Asianet Suvarna News Asianet Suvarna News
365 results for "

Oil

"
petrol diesel price in bengaluru and major cities of karnataka 21 jaunuary 2022 sanpetrol diesel price in bengaluru and major cities of karnataka 21 jaunuary 2022 san

Petrol Diesel Rate : ಕಲಬುರಗಿ, ಮೈಸೂರಿನಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ

ಕಲಬುರಗಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ
ಪೆಟ್ರೋಲ್ ದರದಲ್ಲಿ 74 ಪೈಸೆ ಹಾಗೂ ಡೀಸೆಲ್ ದರದಲ್ಲಿ 66 ಪೈಸೆ ಇಳಿಕೆ
ರಾಜ್ಯದಲ್ಲಿ ಜನವರಿ 21ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ

BUSINESS Jan 21, 2022, 11:41 AM IST

petrol diesel price in bengaluru and major cities of karnataka 20 jaunuary 2022 sanpetrol diesel price in bengaluru and major cities of karnataka 20 jaunuary 2022 san

Petrol Diesel Rate : ಮೈಸೂರಿನಲ್ಲಿ ಇಂಧನ ದರದಲ್ಲಿ ಏರಿಕೆ

ಮೈಸೂರಿನಲ್ಲಿ ಇಂಧನ ದರದಲ್ಲಿ ಏರಿಕೆ
ಪೆಟ್ರೋಲ್ ದರದಲ್ಲಿ 25 ಪೈಸೆ ಏರಿಕೆ, ರಾಜ್ಯದ ಉಳಿದೆಡೆ ದರ ಸ್ಥಿರ
ರಾಜ್ಯದಲ್ಲಿ ಜನವರಿ 20ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ
 

BUSINESS Jan 20, 2022, 11:15 AM IST

inspiring story about an IAS officer Prem Prakash Meena who was working in private companyinspiring story about an IAS officer Prem Prakash Meena who was working in private company

UPSC Success Story: 10 ವರ್ಷ ಕಂಪನಿಯಲ್ಲಿ ಕೆಲಸ ಮಾಡಿ, IAS ಅಧಿಕಾರಿಯಾದ ಪ್ರೇಮ್ ಪ್ರಕಾಶ್ ಮೀನಾ

*ಪ್ರೇಮ್ ಪ್ರಕಾಶ್ ಮೀನಾ ಅವರು ಐಎಎಸ್ ಅಧಿಕಾರಿಯಾಗುವ ಮುನ್ನ 10 ವರ್ಷಗಳ ಕಾಲ ತೈಲ ಮತ್ತು ನಿಕ್ಷೇಪ ಕಂಪನಿಗಳ ಕೆಲಸ
*ಐಐಟಿ-ಬಾಂಬೆ ವಿದ್ಯಾರ್ಥಿಯಾಗಿರುವ ಮೀನಾ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ
*ಮೊದಲ ಪ್ರಯತ್ನದಲ್ಲಿ ಐಆರ್‌ಎಸ್ ಅಧಿಕಾರಿಯಾದರು, 2ನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾದರು

Education Jan 19, 2022, 9:35 PM IST

petrol diesel price in bengaluru and major cities of karnataka 19 jaunuary 2022 sanpetrol diesel price in bengaluru and major cities of karnataka 19 jaunuary 2022 san

Petrol Diesel Rate : ಮೈಸೂರಿನಲ್ಲಿ ಇಂಧನ ದರ ಕೊಂಚ ಇಳಿಕೆ, ಬೆಂಗಳೂರಿನಲ್ಲಿ ಸ್ಥಿರ

ಮೈಸೂರು, ಕಲಬುರಗಿಯಲ್ಲಿ ಇಂಧನ ದರದಲ್ಲಿ ಕೊಂಚ ಬದಲಾವಣೆ
ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ದರ ಸ್ಥಿರ
ರಾಜ್ಯದಲ್ಲಿ ಜನವರಿ 19ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ

BUSINESS Jan 19, 2022, 11:00 AM IST

petrol diesel price in bengaluru and major cities of karnataka 18 jaunuary 2022 sanpetrol diesel price in bengaluru and major cities of karnataka 18 jaunuary 2022 san

Petrol Diesel Rate: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಎರಡೂವರೆ ತಿಂಗಳಿನಿಂದ ಬದಲಾಗದ ಇಂಧನ ದರ
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಇಂದ ತಗ್ಗಿದ ಬೇಡಿಕೆ
2022ರ ಜನವರಿ 18 ರಂದು ರಾಜ್ಯದ ವಿವಿದೆಡೆ ಇರುವ ಇಂಧನ ದರ

BUSINESS Jan 18, 2022, 11:19 AM IST

Abu Dhabi Airport Attack 3 Oil Tankers Explode In Houthi claimed Drone Attack In UAE podAbu Dhabi Airport Attack 3 Oil Tankers Explode In Houthi claimed Drone Attack In UAE pod

Abu Dhabi Airport Attack: 3 ತೈಲ ಟ್ಯಾಂಕರ್‌ ಸ್ಫೋಟ, ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಬೆಂಕಿ!

