿಗ್ 3 ಯಲ್ಲಿ ಪ್ರಸಾರ ಮಾಡಲಾಯಿತು. ಇವರ ಮನೆ ಕಳೆದ ವರ್ಷದ ಮಳೆಗೆ ಬಿದ್ದು ಹೋಗಿ, ಸೂರಿಲ್ಲದೇ ಇಬ್ಬರು ಅಜ್ಜಿಯರು ಕಷ್ಟಪಡುತ್ತಿದ್ದರು. 

Karnataka Districts Feb 18, 2021, 12:17 PM IST

Grey hair and tattoos blogger tiktok viral where she answered to netizensGrey hair and tattoos blogger tiktok viral where she answered to netizens

ನಿನಗೆ ವಯಸ್ಸಾಗಿದೆ ಎಂದ ನೆಟ್ಟಿಗರಿಗೆ ಮಹಿಳೆ ಕೊಟ್ಟ ಗುದ್ದಿದು

ಸೋಷಿಯಲ್ ಮೀಡಿಯಾದಲ್ಲಿ ನೀವೊಂದು ಪೋಸ್ಟ್ ಮಾಡಬೇಕೆಂದರೆ ಗುಂಡಿಗೆ ಗಟ್ಟಿ ಇರಬೇಕು. ಜನರು ಅವರಿಗೆ ಇಷ್ಟ ಬಂದಂತೆ ಕಮೆಂಟ್ ಮಾಡಿಯೇ ಮಾಡುತ್ತಾರೆ. ಅವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು. ಜೊತೆಗೆ ಅವರಿಗೆ ತಿರುಗಿ ಉತ್ತರಿಸುವ ಎದೆಗಾರಿಕೆ ಇರಬೇಕು. ಅಂಥ ಧೈರ್ಯವನ್ನು ತೋರಿದ 50 ವರ್ಷದ ಮಹಿಳೆ ವೀಡಿಯೋ ಫುಲ್ ವೈರಲ್ ಆಗಿದೆ. 

International Jan 7, 2021, 6:59 PM IST

82 year old lady work out video goes Viral hls82 year old lady work out video goes Viral hls
Video Icon

ಯುವಕರನ್ನೇ ನಾಚಿಸುವಂತಿದೆ 82 ರ ಅಜ್ಜಿಯ ವರ್ಕೌಟ್, ಭಲೇ ಅಜ್ಜಿ..!

ವರ್ಕೌಟ್ ಮಾಡೋದಕ್ಕೆ ವಯಸ್ಸು ಮುಖ್ಯ ಅಲ್ಲ ಅನ್ನೋದಕ್ಕೆ ಈ ಅಜ್ಜಿಯೇ ಸಾಕ್ಷಿ. 82 ರ ಅಜ್ಜಿ ವರ್ಕೌಟ್ ಮಾಡೋದನ್ನ ನೋಡಿ ಯುವಕರೇ ಶೇಕ್ ಶೇಕ್ ಆಗಿದ್ದಾರೆ. 
 

International Nov 28, 2020, 9:44 AM IST

73 Year Old Lady Shares Her Inspirational Fitness Journey dpl73 Year Old Lady Shares Her Inspirational Fitness Journey dpl

73ರ ವಯಸ್ಸಿನಲ್ಲೂ ಬಳುಕುವ ಬಳ್ಳಿ..! ಫಿಟ್‌ನೆಸ್‌ ಬಗ್ಗೆ ಈಕೆಗೆ ಸಿಕ್ಕಾಪಟ್ಟೆ ಕೇರ್

ಯುವಕರೇ ಕಷ್ಟುಪಟ್ಟು ಬೇರೆ ದಾರಿ ಇಲ್ಲದೆ ಜಿಮ್‌ಗೆ ಹೋಗ್ತಾರೆ. ಆದ್ರೆ ಈ ವೃದ್ಧೆಗೆ ಫಿಟ್‌ನೆಸ್ ಬಗ್ಗೆ ಸಿಕ್ಕಾಪಟ್ಟೆ ಕೇರ್. ಇವರ ಫಿಟ್‌ನೆಸ್ ಜರ್ನಿ ಸೂಪರ್. ಇಲ್ನೋಡಿ ಫೋಟೋಸ್

Woman Nov 27, 2020, 3:14 PM IST

Sub Inspector Sadashiva Gavaroji who saved 61 year old lady who attempted suicideSub Inspector Sadashiva Gavaroji who saved 61 year old lady who attempted suicide

ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ಬಾವಿಗಿಳಿದು ರಕ್ಷಿಸಿದ ಸಬ್ ಇನ್ಸ್‌ಪೆಕ್ಟರ್ !

