Nss  

(Search results - 15)
 • NEWS12, Sep 2019, 7:26 AM IST

  ನೆರೆ ನೆರವು : ಸಿಎಂ ಕರೆಗೆ ಎನ್ನೆಸ್ಸೆಸ್‌ ಒಪ್ಪಿಗೆ

  ರಾಜ್ಯಾದ್ಯಂತ 41 ಎನ್‌ಎಸ್‌ಎಸ್‌ ಘಟಕಗಳ ಸ್ವಯಂ ಸೇವಕರು ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.
   

 • NEWS11, Sep 2019, 7:22 AM IST

  NSS ಸೇವಾ ಬಂಧುಗಳೇ ಬನ್ನಿ ರಾಜ್ಯ ಕಟ್ಟೋಣ : ಸಿಎಂ BSY

   ದಶಕ ಹಿಂದೆ ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆಯಡಿ ಗ್ರಾಮೀಣ ನೈರ್ಮಲ್ಯ, ಅರಣ್ಯೀಕರಣ, ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ, ಆರೋಗ್ಯ ಶಿಬಿರಗಳ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿದೆ.. ಜತೆಗೆ, ಬರ, ನೆರೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಸೌಹಾರ್ದತೆ, ಪರಿಸರ ಸಂರಕ್ಷಣೆ ಅಭಿಯಾನಗಳನ್ನು ಕೈಗೊಂಡು ಮಹತ್ವದ ಕೆಲಸ ಮಾಡಿದೆ. ಇಂಥ ಅನೇಕ ಸೇವಾ ಪರಿಕಲ್ಪನೆಗಳೊಂದಿಗೆ ಎನ್‌ಎಸ್‌ಎಸ್‌, ಶಾಲಾ-ಕಾಲೇಜುಗಳ ಪಠ್ಯಕ್ರಮದ ಅವಿಭಾಜ್ಯ ಅಂಗ ಆಗಿಹೋಗಿದೆ. ಪ್ರಸಕ್ತ ಹಿನ್ನೆಲೆಯಲ್ಲಿ ಕರ್ನಾಟಕದ ಮಟ್ಟಿಗೆ ಎನ್‌ಎಸ್‌ಎಸ್‌ನ ತುರ್ತು ಸಹಕಾರದ ಅತ್ಯಗತ್ಯವಿದೆ. ಹೀಗೆಂದು ಸಿಎಂ ಪತ್ರ ಬರೆದಿದ್ದಾರೆ. 

 • CBSE exam fees hike

  Karnataka Districts9, Sep 2019, 2:17 PM IST

  ಉಡುಪಿ: SSLC ವಿದ್ಯಾರ್ಥಿಗಳಿಗಾಗಿ ಮಿಷನ್‌-100

  SSLCಯ ಪ್ರತಿ ವಿದ್ಯಾರ್ಥಿಯೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕೆಂದು ಉಡುಪಿಯಲ್ಲಿ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸಲಾಗಿದೆ. ಈಗಾಗಲೇ ನಡೆದ ಪರೀಕ್ಷೆಯಲ್ಲಿ ಹಿಂದುಳಿದ 500 ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ, ಅವರಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ.

 • CHAPATHI

  Karnataka Districts11, Aug 2019, 9:44 AM IST

  ನೆರೆ ಸಂತ್ರಸ್ತರಿಗೆ ನೆರವು: 4000 ಚಪಾತಿ ತಯಾರಿ

  ಉತ್ತರ ಕರ್ನಾಟಕ, ಮಡಿಕೇರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಮಂಡ್ಯದ ಭಾರತೀನಗರದ ಆಸರೆ ಸೇವಾ ಟ್ರಸ್ಟ್‌ ಆಹಾರ ತಯಾರಿಸಿ ಕಳುಹಿಸಿ ಮಾನವೀಯತೆ ಮೆರೆದಿದೆ. ನೆರೆಯಿಂದ ಆಹಾರ ಸಮಸ್ಯೆ ಉಂಟಾಗಿದ್ದು, 4 ಸಾವಿರಕ್ಕೂ ಹೆಚ್ಚು ಚಪಾತಿಗಳನ್ನು ಎನ್‌ಎಸ್‌ಎಸ್‌ ಸ್ವಯಂ ಸೇವಕರಿಂದ ತಯಾರು ಮಾಡಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

 • doctor strike

  NEWS29, Jun 2019, 8:51 AM IST

  ಎಸ್ಸೆಸ್ಸೆಲ್ಸಿ ಫೇಲ್‌ ಆದ್ರೂ ವೈದ್ಯರಾಗಬಹುದು! ಇದೇನಿದು?

