Nsui

(Search results - 20)
• undefined

IndiaJun 1, 2021, 10:20 PM IST

'ಬಾಬಾರನ್ನು ಕೂಡಲೇ ಬಂಧಿಸಿ' ರಾಮ್ ದೇವ್ ವಿರುದ್ಧ  ದೂರು

ಕೊರೋನಾ ಆತಂಕದ ಕಾಲದಲ್ಲಿ ಅಲೋಪಥಿ ಚಿಕಿತ್ಸಾ ವಿಧಾನದ ಬಗ್ಗೆ ವಿವಾದಿತ ಹೇಳಿಕೆ ನೀಡಿ ಮಾತನ್ನು ಹಿಂದೆ ಪಡೆದುಕೊಂಡಿದ್ದ ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಾಗಿದೆ.

Ramesh Jarkiholi

Karnataka DistrictsMar 28, 2021, 2:21 PM IST

ಡಿಕೆಶಿ ವಿರುದ್ಧ ಅವಾಚ್ಯ ಪದ: ಜಾರಕಿಹೊಳಿ ವಿರುದ್ಧ ಮಾನಹಾನಿ ಕೇಸ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಎನ್ಎಸ್‌ಯುಐ ರಮೇಶ್ ಜಾರಕಿಹೊಳಿ ವಿರುದ್ಧ ಮಾನಹಾನಿ ದೂರು ನೀಡಿದೆ.

कांग्रेस में जारी अंदरुनी कलह के बीच शनिवार को पार्टी की अंतरिम अध्यक्ष सोनिया गांधी की पार्टी के नाराज और वरिष्ठ नेताओं के साथ बैठक शुरू हो चुकी है। सोनिया गांधी के आवास 10 जनपथ पर बुलाई गई इस बैठक में पार्टी के असन्तुष्ट नेताओं में से गुलाम नबी आजाद और आनंद शर्मा भी शामिल हुए हैं।

IndiaDec 19, 2020, 4:05 PM IST

ಸೋನಿಯಾ ಸಭೆ ದಿನವೇ ಕಾಂಗ್ರೆಸ್‌ಗೆ ಶಾಕ್; ಪಕ್ಷದ ಪ್ರಮುಖ ನಾಯಕಿ ರಾಜೀನಾಮೆ!

ಕಾಂಗ್ರೆಸ್‌ ಒಡಕು ಶಮನಗೊಳಿಸಿ, ಬಂಡಾಯ ನಾಯಕರನ್ನು ಮತ್ತೆ ಪಕ್ಷದಲ್ಲಿ ಮುಂದುವರಿಸಲು ಖುದ್ದು ಸೋನಿಯಾ ಗಾಂಧಿ ಅಖಾಡಕ್ಕೆ ಇಳಿದಿದ್ದಾರೆ. ಇಂದು ಸಭೆ ಆಯೋಜಿಸಿದ್ದಾರೆ. ಆದರೆ ಇದೇ ದಿನ ಕಾಂಗ್ರೆಸ್‌ಗೆ ಮತ್ತೊಂದು ಕಡೆಯಿಂದ ಆಘಾತವಾಗಿದೆ. ಪಕ್ಷದ ನಾಯಕಿ, ರಾಹುಲ್ ಗಾಂಧಿ ಆಪ್ತೆ, NSUI ಕಾರ್ಯದರ್ಶಿ ರಾಜೀನಾಮೆ ನೀಡಿದ್ದಾರೆ

Protest

Karnataka DistrictsJul 25, 2020, 9:40 AM IST

ಸಿಇಟಿ ಮುಂದೂಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಅಂಕ ಮತ್ತು ಪ್ರತಿಭೆಯನ್ನಾಧರಿಸಿ ಉತ್ತೀರ್ಣಗೊಳಿಸಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

पुलिस के मुताबिक पीड़िता ने आरोप लगाया है कि एक दिन अकेले पाकर आरोपी प्रेमी उसके घर में जबरदस्ती घुस गया। शादी का झांसा देकर उसके साथ शारिरिक संबंध बनाया।  (प्रतीकात्मक फोटो)

