Search results - 36 Results
 • undefined

  POLITICS11, Jan 2019, 6:29 PM IST

  ಬಿಜೆಡಿ ಸಂಸದರೊಂದಿಗೆ ದೊಡ್ಡ ಗೌಡರ ಸಿಕ್ರೇಟ್ ಚಾಟಿಂಗ್!

  ಮಹಾಘಟಬಂಧನ್ ಜೊತೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಹೇಳಿದ ಬೆನ್ನಲ್ಲೇ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಬಿಜೆಡಿ ಸಂಸದರೊಂದಿಗೆ ಮಾತುಕತೆ ನಡೆಸಿದ್ದಾರೆ.

 • kcr naveen

  NEWS24, Dec 2018, 12:52 PM IST

  ಕೆಸಿಆರ್ ಇಂಡಿಯಾ ಟೂರ್ ಶುರು: ಮೈತ್ರಿಗಾಗಿ ಫಸ್ಟ್ ಸ್ಟಾಪ್ ಒಡಿಶಾ!

  ತೆಲಂಗಾಣ ಸಿಎಂ ಕೆಸಿಆರ್, ಬಿಜೆಪಿ-ಕಾಂಗ್ರೆಸ್ ಹೊರತಾದ ಮಹಾಮೈತ್ರಿಗೆ ಮುಂದಾಗಿದ್ದಾರೆ. ದೇಶಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ದೆಹಲಿ ಗದ್ದುಗೆ ವಶಕ್ಕೆ ಪಡೆಯುವ ಯೋಜನೆ ಕೆಸಿಆರ್ ಅವರದ್ದಾಗಿದೆ.

 • bjp

  INDIA30, Nov 2018, 3:20 PM IST

  ಬಿಜೆಪಿಗೆ ಮತ್ತೆ ಆಘಾತ: ಪಕ್ಷಕ್ಕೆ ಗುಡ್ ಬೈ ಹೇಳಿದ ಇಬ್ಬರು ನಾಯಕರು..!

  ರಾಜಸ್ಥಾನದ ಬಿಜೆಪಿ ಮುಖಂಡರಾಗಿದ್ದ ಮನ್ವೇಂದ್ರ ಸಿಂಗ್ ಮತ್ತು ಹರೀಶ್ ಮೀನಾ ಅವರ ರಾಜೀನಾಮೆಯಿಂದ ಅಘಾತಕ್ಕೊಳಗಾಗಿದ್ದ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ.

 • Hockey World Cup

  SPORTS28, Nov 2018, 9:26 AM IST

  ಒಡಿಶಾದಲ್ಲಿ ಇಂದಿನಿಂದ ಪುರುಷರ ಹಾಕಿ ವಿಶ್ವಕಪ್‌

  ಒಡಿಶಾದ ಭುವನೇಶ್ವರದಲ್ಲಿ ನ.28ರಿಂದ ಡಿ.18ರ ವರೆಗೂ 14ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿ ಆಯೋಜನೆಯಾಗಿದೆ. ಈಗಾಗಲೇ ಹಾಕಿ ವಿಶ್ವಕಪ್ ಟೂರ್ನಿ ಅಧ್ದೂರಿ ಉದ್ಘಾಟನೆ ಕಂಡಿದೆ. 14 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.  ಮೊದಲ ದಿನ ಭಾರತ ಕೂಡ  ಕಣಕ್ಕಿಳಿಯುತ್ತಿದೆ.

 • murder

  INDIA19, Nov 2018, 5:08 PM IST

  ತುಂಡರಿಸಿದ 10 ಕೈಗಳು ಪತ್ತೆ...! ಮನೆ ಮಾಡಿದ ಆತಂಕ

  ಒಡಿಶಾದ ಜಜ್‌ಪುರ್ ಪ್ರದೇಶದಲ್ಲಿ ಭಾನುವಾರದಂದು 10 ತುಂಡರಿಸಿದ ಕೈಗಳು ಪತ್ತೆಯಾಗಿವೆ. ಈ ಘಟನೆಯ ಬಳಿಕ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. 

 • undefined

  NEWS11, Nov 2018, 4:00 PM IST

  ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ ಹಾಕಿದ ವಿವಾಹಿತ ಮಹಿಳೆ!