  SSLC ಅನುತ್ತೀರ್ಣರಾದರೂ ಕೂಡ ಇಲ್ಲಿ ವೈದ್ಯರಾಗಬಹುದು. ಅದು ಹೇಗೆ.. ಅಚ್ಚರಿಯಾಗುತ್ತಿದೆಯೇ..?

 • school

  Karnataka Districts22, Jun 2019, 8:49 AM IST

  ರಾಜ್ಯದ ಏಕೈಕ ಪೊಲೀಸ್‌ ಮಕ್ಕಳ ವಸತಿ ಶಾಲೆ ಅತಂತ್ರ

  SSLCಯಲ್ಲಿ ಕಳಪೆ ಪ್ರದರ್ಶನ ತೋರಿದ ನೆಪದಲ್ಲಿ ಸುಮಾರು 100 ವಿದ್ಯಾರ್ಥಿಗಳಿರುವ ಪೊಲೀಸ್ ವಸತಿ ಶಾಲೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಏನೀ ಶಾಲೆಯ ಸ್ಪೆಷಾಲಿಟಿ?

 • Kiara Advani

  ENTERTAINMENT14, Jun 2019, 9:42 AM IST

  SSLCಯಲ್ಲೇ ಲವ್ವಲ್ಲಿ ಬಿದ್ದು ಬ್ರೇಕಪ್ ಮಾಡಿಕೊಂಡ ನಟಿ!

   

  'ಕಬೀರ್' ನಟಿ ಸಿನಿಮಾ ಪ್ರಮೋಷನ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ತನ್ನ ಫಸ್ಟ್ ಲವ್‌ ಆ್ಯಂಡ್‌ ಫಸ್ಟ್ ಬ್ರೇಕ್ ಅಪ್‌ನಲ್ಲಿ ಒದ್ದಾಡಿದ ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.

 • EDUCATION-JOBS22, May 2019, 12:32 PM IST

  SSLC : ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ ಮತ್ತೊಬ್ಬ ವಿದ್ಯಾರ್ಥಿನಿ

  SSLC ಫಲಿತಾಂಶ ಪ್ರಕಟವಾಗಿ ಕೆಲ ದಿನಗಳು ಕಳೆದಿವೆ. ಇದೀಗ ಮತ್ತೋರ್ವ ವಿದ್ಯಾರ್ಥಿನಿ ಮರು ಎಣಿಕೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

 • Rohini
  Video Icon

  Karnataka Districts30, Apr 2019, 10:08 PM IST

  SSLCಯಲ್ಲಿ ಹಾಸನ ಪ್ರಜ್ವಲಿಸಲು ‘ರೋಹಿಣಿ’ ನಕ್ಷತ್ರ ಕಾರಣ

  SSLC ಫಲಿತಾಂಶ ಪ್ರಕಟವಾಗಿದ್ದು ಹಾಸನ ಈ ಬಾರಿ ಮೊದಲ ಸ್ಥಾನದ ಸಾಧನೆ ಮಾಡಿದೆ. ಹಾಗಾದರೆ ನಿಜಕ್ಕೂ ಹಾಸನದ ವಿದ್ಯಾರ್ಥಿಗಳು ಈ ಮಟ್ಟಿನ ಬೆಳವಣಿಗೆ ಸಾಧಿಸಲು ಯಾರು ಕಾರಣ? ಅವರ ಹಿಂದೆ ಇದ್ದ ಶಕ್ತಿ ಯಾವುದು? ಇಲ್ಲಿದೆ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

 • Lok Sabha Election News29, Mar 2019, 8:56 PM IST

  ಅಂತಿಮ ಕ್ಷಣದಲ್ಲಿ ಬದಲಾದ ದಾವಣಗೆರೆ ‘ಕೈ’ ಅಭ್ಯರ್ಥಿ, ಶಾಮನೂರಿಗೆ ಟಿಕೆಟ್ ಇಲ್ಲ!

