Offers  

(Search results - 115)
 • NEWS8, Jul 2019, 2:23 PM IST

  'ಆಸೆ ಇದ್ದವರಿಗೆ ಮಂತ್ರಿಗಿರಿ' ಕಾಂಗ್ರೆಸ್ ನಾಯಕರ ಬಹಿರಂಗ ಆಫರ್!

  ಮುಂಬೈನಲ್ಲಿರೋ 14 ಅತೃಪ್ತರಿಗೂ ಆಫರ್ ಇಲ್ಲ| ಸಚಿವ ಸ್ಥಾನ ಆಸೆಯಲ್ಲಿರುವವರಿಗೆ ಮಾತ್ರ ಮಂತ್ರಿಗಿರಿ ಆಫರ್| ಸ್ಪಷ್ಟ ಸಂದೇಶ ರವಾನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ| ಮುಂಬೈ ನಲ್ಲಿ ಇರೋರೆಲ್ಲ ವಾಪಸ್ ಬರಲಿ ಅಂತ ನಾನು ಆಫರ್ ಮಾಡ್ತಿಲ್ಲ| ಯಾರು ಅಸಮಾಧಾನಗೊಂಡಿದ್ದಾರೋ ಅವರನ್ನ ಆಹ್ವಾನಿಸ್ತಿದ್ದೇವೆ

 • anand

  World Cup3, Jul 2019, 12:59 PM IST

  ಬ್ಲೂ ಬಾಯ್ಸ್ ಹಾರೈಸಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ!

  ಟೀಂ ಇಂಡಿಯಾವನ್ನು ಹುರುದುಂಬಿಸಿದ ಅಜ್ಜಿ| ಕೊಹ್ಲಿ ಬಾಯ್ಸ್‌ಗೆ ಸಿಕ್ತು ಅಜ್ಜಿಯ ಆಶೀರ್ವಾದ| ಮ್ಯಾಚ್ ವಿನ್ನಿಂಗ್ ಅಜ್ಜಿ ಈಗ ಭಾರತೀಯರ ಮೋಸ್ಟ್ ಫೇವರಿಟ್| ದಿನ ಬೆಳಗಾಗುತ್ತಿದ್ದಂತೆ ಮಿಂಚಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ

 • റെഡ്മീ Y2
  Video Icon

  TECHNOLOGY27, Jun 2019, 7:45 PM IST

  Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್!

  ಅಮೇಜಾನ್‌ನಲ್ಲಿ Mi Days Sale ಮತ್ತು Mi Super Sale ಮತ್ತೆ ಆರಂಭವಾಗಿದೆ. ಈ ವಿಶೇಷ ಮಾರಾಟ ಜೂ.30ರವರೆಗೆ ಇರಲಿದೆ.  ಈ ವಿಶೇಷ ಮಾರಾಟ ಯೋಜನೆಯಲ್ಲಿ, ಶ್ಯೋಮಿಯ Mi A2, Poco F1, Redmi Y2, Redmi Note 5 Pro, ಮತ್ತು Redmi 6 Pro ಸ್ಮಾರ್ಟ್‌ಫೋನ್‌ಗಳು  ರಿಯಾಯಿತಿ ದರದಲ್ಲಿ ಲಭ್ಯವಿದೆ.  ಅದರ ಹೊರತಾಗಿ ಬ್ಯಾಂಕ್ ಡಿಸ್ಕೌಂಟ್,   no-cost EMI, ವಿನಿಮಯ ಆಫರ್‌ಗಳೂ ಇದೆ.

 • airtel_2

  TECHNOLOGY26, Jun 2019, 4:14 PM IST

  ಏರ್ಟೆಲ್ ಕೊಡ್ತಿದೆ ಉಚಿತ ಡೇಟಾ! ನಿಮಗಿದು ಬೇಕಾ?

  • ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಪ್ರಕಟಿಸಿದ ಏರ್ಟೆಲ್  
  • ಪ್ರಿಪೇಯ್ಡ್ ಗ್ರಾಹಕರಿಗೆ ಸಿಗಲಿದೆ ಉಚಿತ ಡೇಟಾ
 • Airport Bengaluru
  Video Icon

  AUTOMOBILE20, Jun 2019, 6:36 PM IST

  ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ಸೇವೆ-ದೇಶದಲ್ಲೇ ಮೊದಲು!