* ಹೌತಿ ಬಂಡುಕೋರರಿಂದ ಯುಎಇ ಮೇಲೆ ದಾಳಿ

* 3 ತೈಲ ಟ್ಯಾಂಕರ್‌ ಸ್ಫೋಟ, ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಬೆಂಕಿ!

* ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಹಾನಿಯಾಗಿಲ್ಲ

International Jan 17, 2022, 4:09 PM IST

How to get rid of  early gray hairHow to get rid of  early gray hair

Gray Hair: ನಿಮ್ಮ ತಲೆಕೂದಲೇಕೆ ಬೇಗನೆ ಬೆಳ್ಳಗಾಗುತ್ತದೆ? ತಡೆಯುವುದು ಹೇಗೆ?

ತಲೆಕೂದಲು ಬೇಗನೆ ಬಿಳಿಯಾಗುವುದಕ್ಕೆ ಆನುವಂಶಿಕ ಸೇರಿದಂತೆ ಹಲವು ಕಾರಣಗಳಿರುತ್ತವೆ.
 

Health Jan 16, 2022, 12:51 PM IST

Nayanthara to invest in oil business here  how much she investingNayanthara to invest in oil business here  how much she investing

Nayantara New Business: ಹೊಸ ಬ್ಯುಸಿನೆಸ್‌ನಲ್ಲಿ ನಯನತಾರಾ ಭಾರಿ ಮೊತ್ತದ ಹೂಡಿಕೆ

ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Nayanthara) ತಮ್ಮನ್ನು ಕೇವಲ ನಟನೆಗೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ನಯನತಾರ  ಈಗಾಗಲೇ ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಇತ್ತೀಚಿನ ವರದಿಗಳ ಪ್ರಕಾರ ಅವರು ಯುಎಇಯಲ್ಲಿ ತಮ್ಮ ಹೊಸ ಉದ್ಯಮಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ. ನಯನತಾರಾ ಯಾವ ಬ್ಯುಸಿನೆಸ್‌ಗೆ ಎಷ್ಟು ಹೂಡಿಕೆ ಮಾಡಲಿದ್ದಾರೆ ಎಂಬ ವಿವರ ಇಲ್ಲಿದೆ.

BUSINESS Jan 14, 2022, 4:59 PM IST

Philippines artist paintings on dead cockroaches akbPhilippines artist paintings on dead cockroaches akb

ಸತ್ತ ಜಿರಳೆಗೆ ಜೀವ ನೀಡಿದ ಫಿಲಿಫೈನ್ಸ್‌ನ ಕಲೆಗಾತಿ

  • ಆತ್ಮವಿಲ್ಲದ ದೇಹದ ಮೇಲೆ ಮನಮೋಹಕ ಸೌಂದರ್ಯ ಲಹರಿ
  • ಫಿಲಿಫೈನ್ಸ್‌ ಕಲಾವಿದೆಯ ಕಲೆಗಾರಿಕೆ
  • ಸತ್ತ ಜಿರಳೆಗೆ ಜೀವ ನೀಡಿದ ಬ್ರೆಂಡಾ ಡೆಲ್ಗಾಡೊ

International Jan 9, 2022, 10:30 PM IST

petrol diesel price in bengaluru and major cities of karnataka 09 jaunuary 2022 sanpetrol diesel price in bengaluru and major cities of karnataka 09 jaunuary 2022 san

Petrol Diesel Rate : 2022ರ 2ನೇ ಭಾನುವಾರವೂ ಇಂಧನ ಬೆಲೆ ಸ್ಥಿರ, ಇಲ್ಲಿದೆ ನೋಡಿ ಇಂದಿನ ಪೆಟ್ರೋಲ್ ಡೀಸೆಲ್ ರೇಟ್!

ವರ್ಷದ 2ನೇ ಭಾನುವಾರವೂ ಇಂಧನ ಬೆಲೆಯಲ್ಲಿ ಸ್ಥಿರ
ಹುಬ್ಬಳ್ಳಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ 1 ಪೈಸೆ ಇಳಿಕೆ
ಕಲಬುರಿಗಿಯಲ್ಲಿ ಪೆಟ್ರೋಲ್‌ ದರದಲ್ಲಿ 76 ಪೈಸೆ ಇಳಿಕೆ

BUSINESS Jan 9, 2022, 11:40 AM IST

Super Special Man fries pakoda in hot oil on bear hand podSuper Special Man fries pakoda in hot oil on bear hand pod
Video Icon

Viral News: ಕುದಿಯುವ ಎಣ್ಣೆಗೆ ಕೈ ಹಾಕಿ ಪಕೋಡಾ ತೆಗೆದ ಭೂಪ!

