Asianet Suvarna News Asianet Suvarna News
164 results for "

Ntr

"
18 Crores go waste on promotions of Ram Charan and NTR Jr starrer dpl18 Crores go waste on promotions of Ram Charan and NTR Jr starrer dpl

RRR Postponed: ರಿಲೀಸ್ ಮುಂದೂಡಿಕೆ, ಚಿತ್ರತಂಡಕ್ಕೆ 18 ಕೋಟಿ ನಷ್ಟ

ಬಹುನಿರೀಕ್ಷೆಯಲ್ಲಿದ್ದ RRR ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಭರ್ಜರಿ ಪ್ರಚಾರ ನಡೆಸಿದ್ದ ಚಿತ್ರತಂಡ ಕೊರೋನಾ ಏರಿಕೆಯಿಂದ ಅನಿವಾರ್ಯವಾಗಿ ಬಿಡುಗಡೆ ಮುಂದೂಡುವಂತಾಗಿದೆ. ಇದರಿಂದ ಚಿತ್ರತಂಡಕ್ಕಾದ ನಷ್ಟ ಎಷ್ಟು ಗೊತ್ತೇ ?

Cine World Jan 4, 2022, 11:42 AM IST

Tollywood Jr NTR says he was depressed after falling down in this career  vcsTollywood Jr NTR says he was depressed after falling down in this career  vcs

Jr NTR Depression: ವೃತ್ತಿ ಜೀವನ ಕುಸಿದಾಗ, ಖಿನ್ನತೆಗೊಳಗಾಗಿದ್ರು ಈ ಸ್ಟಾರ್ ನಟ!

ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಆರ್‌ಆರ್‌ಆರ್‌ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ ಜ್ಯೂನಿಯರ್ ಎನ್‌ಟಿಆರ್‌. ವಿಶ್ವಾಸ ತುಂಬಿದ ಸ್ಟಾರ ನಟನಿಂದ ಕೃತಜ್ಞತೆಯ ಮಾತುಗಳು. 

Cine World Dec 30, 2021, 1:58 PM IST

Rajamouli Jr NTR Remuneration For RRR Movie Will Leave You Stunned gvdRajamouli Jr NTR Remuneration For RRR Movie Will Leave You Stunned gvd
Video Icon

RRR Movie: ರಾಜಮೌಳಿ ಸಿನಿಮಾದಲ್ಲಿ ಗರಿಷ್ಠ ಸಂಭಾವನೆ ಪಡೆದವರು ಯಾರು?

ಜನವರಿ 7ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ 'ಆರ್‌ಆರ್‌ಆರ್' ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಈಗಾಗಲೇ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ರಾಮ್​ ಚರಣ್ , ಜ್ಯೂ. ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ಇದೀಗ 'ಆರ್​ಆರ್​ಆರ್' ತಂಡದವರ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 

Cine World Dec 30, 2021, 12:41 PM IST

These are bollywood and tollywood celebrities who have private jetsThese are bollywood and tollywood celebrities who have private jets

Celebrities and private jets: ಸ್ವಂತ ವಿಮಾನ ಇಟ್ಟ ಸೆಲೆಬ್ರಿಟಿಗಳಿವರು!

ಸ್ವಂತ ವಿಮಾನದಲ್ಲಿ ಪ್ರಯಾಣಿಸೋ ಸಿರಿವಂತ ಇಂಡಿಯನ್ ಸೆಲೆಬ್ರಿಟಿಗಳ ಲಿಸ್ಟ್ ಇಲ್ಲಿದೆ ನೋಡಿ.

Cine World Dec 27, 2021, 6:50 PM IST

SS Rajamouli Jr NTR film Kormaram Bheemudo song release vcsSS Rajamouli Jr NTR film Kormaram Bheemudo song release vcs
Video Icon

RRR Komaram Bheemudo Song: ಜ್ಯೂ. NTR ಹೊಸ ಹಾಡು ರಿಲೀಸ್!

