Nurse

(Search results - 76)
• Video Icon

state27, Jun 2020, 12:38 PM

ಜಯದೇವ ಸ್ಟಾಫ್ ನರ್ಸ್‌ಗೆ ಕೊರೋನಾ ಶಾಕ್..!

ಸಾಕಷ್ಟು ಸುರಕ್ಷಿತಾ ಕ್ರಮಗಳನ್ನು ತೆಗೆದುಕೊಂಡರೂ ಕೂಡಾ ಕೋವಿಡ್ 19 ಸೋಂಕು ತಗುಲುತ್ತಿರುವುದು ಸರ್ಕಾರಕ್ಕೆ ಸಾಕಷ್ಟು ತಲೆನೋವಾಗಿ ಪರಿಣಮಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

बंगाल, हरियाणा, केरल, छत्तीसगढ़, त्रिपुरा, गोवा, लद्दाख, मणिपुर, पुड्डुचेरी में एक्टिव केस ठीक होने वाले मरीजों की संख्या से ज्यादा हैं।

Karnataka Districts25, Jun 2020, 7:25 AM

ಉಡುಪಿ ಜಿಲ್ಲೆಯಲ್ಲಿ ನರ್ಸ್‌ ಸಹಿ​ತ 14 ಮಂದಿಗೆ ಸೋಂಕು

ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು ಎಂಬಲ್ಲಿನ ನರ್ಸ್‌ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ ಅವರಿಗೆ ಯಾರಿಂದ ಸೋಂಕು ತಗಲಿತು ಎನ್ನುವುದು ಪತ್ತೆಯಾಗಿಲ್ಲ. ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಸಹೋದ್ಯೋಗಿಗಳಲ್ಲಿ ಈಗ ಆತಂಕ ಶುರುವಾಗಿದೆ.

corona virus

Karnataka Districts23, Jun 2020, 7:41 AM

ಪೊಲೀಸ್‌, ನರ್ಸ್‌ ಸೇರಿ 14 ಮಂದಿಗೆ ಸೋಂಕು: ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಬ್ಬರು ಪೊಲೀಸ್‌ ಸಿಬ್ಬಂದಿ ಸೇರಿದಂತೆ 14 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1077ಕ್ಕೇರಿದೆ.

Coronavirus

Video Icon

state22, Jun 2020, 4:05 PM

ಕೊರೊನಾ ವಾರಿಯರ್ಸ್‌ಗೆ ವಿಕ್ಟೋರಿಯಾದಲ್ಲಿ ಡೋಂಟ್‌ಕೇರ್; ಕರ್ತವ್ಯಕ್ಕೆ ಬರಲು ಕಿರುಕುಳ

ಕೊರೊನಾ ನಿರ್ಲಕ್ಷ್ಯಕ್ಕೆ  ವಿಕ್ಟೋರಿಯಾ ಆಸ್ಪತ್ರೆ ಕಾರಣವಾಗಿದೆ. ಕೊರೊನಾ ಬಂದ್ರೂ ವಿಕ್ಟೋರಿಯಾ ಆಸ್ಪತ್ರೆ ಡೋಂಟ್ ಕೇರ್ ಎನ್ನುತ್ತಿದೆ. ಇಲ್ಲಿ ಕೆಲಸ ಮಾಡುವ ಸ್ಟಾಫ್‌ ನರ್ಸ್‌ಗೂ ಕೊರೊನಾ ಸೋಂಕು ತಗುಲಿದೆ. ರಿಪೋರ್ಟ್‌ ಬಂದ ದಿನವೂ ಕರ್ತವ್ಯಕ್ಕೆ ನರ್ಸ್ ಹಾಜರಾಗಿದ್ದಾರೆ.

Coronavirus

Video Icon

state4, Jun 2020, 6:46 PM

ಕೊರೊನಾ ನಿಯಮ ಉಲ್ಲಂಘಿಸಿ ನರ್ಸರಿ ಓಪನ್; ಸುವರ್ಣ ನ್ಯೂಸ್ ವರದಿಯಿಂದ ಮಾನ್ಯತೆಯೇ ರದ್ದು..!

