Nude
(Search results - 66)CRIMEJan 20, 2021, 10:26 PM IST
ಬೆಂಗಳೂರು: ಪಿಯು ವಿದ್ಯಾರ್ಥಿನಿ ಖಾಸಗಿ ಪೋಟೋ ಇಟ್ಗೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದರು!
ಪಿಯು ವಿದ್ಯಾರ್ಥಿನಿ ಖಾಸಗಿ ಪೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
WomanDec 26, 2020, 5:29 PM IST
ಡ್ರೆಸ್ ಹಾಕದೇ ಮಲಗಿದ್ರೆ ಆರೋಗ್ಯಕ್ಕೆ ಹಲವು ಲಾಭಗಳಿವೆಯಂತೆ...!?
ನಾವು ಆರೋಗ್ಯದಿಂದ ಇರಬೇಕು ಎಂದಾದರೆ ನಾವು ಚೆನ್ನಾಗಿ ನಿದ್ರೆ ಮಾಡಬೇಕು. ಹಾಗಂತ ಹೇಗೇಗೋ ನಿದ್ರೆ ಮಾಡಿದರೆ ಸುಖ ನಿದ್ರೆ ಬರತ್ತಾ? ಖಂಡಿತಾ ಇಲ್ಲ. ಮೈಮರೆಯುವಂತಹ ನಿದ್ರೆ ಬರಬೇಕು ಎಂದಾದರೆ ನೀವು ಒಳ ವಸ್ತ್ರಗಳನ್ನು ಬಿಚ್ಚಿಟ್ಟು ನಿದ್ದೆ ಮಾಡಬೇಕು... ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ.
InternationalDec 22, 2020, 5:26 PM IST
ರಾಜನಿಗೆ ಕಳಿಸಬೇಕಾದ ಪ್ರೇಯಸಿಯ ನ್ಯೂಡ್ ಪೋಟೋಸ್ ಲೀಕ್, ಥೈಲ್ಯಾಂಡ್ನಲ್ಲಿ ಹಲ್ಚಲ್!
ಬ್ಯಾಂಕಾಕ್(ಡಿ. 22) ಅದು ಎಲ್ಲಿಂದ ಲೀಕ್ ಆಯಿತೋ ಗೊತ್ತಿಲ್ಲ. ಥೈಲಾಂಡ್ ರಾಜನ ಪ್ರೇಯಸಿಯ ಸಾವಿರಾರು ಬೆತ್ತಲೆ ಪೋಟೋಗಳುನ ಲೀಕ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿಯೂ ಇದೇ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
Cine WorldDec 17, 2020, 3:27 PM IST
ಸೆಕ್ಸ್ ದೃಶ್ಯದಲ್ಲಿ ನಟಿಸಿದ್ದೀನಿ, ಬೆತ್ತಲಾಗೋದು ಯಾವ ಲೆಕ್ಕ?; ನಟ ಮಿಲಿಂದ್ ಕೊಟ್ಟ ಸ್ಪಷ್ಟನೆ!
ಬೀಚ್ನಲ್ಲಿ ಬೆತ್ತಲಾಗಿ ಓಡಿದ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ಮಾಡೆಲ್ ಮಿಲಿಂದ್ ಸೊಮನ್. 'ಆ' ದೃಶ್ಯಗಳನ್ನು ಮಾಡಿದವನಿಗೆ ಇವೆಲ್ಲಾ ಯಾವ ಲೆಕ್ಕ ಎಂದು ಹೇಳಿದ ನಟ...
CRIMEDec 9, 2020, 9:19 PM IST
ಬೆತ್ತಲೆಯಾಗಿ ಸೂರ್ಯನಿಗೆ ಮೈಯೊಡ್ಡಿದ್ದ ಮಾಡೆಲ್.. ಮಾಡಬಾರದ್ದ ಮಾಡಿದ ಪೇದೆ!
ಆಕೆ ಒಂದು ಕಾಲದ ಪ್ರಸಿದ್ಧ ಮಾಡೆಲ್, ತನ್ನ ತೋಟದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಳು. ಇದೆ ಅವಕಾಶ ಬಳಸಿಕೊಂಡ ಪೊಲೀಸ್ ಪೇದೆಯೊಬ್ಬ ಮಾಡಬಾರದ ಕೆಲಸ ಮಾಡಿದ್ದ.