ಎಸ್‌ಎಸ್‌ ರಾಜಮೌಳಿ (SS Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ (RRR) ಸಿನಿಮಾ ತಂಡ ಹೊಸ ಹಾಡು ಬಿಡುಗಡೆ ಮಾಡಿದೆ. ಅದುವೇ ಕೊಮರಾಮ್ ಭೀಮ್ ಹಾಡು. ಈ ಹಾಡಿನಲ್ಲಿ Gond ಜನಾಂಗದ ಬಗ್ಗೆ ಹೇಳಲಾಗಿದೆ. ಜ್ಯೂನಿಯರ್‌ ಎನ್‌ಟಿಆರ್‌ನ ವಿಭಿನ್ನ ಶೇಡ್‌ನಲ್ಲಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Cine World Dec 27, 2021, 6:30 PM IST

Ram Gopal Varma comments on Ram Charan Jr NTRs RRR release in theatres dplRam Gopal Varma comments on Ram Charan Jr NTRs RRR release in theatres dpl

RGV Comments on RRR: ಕೊರೋನಾ ಹೆಚ್ಚಳ, RRR ರಿಲೀಸ್, ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಎಂದ RGV

RGV ವಿಚಿತ್ರ ಹೇಳಿಕೆ ಕೊಡೋದು ಇದೇ ಮೊದಲಲ್ಲ. ಭಾರೀ ಸಿದ್ಧತೆ ನಂತರ ತ್ರಿಬಲ್ ಆರ್ ರಿಲೀಸ್‌ಗೆ ಸಿದ್ಧವಾಗಿರುವ ಸಂದರ್ಭ ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಅಂತಿದ್ದಾರೆ ಆರ್‌ಜಿವಿ.

Cine World Dec 26, 2021, 5:46 PM IST

Alia Bhatt helps button up Salman Khan shirt as he pops it open while dancing with Jr NTR Ram Charan dplAlia Bhatt helps button up Salman Khan shirt as he pops it open while dancing with Jr NTR Ram Charan dpl

Alia Bhatt Helps Button Up Salman Khan: ಸಲ್ಲು ಶರ್ಟ್ ಬಟನ್ ಹಾಕಿದ ಆಲಿಯಾ

  • Alia Bhat: ಬಿಗ್‌ಬಾಸ್ ವೇದಿಕೆಯಲ್ಲಿ ಸಲ್ಲು ಶರ್ಟ್ ಬಟನ್ ಹಾಕಿದ ಆಲಿಯಾ
  • ಡ್ಯಾನ್ಸ್‌ಗಾಗಿ ಬಟನ್ ತೆಗೆದಿದ್ದ ಸಲ್ಮಾನ್ ಖಾನ್

Cine World Dec 26, 2021, 2:31 PM IST

Miracles your belly button can do, stay fitMiracles your belly button can do, stay fit

Belly button & Health : ನಾಭಿಗೆ ಇದನ್ನು ಹಚ್ಚಿದ್ರೆ ಆರೋಗ್ಯ ಹೆಚ್ಚುತ್ತೆ..

ನಾಭಿ ನಮ್ಮ ಜೀವನದ ಆರಂಭವನ್ನು ಪ್ರತಿನಿಧಿಸುತ್ತದೆ, ನಮ್ಮ ತಾಯಿಯ ಗರ್ಭದಲ್ಲಿ ಬದುಕಲು ಮತ್ತು ಬೆಳೆಯಲು ಅಗತ್ಯವಿರುವ ಎಲ್ಲವೂ ಸಿಗುವ ಪ್ರವೇಶ ಬಿಂದುವಾಗಿದೆ. ನಾವು ಹುಟ್ಟಿದ ನಂತರ, ಇದು ದೇಹ, ಭಾವನೆಗಳು, ಮನಸ್ಸು ಮತ್ತು ಆತ್ಮದ ಆರೋಗ್ಯವು ಹುಟ್ಟಿಕೊಳ್ಳುವ ಹಂತವಾಗಿದೆ. ಈ ನಾಭಿಯ ಪ್ರಯೋಜನಗಳು ಹಲವಿದೆ. 

Health Dec 22, 2021, 1:21 PM IST

Salem woman held for killing transgender son Crime News mahSalem woman held for killing transgender son Crime News mah

Transgender Murder: ಮಗ ತೃತೀಯಲಿಂಗಿಯಾದ, ಬಡಿದು ಕೊಂದ ಹೆತ್ತ ತಾಯಿ, ಸಂಬಂಧಿಕರು!

ಸೂರಮಂಗಲಂ ಸಮೀಪದ ಜಾಗೀರಮ್ಮಪಾಳ್ಯದ ನಿವಾಸಿ ಉಮಾದೇವಿ  ಎಂಬುವರೇ ಹೆತ್ತ ಮಗನ ಕೊಂದ ಆರೋಪಿ.  ಈ ವರ್ಷ ಜುಲೈನಲ್ಲಿ ನವೀನ್ ಕುಮಾರ್ (20) ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು  ಹೇಳಿದವ ವಾಪಸ್ ಆಗಿಲ್ಲ ಎಂದು ತಾಯಿಯೇ ದೂರು ಕೊಟ್ಟಿದ್ದರು. 