Karnataka DistrictsJun 23, 2020, 9:00 AM IST

ನಂದಿತಾ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಲು NSUI ಆಗ್ರಹ

2014 ಅಕ್ಟೋಬರ್‌ 29ರಂದು ತನ್ನ ಶಾಲೆಗೆ ತೆರಳಿದ್ದ ಕುಮಾರಿ ನಂದಿತಾ, ಅದೇ ದಿನ ಮಧ್ಯಾಹ್ನದ ವೇಳೆ ತೀರ್ಥಹಳ್ಳಿಯಿಂದ 1.5 ಕಿಲೋ ಮೀಟರ್ ದೂರದ ಆನಂದಗಿರಿ ಗುಡ್ಡದ ಸಮೀಪ ಒಂಟಿಯಾಗಿ ಪತ್ತೆಯಾಗಿದ್ದರು. ವಿದ್ಯಾರ್ಥಿನಿ ಮರುದಿನ ಅಸ್ವಸ್ಥಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ, ನಂತರ ಉಡುಪಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆಗೆ ಸ್ಪಂದಿಸದೇ ಅಕ್ಟೋಬರ್‌ 31ರಂದು ಮೃತಪಟ್ಟಿದ್ದಳು.

• Shivamogga  NSUI
Video Icon

Karnataka DistrictsJan 22, 2020, 8:14 PM IST

CM ತವರು ಜಿಲ್ಲೆಯಲ್ಲಿ ಲ್ಯಾಪ್ ಟಾಪ್ ವಿತರಣೆ ಸ್ಟಾಪ್: ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

ಎಲ್ಲಾ ಸರಕಾರಿ ಪದವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಮೂರು ವರ್ಷ ವ್ಯಾಸಂಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡುವಂತೆ ಒತ್ತಾಯಿಸಿ NSUI ಪ್ರತಿಭಟನೆ ಮಾಡಿತು.

• undefined
Video Icon

NEWSSep 10, 2019, 11:45 PM IST

ವಿಶ್ವ ಆತ್ಮಹತ್ಯೆ ತಡೆ ದಿನ... ಈ ಸಹಾಯವಾಣಿಗಳು ಬದುಕನ್ನೇ ಬದಲಿಸಬಹುದು

ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ 5 ಸಾರಿ ಆತ್ಮಹತ್ಯೆ ಆಲೋಚನೆ ಮಾಡುತ್ತಾನೆ ಎಂದು ಸಮೀಕ್ಷೆಗಳು ಹೇಳಿವೆ. ಯಾವುದೇ ಸಮಸ್ಯೆಯಲ್ಲಿ ಸಿಕ್ಕಿದರೂ ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕ ಮಾಡಬಹುದು.

• rahul Modi_new 1

Lok Sabha Election NewsMay 5, 2019, 3:20 PM IST

ಸಾರಾ ಲಹೂ...ಮೋದಿ ಆರೋಪಕ್ಕೆ NSUI ಪ್ರತ್ಯುತ್ತರ!

ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ನಂ.1 ಭ್ರಷ್ಟಾಚಾರಿ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ವಿದ್ಯಾರ್ಥಿ ಘಟಕ NSUI ತಿರುಗೇಟು ನೀಡಿದೆ.

• Lake

stateDec 5, 2018, 10:59 AM IST

ರೋಗಪೀಡಿತೆ ಆತ್ಮಹತ್ಯೆ: ಇಡೀ ಕೆರೆ ನೀರು ಹೊರಹಾಕಿಸಿದ ಜನರು!

ನವ​ಲ​ಗುಂದ ತಾಲೂ​ಕು ಮೊರಬ ಗ್ರಾಮದ ಕೆರೆ​ಯಲ್ಲಿ ರೋಗ​ಪೀ​ಡಿತ ಮಹಿ​ಳೆಯೊಬ್ಬರು ಆತ್ಮ​ಹತ್ಯೆ ಮಾಡಿಕೊಂಡಿದ್ದು, ಕೆರೆಯ ಸಂಪೂ​ರ್ಣ ನೀರನ್ನು ಹಳ್ಳಕ್ಕೆ ಹೊರ ಹಾಕುವ ಪ್ರಯತ್ನ ನಡೆ​ಯು​ತ್ತಿದೆ.