  ಅತ್ಯಾಧುನಿಕ ಸೌಲಭ್ಯ, ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ವಿಶ್ವದಲ್ಲೇ ಗಮನಸೆಳೆದಿರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಹೊಸ ಸೇವೆ ಆರಂಭಿಸಿದೆ. KIAL Fori ಎಲೆಕ್ಟ್ರಿಕ್ ಚಾಲಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದೆ. ಪ್ರಯಾಣಿಕರ ತುರ್ತು ಅಗತ್ಯಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಈ ಆ್ಯುಂಬುಲೆನ್ಸ್ ಹೊಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • college campus india

  Private Jobs17, Jun 2019, 5:37 PM IST

  15 ದಿನದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೆಲ್ಸ ಕೊಟ್ಟ ಕ್ಯಾಂಪಸ್‌ ನೇಮಕಾತಿ

  ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್‌ ನೇಮಕಾತಿ ಗಣನೀಯವಾಗಿ ತಗ್ಗಿದೆ. ಇದರ ನಡುವೆಯೇ ಕ್ಯಾಂಪಸ್‌ ನೇಮಕಾತಿಯೊಂದರಲ್ಲಿ ಕೇವಲ ದಿನೈದು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 

 • Sumalatha
  Video Icon

  NEWS15, Jun 2019, 1:23 PM IST

  ಹರಸಿದ ಹನುಮಂತನ ಹರಕೆ ತೀರಿಸಿದ ಅಭಿಷೇಕ್ - ಸುಮಲತಾ

  ಧಾರವಾಡದ ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೆಯ ದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಅವರ ಪುತ್ರ ಅಭಿಷೇಕ್ ಅವರ ತುಲಾಭಾರ ಸೇವೆ  ನೆರವೇರಿತು. ಲೋಕಸಭಾ ಚುನಾವಣೆ ಮತ್ತು ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

 • money distribution in sulur

  BUSINESS9, Jun 2019, 5:10 PM IST

  ಪ್ರತಿ ಗಂಟೆಗೆ 2 ಲಕ್ಷ ಗಳಿಸುವ ಚಾನ್ಸ್: ಇಲ್ಲಿದೆ ನೋಡಿ ವಿಶೇಷ ಆಫರ್

  ವಿಶ್ವಕಪ್ ಆರಂಭವಾಗುತ್ತಿದ್ದಂತೆಯೇ ಕಂಪೆನಿಗಳಿಂದ ಗ್ರಾಹಕರಿಗಾಗಿ ಆಫರ್ಸ್| ಗಂಟೆಗೆ 2 ಲಕ್ಷ ಗಳಿಸುವ ಅವಕಾಶ!

 • కాంగ్రెస్ పార్టీకి ఓటేసిన ప్రయోజనం ఉండదని భావించిన ఓటర్లు వైసీపీకి ఓటేశారు. కాంగ్రెస్ కు ఓటేస్తే పరోక్షంగా టీడీపీకి ప్రయోజనం కలిగే అవకాశం ఉందని బావించిన నేపథ్యంలోనే ఓట్లరు ఈ నిర్ణయం తీసుకొని ఉంటారని విశ్లేషకులు అభిప్రాయంతో ఉన్నారు.

  NEWS8, Jun 2019, 4:03 PM IST

  ಕಾಂಗ್ರೆಸ್ ಅಧ್ಯಕ್ಷನಾಗಲು ನಾನು ರೆಡಿ: ಹೈಕಮಾಂಡ್‌ಗೆ ಮಾಜಿ ಕೇಂದ್ರ ಸಚಿವನ ಪತ್ರ!

  ಕಾಂಗ್ರೆಸ್ ಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಿದರೆ, ಆ ಜವಾಬ್ದಾರಿ ನಾನು ನಿಭಾಯಿಸುತ್ತೇನೆ| ಹೈಕಮಾಂಡ್‌ಗೆ ಪತ್ರ ಬರೆದ ಮಾಜಿ ಕೇಂದ್ರ ಸಚಿವ| ಎರಡು ವರ್ಷ ಈ ಜವಾಬ್ದಾರಿ ನಿಭಾಯಿಸಲು ಅವಕಾಶ ನೀಡಿ ಎಂದ ಮಾಜಿ ಒಲಿಂಪಿಯನ್

 • BSY

  NEWS5, Jun 2019, 1:38 PM IST

  'ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ಸೇರಿದರೆ ಸಿಎಂ ಆಗಲು ಸಹಕಾರ'

  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಬಿಎಸ್ ವೈ ಮತ್ತೆ ಸಿಎಂ ಆಗಲಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ನಿರಂತರವಾಗಿರುವ ಬೆನ್ನಲ್ಲೇ ಅವರನ್ನು ಕಾಂಗ್ರೆಸಿಗೆ ಆಹ್ವಾನಿಸಲಾಗಿದೆ. ಈ ಮೂಲಕ ಕೈ ನಾಯಕರೋರ್ವರು ಟಾಂಗ್ ನೀಡಿದ್ದಾರೆ.