  ಮುಜಾಫರ್ ನಗರದಲ್ಲಿ ಮಹಿಳೆಯೋರ್ವಳು ತನ್ನ ಪತಿ 2ನೇ ಪತ್ನಿಯೊಂದಿಗೆ ವಾಸವಿದ್ದ ಹಿನ್ನೆಲೆಯಲ್ಲಿ ಕೋಪಗೊಂಡು ಗಂಡನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದು ಸುದ್ದಿಯಾಗಿತ್ತು. ಆದರೆ ಈ ಬಾರಿಯ ಪ್ರಕರಣ ಇನ್ನು ಸ್ವಲ್ಪ ಭಿನ್ನವಾಗಿದೆ. ಈ ಬಾರಿ ಮರ್ಮಾಂಗ ಕಳೆದುಕೊಂಡಿರುವುದು ಪ್ರಿಯಕರ!

 • undefined

  NEWS31, Oct 2018, 11:36 AM IST

  ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕ ರಾಜೀನಾಮೆ

  ಕಾಂಗ್ರೆಸ್ ಶಾಸಕರೋರ್ವರು ಇದೀಗ ಪ್ರಕರಣವೊಂದರ ಸಂಬಂಧ ನೈತಿಕ ಹೊಣೆ ಹೊತ್ತು ಇದೀಗ ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಲಿಲ್ಲವೆಂದು ತಮ್ಮ ಸ್ಥಾನ ತೊರೆದಿದ್ದಾರೆ. 

 • Elephant

  NEWS27, Oct 2018, 3:33 PM IST

  7 ಆನೆಗಳ ದುರಂತ ಸಾವು

  ಒಂದಲ್ಲ ಎರಡಲ್ಲ, 7 ಆನೆಗಳು ಒಂದೇ ಬಾರಿಗೆ ಮೃತಪಟ್ಟ ದುರಂತ ಘಟನೆಯೊಂದು ಶನಿವಾರ ಸಂಭವಿಸಿದೆ. ಒಡಿಶಾದ ದೆಂಕನಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 

 • petrol

  NEWS22, Oct 2018, 10:35 AM IST

  ಪೆಟ್ರೋಲ್‌ ಬೆಲೆ ಕಡಿಮೆ : ಡೀಸೆಲ್‌ ದುಬಾರಿ!

  ಡೀಸೆಲ್‌ ಬೆಲೆಯು ಪೆಟ್ರೋಲ್‌ ದರಕ್ಕಿಂತಲೂ ಸುಮಾರು 5 ರುಪಾಯಿಯಿಂದ 7 ರು.ವರೆಗೂ ಕಡಿಮೆಯಿದೆ. ಆದರೆ, ಬಿಜು ಜನತಾದಳ ಪಕ್ಷದ ಆಡಳಿತವಿರುವ ಒಡಿಶಾದಲ್ಲಿ ಪೆಟ್ರೋಲ್‌ಗಿಂತ ಡೀಸೆಲ್‌ ಬೆಲೆಯೇ ದುಬಾರಿಯಾಗಿದೆ.

 • Cyclone

  NEWS13, Oct 2018, 12:47 PM IST

  ತಿತ್ಲಿಯ ಅಬ್ಬರ: ಕರ್ನಾಟಕಕ್ಕೂ ಕಾದಿದೆಯಾ ಕಡುಕಷ್ಟ..?

  ಪ್ರಚಂಡ ಚಂಡಮಾರುತದ ಹೊಡೆತಕ್ಕೆ ಮಂಗಾಗಿದೆ ಭಾರತ. ಭಯೋತ್ಪಾದಾಕ ತಿತ್ಲಾಸುರನಿಗೆ ಬರೊಬ್ಬರಿ ಎಂಟು ಜೀವಗಳು ಬಲಿ. ಬಂಗಾಳಕೊಲ್ಲಿಯಿಂದ ಬಂದ ತಿತ್ಲಾಸುರ

 • Cyclone

  NATIONAL13, Oct 2018, 10:38 AM IST

  ಚಂಡಮಾರುತ ದುರಂತವನ್ನು ಒಡಿಶಾ ದುರ್ಬಲಗೊಳಿಸಿದ್ಹೇಗೆ?