ಉಡುಪಿ(ಆ.06): ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗೆ ಜೀವನದಲ್ಲಿ ನೊಂದ ವೃದ್ಧೆ ಶಾರಾದಾ(68) ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದ ಸಬ್ ಇನ್ಸ್‌ಪೆಕ್ಟರ್ ಸದಾಶಿವ ಗವರೋಜಿ ತಕ್ಷಣವೇ ಬಾಗಿಳಿದು ವೃದ್ಧೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. SI ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Udupi Aug 6, 2020, 8:38 PM IST

105 year old lady survived covid19 in Chitradurga105 year old lady survived covid19 in Chitradurga

ಕೊರೋನಾ ಗೆದ್ದ ಚಿತ್ರ​ದು​ರ್ಗದ 105ರ ಅಜ್ಜಿ!

ಕೊರೋ​ನಾ​ದಿಂದ ಆಸ್ಪ​ತ್ರೆಗೆ ದಾಖ​ಲಾ​ಗಿದ್ದ ರಾಜ್ಯದ ಮತ್ತೊಬ್ಬ 105 ವರ್ಷ​ದ ಮಹಿ​ಳೆ​ಯೊ​ಬ್ಬರು ಗುಣ​ಮು​ಖ​ರಾಗಿ ಆಸ್ಪ​ತ್ರೆ​ಯಿಂದ ಬಿಡು​ಗ​ಡೆ​ಯಾ​ಗಿ​ದ್ದಾ​ರೆ. ಈ ಮೂಲಕ ಕೊರೋ​ನಾ​ದಿಂದ ಗುಣ​ಮು​ಖ​ರಾದ ರಾಜ್ಯದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗ​ಳಿ​ಕೆಗೆ ಈಕೆ ಪಾತ್ರ​ವಾ​ಗಿ​ದ್ದಾ​ರೆ.

Karnataka Districts Aug 2, 2020, 9:03 AM IST

Shivamogga Corporation Workers Abandon Old Lady in Deserted PlaceShivamogga Corporation Workers Abandon Old Lady in Deserted Place
Video Icon

ಛೇ... ಶಿವಮೊಗ್ಗದಲ್ಲೊಂದು ಅಮಾನವೀಯ ಘಟನೆ..!

ಮಹಾನಗರ ಪಾಲಿಕೆ ಸಿಬ್ಬಂದಿ ಆಂಬ್ಯುಲೆನ್ಸ್‌ನಲ್ಲಿ ಕರೆತಂದಯ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ. ಪಾಲಿಕೆ ಸಿಬ್ಬಂದಿಗಳ ಈ ಅಮಾನವೀಯ ಕೃತ್ಯಕ್ಕೆ ಸ್ಥಳೀಯ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಮ್ಮೆ ಶಿವಮೊಗ್ಗ, ಮತ್ತೊಮ್ಮೆ ಬೆಂಗಳೂರು ಪಕ್ಕ ತನ್ನೂರು ಎನ್ನುವ ವೃದ್ಧೆ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಾಳೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jul 15, 2020, 7:21 PM IST

Old lady died in front of Victoria Hospital Bangalore due to breathing problemOld lady died in front of Victoria Hospital Bangalore due to breathing problem

ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

ಕೊರೋನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ವಿಕ್ಟೋರಿಯಾ ಆಸ್ಪತ್ರೆ ಗೇಟ್‌ ಮುಂಭಾಗದಲ್ಲೇ ಪ್ರಾಣ ಬಿಟ್ಟದಾರುಣ ಘಟನೆ ಭಾನುವಾರ ನಡೆದಿದೆ.

Karnataka Districts Jul 13, 2020, 7:39 AM IST