Asianet Suvarna News Asianet Suvarna News
28 results for "

Offender

"
10 years Punishment to Rape Offender in Koppal grg10 years Punishment to Rape Offender in Koppal grg

ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 10 ವರ್ಷ ಜೈಲು

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಿಹಾರ ಮೂಲದ ವಿಕ್ಕಿಗುಪ್ತಾ ರಾಮಶ್ರೀಪ್ರಸಾದ ಎಂಬ ವ್ಯಕ್ತಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ (ಪೋಕ್ಸೋ) ಶಂಕರ ಎಂ. ಜಾಲವಾದಿ 10 ವರ್ಷಗಳ ಜೈಲು ಶಿಕ್ಷೆ, 56 ಸಾವಿರಗಳ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
 

Karnataka Districts Jul 30, 2021, 7:41 AM IST

12 Years Punishment to Offender on Rape Case in Sirasi grg12 Years Punishment to Offender on Rape Case in Sirasi grg

ಶಿರಸಿ: ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆಗೆ ಕಠಿಣ ಶಿಕ್ಷೆ

ತನ್ನ ಸ್ವಂತ ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಆಕೆಯ ಕೈಗೆ ಗಂಡು ಮಗು ನೀಡಿದ್ದ ನಗರದ ಹುಬ್ಬಳ್ಳಿ ರಸ್ತೆಯ ನಿವಾಸಿಗೆ ಕಾರವಾರದ ಹೆಚ್ಚುವರಿ ಮತ್ತು ಸತ್ರ ಎಫ್‌ಟಿಎಸ್‌ಸಿ 1ನೇ ನ್ಯಾಯಾಲಯ 12 ವರ್ಷಗಳ ಜೈಲು ಮತ್ತು 30 ಸಾವಿರ ರು. ದಂಡ ವಿಧಿಸಿದೆ.
 

CRIME Mar 17, 2021, 10:56 AM IST

10 Years Punishment to offender on Rape Case in Haveri grg10 Years Punishment to offender on Rape Case in Haveri grg

ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಕಠಿಣ ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಹಾನಗಲ್‌ ತಾಲೂಕಿನ ಯಳ್ಳೂರ ಗ್ರಾಮದ ಸುನೀಲಗೌಡ ಮಹಾದೇವಗೌಡ ಪಾಟೀಲ ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಹಾಗೂ 7 ಸಾವಿರ ರು. ದಂಡ ವಿಧಿಸಿ ಗುರುವಾರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್‌. ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ.
 

CRIME Feb 27, 2021, 12:12 PM IST

sentenced to life Imprisonment to Offender on Murder Case grgsentenced to life Imprisonment to Offender on Murder Case grg

ಪತ್ನಿ, ನಾದಿನಿ ಕೊಲೆ ಮಾಡಿದ್ದ ವೀಣಾ ವಾದಕನಿಗೆ ಜೀವಾವಧಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ನಾದಿನಿ ಕೊಲೆ ಮಾಡಿದ್ದ ಅಪರಾಧಿ ವೀಣಾವಾದಕ ಬಿ.ಎಂ.ಚಂದ್ರಶೇಖರ್‌ ಅಲಿಯಾಸ್‌ ಚಂದ್ರು ಎಂಬುವರಿಗೆ ನಗರದ 69ನೇ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
 

CRIME Feb 27, 2021, 8:52 AM IST

Life Imprisonment to Offender on Rape Case in Koppal grgLife Imprisonment to Offender on Rape Case in Koppal grg

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿ ಮೆಹಬೂಬ್‌ ಸಿಂಧನೂರ ಮೇಲೆ ಆರೋಪ ಸಾಬೀತಾಗಿದ್ದು, ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ ಶಂಕರ ಎಂ. ಜಾಲವಾದಿ ಶಿಕ್ಷೆ ವಿಧಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕರಾದ ಗೌರಮ್ಮ ಎಲ್‌. ದೇಸಾಯಿ ತಿಳಿಸಿದ್ದಾರೆ.
 