• No me too decision on the spot

INDIAOct 17, 2018, 12:32 PM IST

ಕಾಂಗ್ರೆಸ್ ಮುಖಂಡಗೂ ತಟ್ಟಿದ #MeToo ಕಳಂಕ : ರಾಜೀನಾಮೆ

ಎಲ್ಲೆಡೆ ಸದ್ದು ಮಾಡುತ್ತಿರುವ ಎಲ್ಲಾ ಕ್ಷೇತ್ರಗಳಿಗೂ ಬಿಸಿ ಮುಟ್ಟಿಸುತ್ತಿರುವ ಮೀ ಟೂ ಅಭಿಯಾನ ಇದೀಗ ರಾಜಕೀಯ ರಂಗವನ್ನೂ ನಡುಗಿಸುತ್ತಿದೆ. ಕಾಂಗ್ರೆಸ್ ಮುಖಂಡನ ಮೇಲೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.

• Troll

ENTERTAINMENTAug 14, 2018, 8:19 PM IST

ಗರ್ಲ್‌ಫ್ರೆಂಡ್ ಹೆಂಡತಿಯಾದ ನಂತರ...ಪಾಪ ವಿರಾಟ್ ಕೊಹ್ಲಿ!

ಟ್ರೋಲಿಗರು ಯಾವ ದಿನ ಯಾವುದನ್ನು ತಮ್ಮ ಆಹಾರ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೋಲಿಗರನ್ನು ಕೆರಳಿಸಿದೆ. ಒಂದಕ್ಕಿಂತ ಒಂದು ಟ್ರೋಲ್ ಭಿನ್ನವಾಗಿದ್ದು ನಗೆ ಬುಗ್ಗೆಯನ್ನು ಹರಿಸುವುದು ಖಂಡಿತ...

• NSUI

NEWSAug 12, 2018, 1:12 PM IST

ವಿದ್ಯಾರ್ಥಿ ಕಾಂಗ್ರೆಸ್ ನ ನಾಲ್ವರು ಅಮಾನತು

ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ, ಬೇಜವಾಬ್ದಾರಿ ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ನಾಲ್ವರು NSUI ಪದಾಧಿಕಾರಿಗಳನ್ನು ಅವರ ಸ್ಥಾನಗಳಿಂದ ಅಮಾನತು ಮಾಡಲಾಗಿದೆ.

• Quetta Bomb Blast

NEWSJul 14, 2018, 10:29 AM IST

ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ : 128ಕ್ಕೂ ಹೆಚ್ಚು ಸಾವು

• ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ದಾಳಿ
• ದಾಳಿಯಲ್ಲಿ 8 ರಿಂದ 10 ಕೆಜಿ ಸ್ಫೋಟಕಗಳ ಬಳಕೆ
• NSUI

NEWSJul 8, 2018, 12:43 PM IST

ವಂಶವಾದ ಆರೋಪ: ಕೈ ನಿಂದ ‘ಯುವ’ಜಪ!

ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡ ಕುಟುಂಬ ರಾಜಕಾರಣದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಪಕ್ಷ ಹೆಣಗುತ್ತಿದೆ. ಕಾಂಗ್ರೆಸ್ ಎಲ್ಲ ವರ್ಗದ, ಎಲ್ಲ ಜನಸಮುದಾಯಕ್ಕೆ ಸೇರಿದ ಪಕ್ಷ ಎಂದು ಬಿಂಬಿಸಲು ಪಕ್ಷ ಇನ್ನಿಲ್ಲದ ಕಸರತ್ತು ನಡೆಸಿದೆ.

• undefined

NEWSJul 4, 2018, 11:24 AM IST

ಅಮಿತ್ ಶಾ ವಿರುದ್ಧ 28 ರಾಜ್ಯಗಳಲ್ಲಿ ದೂರು ದಾಖಲು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ದೇಶದ 28 ರಾಜ್ಯಗಳ 100 ಜಿಲ್ಲೆಗಳಲ್ಲಿ ದೂರು ದಾಖಲಿಸಿ ಈ ಮೂಲಕ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಲಾಗಿದೆ.