Asianet Suvarna News Asianet Suvarna News
17 results for "

October 17

"
husband commits-suicide killed His Wife at Bengaluru rbjhusband commits-suicide killed His Wife at Bengaluru rbj

ಬೆಂಗಳೂರು: ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣು

* ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು
* ಬೆಂಗಳೂರಿನ ತಿಗಳರಪಾಳ್ಯದ ಮನೆಯೊಂದರಲ್ಲಿ ಘಟನೆ
 * ಅಕ್ಕನ ಜತೆ ಸಂಬಂಧ ಬೆಳೆಸಲು ಯತ್ನಿಸಿದ ಯುವಕನ ಹತ್ಯೆಗೈದ ತಮ್ಮ
 

CRIME Oct 17, 2021, 11:32 PM IST

Pak ISI create new terror group to Kotigobba 3 collection Top 10 News of October 17 ckmPak ISI create new terror group to Kotigobba 3 collection Top 10 News of October 17 ckm

ಹಿಂದುಗಳ ಹತ್ಯೆಗೆ ಪಾಕ್ ISI ಪ್ಲಾನ್, ಹೇಗಿದೆ ಸಲಗ ಕೋಟಿಗೊಬ್ಬ ಕಲೆಕ್ಷನ್; ಅ.17ರ ಟಾಪ್ 10 ಸುದ್ದಿ!

RSS,ಹಿಂದೂಗಳು ಸೇರಿದಂತೆ ಭಾರತೀಯರ ಹತ್ಯೆಗೆ ಪಾಕಿಸ್ತಾನ ISI ಹೊಸ ಉಗ್ರ ಸಂಘಟನೆ ಹುಟ್ಟುಹಾಕಲು ಮುಂದಾಗಿದೆ. ಕೇರಳದಲ್ಲಿ ಸುರಿಯುತ್ತಿರುವ ರಣಮಳೆಗೆ 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಡೀಸೆಲ್ ಬೆಲೆ ಶತಕದ ಗಡಿ ದಾಟಿದ್ದು, ಜನರು ಹಿಡಿ ಶಾಪಹಾಕುತ್ತಿದ್ದಾರೆ. ಕ್ರೈಸ್ತ ಸಮುದಾಯದಿಂದ ಮತಾಂತರ ಆರೋಪ, ಕೋಟಿಗೊಬ್ಬ ಹಾಗೂ ಸಲಗ ಕಲೆಕ್ಷನ್ ಎಷ್ಟು ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Oct 17, 2021, 4:46 PM IST

weather department alerts Heavy rain till  October 17  in karnataka snrweather department alerts Heavy rain till  October 17  in karnataka snr

ಅ.17ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ

  • ರಾಜ್ಯದಲ್ಲಿ ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತ
  •   ಅಕ್ಟೋಬರ್ 17ರವರೆಗೂ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ

state Oct 15, 2021, 1:29 PM IST

New Two IPL team auction to take place on October 17  Says Report kvnNew Two IPL team auction to take place on October 17  Says Report kvn

ಅಕ್ಟೋಬರ್ 17ಕ್ಕೆ ಹೊಸ 2 ಐಪಿಎಲ್‌ ತಂಡಗಳಿಗೆ ಆನ್‌ಲೈನ್‌ ಬಿಡ್ಡಿಂಗ್‌..!

ಮುಂಬೈ: 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡಗೊಳ್ಳಲಿದ್ದು, ಆ ತಂಡಗಳ ಖರೀದಿಗಾಗಿ ಬಿಸಿಸಿಐ ಅ.17ಕ್ಕೆ ಇ-ಬಿಡ್ಡಿಂಗ್‌(ಆನ್‌ಲೈನ್‌ ಬಿಡ್ಡಿಂಗ್‌) ನಡೆಸಲು ಯೋಜನೆ ರೂಪಿಸಿದೆ. ಆಗಸ್ಟ್‌ 31ರಂದು ಹೊಸ ತಂಡಗಳ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದ ಬಿಸಿಸಿಐ, ಟೆಂಡರ್‌ ಖರೀದಿಗೆ ಅ.5ರ ವರೆಗೂ ಸಮಾಯಾವಕಾಶ ನೀಡಿದೆ.
 

Cricket Sep 15, 2021, 9:22 AM IST

Australia Cricket announce 15 Players squad for ICC T20 World Cup kvnAustralia Cricket announce 15 Players squad for ICC T20 World Cup kvn

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ

ಅಕ್ಟೋಬರ್ 17ರಿಂದ ಆರಂಭವಾಗಲಿರುವ ಜಾಗತಿಕ ಕ್ರಿಕೆಟ್ ಮಹಾಜಾತ್ರೆಯು ಯುಎಇ ಹಾಗೂ ಓಮನ್‌ ರಾಷ್ಟ್ರಗಳಲ್ಲಿ ನಡೆಯಲಿದ್ದು, ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ.