  ಪದೇಪದೇ ಚಂಡಮಾರುತ ಎದುರಿಸುವ ರಾಜ್ಯಗಳಲ್ಲಿ ಒಡಿಶಾ ಯಾವಾಗಲೂ ಮುಂದು. 1999ರಲ್ಲಿ ಈ ರಾಜ್ಯಕ್ಕೆ ಅಪ್ಪಳಿಸಿದ್ದ ಚಂಡಮಾರುತವೊಂದು ಬರೋಬ್ಬರಿ 10 ಸಾವಿರ ಮಂದಿಯ ಪ್ರಾಣ ತೆಗೆದಿತ್ತು. ಅದೆಲ್ಲಾ ಈಗ ಇತಿಹಾಸ. ಮೊನ್ನೆಯಷ್ಟೇ ‘ತಿತಿಲಿ’ ಎಂಬ ಪ್ರಬಲ ಚಂಡಮಾರುತ ಒಡಿಶಾ ಕರಾವಳಿಗೆ ಶರವೇಗದಲ್ಲಿ ಬಂದು ಅಪ್ಪಳಿಸಿದ್ದರೂ ಘೋರ ಎನ್ನುವಂತಹ ಹಾನಿ ಏನೂ ಆಗಿಲ್ಲ. ಈ ಬದಲಾವಣೆ ಆಗಿದ್ದು ಹೇಗೆ? ಚಂಡಮಾರುತ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಕಲೆಯನ್ನು ಸಿದ್ಧಿಸಿಕೊಂಡಿದ್ದು ಹೇಗೆ ಎಂಬ ವಿವರ ಇಲ್ಲಿದೆ.

 • titli

  INDIA11, Oct 2018, 11:42 AM IST

  ಒಡಿಶಾದಲ್ಲಿ #Titli ಆರ್ಭಟ: ರೆಡ್ ಅಲರ್ಟ್ ಘೋಷಣೆ

  ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಬುಧವಾರವೇ ಒಡಿಶಾ ಕರಾವಳಿಯ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಗುರುವಾರದವರೆಗೆ ಭಾರಿಯಿಂದ ಭಾರಿ ಪ್ರಮಾಣದ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 • Cyclone Titli

  NEWS11, Oct 2018, 8:18 AM IST

  ಇಂದು ಅಪ್ಪಳಿಸಲಿದೆ ತಿತಿಲಿ ಚಂಡಮಾರುತ

  ಗಂಜಾಂ ಜಿಲ್ಲೆಯ ಗೋಪಾಲಪುರ ಪ್ರದೇಶಕ್ಕೆ ಗುರುವಾರ ಮುಂಜಾನೆ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ವಿದ್ಯಾರ್ಥಿ ಸಂಘದ ಚುನಾವಣೆಯನ್ನು ರದ್ದುಪಡಿಸಲಾಗಿದೆ.

 • Cyclone

  NEWS10, Oct 2018, 3:26 PM IST

  ಐದು ಜಿಲ್ಲೆಗಳಿಗೆ ಅಪ್ಪಳಿಸಲಿದೆ ಭಾರೀ ಮಳೆ : ಜನರ ಸ್ಥಳಾಂತರ

  ವಾಯುಭಾರ ಕುಸಿತದಿಂದ ಭಾರೀ ಚಂಡಮಾರುತ ಅಪ್ಪಳಿಸಿದ್ದು ಐದು ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದು ಅವಾಂತರ ಸೃಷ್ಟಿ ಮಾಡಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. 

 • thithli strom in south india from today

  NEWS10, Oct 2018, 11:36 AM IST

  2 ರಾಜ್ಯಕ್ಕೆ ಭೀಕರ ಚಂಡಮಾರುತ ಭೀತಿ : ಭಾರೀ ಮಳೆ ಸಾಧ್ಯತೆ

  ವಾಯುಭಾರ ಕುಸಿತ ಚಂಡಮಾರುತವಾಗಿ ಪರಿಚರ್ತನೆಯಾಗಿದ್ದು ಇದರಿಂದ ಎರಡು ರಾಜ್ಯಗಳಾದ ಒಡಿಶಾ ಹಾಗೂ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.