Odis  

(Search results - 302)
 • Keru Odisha

  Football23, Feb 2020, 9:55 PM IST

  ISL 2020: 8 ಗೋಲು ದಾಖಲಾದರೂ ಸಿಗಲಿಲ್ಲ ಗೆಲುವು!

  ಒಡಿಶಾ ಹಾಗೂ ಕೇರಳ ಅಂತಿಮ ಲೀಗ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿತು. ಗೋಲಿನ ಸುರಿಮಳೆಯನ್ನೇ ಸುರಿಸಿತು.ಆದರೆ ಉಭಯ ತಂಡಕ್ಕೂ ಗೆಲುವು ಮಾತ್ರ ಸಿಗಲಿಲ್ಲ. 

 • Kerala Blasters vs Bangaluru

  Football22, Feb 2020, 8:35 PM IST

  ISL 2020: ಒಡಿಶಾ-ಕೇರಳ ಹೋರಾಟ; ಗೆದ್ದರೂ ಸೋತರೂ ಲೆಕ್ಕಕ್ಕಿಲ್ಲ!

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಕೇರಳ ಹಾಗೂ ಒಡಿಶಾ ಹೋರಾಟ ಅಂತ್ಯವಾಗಿದೆ. ಇದೀಗ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸೋಲಿನ ಅಂತರ ಕಡಿಮೆ ಮಾಡಲು ಸಜ್ಜಾಗಿದೆ. ಈ ಪಂದ್ಯ ಗೌರವಕ್ಕಾಗಿ ಎರಡು ತಂಡಗಳಿಗೆ ಮುಖ್ಯವಾಗಿದೆ. 
   

 • Odisha

  India19, Feb 2020, 7:42 PM IST

  ಆಪರೇಷನ್ ಮಾಡಿ ಹೊರಗೆ ಕರ್ಕೊಂಡು ಬರ್ತಿದ್ದಂತೆ ಯುವತಿ ಸಾವು

  ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ್ರೆ, ವೈದ್ಯರು ಆಪರೇಷನ್ ಮಾಡಿದ್ರು. ಆದ್ರೆ, ರೋಗಿಯನ್ನ ಆಪರೇಷನ್ ಥಿಯೇಟರ್‌ನಿಂದ ಹೊರಗೆ ಕರೆದುಕೊಂಡು ಬರುತ್ತಿದ್ದಂತೆಯೇ ಮೃತಪಟ್ಟಿರುವ ಘಟನೆ ನಡೆದಿವೆ

 • Faf du Plessis

  Cricket18, Feb 2020, 12:49 PM IST

  ನಾಯಕತ್ವಕ್ಕೆ ಗುಡ್‌ಬೈ ಹೇಳಿದ ಫಾಫ್‌ ಡು ಪ್ಲೆಸಿಸ್

  ಆಸ್ಪ್ರೇಲಿಯಾ ವಿರುದ್ಧ ತವರಿನಲ್ಲಿ ಹಾಗೂ ತವರಿನಾಚೆ ಟೆಸ್ಟ್‌ ಹಾಗೂ ಏಕದಿನ ಸರಣಿಗಳನ್ನು ಗೆದ್ದ ದಕ್ಷಿಣ ಆಫ್ರಿಕಾದ ಏಕೈಕ ನಾಯಕ ಎನ್ನುವ ದಾಖಲೆಯನ್ನು ಡು ಪ್ಲೆಸಿಸ್ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಾಯಕರಾಗಿ ಮುನ್ನಡೆಸಿದ ಮೊದಲ 20 ಪಂದ್ಯಗಳ ಪೈಕಿ ಹರಿಣಗಳ ಪಡೆ 17ರಲ್ಲಿ ಜಯ ಸಾಧಿಸಿತ್ತು. 

 • New Zealand

  Cricket4, Feb 2020, 4:06 PM IST

  ಟಿ20 ಸರಣಿ ಸೋಲಿನ ಬೆನ್ನಲ್ಲೇ ಕಿವೀಸ್‌ಗೆ ಮತ್ತೊಂದು ಶಾಕ್

  ಹ್ಯಾಮಿಲ್ಟನ್‌ನಲ್ಲಿ ನಡೆದ ಭಾರತ ವಿರುದ್ಧ ಮೂರನೇ ಟಿ20 ಪಂದ್ಯದ ವೇಳೆಯಲ್ಲೇ ವಿಲಿಯಮ್ಸನ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಉಳಿದೆರಡು ಟಿ20 ಪಂದ್ಯಗಳಿಂದಲೂ ವಿಲಿಯಮ್ಸನ್ ವಿಶ್ರಾಂತಿ ತೆಗೆದುಕೊಂಡಿದ್ದರು. ಕೇನ್ ಅನುಪಸ್ಥಿತಿಯಲ್ಲಿ ಟಿಮ್ ಸೌಥಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು.

 • Bengaluru FC Bfc

  Football23, Jan 2020, 10:24 AM IST

  ISL: ಅಗ್ರಸ್ಥಾನಕ್ಕೆ ಜಿಗಿದ ಬೆಂಗಳೂರು FC!

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಒಡಿಶಾ ವಿರುದ್ಧದ ಗೆಲುವಿನೊಂದಿಗೆ ಸುನಿಲ್ ಚೆಟ್ರಿ ಬಳಗ ಈ ಸಾಧನೆ ಮಾಡಿದೆ. 

 • ISL, Bengaluru FC, Sunil Chhetri

  Football22, Jan 2020, 11:22 AM IST

  ISL: ಬೆಂಗಳೂರು FCಗೆ ಒಡಿಶಾ ಎದುರಾಳಿ; ಅಗ್ರಸ್ಥಾನಕ್ಕೇರುವ ವಿಶ್ವಾಸ!

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು FC ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿದೆ. ತವರಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಬೆಂಗಳೂರು, ಒಡಿಶಾ ವಿರುದ್ಧ ಹೋರಾಟ ನಡೆಸಲಿದೆ.

 • virat kohli aaron finch

  Cricket14, Jan 2020, 11:32 AM IST

  ಮುಂಬೈನಲ್ಲಿಂದು ಇಂಡೋ-ಆಸೀಸ್ ಒನ್ ಡೇ ಫೈಟ್

  2019ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಹೊಂದಿದ್ದ ಭಾರತ ಕೊನೆ 3 ಪಂದ್ಯಗಳಲ್ಲಿ ಸೋತು 2-3ರಲ್ಲಿ ಸರಣಿ ಬಿಟ್ಟುಕೊಟ್ಟಿತ್ತು.

 • Odisha FC

  Football12, Jan 2020, 11:26 AM IST

  ಐಎಸ್‌ಎಲ್‌: ಮುಂಬೈ ಎಫ್‌ಸಿ ವಿರುದ್ಧ ಒಡಿಶಾಗೆ ಜಯ

  ಇದರೊಂದಿಗೆ ಒಡಿಶಾ ಟೂರ್ನಿಯಲ್ಲಿ 5ನೇ ಗೆಲುವು ಪಡೆದು, 18 ಅಂಕಗಳಿಂದ 4ನೇ ಸ್ಥಾನಕ್ಕೇರಿದೆ. ಸೋತ ಮುಂಬೈ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಒಡಿಶಾ ಎಫ್‌ಸಿ ಕಳಿಂಗಾ ಸ್ಟೇಡಿಯಂನಲ್ಲಿ ಆಡಿದ 3 ಪಂದ್ಯಗಳಲ್ಲೂ ಭರ್ಜರಿ ಗೆಲುವು ದಾಖಲಿಸಿದೆ.