ಕೊರೊನಾ ಭೀತಿಯ ನಡುವೆಯೇ ವಿಜಯಪುರದಲ್ಲಿ ನರ್ಸರಿ ಶಾಲೆಯನ್ನು ಗುಟ್ಟಾಗಿ ಓಪನ್ ಮಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದ ಸುವರ್ಣ ನ್ಯೂಸ್ ಸ್ಥಳಕ್ಕೆ ಧಾವಿಸಿ ಅಲ್ಲಿನ ಚಿತ್ರಣವನ್ನು ವರದಿ ಮಾಡಿದ್ದು ಇದೀಗ ನರ್ಸರಿ ಮಾನ್ಯತೆ ರದ್ದಾಗಿದೆ.

ಣುರಸೆ

International3, Jun 2020, 12:22 PM

60 ದಿನದ ಬಳಿಕ ಮಕ್ಕಳನ್ನು ಬೇಟಿಯಾದ ನರ್ಸ್, ಹೀಗಿತ್ತು ಆ ಕ್ಷಣ!

ಒಂಭತ್ತು ವಾರದ ಬಳಿಕ ಮಕ್ಕಳನ್ನು ಭೇಟಿಯಾದ ನರ್ಸ್| ಕೊರೋನಾ ಪೀಡಿತರ ಚಿಕಿತ್ಸೆಯಲ್ಲಿ ತೊಡಗಿದ್ದಾಕೆ ಮನೆಗೆ ಮರಳಿದಾಗ| ಎರಡು ತಿಂಗಳ ಬಳಿಕ ಅಮ್ಮನನ್ನು ಕಂಡು ಆನಂದ ಭಾಷ್ಪ ಸುರಿಸಿದ ಮಕ್ಕಳು

• Karnataka Districts30, May 2020, 7:25 AM

ಹುಬ್ಬಳ್ಳಿ: ನರ್ಸ್‌ಗಳ ಮೇಲೆ ದರ್ಪ, KIMS ಸಿಇಒ ವಿರುದ್ಧ ದೂರು

ಕೊರೋನಾ ವಾರಿಯರ್ಸ್‌ಗಳಾದ ದಾದಿಯರ ಮೇಲೆ ಕಿಮ್ಸ್‌ ಸಿಇಒ ರಾಜಶ್ರೀ ಜೈನಾಪುರ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಸರ್ಕಾರಿ ಶುಶ್ರೂಷಕರ ಸಂಘದ ಧಾರವಾಡ ವಿಭಾಗ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅವರಿಗೆ ದೂರು ನೀಡಿದೆ.

Coronavirus

Karnataka Districts27, May 2020, 7:42 AM

ಬಳ್ಳಾರಿ: ಕೋವಿಡ್‌ ಆಸ್ಪತ್ರೆ ನರ್ಸ್‌ಗೆ ಕೊರೋನಾ ಸೋಂಕು, ಆತಂಕದಲ್ಲಿ ಸಿಬ್ಬಂದಿ

ಕೊರೋನಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಟಾಫ್‌ನರ್ಸ್‌ ಒಬ್ಬರಿಗೆ ಕೊರೋನಾ ಸೋಂಕು ಮಂಗಳವಾರ ದೃಢಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

• Health25, May 2020, 3:26 PM

ಗಂಡ, ಮಕ್ಕಳನ್ನು ನೋಡದೆ ಒಂದು ತಿಂಗಳು, ಇದು ನರ್ಸ್‌ಗಳ ಕತೆ!