CRIME Dec 21, 2021, 5:37 PM IST

Bollywood Alia Bhatt speaks Kannada with Jr NTR in Bengaluru vcsBollywood Alia Bhatt speaks Kannada with Jr NTR in Bengaluru vcs
Video Icon

Alia Kannada Video: ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಬೆಂಗಳೂರಿನಲ್ಲಿ ಮಾತನಾಡಿದ ನಟಿ!

ಆರ್‌ಆರ್‌ಆರ್‌(RRR) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಆಲಿಯಾ ಭಟ್ (Alia Bhatt) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಸಮಯದಲ್ಲಿ ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್‌ (Jr NTR) ಸಹಾಯ ಪಡೆದು, ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಕುಂದಾಪುರದ ಹುಡುಗ 'ಎಲ್ಲರಿಗೂ ನಮಸ್ಕಾರ' ಎಂದು ಹೇಳಿಕೊಟ್ಟಿದ್ದಾರೆ. ನಾಚಿಕೆಯಿಂದಲೇ ಕನ್ನಡ ಮಾತನಾಡಿದ್ದ ಆಲಿಯಾ ವಿಡಿಯೋ ವೈರಲ್ ಆಗುತ್ತಿದೆ. ಹಿಂದಿ ಮಂದಿಯಾಗಿ ಕನ್ನಡ ಮಾತನಾಡಿದ್ದು ಖುಷಿ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಕಥೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು.
 

Cine World Dec 13, 2021, 5:14 PM IST

Bollywood Alia Bhatt learns kannada from Jr NTR video viral vcsBollywood Alia Bhatt learns kannada from Jr NTR video viral vcs
Video Icon

Alia Bhatt Speaks Kannada: ಎಲ್ಲರಿಗೂ ನಮಸ್ಕಾರವೆಂದ ಬಾಲಿವುಡ್ ನಟಿ

ಬಾಲಿವುಡ್ ಸುಂದರಿ ಆಲಿಯಾ ಭಟ್ (Alia Bhatt) ಅನೇಕ ಬಾರಿ ಬೆಂಗಳೂರಿಗೆ (Bengaluru) ಬಂದಿದ್ದಾರಂತೆ. ಆದರೆ ಸಿನಿಮಾ ಪ್ರಚಾರಕ್ಕೆ ಇದೇ ಮೊದಲಂತೆ. ಹೀಗಾಗಿ ಸೂಪರ್ ಎಕ್ಸೈಟ್ ಆಗಿದ್ದೇನೆ ಎಂದರು. ಆರ್‌ಆರ್‌ಆರ್‌ (RRR) ಪ್ರೆಸ್‌ಮೀಟ್‌ನಲ್ಲಿ ಆಲಿಯಾ ಮಾತನಾಡುತ್ತಾ,ನಿರೂಪಕಿ ಕನ್ನಡದಲ್ಲಿ ಒಂದೆರಡು ಪದಗಳನ್ನು ಮಾತನಾಡುವಂತೆ ಡಿಮ್ಯಾಂಡ್ ಮಾಡಿದ್ದರು. ಅದಕ್ಕೆ ಜ್ಯೂನಿಯರ್ ಎನ್‌ಟಿಆರ್‌ (Jr NTR) ಸಹಾಯ ಪಡೆದ ಆಲಿಯಾ ಭಟ್, ಎಲ್ಲರಿಗೂ ನಮಸ್ಕಾರ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

Sandalwood Dec 11, 2021, 5:41 PM IST

Telugu actor Junior NTR sings Geleya song last time for Puneeth Rajkumar vcsTelugu actor Junior NTR sings Geleya song last time for Puneeth Rajkumar vcs
Video Icon

Jr NTR Emotional: ಅಪ್ಪುಗೆ ಕೊನೆಯ ಬಾರಿ 'ಗೆಳೆಯ' ಹಾಡು ಹಾಡಿದ ಜ್ಯೂನಿಯರ್!