  ದಾವಣಗೆರೆ ರಣ ಕಣ ಕೊನೆ ಹಂತದಲ್ಲಿ ಬದಲಾಗಿದೆ. ಶಾಮನೂರು ಶಿವಶಂಕರಪ್ಪ ಬದಲು ವರ ಪುತ್ರನನ್ನೇ ಕಣಕ್ಕೆ ಇಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

 • Mysuru22, Oct 2018, 5:37 PM IST

  ಪೊಲೀಸರನ್ನು ಕಂಡರೆ ಎಂದಿಗೂ ಭಯಪಡಬೇಡಿ

  ಪೊಲೀಸರನ್ನು ಕಂಡರೆ ಭಯ ಪಡದೆ ತಮ್ಮ ಕಷ್ಟಗಳನ್ನು ದೂರಿನ ಮುಖಾಂತರ ಠಾಣೆಗೆ ಬಂದು ತಿಳಿಸಿದಾಗ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪೊಲೀಸರು ನೆರವಾಗುತ್ತಾರೆ. ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ
  ಬಾಂಧವ್ಯ ಇಟ್ಟುಕೊಂಡು ಎಲ್ಲೇ ಅಪರಾಧಗಳು ನಡೆದರೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ

 • 14, Jun 2018, 8:27 PM IST

  ಜೂ.21 ರಿಂದ 28ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

  2018ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳನ್ನು ಜೂ.21 ರಿಂದ 28ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

 • Prahlad Babu Jayanagar BJP Candidate
  Video Icon

  9, Jun 2018, 2:20 PM IST

  ಅಣ್ಣನ ಕನಸಿಗೆ ತಮ್ಮನೆ ಬೆನ್ನೆಲುಬು

  • ಜಯನಗರ ಮಾಜಿ ಶಾಸಕ ದಿ. ವಿಜಯ್ ಕುಮಾರ್ ಕನಸಿಗೆ ತಮ್ಮ ಪ್ರಹ್ಲಾದ್ ಬಾಬು ಆಸರೆಯಾಗಿದ್ದಾರೆ
  • ಶೈಕ್ಷಣಿಕ ಸಮಿತಿ ಮೂಲಕ ಅನೇಕ ಸಮಾಜ ಸೇವೆ
  • SSLC ಹಾಗೂ 8 ನೇ ತರಗತಿ ಮಕ್ಕಳಿಗೆ ಉಚಿತ ಟ್ಯುಷನ್
 • SSLC Darshini

  7, May 2018, 2:08 PM IST

  ತಂದೆ ಸಾವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ 80% ಅಂಕ

  ಮದ್ದೂರು ತಾಲೂಕಿನ ದೇಶಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ದರ್ಶಿನಿ, ವಿಜ್ಞಾನ ವಿಷಯದ ಪರೀಕ್ಷೆಯ ದಿನ ತಂದೆ ತ್ಯಾಗರಾಜು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು.

 • 7, May 2018, 11:00 AM IST

  ಎಸ್ಎಸ್‌ಎಲ್‌ಸಿ ಫಲಿತಾಂಶ: ಮಧ್ಯಾಹ್ನ ವೆಬ್‌ಸೈಟ್‌ನಲ್ಲಿ ಲಭ್ಯ

  ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಅತ್ಯುತ್ತಮ ಅಂಕದಲ್ಲಿ ತೇರ್ಗಡೆಯಾದ ಮಕ್ಕಳಿಗೆ ಅಭಿನಂದನೆಗಳು. ಕಡಿಮೆ ಅಂಕ ಪಡೆದವರು ಅಥವಾ ಫೇಲಾದವರೂ ಧೃತಿಗೆಡುವ ಅಗತ್ಯವಿಲ್ಲ. ಇದು ಜೀವನದ ಅತ್ಯುತ್ತಮ ಘಟ್ಟ ಹೌದು. ಹಾಗಂತ ಇದೇ ಮೊದಲಲ್ಲ, ಕೊಲೆಯಲ್ಲ. ಸಾಕಷ್ಟು ಅವಕಾಶಗಳು ಜೀವನದಲ್ಲಿ ಸಿಗುತ್ತವೆ. ಪರೀಕ್ಷೆಯಲ್ಲಿ ಫೇಲಾದವರೆಂದ ಕೂಡಲೇ, ಜೀವನದಲ್ಲಿಯೂ ಫೇಲ್ ಎಂದು ತಿಳಿದುಕೊಳ್ಳುವ ಅಗತ್ವವಿಲ್ಲ. ಅತ್ಯುತ್ತಮ ಅಂಕ ಪಡೆದವರೆಲ್ಲರೂ ಮಹತ್ತರವಾದದ್ದನ್ನೇ ಸಾಧಿಸುತ್ತಾರೆಂದೂ ಅಲ್ಲ. ಎದೆಗುಂದದಿರಿ. ಧೈರ್ಯದಿಂದ ಮುನ್ನುಗ್ಗಿ. ಎಲ್ಲರಿಗೂ ಸುವರ್ಣ ನ್ಯೂಸ್, ಕನ್ನಡಪ್ರಭ ಶುಭ ಹಾರೈಸುತ್ತಿದೆ.