Cricket Aug 19, 2021, 11:31 AM IST

ICC Confirms T20 World Cup To Be Held From October 17 To November 14 In UAE And Oman kvnICC Confirms T20 World Cup To Be Held From October 17 To November 14 In UAE And Oman kvn

ಟಿ20 ವಿಶ್ವಕಪ್ ವೇಳಾಪಟ್ಟಿ ಖಚಿತಪಡಿಸಿದ ಐಸಿಸಿ

ಸೋಮವಾರವಷ್ಟೇ(ಜೂ.28) ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿಗೆ ತಿಳಿಸಿದ್ದರು. ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾಗಿದೆ.
 

Cricket Jun 29, 2021, 5:23 PM IST

ICC T20 World Cup 2021 to kick off on October 17 in UAE final on November 14 says Report kvnICC T20 World Cup 2021 to kick off on October 17 in UAE final on November 14 says Report kvn

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಐಸಿಸಿ ಟಿ20 ವಿಶ್ವಕಪ್‌ ಆರಂಭದ ದಿನಾಂಕ ಪ್ರಕಟ..!

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಬಳಿಕ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
 

Cricket Jun 26, 2021, 9:56 AM IST

Suvarna Special October 17 snrSuvarna Special October 17 snr
Video Icon

112 ವರ್ಷಗಳ ಹಿಂದೆ ಕೊಟ್ಟ ಸರ್ ಎಂವಿ ಎಚ್ಚರಿಕೆ : ಮರೆತಿದ್ದಕ್ಕೆ ಈಗ ಮುಳುಗಿದ ಮುತ್ತಿನ ನಗರಿ

112 ವರ್ಷಗಳ ಹಿಂದೆ ಮಹಾನ್ ವಿಜ್ಞಾನಿ ಸರ್ ರಂ ವಿಶ್ವೇಶ್ವರಯ್ಯ ಕೊಟ್ಟ ಎಚ್ಚರಿಕೆ ಮರೆತಿದ್ದಕ್ಕೆ ಈಗ ಮುತ್ತಿನ ನಗರಿ ಮಹಾರುದ್ರ ಪ್ರಳಯದಿಂದ ಮುಳುಗಿದೆ. 

India Oct 18, 2020, 10:54 AM IST

Mysore dasara 2020 to Indian Army top 10 news of october 17 ckmMysore dasara 2020 to Indian Army top 10 news of october 17 ckm

ಮೈಸೂರು ದಸರಾಗೆ ಚಾಲನೆ, ಉಗ್ರನ ಮನವೊಲಿಸಿದ ಭಾರತೀಯ ಸೇನೆ; ಅ.17ರ ಟಾಪ್ 10 ಸುದ್ದಿ!

ಉಗ್ರರ ವಿರುದ್ಧ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಭಾರತೀಯ ಸೇನೆ ಎದುರು ಶರಣಾಗುವ ರೋಚಕ ದೃಶ್ಯ ಭಾರಿ ಸಂಚಲನ ಸೃಷ್ಟಿಸಿದೆ.  ಇತ್ತ ಡಿಜೆ ಹಳ್ಳಿ ಗಲಲಭೆ ಆರೋಪಿಗಳ ಪೈರ ಕಾಂಗ್ರೆಸ್ ನಾಯಕರು ಬ್ಯಾಟ್ ಬೀಸುತ್ತಿದ್ದಾರೆ. ಕೊರೋನಾ ಮಹಾಮಾರಿಯ ಆತಂಕದ ನಡುವೆ ಮೈಸೂರು ದಸರಾ ಉದ್ಘಾಟನೆಗೊಂಡಿದೆ ಅನುಪಮ್ ಕೈರ್ ಮರೆತ ಕರಣ್ ಜೋಹರ್‌ಗೆ ಹಿರಿಯನ ನಟನ ಪ್ರತಿಕ್ರಿಯೆ, ಬೌಂಡರಿ, ಸಿಕ್ಸರ್‌ನಲ್ಲಿ ದಾಖಲೆ ಬರೆದ ಗೇಲ್ ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Oct 17, 2020, 5:10 PM IST

10 Days Mysuru Dasara Festivities begin from October 17 hls10 Days Mysuru Dasara Festivities begin from October 17 hls

ಮೈಸೂರು ದಸರಾಗೆ ಇಂದು ಚಾಲನೆ; ಈ ಬಾರಿ ಸರಳ, ಸುರಕ್ಷಿತ ದಸರಾ!