ನಾನು ನನ್ನ ಮನೆಗೇ ಹೋಗದೆ ವಾರಗಟ್ಟಲೆ ಆಸ್ಪತ್ರೆಯಲ್ಲೇ ಇದ್ದೆ.ನನ್ನ ಎಲ್ಲ ಸಹೋದ್ಯೋಗಿಗಳ ಕತೆಯೂ ಇದೇ. ನಾವೆಲ್ಲ ಧೈರ್ಯವಾಗಿ ಇರುವವರಂತೆ ಕೆಲಸ ಮಾಡುತ್ತೇವೆ. ಆದರೆ ಮಧ್ಯಾಹ್ನ ಡೈನಿಂಗ್ ಟೇಬಲ್‌ನಲ್ಲಿ ಕೂತಾಗ ನಮ್ಮ ದುಃಖಗಳು ಹೊರಗೆ ಬರುತ್ತವೆ. ನನ್ನ ಫ್ರೆಂಡ್ ಒಬ್ಬಳು ತನ್ನ ಕಂದನಿಗೆ ಎದೆಹಾಲು ಕೊಡಲು ಸಾಧ್ಯವಾಗದ ತನ್ನ ಸ್ಥಿತಿಗಾಗಿ ಜೋರಾಗಿ ಅತ್ತುಬಿಟ್ಟಳು .

ಸೋಶಿಯಲ್ ಮಿಡಿಯಾದಲ್ಲಿ ಯಾವ ನರ್ಸ್‌ ಫೋಟೋ ವೈರಲ್ ಆಗಿತ್ತೋ ಆಕೆ ಯಾರೆಂಬುವುದನ್ನು ಸದ್ಯ ಗುರುತಿಸಲಾಗದೆ. ಈಕೆ 23 ವರ್ಷದ ನಾದಿಯಾ. ಇವರನ್ನು ಪುರುಷರ ವಾರ್ಡ್‌ನಲ್ಲಿ ಪಾರದರ್ಶಕ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೇವೆ.

International22, May 2020, 6:36 PM

ಕೆಲಸ ಕಳೆದುಕೊಂಡಿದ್ದ 'ಹಾಟ್' ನರ್ಸ್‌ಗೆ ಸಿಕ್ತು ಮಾಡೆಲಿಂಗ್ ಅವಕಾಶ!

ವಿಶ್ವದಲ್ಲಿ ನಡೆಯುವ ಕೆಲ ಘಟನೆಗಳನ್ನು ಯಾರೂ ಊಹಿಸಿರುವುದಿಲ್ಲ. ಕೆಲವರು ಇದನ್ನು ಅದೃಷ್ಟ ಎನ್ನುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತಿದೆ ರಷ್ಯಾದ ನರ್ಸ್‌ ಕತೆ. ಈ ನರ್ಸ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕೆಯ ಅದೃಷ್ಟವೇ ಬದಲಾಗಿದೆ. ಈ ನರ್ಸ್‌ ಒಂದು ಟ್ರಾನ್ಸಪರೆಂಟ್ PPE ಕಿಟ್ ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ ತೆರಳಿದ್ದರು. ಅಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಡುತ್ತಿದ್ದರು. ಆ ನರ್ಸ್‌ ಹಾಕಿಕೊಂಡಿದ್ದ ಗೌನ್ ಅದೆಷ್ಟು ಪಾರದರ್ಶಕವಾಗಿತ್ತೆಂದರೆ, ಆಕೆ ಧರಿಸಿದ್ದ ಒಳವಸ್ತ್ರಗಳು ಕೂಡಾ ಕಾಣುತ್ತಿದ್ದವು. ಹೀಗಿರುವಾಗ ಅಲ್ಲಿದ್ದ ರೋಗಿಗಳು ಈ ನರ್ಸ್‌ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿತ್ತು. ಆದರೆ ಈ ವೇಳೆ ಹಲವಾರು ಮಂದಿ ನರ್ಸ್ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೀಗ ಕೆಲಸ ಕಳೆದುಕೊಂಡ ನರ್ಸ್‌ ಅದೃಷ್ಟವೇ ಬದಲಾಗಿದೆ. ಆದರೀಗ ಆಕೆಗೆ ಮಾಡೆಲಿಂಗ್ ಆಫರ್ ಸಿಕ್ಕಿದೆ.

• International20, May 2020, 4:20 PM

ಎಲ್ಲ ಕಾಣುವ ಗೌನ್ ಧರಿಸಿ ಪುರುಷರ  ವಾರ್ಡ್‌ಗೆ ಬಂದ ನರ್ಸ್, ತೊಂದರೆ ಆಗಿಲ್ವಂತೆ!