CRIMENov 28, 2020, 9:17 PM IST
ಮಕ್ಕಳ ಮೊಬೈಲ್ಗೆ 43ರ ಅಮ್ಮನ ಖಾಸಗಿ ಕ್ಷಣಗಳ ಪೋಟೋ ಕಳಿಸಿದ ಮಾಜಿ ಲವರ್!
ಅಹಮದಾಬಾದ್ (ನ. 28) ಇದೊಂದು ವಿಚಿತ್ರ ಪ್ರಕರಣ. ತಾಯಿಯ ಮಾಜಿ ಬಾಯ್ ಫ್ರೆಂಡ್ ಮಹಿಳೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಪೋಟೋಗಳನ್ನು ಮಹಿಳೆಯ ಮಕ್ಕಳ ಮೊಬೈಲ್ ಗೆ ಕಳಿಸಿದ್ದಾನೆ.
Karnataka DistrictsNov 26, 2020, 4:26 PM IST
ಬೆತ್ತಲೆ ಫೋಟೊ ಬೇಕೆಂದು ಶೇರ್ ಮಾಡ್ಕೊಂಡ್ರು : ವೈರಲ್ ಮಾಡ್ತೀನಿ ಅಂತ ಬೆದರಿಕೆ
ಬೆತ್ತಲೆ ಫೋಟೊ ಬೇಕೆಂದು ತರಿಸ್ಕೊಂಡು ನಂತರ ಬ್ಲಾಕ್ ಮೇಲ್ ಮಾಡಿ ಹೆಸರಿಸಲಾಯಿತು. ಇದರಿಂದ ಬೇಸತ್ತು ಆತ ಪೊಲೀಸರ ಮೊರೆ ಹೋದ
CRIMENov 24, 2020, 6:47 PM IST
ಮೂನ್ನೂರು ರೂ.ಗಾಗಿ ಪತ್ನಿ ಜತೆಗಿನ ಮಿಲನದ ಕ್ಷಣಗಳನ್ನೇ ಲೈವ್ ಮಾಡಿದ ಪಾಪಿ ಪತಿ
ಪಾಪಿ ಗಂಡ ಹಣದ ಆಸಗೆ ಹೆಂಡತಿಯೊಂದಿಗಿನ ಸರಸ ಸಲ್ಲಾಪದ ದೃಶ್ಯಾವಳಿಗಳನ್ನು ಸೋಶಿಯಲ್ ಮೀಡಿಯಾಕ್ಕೆ ಹರಿಯಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
Cine WorldNov 20, 2020, 6:38 PM IST
ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!
ಕಿಚ್ಚ ಸುದೀಪ್ ಜೊತೆ ದಿ ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಫೊಟೋ ಶೂಟ್ ಈಗ ವೈರಲ್ ಆಗಿದೆ. ಇದೀಗ ಬೆತ್ತಲಾಗಿ ಫೋಟೋ ಶೂಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ ನಟಿ.
relationshipNov 15, 2020, 2:32 PM IST
#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ
ಮದುವೆಯಾಗಿ ಒಂದು ವರ್ಷವಾಗಿದೆ. ಪತ್ನಿಗೆ ಸೆಕ್ಸ್ ಸುಖ ಬೇಕು. ಆದರೆ ಗಂಡನಿಗೆ ನಗ್ನವಾಗಿ ಕಾಣಿಸಿಕೊಳ್ಳೋಲ್ಲ ಅಂತಾಳೆ. ಏನೀ ಸಮಸ್ಯೆ?
Cine WorldNov 9, 2020, 11:59 PM IST
'ನಗ್ನತೆ ಅಪರಾಧವಾದರೆ ನಾಗಾ ಸಾಧುಗಳನ್ನು ಬಂಧಿಸಿ' ಮಿಲಿಂದ್ಗೆ ಪೂಜಾ ಬೆಂಬಲ!
ಮುಂಬೈ/ ಗೋವಾ (ನ. 09) ಮಾಡೆಲ್ ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನ ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡಿದ್ದು ದೊಡ್ಡ ವಿವಾದವೇ ಆಗಿದೆ. ಪರ-ವಿರೋಧದ ಅಭಿಪ್ರಾಯಗಳು ಬರುತ್ತಲೇ ಇವೆ. ಈ ನಡುವೆ ಬಾಲಿವುಡ್ ನಟಿ ಪೂಜಾ ಬೇಡಿ ಮಿಲಿಂದ್ ಪರ ಬ್ಯಾಟ್ ಬೀಸಿದ್ದಾರೆ.