ಕೊರೋನಾ ಮಹಾಮಾರಿಯ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. 

state Oct 17, 2020, 9:45 AM IST

Mysuru Dasara Program To inaugurate On October 17 snrMysuru Dasara Program To inaugurate On October 17 snr

ಹಿಂದೆಯೂ ಆಗಿತ್ತು ಅದ್ದೂರಿ ದಸರಾಗೆ ಅಡೆತಡೆ : ಈ ಬಾರಿಯೂ ಹಲವು ಆಚರಣೆಗೆ ಬ್ರೇಕ್

ಈ ಹಿಂದೆಯೂ ವಿಶ್ವವಿಖ್ಯಾತ ದಸರಾ ಆಚರಣೆಗೆ ಅಡೆತಡೆಗಳು ಉಂಟಾಗಿತ್ತು. ಅದರಂತೆ ಈ ಬಾರಿಯೂ ಅಡೆತಡೆ ನಡುವೆ ಸುರಕ್ಷಿತ ದಸರಾ ಆಚರಣೆ ಮಾಡಲಾಗುತ್ತದೆ.

Karnataka Districts Oct 17, 2020, 9:24 AM IST

Daily Panchanga of October 17 2020 in Kannada hlsDaily Panchanga of October 17 2020 in Kannada hls
Video Icon

ಇಂದಿನಿಂದ ನವರಾತ್ರಿ ಪ್ರಾರಂಭ: ತಾಯಿ ದುರ್ಗಾಮಾತೆಯ ಪೂಜೆ, ಹಿನ್ನಲೆ, ಮಹತ್ವವಿದು!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಚಿತ್ರಾ ನಕ್ಷತ್ರ. ಇಂದಿನಿಂದ ಮೊದಲ ನವರಾತ್ರಿ ಶುರುವಾಗಿದೆ. 

Panchanga Oct 17, 2020, 8:46 AM IST

Bharat Ratna To VD Savarkar To Anil Kuymble Birthday Top 10 Stories Of October 17Bharat Ratna To VD Savarkar To Anil Kuymble Birthday Top 10 Stories Of October 17

ಸಾವರ್ಕರ್ ಭಾರತ ರತ್ನಕ್ಕೆ ಜಿದ್ದಾಜಿದ್ದಿ: ಓದಿ ಇಂದಿನ ಟಾಪ್ 10 ಸುದ್ದಿ!

ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ.  ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

News Oct 17, 2019, 4:45 PM IST

Former Cricketer Anil Kumble turns 49 years on October 17, 2019Former Cricketer Anil Kumble turns 49 years on October 17, 2019

956 ವಿಕೆಟ್ ಸರದಾರ ಅನಿಲ್ ಕುಂಬ್ಳೆ @49

ಏಪ್ರಿಲ್ 25, 1990ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಗೂಗ್ಲಿ ಸ್ಪೆಷಲಿಸ್ಟ್ ಕುಂಬ್ಳೆ ಹಿಂತಿರುಗಿ ನೋಡಲೇ ಇಲ್ಲ. 132 ಪಂದ್ಯಗಳಿಂದ 619 ಟೆಸ್ಟ್ ಹಾಗೂ 271 ಏಕದಿನ ಪಂದ್ಯಗಳಿಂದ 337 ವಿಕೆಟ್ ಕಬಳಿಸುವ ಮೂಲಕ ಎರಡು ಮಾದರಿಯಲ್ಲೂ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೆ ಜಂಬೋ ಖ್ಯಾತಿಯ ಕುಂಬ್ಳೆ ಪಾತ್ರರಾಗಿದ್ದಾರೆ.

Cricket Oct 17, 2019, 1:54 PM IST

Daily panchanga of October 17 2019Daily panchanga of October 17 2019
Video Icon

ಇಂದಿನ ಪಂಚಾಂಗ: ಇಂದಿನ ದಿನ ವಿಶೇಷತೆಗಳೇನು?

ಇಂದಿನ ಪಂಚಾಂಗ:  ಶ್ರೀವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಕೃತಿಕ ನಕ್ಷತ್ರ. ಇಂದಿನ ದಿನ ವಿಶೇಷವೇನು? ಶುಭ ಗಳಿಗೆ ಯಾವುದಿದೆ? ನೋಡಿ ಇಂದಿನ ಪಂಚಾಂಗ ಫಲ. 

Panchanga Oct 17, 2019, 8:44 AM IST