ಆರ್‌ಆರ್‌ಆರ್‌ (RRR) ಸಿನಿಮಾ ಪ್ರಚಾರ ಮಾಡಲು ಇಡೀ ತಂಡ ಬೆಂಗಳೂರಿಗೆ (Bengaluru) ಆಗಮಿಸಿತ್ತು. ಚಿತ್ರಕ್ಕೆ ತಾವೇ ಡಬ್ ಮಾಡಿರುವ ಹೆಮ್ಮೆಯಲ್ಲಿರುವ ಜ್ಯೂನಿಯರ್ ಎನ್‌ಟಿಆರ್‌ (Jr NTR) ಕೊನೆಯ ಬಾರಿ ಅಗಲಿದ ಆಪ್ತ ಗೆಳೆಯ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಹಾಡು ಹಾಡಿದ್ದಾರೆ. ಅವರ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹಾಡಿ , ಇದೇ ಕೊನೆ, ಇನ್ನು ಮುಂದೆ ಈ ಹಾಡು ಹಾಡುವುದಿಲ್ಲ ಎಂದಿದ್ದಾರೆ.
 

Cine World Dec 11, 2021, 5:17 PM IST

SS Rajamouli Alia Bhat Jr NTR Ram Charan in Bengaluru for RRR film promotion vcsSS Rajamouli Alia Bhat Jr NTR Ram Charan in Bengaluru for RRR film promotion vcs
Video Icon

RRR Promotion: ಬೆಂಗಳೂರಲ್ಲಿ ಕಾಣಿಸಿಕೊಂಡ ರೌದ್ರ, ರಣ, ರುದ್ರ ತಂಡ!

ಎಸ್‌ಎಸ್‌ ರಾಜಮೌಳಿ ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ 2022ರಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ ಬೆಂಗಳೂರಿಗೆ ಆಗಮಿಸಿ, ಕನ್ನಡದ ಟ್ರೈಲರ್ ಬಿಡುಗಡೆ ಮಾಡಿದೆ. ಜೂನಿಯರ್ ಎನ್‌ಟಿಆರ್‌, ರಾಮ್ ಚರಣ್ ಮತ್ತು ಆಲಿಯಾ ಭಟ್‌ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಚಿತ್ರಕಥೆಯಲ್ಲಿ ಹೀರೋ ಯಾರು? ಚಿತ್ರೀಕರಣ ಹೇಗಿದೆ ಎಂಬ ವಿಷಯಗಳನ್ನು   ಹಂಚಿಕೊಂಡಿದ್ದಾರೆ. 

Cine World Dec 11, 2021, 4:51 PM IST

Netizens were disappointed to know Rashmika Mandanna did not do Kannada dubbing vcsNetizens were disappointed to know Rashmika Mandanna did not do Kannada dubbing vcs

Rashmika Mandanna in Pushpa: ಕನ್ನಡ ಗೊತ್ತಿದ್ದರೂ ಕನ್ನಡದಲ್ಲೇಕೆ ಡಬ್ ಮಾಡೋಲ್ಲ?

ಜ್ಯೂನಿಯರ್ ಎನ್‌ಟಿಆರ್‌ ಜೊತೆ ರಶ್ಮಿಕಾ ಮಂದಣ್ಣನ ಹೋಲಿಸುತ್ತಿರುವ ನೆಟ್ಟಿಗರು. ಕನ್ನಡ ಗೊತ್ತಿದ್ದರೂ ಡಬ್ಬಿಂಗ್ ಆಯ್ಕೆ ಮಾಡಿಕೊಳ್ಳದ್ದಕ್ಕೆ ನಿರಾಶೆ. 
 

Sandalwood Dec 11, 2021, 2:46 PM IST

SS Rajamouli Alia Bhat Ram Charan Junior NTR RRR team press meet in Bengaluru vcsSS Rajamouli Alia Bhat Ram Charan Junior NTR RRR team press meet in Bengaluru vcs

RRR Press Meet:ಕನ್ನಡದಲ್ಲಿ ಡಬ್‌ ಮಾಡಿದ ರಾಮ್‌ಚರಣ್‌, ಜೂ.ಎನ್‌ಟಿಆರ್‌

ಜೂ.ಎನ್‌ಟಿಆರ್‌, ರಾಮ್‌ಚರಣ್‌ ತೇಜಾ, ಆಲಿಯಾ ಭಟ್‌, ಅಜಯ್‌ ದೇವಗನ್‌ ಅಭಿನಯದ, ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್‌’ ಜ.7ರಂದು ಬಿಡುಗಡೆಯಾಗುತ್ತಿದೆ. 

Sandalwood Dec 11, 2021, 8:48 AM IST