Nz Vs Sl  

(Search results - 2)
  • SPORTS18, Aug 2019, 5:07 PM IST

    ಗಾಲೆ ಟೆಸ್ಟ್: ಕಿವೀಸ್ ಮಣಿಸಿ ಇತಿಹಾಸ ಬರೆದ ಶ್ರೀಲಂಕಾ

    ಗೆಲ್ಲಲು 268 ರನ್’ಗಳ ಗುರಿ ಪಡೆದ ಆತಿಥೇಯ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ನಾಲ್ಕನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 133ರನ್ ಬಾರಿಸಿದ್ದ ಶ್ರೀಲಂಕಾ, ಕೊನೆಯ ದಿನವೂ ಉತ್ತಮ ಪ್ರದರ್ಶನ ತೋರಿತು. ಲಹಿರು ತಿರುಮನ್ನೆ 64 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 

  • New Zeland vs Sri Lanka

    World Cup1, Jun 2019, 1:10 PM IST

    ವಿಶ್ವಕಪ್‌ನಲ್ಲಿಂದು ಕಿವೀಸ್‌-ಲಂಕಾ ಕಾದಾಟ

    ಕಳೆದ ಬಾರಿ ವಿಶ್ವಕಪ್‌ ತಂಡದಲ್ಲಿದ್ದ ಬಹುತೇಕ ಆಟಗಾರರು ಈ ಬಾರಿಯೂ ಸ್ಥಾನ ಉಳಿಸಿಕೊಂಡಿದ್ದಾರೆ. ಅನುಭವವನ್ನು ಬಳಸಿಕೊಂಡು, ಟೂರ್ನಿಯಲ್ಲಿ ಯಶಸ್ಸಿನ ಪಥ ಕಂಡುಕೊಳ್ಳುವುದು ಕಿವೀಸ್‌ ಗುರಿಯಾಗಿದೆ.