Odeya  

(Search results - 14)
 • Darshan Odeya

  Sandalwood17, Oct 2019, 4:36 PM IST

  ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಶೂಟಿಂಗ್ ನಡೆದಿದ್ದು ಅಲ್ಲಿನ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. 

 • Darshan Odeya

  Entertainment9, Oct 2019, 9:42 AM IST

  ಮಗುವನ್ನು ಎತ್ತಾಡಿಸಿದ 'ಒಡೆಯ'; ಪೋಸ್ಟರ್‌ ಲುಕ್‌ ವೈರಲ್!

   

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷೆಯ 'ಒಡೆಯಾ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ.

 • Odeya

  Sandalwood21, Sep 2019, 12:00 AM IST

  ಪ್ರೊಫೈಲ್ ಪಿಕ್ಚರ್ ಬದಲಾಯಿಸಿದ ದಾಸ, ‘ಒಡೆಯ’ನಿಗೆ ಉಘೆ ಉಘೆ

  ಕುರುಕ್ಷೇತ್ರದ ಸುಯೋಧನ ಒಡೆಯನಾಗಿ ಬದಲಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲಿಯೂ ದರ್ಶನ್ ಪೋಟೋದೆ ಅಬ್ಬರ ಆರಂಭವಾಗಿದೆ. ಹೊಸ ಚಿತ್ರ ಒಡೆಯನ ಪೋಸ್ಟರ್ ಹೇಗಿದೆ?

 • odaya darshan

  ENTERTAINMENT22, Aug 2019, 3:50 PM IST

  ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ; ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್!

  ಸ್ಯಾಂಡಲ್ ವುಡ್ ರೂಲ್ ಮೇಕರ್ ಚಾಲೆಂಜಿಂಗ್ ಸ್ಟಾರ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ರಿಲೀಸ್ ಮಾಡುವ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಪ್ರೂವ್ ಮಾಡುತ್ತಿದ್ದಾರೆ.

 • ENTERTAINMENT27, May 2019, 10:17 AM IST

  ಒಡೆಯನಿಗೆ ಡಬ್ಬಿಂಗ್ ಶುರು ಮಾಡಲಿರುವ ದರ್ಶನ್!

  ದರ್ಶನ್ ಹಾಗೂ ರಾಗವಿ ಜೋಡಿಯಾಗಿ ನಟಿಸಿರುವ ‘ಒಡೆಯ’ ಚಿತ್ರ ಡಬ್ಬಿಂಗ್‌ಗೆ ಸಿದ್ಧವಾಗುತ್ತಿದೆ. ಚುನಾವಣೆ ಹಾಗೂ ‘ರಾಬರ್ಟ್’ ಮುಹೂರ್ತದ ಹವಾದಿಂದ ಮೌನವಾಗಿದ್ದ ಎಂಡಿ ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಮುಂದಿನ ವಾರದಿಂದ ಎಲ್ಲ ಕಲಾವಿದರು ಡಬ್ಬಿಂಗ್ ಮಾಡುವುದಕ್ಕೆ ಬರುತ್ತಿದ್ದಾರೆ.

 • Odeya

  ENTERTAINMENT4, Apr 2019, 9:44 AM IST

  ಚುನಾವಣೆ ಟೆನ್ಷನ್ ಮಧ್ಯ ಶೂಟಿಂಗ್ ಮುಗಿಸಿದ ‘ಒಡೆಯಾ’!

  ದರ್ಶನ್‌ ಮಂಡ್ಯ ರಾಜ​ಕೀ​ಯ​ದಲ್ಲಿ ಬ್ಯುಸಿ​ಯಾ​ಗಿ​ದ್ದಾರೆ. ಸುಮ​ಲತಾ ಅಂಬ​ರೀಶ್‌ ಅವರ ಪರ​ವಾಗಿ ಮತ​ಯಾ​ಚ​ನೆಗೆ ಇಳಿದ ಮೇಲೆ ಅವರು ಒಪ್ಪಿ​ಕೊಂಡಿ​ರುವ ಚಿತ್ರಗ​ಳ ಶೂಟಿಂಗ್‌​ಗೆ ಬ್ರೇಕ್‌ ಬಿದ್ದಿದೆ.

 • Darshan
  Video Icon

  Sandalwood22, Feb 2019, 1:16 PM IST

  ಸಿನಿಮಾ ಬಿಟ್ಟು ಗಜೇಂದ್ರ ಟ್ರ್ಯಾನ್ಸ್ ಪೋರ್ಟ್ ಓನರ್ ಆದ ದರ್ಶನ್!

  ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಾಗ ಬದಲಾಗುತ್ತಿರುತ್ತಾರೆ. ಹೊಸ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಗಜೇಂದ್ರ ಟ್ರ್ಯಾನ್ಸ್ ಪೋರ್ಟ್ ಓನರ್ ಆಗಿದ್ದಾರೆ. ಅರೇ ಇದೇನಿದು! ಸಿನಿಮಾ ಬಿಟ್ಟು ಟ್ರಾನ್ಸ್ ಪೋರ್ಟ್ ಕಂಪನಿ ಸ್ಥಾಪಿಸಿಬಿಟ್ರಾ? ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

 • Darshan
  Video Icon

  Sandalwood11, Dec 2018, 3:32 PM IST

  ದರ್ಶನ್‌ಗೆ ವಿಲ್ ಪವರ್ ಜಾಸ್ತಿ ಅನ್ನೋದು ಈ ಕಾರಣಕ್ಕೆ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದಲ್ಲಿ ಕೈ ಮುರಿದುಕೊಂಡು ಮೂರು ತಿಂಗಳುಗಳೇ ಕಳೆದಿವೆ. ಆಗಲೇ ದರ್ಶನ್ ರೆಡಿಯಾಗಿದ್ದಾರೆ. ಆಗಲೇ ಒಡೆಯ ಚಿತ್ರದ ಚಿತ್ರೀಕರಣ ಶುರುವಾಗಿದೆ. ಮಾಗಡಿಯ ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಫೈಟಿಂಗ್ ಸೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ದಚ್ಚು. 