CRIMENov 8, 2020, 10:55 PM IST
ಚಿತ್ರದುರ್ಗ; ಮಹಿಳೆಯರಿಗೆ ನಗ್ನ ಪೋಟೋ ಕಳಿಸುತ್ತಿದ್ದ ಮಧ್ಯವಯಸ್ಕ!
ಸಿಕ್ಕ ಸಿಕ್ಕ ಮೊಬೈಲ್ಗಳಿಗೆ ಅಶ್ಲೀಲ ಚಿತ್ರ ಕಳಿಸುತ್ತಿದ್ದ ಮಧ್ಯ ವಯಸ್ಕ ಆರೋಪಿಯನ್ನು ಬಂಧಿಸಲಾಗಿದದೆ. ನೂರಿಪ್ಪತ್ತು ಮಹಿಳೆಯರು ಸೇರಿ ಇನ್ನೂರು ಜನರಿಗೆ ಈ ಪುಣ್ಯಾತ್ಮ ಸರಣಿಯಾಗಿ ನಗ್ನ ಚಿತ್ರ ಕಳಿಸುತ್ತಿದ್ದ.
CRIMENov 7, 2020, 2:22 PM IST
ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ: ಬಳಿಕ ನಡೆದಿದ್ದು ಭಯಾನಕ..!
ಲಾಕ್ಡೌನ್ ನೆಪದಲ್ಲಿ ಊರು ಸೇರಿದ್ದ ಮೂರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನ ಜೊತೆ ಬೆತ್ತಲಾಗಿದ್ದಾಳೆ. ಬಳಿಕ ಮಸಣ ಸೇರಿದ್ದಾಳೆ.
Cine WorldNov 7, 2020, 1:32 PM IST
ಪೂನಂ ಆಯ್ತು, ಈಗ ಬೀಚ್ನಲ್ಲಿ ಬೆತ್ತಲಾಗಿ ಓಡಿದ ನಟನ ವಿರುದ್ಧ ಕೇಸ್
ಇತ್ತೀಚೆಗಷ್ಟೇ ಗೋವಾದಲ್ಲಿ ಅರೆಬೆತ್ತಲಾಗಿ, ಅಶ್ಲೀಲವಾಗಿ ಶೂಟ್ ಮಾಡಿದ ನಟಿ ಪೂನಂ ಅರೆಸ್ಟ್ ಆಗಿದ್ದ ಬೆನ್ನಲ್ಲೇ ಇದೀಗ ಈ ಬಾಲಿವುಡ್ ನಟನಿಗೂ ತೊಂದರೆ ಎದುರಾಗಿದೆ
CRIMESep 22, 2020, 11:19 PM IST
ನಕಲಿ 'ಮಹಿಳೆ' ಮೊಬೈಲ್ ನಲ್ಲಿ ನೂರಾರು ಯುವತಿಯರ ನ್ಯೂಡ್ ಪೋಟೊಗಳು!
ಮಹಿಳೆ ಹೆಸರಿನಲ್ಲಿ ಖಾತೆ ಸೃಷ್ಟಿ ಮಾಡಿಕೊಂಡು ಹೆಣ್ಣು ಮಕ್ಕಳ ಬೆತ್ತಲೆ ಪೋಟೋ ಪಡೆದುಕೊಳ್ಳುತ್ಗತಿದ್ದ ಆಸಾಮಿಯನ್ನು ದೆಹಲಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ ರಾಶಿ ಗೋಯೆಲ್ ಎಂಬ ಹೆಸರಿನ ಮಹಿಳೆ (ಆರೋಪಿ) ಸೋಶಿಯಲ್ ಮೀಡಿಯಾ ಮುಖೇನ ನನ್ನ ಸಂಪರ್ಕ ಮಾಡಿ ನಿನ್ನ ಪೋಟೋ ಕಳಿಸು, ನಿನಗೆ ವೆಬ್ ಸೀರಿಸ್ ನಲ್ಲಿ ನಟನೆ ಮಾಡುವ ಅವಕಾಶ ಮಾಡಿಕೊಡುತ್ತೇನೆ ಎಂದು ನಂಬಿಸಿ ನನ್ನ ಬೆತ್ತಲೆ ಪೋಟೋ ಪಡೆದುಕೊಳ್ಳಲಾಗಿದೆ ಎಂದು ದೂರು ನೀಡಿದ್ದರು.