Oil And Gas Production  

(Search results - 1)
  • PM Modi Reviews Oil, Gas Production ProfilePM Modi Reviews Oil, Gas Production Profile

    BUSINESSOct 13, 2018, 1:29 PM IST

    ಮೌನವೇ ಆಭರಣ: ಸದ್ದಿಲ್ಲದ ತಂತ್ರಗಾರಿಕೆ, ಮೋದಿ ಎದೆಗಾರಿಕೆ!

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಏರಿಕೆ, ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ, ನಂತರದ ಭಾರತದ ಪರಿಸ್ಥಿತಿ. ಇವುಗಳಿಗೆಲ್ಲಾ ಕೇವಲ ಪ್ರತಿಪಕ್ಷಗಳಷ್ಟೇ ಅಲ್ಲ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಉತ್ತರದ ನಿರೀಕ್ಷೆಯಲ್ಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ ಮೌನಕ್ಕೆ ಶರಣಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಈ ಕುರಿತು ಪ್ರತಿಕ್ರಿಯೆ ನೀಡುತ್ತಾರಾದರೂ, ಮೋದಿ ಉತ್ತರಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.