Officer  

(Search results - 795)
 • Pranjal Patil

  Woman3, Apr 2020, 6:16 PM IST

  ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿಯ ಯಶೋಗಾಥೆ ಇದು...

  ಮಹಾರಾಷ್ಟ್ರದ ಉಲ್ಹಾಸ್‌ನಗರ ನಿವಾಸಿ ಪ್ರಾಂಜಲ್ ಪಾಟೀಲ್ ಧೈರ್ಯ ಮತ್ತು ಅಚಲ ವಿಶ್ವಾಸಕ್ಕೆ ಜೀವಂತ ಉದಾಹರಣೆ. ಅವರು ದೇಶದ ಮೊದಲ ದೃಷ್ಟಿಹೀನ ಮಹಿಳಾ ಐಎಎಸ್ ಅಧಿಕಾರಿ. ಜನರ ನಿಂದಿಸಿದರೂ, ಹಲವು ಬಾರಿ ತಿರಸ್ಕರಿಸಲ್ಪಟ್ಟರೂ ಛಲ ಬಿಡದೆ ಐಎಎಸ್ ಅಫೀಸರ್‌ ಆದವರು ಪ್ರಂಜಲ್. ಅವರ ಹೋರಾಟ ಮತ್ತು ಯಶಸ್ಸಿನ ಕಥೆ ಎಲ್ಲರಿಗೂ ಮಾದರಿ.

 • watermelon

  Coronavirus Karnataka3, Apr 2020, 8:51 AM IST

  ಕಲ್ಲಂಗಡಿ ಕತ್ತರಿಸಿ ಕೊಡಬೇಡಿ ಎಂದಿದ್ದಕ್ಕೆ ಪುಂಡರ ಉದ್ಧಟತನ: ಇಬ್ಬರ ಬಂಧನ

  ಕಲ್ಲಂಗಡಿ ಹಣ್ಣು ಕತ್ತರಿಸಿ ಕೊಡಬೇಡಿ ಎಂದು ಹೇಳಿದ್ದಕ್ಕೆ ಆರೋಗ್ಯ ಅಧಿಕಾರಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಇಬ್ಬರನ್ನು ಆರ್‌.ಟಿ.ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
   

 • undefined

  Coronavirus Karnataka2, Apr 2020, 9:04 AM IST

  ಕೊರೋನಾ ಆತಂಕ: 'ಜಮಾತ್‌ ಸಭೆಯಲ್ಲಿ ಭಾಗಿಯಾಗಿದ್ದ ಗಂಗಾವತಿ ವ್ಯಕ್ತಿಗೆ ಸೋಂಕು ಇಲ್ಲ'

  ದೆಹಲಿಯಲ್ಲಿ ಈಚೆಗೆ ಜರುಗಿದ ಹಜರತ್‌ ನಿಜಾಮುದ್ದೀನ್‌ ದರ್ಗಾ ತಬ್ಲಿಘಿ ಜಮಾತ್‌ ಪ್ರವಚನ ಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ತಾಲೂಕಿನ ಸಿದ್ಧಾಪುರ ಗ್ರಾಮದ ಭಾಷ (30) ಎನ್ನುವ ವ್ಯಕ್ತಿಗೆ ಕೊರೋನಾ ವೈರಸ್‌ ಲಕ್ಷಣಗಳು ಇಲ್ಲ ಎಂದು ಇಲ್ಲಿಯ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಪ್ಪ ಚೆಕೋಟಿ ದೃಢಪಡಿಸಿದ್ದಾರೆ.
   

 • Home

  Coronavirus Karnataka24, Mar 2020, 11:42 AM IST

  'ಹೋಂ ಕ್ವಾರೆಂಟೈನ್‌ಗೆ ಸೀಲ್ ಹಾಕಿದ್ರೆ ಸ್ಕಿನ್ ಕ್ಯಾನ್ಸರ್ ಬರುತ್ತೆ': ಯುವಕನ ಉದ್ಧಟತನ

  ಕೋವಿಡ್‌-19 ಸಂಬಂಧ ಹೋಂ ಕ್ವಾರೆಂಟೈನ್‌ ಆದೇಶ ಉಲ್ಲಂಘಿಸಿದ ಆಸ್ಟ್ರೆಈಲಿಯಾದಿಂದ ಬಂದ ವ್ಯಕ್ತಿಯ ವಿರುದ್ಧ ವಿ.ವಿ.ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 • BBMP

  Coronavirus24, Mar 2020, 7:39 AM IST

  ಕೊರೋನಾ ವಾರ್‌ರೂಂನಲ್ಲಿ ನಡೆಯುವ ಕೆಲಸಗಳಿವು..!