 • dead body

  Karnataka Districts10, Jan 2020, 8:52 AM IST

  ಬೆಳಗಾವಿ ಯೋಧ ಒಡಿಶಾ ಲಾಡ್ಜ್‌ನಲ್ಲಿ ನೇಣಿಗೆ ಶರಣು

  ಒಡಿಶಾದ ಲಾಡ್ಜ್ ಒಂದರಲ್ಲಿ ಬೆಳಗಾವಿಯ ಯೋಧ ರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸಿಕ್ಕಿಂನ 44 ಫೀಲ್ಡ್‌ ರೆಜಿಮೆಂಟ್‌ನಲ್ಲಿ ಸುಬೇದಾರ ನಾಯಕ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. 

 • NPR

  India9, Jan 2020, 10:41 AM IST

  ಒಡಿಶಾದಲ್ಲಿ ಎನ್‌ಪಿಆರ್‌: ಯೋಜನೆ ಜಾರಿಯ ಮೊದಲ ರಾಜ್ಯ!

   ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ದೇಶದಾದ್ಯಂತ ವಿರೋಧ| ಒಡಿಶಾದಲ್ಲಿ ಏ.16ರಿಂದ ಎನ್‌ಪಿಆರ್‌: ಯೋಜನೆ ಜಾರಿಯ ಮೊದಲ ರಾಜ್ಯ| 

 • Elephant

  India7, Jan 2020, 3:31 PM IST

  ಏಯ್ ಹೋಗತ್ಲಾಗೆ...: ಫೋಟೋ ಕ್ಲಿಕ್ ಮಾಡಿದವಳನ್ನು ತಳ್ಳಿ ಹಾಕಿದ ಆನೆ!

  ಫೋಟೋ ತೆಗೆಯುತ್ತಿದ್ದ ಮಹಿಳೆಯನ್ನು ದೂರ ತಳ್ಳಿದ ಆನೆ| ಅದೃಷ್ಟವಂತ ಮಹಿಳೆ, ಶಾಂತ ಸ್ವಭಾವದ ಆನೆ| ವೈರಲ್ ಆಯ್ತು ವಿಡಿಯೋ

 • FC goa

  Football22, Dec 2019, 10:39 PM IST

  ISL 2019: ತವರಿನಲ್ಲಿ ಗೆದ್ದ ಗೋವಾ ಮೊದಲ ಸ್ಥಾನಕ್ಕೆ ಎಂಟ್ರಿ!

  ISL ಫುಟ್ಬಾಲ್ ಟೂರ್ನಿಯಲ್ಲಿ ಕಳೆದೆರಡು ದಿನದ ಹಿಂದ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಇದೀಗ ಗೋವಾ ತಂಡ ಭರ್ಜರಿ ಗೆಲುವಿನ ಮೂಲಕ ಬೆಂಗಳೂರು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದೆ. ಗೋವಾಗೆ ಬಡ್ತಿ ನೀಡಲು ಪ್ರಮುಖ ಕಾರಣ ಒಡಿಶಾ ವಿರುದ್ಧದ ಗೆಲುವು.

 • Virat Kohli

  Cricket22, Dec 2019, 10:21 PM IST

  300+ ಚೇಸಿಂಗ್; ಟೀಂ ಇಂಡಿಯಾ ನಂ.1!

  300 ಕ್ಕಿಂತ ಹೆಚ್ಚಿನ ರನ್ ಟಾರ್ಗೆಟ್ ಪಡೆದು ಯಶಸ್ವಿಯಾಗಿ ಚೇಸ್ ಮಾಡಿದ ತಂಡಗಳ ಪೈಕಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯ ಗೆಲ್ಲೋ ಮೂಲಕ ದಾಖಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

 • Virat kohli

  Cricket20, Dec 2019, 8:43 PM IST

  ಭುವನೇಶ್ವರದಲ್ಲಿ ಕೊಹ್ಲಿ ಸೈನ್ಯಕ್ಕೆ ಅದ್ಧೂರಿ ಸ್ವಾಗತ!

  3ನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಒಡಿಶಾಗೆ ಆಗಮಿಸಿದೆ. ರಾಜಧಾನಿ ಭವನೇಶ್ವರಕ್ಕೆ ಆಗಮಿಸಿದ ಭಾರತ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಲಾಗಿದೆ.