Odi  

(Search results - 839)
 • Faf du Plessis

  Cricket18, Feb 2020, 12:49 PM IST

  ನಾಯಕತ್ವಕ್ಕೆ ಗುಡ್‌ಬೈ ಹೇಳಿದ ಫಾಫ್‌ ಡು ಪ್ಲೆಸಿಸ್

  ಆಸ್ಪ್ರೇಲಿಯಾ ವಿರುದ್ಧ ತವರಿನಲ್ಲಿ ಹಾಗೂ ತವರಿನಾಚೆ ಟೆಸ್ಟ್‌ ಹಾಗೂ ಏಕದಿನ ಸರಣಿಗಳನ್ನು ಗೆದ್ದ ದಕ್ಷಿಣ ಆಫ್ರಿಕಾದ ಏಕೈಕ ನಾಯಕ ಎನ್ನುವ ದಾಖಲೆಯನ್ನು ಡು ಪ್ಲೆಸಿಸ್ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನಾಯಕರಾಗಿ ಮುನ್ನಡೆಸಿದ ಮೊದಲ 20 ಪಂದ್ಯಗಳ ಪೈಕಿ ಹರಿಣಗಳ ಪಡೆ 17ರಲ್ಲಿ ಜಯ ಸಾಧಿಸಿತ್ತು. 

 • england win

  Cricket17, Feb 2020, 1:40 PM IST

  ಟಿ20: ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2-1ರ ಜಯ

  ಇಂಗ್ಲೆಂಡ್‌ ವಿರುದ್ದದ ಮೊದಲು ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಒಂದು ರನ್‌ ರೋಚಕ ಜಯ ಸಾಧಿಸಿತ್ತು. ಇನ್ನು ಡರ್ಬನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 2 ರನ್‌ಗಳ ರೋಚಕ ಜಯ ಸಾಧಿಸಿತ್ತು. ಇನ್ನು ಮೂರನೇ ಹಾಗೂ ನಿರ್ಣಾಯಕ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸುವ ಮೂಲಕ ಟಿ20 ಸರಣಿ ಕೈವಶ ಮಾಡಿಕೊಂಡಿತು.

 • America USA Cricket

  Cricket13, Feb 2020, 10:25 AM IST

  ಅಮೆರಿಕ 35ಕ್ಕೆ ಆಲೌಟ್‌, ಏಕದಿನದಲ್ಲಿ ಕನಿಷ್ಠ ಮೊತ್ತ

  ಏಕದಿನದಲ್ಲಿ ಅತ್ಯಂತ ಕನಿಷ್ಠ ಮೊತ್ತ ದಾಖಲಾಗಿದೆ. ಈ ಅಪಖ್ಯಾತಿಗೆ ಅಮೆರಿಕ ತಂಡ ಗುರಿಯಾಗಿದೆ. ಕೇವಲ 35 ರನ್‌ಗೆ ಆಲೌಟ್ ಆಗಿದೆ. 

 • Jasprit Bumrah

  Cricket13, Feb 2020, 9:59 AM IST

  ಅಗ್ರಸ್ಥಾನ ಕಳೆದುಕೊಂಡ ಬೂಮ್ರಾ; ಸರಣಿ ಆಡದ ಬೋಲ್ಟ್ ನಂ.1

  ICC ಏಕದಿನ ಬೌಲರ್‌ಗಳ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಅಗ್ರವೇಗಿಯಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ  ಪಟ್ಟ ಕಳೆದುಕೊಂಡಿದ್ದಾರೆ. ಇಂಜುರಿಯಿಂದ ವಾಪಸ್ ಆದ ಬಳಿಕ ಬೂಮ್ರಾ ಮೊನಚು ಕಳೆದುಕೊಂಡಿದ್ದಾರೆ ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ.

 • Virat Kohli
  Video Icon

  Cricket12, Feb 2020, 8:51 PM IST

  ದಶಕಗಳಿಂದ ಅಬ್ಬರಿಸುತ್ತಿರುವ ಕೊಹ್ಲಿಗೆ ಈಗ ಶತಕದ ಕೊರಗು!

  ಟೀಂ ಇಂಡಿಯಾ ಕ್ರಿಕ್ರೆಟ್‌ನಲ್ಲಿ ಗಟ್ಟಿಯಾಗಿ ನೆಲೆ ನಿಂತ ಬಳಿಕ ವಿರಾಟ್ ಕೊಹ್ಲಿ ಯಾವತ್ತೂ ಫ್ಲಾಪ್ ಆಗಿಲ್ಲ. ಇಂಗ್ಲೆಂಡ್ ಸರಣಿಯಲ್ಲಿ ಒಂದು ಬಾರಿ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ತುತ್ತಾಗಿದ್ದ ಕೊಹ್ಲಿ ಇನ್ಯಾವತ್ತು ಸೆಂಚುರಿ ಸಿಡಿಸಿದ ಹಿಂತಿರುಗಿಲ್ಲ. ಆದರೆ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಕೊಹ್ಲಿ ಶತಕವಿಲ್ಲದೆ ಕೊರಗಿದ್ದಾರೆ. ಕೊಹ್ಲಿ ಲಾಸ್ಟ್ ಶತಕ ಸಿಡಿಸಿದ್ದು ಯಾವಾಗ? ಇಲ್ಲಿದೆ ವಿವರ.

 • team india

  Cricket11, Feb 2020, 4:51 PM IST

  ನಂಬಿದ್ರೆ ನಂಬಿ, ವಿಶ್ವದ ನಂ.1 ಬೌಲರ್‌ಗೆ ಸಿಕ್ಕಿದ್ದು ಒಂದೇ ಒಂದು ವಿಕೆಟ್..!

  ಮೌಂಟ್‌ ಮಾಂಗನ್ಯುಯಿ(ಫೆ.11): ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಆತಿಥೇಯ ಕಿವೀಸ್ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಟಿ20 ಸರಣಿಯಲ್ಲಿ ಅನುಭವಿಸಿದ್ದ ವೈಟ್‌ವಾಷ್‌ಗೆ ತಿರುಗೇಟು ನೀಡುವಲ್ಲಿ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿದೆ.

  ಟಿ20 ಸರಣಿಯನ್ನು 5-0 ಅಂತರದಲ್ಲಿ ಗೆದ್ದು ಬೀಗುತ್ತಿದ್ದ ವಿರಾಟ್‌ ಪಡೆ ಇದೀಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾ ಏಕದಿನ ಸರಣಿ ಸೋತಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...

 • New zealand

  Cricket11, Feb 2020, 3:20 PM IST

  ಭಾರತಕ್ಕೆ ತಿರುಗೇಟು, ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್!

  ತವರಿನಲ್ಲಿ ಟಿ20 ಸರಣಿ ಸೋತು ತೀವ್ರ ಟೀಕೆಗೆ ಗುರಿಯಾಗಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಟಿ20 ಕ್ಲೀನ್ ಸ್ವೀಪ್ ಸೋಲಿಗೆ ಅಷ್ಟೇ ಪ್ರಬಲ ತಿರುಗೇಟು ನೀಡಿದೆ. 3ನೇ ಏಕದಿನ ಪಂದ್ಯದಲ್ಲೂ ಗೆಲುವು ಸಾಧಿಸೋ ಮೂಲಕ ನ್ಯೂಜಿಲೆಂಡ್ ಏಕದಿನ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. 

 • india vs new zealand

  Cricket11, Feb 2020, 2:30 PM IST

  ಕಿವೀಸ್ ನೆಲದಲ್ಲಿ ಕನ್ನಡ ಕಲರವ: ರಾಹುಲ್-ಪಾಂಡೆ ಮಾತಿಗೆ ಫ್ಯಾನ್ಸ್ ಫುಲ್ ಖುಷ್

  ಶ್ರೇಯಸ್ ಅಯ್ಯರ್ ವಿಕೆಟ್ ಪತನದ ಬಳಿಕ 5ನೇ ವಿಕೆಟ್‌ಗೆ ಕೆ.ಎಲ್ ರಾಹುಲ್ ಕೂಡಿಕೊಂಡ ಮನೀಶ್ ಪಾಂಡೆ 107 ರನ್‌ಗಳ ಜತೆಯಾಟ ನಿಭಾಯಿಸಿದರು.  ಈ ಮೂಲಕ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ರನ್ ಗಳಿಸುವ ವೇಳೆ ಈ ಜೋಡಿ ಕನ್ನಡದಲ್ಲೇ ಮಾತನಾಡಿದ ಕ್ಷಣಗಳು ಸ್ಟಂಪ್ಸ್ ಮೈಕ್‌ನಲ್ಲಿ ದಾಖಲಾಗಿದೆ. ಈ ಕ್ಷಣಗಳು ಕನ್ನಡದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

 • KL Rahul

  Cricket11, Feb 2020, 11:21 AM IST

  ರಾಹುಲ್ ಶತಕ: ಕಿವೀಸ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಟೀಂ ಇಂಡಿಯಾ

  ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಮಾಡಲು ತೀರ್ಮಾನಿಸಿತು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಮತ್ತೊಮ್ಮೆ ವಿಫಲವಾಯಿತು. ಎರಡನೇ ಓವರ್‌ನಲ್ಲೇ ಟೀಂ ಇಂಡಿಯಾ ಮಯಾಂಕ್ ಅಗರ್‌ವಾಲ್ ವಿಕೆಟ್ ಕಳೆದುಕೊಂಡಿತು.

 • india v new zealand

  Cricket11, Feb 2020, 7:52 AM IST

  ಮುಖಭಂಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಭಾರತ

  ಹ್ಯಾಮಿಲ್ಟನ್‌ನ ಸೆಡಾನ್‌ ಪಾರ್ಕ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದಿದ್ದ ನ್ಯೂಜಿಲೆಂಡ್‌, ಆಕ್ಲೆಂಡ್‌ನ ಈಡನ್‌ ಪಾರ್ಕ್ನಲ್ಲಿ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ 22 ರನ್‌ಗಳ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

 • IND VS NZ

  Cricket11, Feb 2020, 7:30 AM IST

  3ನೇ ಏಕದಿನ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

  ಭಾರತ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದು, ಕೇದಾರ್ ಜಾದವ್ ಬದಲಿಗೆ ಮನೀಶ್ ಪಾಂಡೆಗೆ ಅವಕಾಶ ನೀಡಲಾಗಿದೆ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಕೇನ್ ವಿಲಿಯಮ್ಸನ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಚಾಂಪ್ನನ್ ಬದಲಿಗೆ ಮಿಚೆಲ್ ಸ್ಯಾಂಟ್ನರ್ ತಂಡ ಕೂಡಿಕೊಂಡಿದ್ದಾರೆ.

 • Team India

  Cricket10, Feb 2020, 8:28 PM IST

  3ನೇ ಏಕದಿನ: ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ; ಇಲ್ಲಿದೆ ಸಂಭಾವ್ಯ ತಂಡ!

  ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಇದೀಗ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ. 3ನೇ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಲು ಕೊಹ್ಲಿ ಸೈನ್ಯ ಸಜ್ಜಾಗಿದೆ. ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ. ಸಂಭವನೀಯ ತಂಡ ಇಲ್ಲಿದೆ. 

 • Ind vs NZ T20 Victory

  Cricket10, Feb 2020, 7:18 PM IST

  3ನೇ ಒನ್‌ಡೇಗೂ ಮುನ್ನ ಕಿವೀಸ್ ತಂಡ ಕೂಡಿಕೊಂಡ ಇಬ್ಬರು ಬೌಲರ್ಸ್

  ಈಗಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿರುವ ನ್ಯೂಜಿಲೆಂಡ್ ತಂಡದ ಆಟಗಾರು ಸದ್ಯ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ.  ಪ್ರಸ್ತುತ ಭಾರತ 'ಎ' ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿರುವ ಸೋಧಿ ಹಾಗೂ ಟಿಕ್ನರ್ 3ನೇ ಪಂದ್ಯಕ್ಕೂ ಕಿವೀಸ್ ತಂಡಕ್ಕೆ ಮರಳಿದ್ದಾರೆ. 

 • IND vs NZ
  Video Icon

  Cricket9, Feb 2020, 7:58 PM IST

  ಟೀಂ ಇಂಡಿಯಾ ಏಕದಿನ ಸರಣಿ ಸೋತಿದ್ದೆಲ್ಲಿ..?

  ಆಕ್ಲೆಂಡ್‌ನಲ್ಲಿ ನಡೆದ ಎರಡನೇ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಎನಿಸಿಕೊಂಡಿತ್ತು. ಆದರೆ ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಪಂದ್ಯ ಕೈತಪ್ಪಿತು.
   

 • undefined
  Video Icon

  Cricket9, Feb 2020, 7:05 PM IST

  ಟೀಂ ಇಂಡಿಯಾದ ಫ್ಲಾಪ್ ಆಟಗಾರನಿಗೆ ಯಾಕಿಷ್ಟು ಅವಕಾಶ..?

  ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಆರಂಭಿಕರು ಎಷ್ಟು ಕಾರಣವೋ ಮತ್ತೊಬ್ಬ ಆಟಗಾರನು ಅಷ್ಟೇ ಕೊಡುಗೆ ನೀಡಿದ್ದಾನೆ. ಈತ ಟೀಂ ಇಂಡಿಯಾದ ದಂಡಪಿಂಡ  ಆಟಗಾರನೆಂದರೆ ಅತಿಶಯೋಕ್ತಿಯಾಗಿರಲಾರದು.