Karnataka Districts Jan 18, 2021, 10:04 AM IST

Sentenced to 11 years in Prison to Offender on Rape Case grgSentenced to 11 years in Prison to Offender on Rape Case grg

ಅಪ್ರಾಪ್ತೆ ಮೇಲೆ ಅತ್ಯಾ​ಚಾ​ರ: ಕಾಮುಕನಿಗೆ 11 ವರ್ಷ ಜೈಲು ಶಿಕ್ಷೆ

ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 11 ವರ್ಷ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 
 

Karnataka Districts Dec 10, 2020, 11:28 AM IST

Life imprisonment To offender on Murder Case in Bengaluru grgLife imprisonment To offender on Murder Case in Bengaluru grg

ಮರ್ಡರ್‌ ಕೇಸ್‌: ಕಿವುಡಗೆ ಶಿಕ್ಷಣ ಕೊಡಿಸಿ ಹೇಳಿಕೆ ಪಡೆದ ಕೋರ್ಟ್‌..!

ಪತ್ನಿಯನ್ನು ಮನೆಗೆ ಕರೆದೊಯ್ಯಲು ಮನೆಗೆ ಬಂದಿದ್ದ ಅತ್ತೆಯನ್ನು ಕೊಲೆ ಮಾಡಿದ್ದ ಮಾನಸಿಕ ಅಸ್ವಸ್ಥ ಹಾಗೂ ಕಿವುಡುತನದಿಂದ ಬಳಲುತ್ತಿದ್ದ ಅಪರಾಧಿಗೆ ಬುದ್ಧಿಮಾಂದ್ಯ ಮಕ್ಕಳಿಗೆ ನೀಡುವ ಶಿಕ್ಷಣ ಕೊಡಿಸಿದ ಬಳಿಕ ಹೇಳಿಕೆ ದಾಖಲಿಸಿಕೊಂಡು ಜೀವಾವಧಿ ಶಿಕ್ಷೆ ನೀಡಿರುವ ಅಪರೂಪದ ಪ್ರಕರಣ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆದಿದೆ.
 

CRIME Nov 4, 2020, 7:19 AM IST

CM Thackeray orders strict action against vandalism at Ambedkar Rajgruha house in MumbaiCM Thackeray orders strict action against vandalism at Ambedkar Rajgruha house in Mumbai

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಮುಂಬೈ ನಿವಾಸದಲ್ಲಿ ದುಷ್ಕರ್ಮಿಗಳ ದಾಂಧಲೆ

ದಾದರ್‌ನ ಹಿಂದು ಕಾಲೋನಿಯಲ್ಲಿರುವ ಎರಡು ಅಂತಸ್ತಿನ ನಿವಾಸ ಇದಾಗಿದೆ. ಬಾಬಾ ಸಾಹೇಬ್‌ ಅವರ ಪುಸ್ತಕ, ಫೋಟೋ, ಚಿತಾಭಸ್ಮ ಮತ್ತಿತರೆ ಸಾಮಗ್ರಿ ಹೊಂದಿರುವ ಮ್ಯೂಸಿಯಂ ಕೂಡ ಇದೆ. 

India Jul 9, 2020, 9:25 AM IST

NCRB 2018 data Every fourth rape victim in India a minor 94 percent victims knew offendersNCRB 2018 data Every fourth rape victim in India a minor 94 percent victims knew offenders

ಅತ್ಯಾಚಾರ: ಶೇ. 25 ಅಪ್ರಾಪ್ತೆಯರೇ ಗುರಿ, ಪರಿಚಯಿಸ್ಥರಿಂದಲೇ ಶೇ.94 ರಷ್ಟು ರೇಪ್‌!

ರೇಪ್‌ ಕೇಸಲ್ಲಿ ಶೇ.25ರಷ್ಟು ಅಪ್ರಾಪ್ತೆಯರು| 2018ನೇ ಸಾಲಿನ ಎನ್‌ಸಿಆರ್‌ಬಿ ವರದಿ| ಶೇ.94ರಷ್ಟು ರೇಪ್‌ ಪರಿಚಯಿಸ್ಥರಿಂದಲೇ

India Jan 11, 2020, 8:43 AM IST

Offender Sentenced to 1 year From CourtOffender Sentenced to 1 year From Court

ಬೀದರ್: ಅಪರಾಧಿಗೆ 1 ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದ ನ್ಯಾಯಾಲಯ

ಅಬಕಾರಿ ಪ್ರಕರಣದಲ್ಲಿ ಔರಾದ ತಾಲೂಕಿನ ಹಂದಿಕೇರಾ ತಾಂಡಾದ ಸುಜಾಬಾಯಿ ಪಾಂಡುರಂಗ ಜಾಧವ್ ಎಂಬ ಅಪರಾಧಿಗೆ ಔರಾದ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10000 ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
 

Bidar Oct 27, 2019, 12:37 PM IST

Singapore fake news law comes into force offenders face fines and prison timeSingapore fake news law comes into force offenders face fines and prison time

ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!

ಸುಳ್ಳು ಸುದ್ದಿ ತಡೆ ಕಾಯ್ದೆ ಜಾರಿ| ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!| 

News Oct 3, 2019, 9:18 AM IST

Motor Vehicles Act: Karnataka govt finally slash hefty fines on traffic offendersMotor Vehicles Act: Karnataka govt finally slash hefty fines on traffic offenders

ಕೊನೆಗೂ ಟ್ರಾಫಿಕ್ ದಂಡ ಇಳಿಕೆ: ಯಾವುದಕ್ಕೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್

 ಕೇಂದ್ರ ಮೋಟಾರು ವಾಹನ‌ ಕಾಯ್ದೆ (ತಿದ್ದುಪಡಿ) ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಕೊನೆಗೂ ಇಳಿಸಲಾಗಿದೆ.

AUTOMOBILE Sep 21, 2019, 6:30 PM IST

New rule First time or more Traffic offenders sent to jail  in HyderabadNew rule First time or more Traffic offenders sent to jail  in Hyderabad

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಜೈಲು - ಹೊಸ ನಿಯಮ ಜಾರಿ!

ಒಂದು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಾಕು, ಜೈಲು ಶಿಕ್ಷೆ ತಪ್ಪಿದ್ದಲ್ಲ. ನೊಟೀಸ್ ಬರಲ್ಲ, ಎಚ್ಚರಿಕೆ ನೀಡಲ್ಲ, ನೇರವಾಗಿ ಜೈಲು ಶಿಕ್ಷೆ. ಇದು ಟ್ರಾಫಿಕ್ ನಿಯಮ ಪಾಲನೆಗೆ ಪೊಲೀಸ್ ಇಲಾಖೆ ಜಾರಿಮಾಡಿರುವ ಹೊಸ ನಿಯಮ. ಇಲ್ಲಿದೆ ಹೆಚ್ಚಿನ ವಿವರ.
 

AUTOMOBILE Feb 2, 2019, 3:15 PM IST

Bill to Allow Use of DNA Technology to Identity Persons in LoksabhaBill to Allow Use of DNA Technology to Identity Persons in Loksabha

‘ನಿರ್ದಿಷ್ಟ’ ವ್ಯಕ್ತಿಗಳ ಗುರುತಿಸಲು ಡಿಎನ್‌ಎ ಪರೀಕ್ಷೆ ಮಸೂದೆ ಲೋಕಸಭೆಯಲ್ಲಿ ಮಂಡನೆ!

ಕೆಲವು ನಿರ್ದಿಷ್ಟ ವ್ಯಕ್ತಿಗಳ ಗುರುತು ಪತ್ತೆ ಹಚ್ಚಲು ಅವರ ಮೇಲೆ ಡಿಎನ್‌ಎ ತಂತ್ರಜ್ಞಾನದ ಪರೀಕ್ಷೆ ನಡೆಸುವ ಹೊಸ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಹೊಸ ಮಸೂದೆಯನ್ವಯ ಡಿಎನ್‌ಎ ದತ್ತಾಂಶ ಸಂಗ್ರಹ ಬ್ಯಾಂಕ್‌ನ್ನು ಸ್ಥಾಪಿಸಿ, ಅದರ ಮೂಲಕ ನಿರ್ದಿಷ್ಟ ವ್ಯಕ್ತಿಗಳ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಲಾಗುವುದು.

NEWS Jan 8, 2019, 5:22 PM IST

Special Court Declares Vijay Mallya A fugitive Economic OffenderSpecial Court Declares Vijay Mallya A fugitive Economic Offender

ಮಲ್ಯಗೆ ಎದುರಾಯ್ತು ಮತ್ತೊಂದು ಸಂಕಷ್ಟ

ವಿಜಯ್ ಮಲ್ಯಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯರನ್ನು ಇದೀಗ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.  

NEWS Jan 6, 2019, 7:14 AM IST