  ಕೊರೋನಾ ವಿರುದ್ಧ ಸಮರಕ್ಕೆ ಬಿಬಿಎಂಪಿ ಕೇಂದ್ರ ಕಚೇರಿಯ ಕಟ್ಟಡದಲ್ಲಿ ದಿನ 24 ಗಂಟೆ ನಿಗಾ ವಹಿಸುವುದಕ್ಕೆ ಸಿದ್ಧಪಡಿಸಲಾಗಿರುವ ‘ಕೊರೋನಾ ವಾರ್‌ ರೂಮ್‌’ಗೆ ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ ಸೋಮವಾರ ಚಾಲನೆ ನೀಡಿದ್ದಾರೆ. ಇಲ್ಲಿ ನಡೆಯುವ ಕೆಲಸಗಳೇನೇನು..? ಅಧಿಕಾರಿಗಳಿಗೆ ನೀಡಲಾಗುವ ಜವಾಬ್ದಾರಿಗಳೇನು..? ಇಲ್ಲಿದೆ ಮಾಹಿತಿ

 • ডোপিংয়ের ছবি

  OTHER SPORTS22, Mar 2020, 5:20 PM IST

  ಕೊರೋನಾ ಭೀತಿ: ಡೋಪಿಂಗ್‌ ಪರೀಕ್ಷೆಗಳಿಗೆ ನಾಡಾ ತಡೆ

  ‘ಉದ್ದೀಪನ ಪರೀಕ್ಷೆಗಳನ್ನು ನಡೆಸಲು ರಕ್ತ, ಮೂತ್ರ ಮಾದರಿಗಳನ್ನು ಸಂಗ್ರಹಿಸುವವರ ಪೈಕಿ ಬಹುತೇಕರು ಸರ್ಕಾರಿ ನೌಕರರಾಗಿದ್ದು, ಅವರೆಲ್ಲರೂ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವವರ ಪೈಕಿ ತೀರಾ ಅಗತ್ಯ ಎನಿಸಿದವರ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದ್ದೇವೆ’ ಎಂದು ನವೀನ್‌ ಅಗರ್‌ವಾಲ್‌ ಹೇಳಿದ್ದಾರೆ.

 • navy women

  India18, Mar 2020, 8:35 AM IST

  ನೌಕಾಪಡೆಯಲ್ಲಿ ಸ್ತ್ರೀಯರು ಅಧಿಕಾರಿಗಳಾಗುವ ಅವಕಾಶಕ್ಕೆ ಸುಪ್ರೀಂ ಅಸ್ತು!

  ನೌಕಾಪಡೆ: ಸ್ತ್ರೀಯರಿಗೆ ಶಾಶ್ವತ ಆಯೋಗಕ್ಕೆ ಸುಪ್ರೀಂಕೋರ್ಟ್‌ ಆದೇಶ| ಈ ಹಿಂದೆ ಭಾರತೀಯ ಭೂಸೇನೆಯಲ್ಲಿ ಮಹಿಳೆಯರಿಗೂ ಅಧಿಕಾರಿ ಶ್ರೇಣಿಯ ಅಧಿಕಾರ ನೀಡಬೇಕು ಎಂದು ಆದೇಶಿಸಿದ್ದ ಸುಪ್ರೀಂ 

 • Inspection

  Karnataka Districts13, Mar 2020, 3:55 PM IST

  ಕಲಬುರಗಿ ಕೊರೋನಾ ಬಾಧಿತ ವ್ಯಕ್ತಿಯಿದ್ದ ಸ್ಥಳದಲ್ಲಿ ಪರಿಶೀಲನೆ

  ಕಲಬುರಗಿ ನಗರದ 76 ವರ್ಷದ ವಯೋವೃದ್ಧ  ಕೋರೋನಾ ವೈರಸ್ ನಿಂದ ನಿಧನ ಗೊಂಡಿರುವ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿ ವಾಸಿಸುವ ವಾರ್ಡ್ ನಂಬರ್ 30ರ (ಕೆ.ಎನ್.ಜೆಡ್ ಫಂಕ್ಷನ್ ಹಾಲ್ ) ಪ್ರದೇಶಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಸೊಂಕು ಹರಡುವಿಕೆಗೆ ತಡೆಗಟ್ಟಬಹುದಾದ ಕ್ರಮಗಳನ್ನು ಸ್ಥಳೀಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಇಲ್ಲಿವೆ ಫೋಟೋಸ್

 • Charan Reddy

  state13, Mar 2020, 11:49 AM IST

  ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನ

  ತೀವ್ರನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 

 • bhaskar rao bangalore police commissioner

  Karnataka Districts13, Mar 2020, 7:55 AM IST

  ಕ್ರಿಮಿನಲ್ಸ್‌ ಜೊತೆ ಪೊಲೀಸರ ಸ್ನೇಹ : ಮುಲಾಜಿಲ್ಲದೆ ಕ್ರಮ

  ಕ್ರಿಮಿನಲ್ ಗಳೊಂದಿಗೆ ಸ್ನೇಹ ಹೊಂದಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ. 

