Odd Even Plan  

(Search results - 1)
  • Schools may go for odd-even system post lockdown

    IndiaMay 9, 2020, 9:46 AM IST

    ಕೊರೋನಾ ಪ್ರಭಾವ: ಶಾಲೆಗಳಲ್ಲೂ ಸಮ-ಬೆಸ ವ್ಯವಸ್ಥೆ?

    ಕೊರೋನಾ ವೈರಸ್‌ ಶಿಕ್ಷಣ ವ್ಯವಸ್ಥೆ ಮೇಲೂ ಕರಿನೆರಳು ಬೀರಿದೆ. ಈಗಾಗಲೇ ಅನೇಕ ಪರೀಕ್ಷೆಗಳು ರದ್ದಾಗಿವೆ ಅಥವಾ ಮುಂದೂಡಿಕೆಯಾಗಿವೆ. ಜೂನ್‌ನಿಂದ ಆರಂಭವಾಗಲಿರುವ ಮುಂಬರುವ ಶೈಕ್ಷಣಿಕ ವರ್ಷದ ಮೇಲೂ ವೈರಾಣುವಿನ ಛಾಯೆ ಮೂಡುವ ಅತಂಕ ಎದುರಾಗಿದೆ.