ಮಾಸ್ಕೋ(ಮೇ 20)  ಒಂದು ಕಡೆ ಕೊರೋನಾ ಕಾಡುತ್ತಿದೆ, ವೈದ್ಯ ಸಿಬ್ಬಂದಿ ಮತ್ತು ನರ್ಸ್ ಗಳು ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ನರ್ಸ್ ಮಾತ್ರ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾಕ್ಕೆ ಆಹಾರವಾಗಿದ್ದಾರೆ.

Image of Nurse

Karnataka Districts18, May 2020, 10:12 AM

ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ: ಸಂಬಳವಿಲ್ಲದೆ ನರ್ಸ್‌ಗಳ ಪರದಾಟ..!

ದೇಶವೇ ಕೊರೋನಾ ವಿರುದ್ಧ ಹೋರಾಟದಲ್ಲಿ ನರ್ಸ್‌ಗಳ ಪಾತ್ರದ ಬಗ್ಗೆ ಕೊಂಡಾಡುತ್ತಿದೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯ ಮೇಲೆ ಕೆಲಸ ಮಾಡುತ್ತಿರುವ ನರ್ಸಗಳಿಗೆ ಮಾತ್ರ ಕಳೆದ 6 ತಿಂಗಳಿಂದ ವೇತನವಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Nurse

Video Icon

state17, May 2020, 4:50 PM

15 ತಿಂಗಳ ಹಸುಗೂಸು ಬಿಟ್ಟು ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನರ್ಸ್‌!

ಕೊರೋನಾ ಅಟ್ಟಹಾಸ ಆರಂಭವಾದಾಗಿನಿಂದ ವಿಶ್ವದೆಲ್ಲೆಡೆ ಸೋಂಕಿತರ ಚಿಕಿತ್ಸೆಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ವೈದ್ಯರು ಹಾಗೂ ನರ್ಸ್‌ಗಳ ಮಹತ್ವ ಜನರಿಗೆ ಅರಿವಾಗಿದೆ. ಹೀಗಾಗೇ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ತಮ್ಮ ವೈಯುಕ್ತಿಕ ಸುಖ, ಸಂತೋಷವನ್ನು ಬದಿಗಿಟ್ಟ ಕೊರೋನಾ ವಾರಿಯರ್ಸ್‌ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

• Victoria Hospital
Video Icon

state13, May 2020, 3:48 PM

ರಾಜ್ಯದಲ್ಲಿ ಕೊರೋನಾ ವಾರಿಯರ್ಸ್‌ಗೆ ಬಿಗ್ ಶಾಕಿಂಗ್ ನ್ಯೂಸ್!

ಕೊರೋನಾ ಸೋಂಕಿತರ ಚಿಕಿತ್ಸೆಗೆ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ರಾಜ್ಯದ ಕೊರೋನಾ ವಾರಿಯರ್ಸ್‌ಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.

डीएम तक मामला पहुंचा तो उन्होंने डॉक्टर्स की टीम भेजी। कोविड 19 के नियमों के तहत शव का अंतिम संस्कार हो रहा है, लेकिन एक कोरोना योद्धा की मौत सबको रुला गई।

Karnataka Districts13, May 2020, 2:34 PM

18ರ ಯುವತಿಗೆ ಕೊರೋನಾ: ತಮ್ಮನ್ನು ಕ್ವಾರೆಂಟೈನ್ ಮಾಡುವಂತೆ ದಾದಿಯರ ಗಲಾಟೆ

ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆಪಡೆಯುತ್ತಿರುವ 18ರ ಯುವತಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದೀಗ ಯುವತಿಗೆ ಚಿಕಿತ್ಸೆ ನೀಡಿದ ನರ್ಸ್‌ಗಳು ತಮ್ಮನ್ನು ಕ್ವಾರೆಂಟೈನ್‌ಗೆ ಒಳಪಡಿಸುವಂತೆ ಗಲಾಟೆ ಮಾಡಿದ್ದಾರೆ.