 • Crime
  Video Icon

  CRIME12, Mar 2020, 6:28 PM IST

  ಅದೊಂದು ಕಾರಣಕ್ಕೆ IPS  ಅಧಿಕಾರಿಗಳನ್ನೇ ಹತ್ಯೆ ಮಾಡಲು ಮುಂದಾಗಿದ್ದ ರೌಡಿಗಳು!

  ರೌಡಿ ಶೀಟರ್ ಸ್ಲಂ ಭರತನ ಎನ್ ಕೌಂಟರ್ ಮಾಡಿದ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ರ ರೆಡಿಯಾಗಿತ್ತು. ಐಪಿಎಸ್ ಅಧಿಕಾರ ಹತ್ಯೆಗೆ ಸ್ಕೆಚ್ ಹಾಕಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

 • Coffee

  Karnataka Districts12, Mar 2020, 10:45 AM IST

  ಕಾಫಿನಾಡಲ್ಲಿ 4 ಎಕರೆ ಕಾಫಿ ತೋಟ ಕಡಿದು ಹಾಕಿದ ಅಧಿಕಾರಿಗಳು

  ತುಮಕೂರಿನಲ್ಲಿ ಮರಗಳ ಮಾರಣಹೋಮ ನಡೆಸಿದ ಬೆನ್ನಲ್ಲೇ  ಇದೀಗ ಚಿಕ್ಕಮಗಳೂರಿನಲ್ಲಿಯೂ ಇಂತಹದ್ದೆ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಎಕರೆಗಟ್ಟಲೇ ತೋಟ ಹಡಿದು ಹಾಕಲಾಗಿದೆ. 

 • undefined

  Karnataka Districts12, Mar 2020, 10:16 AM IST

  ಪಾತಕಿ ರವಿ ಪೂಜಾರಿ ಜತೆ ಪ್ರಖ್ಯಾತ ಪೊಲೀಸ್ ಅಧಿಕಾರಿ ಸ್ನೇಹ!

  ಪಾತಕಿ ರವಿ ಪೂಜಾರಿ ಜತೆ ಸಿಸಿಬಿ ಎಸಿಪಿಯೊಬ್ಬರು ಆತ್ಮೀಯ ಒಡನಾಟ ಹೊಂದಿದ್ದ ಮಹತ್ವದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿ ಬಂದಿದೆ.

 • Gauri

  India8, Mar 2020, 12:53 PM IST

  ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌!

  ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌| 2019ರ ಏಪ್ರಿಲ್‌ನಿಂದ 59 ವಾರಗಳ ನಿರಂತರ ತರಬೇತಿಯಲ್ಲೂ ಉತ್ತೀರ್ಣರಾಗಿರುವ ಗೌರಿ ಪ್ರಸಾದ್‌

 • Isha pant

  Woman8, Mar 2020, 11:29 AM IST

  ಮಹಿಳಾ ದಿನ ವಿಶೇಷ:ಇಶಾ ಪಂಥ್‌ ಎಂಬ ಧೀರೆ!

  ಸಬಲೀಕರಣ ಅನ್ನೋದು ಸರ್ಕಾರದ ಕಾರ್ಯಕ್ರಮ ಅಲ್ಲ, ಅಂತರಂಗದ ಆಶಯ. ಕಾನೂನು ಮಾಡುವುದಕ್ಕಿಂತ ಹೆಚ್ಚಿನದನ್ನು ಕಾರ್ಯವಿಧಾನ ಮಾಡಬಲ್ಲದು. ತಮ್ಮ ನೆಲೆಯನ್ನು ತಾನೇ ಕಂಡುಕೊಂಡು ದಿಟ್ಟತನದಿಂದ ತಲೆಯೆತ್ತಿ ನಿಂತವರು ಮತ್ತೊಬ್ಬರಿಗೆ ಸ್ಪೂರ್ತಿಯಾಗಬಲ್ಲರು. ಅಂಥ ಸ್ಪೂರ್ತಿವಂತರನ್ನು ಈ ಮಹಿಳಾ ದಿನದಂದು ಮಾತಾಡಿಸಿ ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮಂಥ ಸಹಸ್ರ ಸಹಸ್ರ ಮಂದಿಯ ಅಂತಃಸ್ಪೂರ್ತಿ ಮತ್ತು ಹುಮ್ಮಸ್ಸನ್ನು ಇವರು ಪ್ರತಿನಿಧಿಸುತ್ತಾರೆ