ದಿನ ಬೆಳಗಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸುದ್ದಿಗಳು ವೈರಲ್ ಆಗುತ್ತವೆ. ಕೆಲವು ನಗೆಗಡಲಲ್ಲಿ ತೇಲಿಸಿದರೆ, ಇನ್ನು ಕೆಲವು ಆಕ್ರೋಶ ಹೆಚ್ಚಿಸುತ್ತವೆ. ಇವೆಲ್ಲದರ ನಡುವೆ ಇನ್ನು ಕೆಲವು ಅಚ್ಚರಿ ಹುಟ್ಟಿಸುತ್ತವೆ. ಹೀಗೆ ವೈರಲ್ ಆಗುವ ಸುದ್ದಿಗಳು ಅನೇಕರನ್ನು ಇಂಟರ್ನೆಟ್‌ ಸ್ಆರ್‌ ಆಗಿಸುತ್ತವೆ. ಸದ್ಯ ಇಂತಹುದೇ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ.

India Jan 9, 2022, 9:09 AM IST

Brilliant hacks to make fried food healthyBrilliant hacks to make fried food healthy

Kitchen Hacks : ಫ್ರೈ ಮಾಡಿದ ಆಹಾರ ಆರೋಗ್ಯಕರವಾಗಿಸಲು ಈ ಅದ್ಭುತ ಹ್ಯಾಕ್ ಟ್ರೈ ಮಾಡಿ

ಚಳಿಗಾಲದ ಆಗಮನದೊಂದಿಗೆ, ಆಳವಾಗಿ ಫ್ರೈ ಮಾಡಿದ ಆಹಾರವನ್ನು ಆನಂದಿಸುವ ಹಠಾತ್ ಪ್ರಚೋದನೆ ಹೆಚ್ಚಾಗುತ್ತದೆ. ಫ್ರೈ ಮಾಡಿದ ಆಹಾರವು ಅನಾರೋಗ್ಯಕರ ಎಂದು ಭಾವಿಸಿ, ಚಳಿಗಾಲದ ಫ್ರೈ ಮಾಡಿದ ಆಹಾರ ಆನಂದಗಳನ್ನು ಆನಂದಿಸುವುದು ಬಿಡಬೇಡಿ

Food Jan 8, 2022, 6:46 PM IST

petrol diesel price in bengaluru and major cities of karnataka 08 jaunuary 2022 sanpetrol diesel price in bengaluru and major cities of karnataka 08 jaunuary 2022 san

Petrol Diesel Rate: ರಾಜ್ಯದಲ್ಲಿ ಇಂಧನ ದರ ಸ್ಥಿರ, ಈ ದಿನದ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಹೊಸ ವರ್ಷದ ಮೊದಲ ವಾರ ಇಂಧನ ದರ ಬಹುತೇಕ ಸ್ಥಿರ
ದೊಡ್ಡ ಮಟ್ಟದ ದರ ಏರಿಕೆ ರಾಜ್ಯದಲ್ಲಿ ಕಂಡುಬಂದಿಲ್ಲ
2022 ಜನವರಿ 8ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

BUSINESS Jan 8, 2022, 11:11 AM IST

Alka Mittal has become the first woman to head the government owned Oil and Natural Gas Corporation Limited sanAlka Mittal has become the first woman to head the government owned Oil and Natural Gas Corporation Limited san

Alka Mittal : ದೇಶದ ಮಹಾರತ್ನ ONGC ಕಂಪನಿಗೆ ಅಲ್ಕಾ ಮಿತ್ತಲ್ CMD, ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಸರ್ಕಾರಿ ಒಡೆತನದ ಮಹಾರತ್ನ ಕಂಪನಿ ಒಎನ್ ಜಿಸಿ
ಮುಖ್ಯಸ್ಥರಿಲ್ಲದೆ ನಾಲ್ಕು ದಿನ ಕಳೆದಿದ್ದ ಒಎನ್ ಜಿಸಿ ಕಂಪನಿ
ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿದ್ದ ಅಲ್ಕಾ ಮಿತ್ತಲ್

BUSINESS Jan 4, 2022, 3:12 PM IST

Street food vendor dips his hand in boiling hot oil while making pakodas akbStreet food vendor dips his hand in boiling hot oil while making pakodas akb

ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಪಕೋಡಾ ಫ್ರೈ... Watch video

ಬಿಸಿ ಎಣ್ಣೆಯಲ್ಲಿ ಕೈ ಅದ್ದಿದ ಪಕೋಡಾ ತಯಾರಕ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

India Jan 1, 2022, 3:39 PM IST