 • Odeya film heroin ragavi

  Sandalwood8, Dec 2018, 10:52 AM IST

  ದರ್ಶನ್‌ಗೆ ಜೋಡಿ ಮಾಡೆಲ್ ರಾಘವಿ

  ದರ್ಶನ್ ಅವರ ಹೊಸ ಚಿತ್ರ ‘ಒಡೆಯ’ ಚಿತ್ರೀಕರಣ ಮುಹೂರ್ತ ಫಿಕ್ಸ್ ಆಗಿದೆ. ಡಿ. 10ರಂದು ಜಾತ್ರೆ ದೃಶ್ಯಗಳ ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಶೂಟಿಂಗ್‌ಗೆ ಚಾಲನೆ ಕೊಡಲಿದ್ದಾರೆ ನಿರ್ದೇಶಕ ಎಂ ಡಿ ಶ್ರೀಧರ್. 

 • Darshna vijay

  Sandalwood25, Sep 2018, 1:41 PM IST

  ವಿಜಿ ಜೈಲಲ್ಲಿ, ದರ್ಶನ್ ಆಸ್ಪತ್ರೆಯಲ್ಲಿ; ಚಿತ್ರಗಳ ಕಥೆಯೇನು?

  ದರ್ಶನ್ ಅಪಘಾತಕ್ಕೆ ಈಡಾಗಿದ್ದಾರೆ. ಕೈ ಮೂಳೆ ಮುರಿದಿರುವುದರಿಂದ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತ ದುನಿಯಾ ವಿಜಯ್ ಜೈಲು ಸೇರಿದ್ದಾರೆ. ದರ್ಶನ್ ಯಜಮಾನ ಮತ್ತು ಒಡೆಯ ಚಿತ್ರಗಳಲ್ಲಿ ನಟಿಸುತ್ತಿದ್ದರು. ವಿಜಯ್ ನಟನೆಯ ಕುಸ್ತಿ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಬೇಕಿತ್ತು. ಸಂದರ್ಭ ಹೀಗಿರುವುದರಿಂದ ಆ ಚಿತ್ರಗಳ ಸ್ಥಿತಿಗತಿ ಕೊಂಚ ಏರುಪೇರಾಗಿದೆ.

 • Umar Khalid

  NATIONAL13, Aug 2018, 5:41 PM IST

  ಇದು ಈ ಕ್ಷಣದ ಸುದ್ದಿ ಝಲಕ್

  - ಕರ್ನಾಟಕದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ತಾಯಿ ಎಂದೇ ಪರಿಗಣಿಸಿದ್ದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲೀದ್ ಮೇಲೆ ಗುಂಡಿನ ದಾಳಿ. ಅಪಾಯದಿಂದ ಪಾರು.
  - ಇಸ್ರೋ ಆರಂಭಿಸಲಿದೆ ವೈಜ್ಞಾನಿಕ ಚಾನೆಲ್, ವಿದ್ಯಾರ್ಥಿಗಳಿಗೆ ವಿಜ್ಞಾನದ ಮೇಲೆ ಪ್ರೀತಿ ಹೆಚ್ಚಿಸೋ ನಿರೀಕ್ಷೆ...ಹೀಗೆ ಹತ್ತು ಹಲವು ಸುದ್ದಿಗಳೊಂದಿಗೆ ಸುವರ್ಣ ನ್ಯೂಸ್.ಕಾಮ್‌ನಲ್ಲಿ ಪ್ರಕರಣಗೊಂಡ ಕೆಲವು ಸುದ್ದಿಗಳಿವು.

 • Darshan-Odeyar

  Sandalwood4, Aug 2018, 9:35 AM IST

  ದರ್ಶನ್ ಒಡೆಯರ್ ಅಲ್ಲ, ಒಡೆಯ!

  ಒಡೆಯರ್ ಚಿತ್ರ ಮುಹೂರ್ತ ಆಹ್ವಾನ ಪತ್ರಿಕೆ ಕೂಡ ಸಿದ್ಧವಾಗಿದೆ. ಆದರೆ ‘ಒಡೆಯ’ ಎನ್ನುವ ಹೆಸರು ಅಂತಿಮಗೊಳ್ಳುವುದು ಕೂಡ ಡೌಟು ಎನ್ನುವುದು ನಿರ್ದೇಶಕರು ಕೊಡುವ ವಿವರಣೆ. ‘ಒಡೆಯ ಹೆಸರು ಬದಲಾದರೂ ಆಗಬಹುದು. ಯಾಕೆಂದರೆ ಒಡೆಯರ್ ಎನ್ನುವ ಹೆಸರಿಗೆ ತಮ್ಮದೇನು ಅಭ್ಯಂತರವಿಲ್ಲ ಎಂದು ರಾಜಮಾತೆ ಪ್ರಮೋದದೇವಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಹೀಗಾಗಿ ಒಡೆಯ ಟೈಟಲ್ ಅಂತಿಮವಲ್ಲ. ಅಲ್ಲದೆ ಮಾಸ್ ಹೀರೋಗೆ ಬೇಕಾದ ಕಿಕ್ ಒಡೆಯರ್ ಹೆಸರಿನಲ್ಲಿದೆ.