 • HDK_ramesh
  Video Icon

  NEWS3, Jun 2019, 4:12 PM IST

  ರಮೇಶ್ ಜಾರಕಿಹೊಳಿಗೆ ಸಿಎಂ ಬಿಗ್ ಆಫರ್; ಸಾಹುಕಾರ ಆಗ್ತಾರಾ ಖುಷ್?

  ಅಂತೂ ಇಂತೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ದೊಡ್ಡ ಆಫರ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡು ಜಾರಕಿಹೊಳಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಸಿಎಂ ನೀಡಿರುವ ಹೊಸ ಆಫರ್ ಸಾಹುಕಾರ ಸ್ವೀಕರಿಸುತ್ತಾರಾ?  

 • Suvarna Vidhana Soudha
  Video Icon

  NEWS27, May 2019, 5:11 PM IST

  ದೋಸ್ತಿ ಸರಕಾರ ಉಳಿವಿಗೆ ಮಂತ್ರಿಗಿರಿ ತೊರೆಯಲು ಮುಂದಾದ ಸಚಿವ

  ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತ ಮೇಲೆ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಕಿದ ಸವಾಲುಗಳು ಮತ್ತೆ ಮತ್ತೆ ವೇದಿಕೆಗೆ ಬರುತ್ತಿವೆ. ಇಲ್ಲೊಬ್ಬ ಸಚಿವರು ದೋಸ್ತಿ ಸರಕಾರ ಉಳಿಸಿಕೊಳ್ಳಲು ತಾವು ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

 • mamata

  NEWS27, May 2019, 11:29 AM IST

  ಸೋದರ ಸಂಬಂಧಿಯ ರೆಕ್ಕೆ ಪುಕ್ಕ ಕತ್ತರಿಸಿದ ಮಮತಾ

  ಸೋದರ ಸಂಬಂಧಿಯ ರೆಕ್ಕೆ ಪುಕ್ಕ ಕತ್ತರಿಸಿದ ಮಮತಾ| ಅಭಿಷೇಕ್‌ ಉಸ್ತುವಾರಿ ಹೊತ್ತಿದ್ದ 9 ಕ್ಷೇತ್ರದಲ್ಲಿ ಬಿಜೆಪಿಗೆ ಜಯ| ಟಿಎಂಸಿ ಬಲವರ್ಧನೆ, ಸಂಘಟನೆಗಾಗಿ ಭಾರೀ ಬದಲಾವಣೆ

 • Rahul

  NEWS26, May 2019, 8:42 AM IST

  ಸೋಲಿನ ಹೊರತೂ ರಾಹುಲ್‌ ಮೇಲೆ ವಿಶ್ವಾಸ

  ಸೋಲಿನ ಹೊರತೂ ರಾಹುಲ್‌ ಮೇಲೆ ವಿಶ್ವಾಸ| - ಸಿಡಬ್ಲ್ಯುಸಿ ಸಭೆಗೆ ರಾಹುಲ್‌ ರಾಜೀನಾಮೆ ಸಲ್ಲಿಕೆ, ಗಾಂಧೀ ಕುಟುಂಬ ಹೊರತಾದ ಅಧ್ಯಕ್ಷರ ಆಯ್ಕೆಗೆ ಮನವಿ|  ರಾಜೀನಾಮೆ ತಿರಸ್ಕರಿಸಿ, ಪಕ್ಷ ಮರು ಸಂಘಟಿಸಲು ಅಧ್ಯಕ್ಷ ರಾಹುಲ್‌ ಗಾಂಧಿಗೆ ಸಿಡಬ್ಲ್ಯುಸಿ ಪೂರ್ಣ ಅಧಿಕಾರ

 • mamtha

  NEWS26, May 2019, 8:07 AM IST

  ಬಿಜೆಪಿ ಶಾಕ್‌ : ಸಿಎಂ ಸ್ಥಾನಕ್ಕೆ ದೀದಿ ರಾಜೀನಾಮೆ?

  ದೇಶದಲ್ಲಿ ಬಿಜೆಪಿ ಭಾರೀ ಜಯಭೇರಿ ಭಾರಿಸಿದೆ. ಹಲವು ರಾಜ್ಯಗಳಲ್ಲಿ  ಸ್ಟ್ರಾಂಗ್ ಪಕ್ಷಗಳಿಗೆ ಇದು ನುಂಗಲಾರದ ತುತ್ತಾಗಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ದೀದಿ  ರಾಜೀನಾಮೆ ನೀಡಲು ಮುಂದಾಗಿದ್ದಾರೆ.