Asianet Suvarna News Asianet Suvarna News
520 results for "

Nsa

"
Weekend Curfew Cancel Big Relief to Sandalwood gvdWeekend Curfew Cancel Big Relief to Sandalwood gvd

Sandalwood ಬಿಗ್ ರಿಲೀಫ್: ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ಸಂಭ್ರಮ

ಕೊರೋನಾ ಮೂರನೇ ಅಲೆ ಕಾರಣಕ್ಕಾಗಿ ವೀಕೆಂಡ್ ಕರ್ಫ್ಯೂ ಸೇರಿದಂತೆ ಕೋವಿಡ್-19 ನಿಯಮಗಳಿಂದ ಸಿನಿಮಾ ಬಿಡುಗಡೆಯಲ್ಲಿ ಮಂಕಾಗಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಹೊಸ ಚೈತನ್ಯ ಮೂಡಿದೆ. ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಿನಿಮಾಗಳ ಬಿಡುಗಡೆ ಸಂಭ್ರಮ ಆರಂಭವಾಗಿದೆ.

Sandalwood Jan 24, 2022, 10:25 AM IST

Indias fifth and current National Security Advisor to the Prime Minister of India Ajit Doval turns 77 Netizens salute sanIndias fifth and current National Security Advisor to the Prime Minister of India Ajit Doval turns 77 Netizens salute san

NSA Ajit Doval turns 77 : ಧೈರ್ಯ ಹಾಗೂ ದೇಶಭಕ್ತಿಯ ಒಂದೇ ರೂಪ ಭಾರತದ ಜೇಮ್ಸ್ ಬಾಂಡ್!

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್
77ನೇ ವರ್ಷಕ್ಕೆ ಕಾಲಿಟ್ಟ ಅಜಿತ್ ಧೋವಲ್
ಆಪರೇಷನ್ ಬ್ಲಾಕ್ ಥಂಡರ್, ಸರ್ಜಿಕಲ್ ಸ್ಟ್ರೈಕ್ ಹಿಂದಿನ ಬಿಗ್ ಮೈಂಡ್

India Jan 20, 2022, 12:39 PM IST

India Tennis Ace Sania Mirza To Retire After 2022 WTA tennis season kvnIndia Tennis Ace Sania Mirza To Retire After 2022 WTA tennis season kvn

Sania Mirza: ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ

ನವದೆಹಲಿ: ಭಾರತ ಕಂಡ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ಟೆನಿಸ್ (Tennis) ವೃತ್ತಿಬದುಕಿಗೆ ವಿದಾಯ ಘೋಷಿಸಿದ್ದಾರೆ. 2022ನೇ ಸಾಲಿನ WTA ಟೆನಿಸ್‌ ಸೀಸನ್‌ (2022 WTA tennis season) ಸಾನಿಯಾ ಪಾಲಿನ ಕಟ್ಟಕಡೆಯ ಟೆನಿಸ್ ವರ್ಷವಾಗಲಿದೆ. ಈ ಸೀಸನ್‌ ಬಳಿಕ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಸಾನಿಯಾ ಮಿರ್ಜಾ ಘೋಷಿಸಿದ್ದಾರೆ.

OTHER SPORTS Jan 19, 2022, 4:19 PM IST

Tollywood Mega Star Chiranjeevi cooks for his family on Sankranti festival vcsTollywood Mega Star Chiranjeevi cooks for his family on Sankranti festival vcs
Video Icon

Sankranti Celebration : ಕುಟುಂಬಕ್ಕೆ ಅಡುಗೆ ಮಾಡಿ ಬಡಿಸಿದ ಮೆಗಾ ಸ್ಟಾರ್ ಚಿರಂಜೀವಿ

ಟಾಲಿವುಡ್ (Tollywood) ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವರ್ಷ ಹಬ್ಬದ ದಿನ ಚಿರಂಜೀವಿ ಅಡುಗೆ ಮಾಡಿ, ಇಡೀ ಮನೆಯ ಸದಸ್ಯರಿಗೆ ಬಡಿಸಿದ್ದಾರೆ. ಅವರು ಅಡುಗೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

Cine World Jan 16, 2022, 5:11 PM IST

Save aghanashini JDS Leader hd kumaraswamy Supported campaign mahSave aghanashini JDS Leader hd kumaraswamy Supported campaign mah

Save Aghanashini : ನದಿ ಉಳಿಸುವ ಹೋರಾಟಕ್ಕೆ ಎಚ್‌ಡಿಕೆ ಬಲ

ನದಿಗಳನ್ನು ಉಳಿಸಿಕೊಳ್ಳುವ ಜತೆಗೆ, ಆ ನದಿಗಳ ನೀರನ್ನು ಬದುಕಿಗೆ  ಬಳಸಿಕೊಳ್ಳುವ ಶುಭಸಂಕಲ್ಪದೊಂದಿಗೆ ನಾವು ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರ ತಕ್ಷಣವೇ ಅಘನಾಶಿನಿ ರಕ್ಷಣೆಗೆ ಅತ್ಯುನ್ನತ ಕಾರ್ಯಪಡೆ ರಚಿಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

 

Karnataka Districts Jan 12, 2022, 4:30 AM IST

Kannada Movies That Were Cancelled Due to Coronavirus gvdKannada Movies That Were Cancelled Due to Coronavirus gvd

Sandalwood Movies: ಅನಿಶ್ಚಿತತೆಯಲ್ಲಿ ಚಿತ್ರರಂಗ, ಸದ್ಯಕ್ಕಿಲ್ಲ ಸಿನಿಮಾ ಬಿಡುಗಡೆ

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ಜಾರಿಗೆ ಬಂದ ತಕ್ಷಣವೇ ಚಿತ್ರರಂಗಕ್ಕೆ ಅನಿಶ್ಚಿತತೆ ಎದುರಾಗಿದೆ. ಇನ್ನೇನು ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿದ್ದಾನೆ ಎಂದು ಎಲ್ಲರೂ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೆಗೆದುಕೊಳ್ಳುವ ಹೊತ್ತಿಗೆ ಕೊರೋನಾ ಮತ್ತೆ ವಕ್ಕರಿಸಿದೆ. ಈಗ ಚಿತ್ರರಂಗ ಮುಂದೇನು ಎಂಬ ದೊಡ್ಡ ಪ್ರಶ್ನೆಯನ್ನು ಹೊತ್ತುಕೊಂಡು ಕುಳಿತಿದೆ.

Sandalwood Jan 6, 2022, 10:04 AM IST

Actress Samantha hijacks with offer of Pooja Hegde gvdActress Samantha hijacks with offer of Pooja Hegde gvd
Video Icon

Samantha Ruth Prabhu: ಮಹೇಶ್ ಬಾಬು ಚಿತ್ರಕ್ಕೆ ಪೂಜಾ ಹೆಗ್ಡೆ ಬದಲಿಗೆ ಸಮಂತಾ ನಾಯಕಿ!

ಟಾಲಿವುಡ್ ನಟಿ ಸಮಂತಾ 'ಪುಷ್ಪ' ಸಿನಿಮಾದ ಐಟಂ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದಕ್ಕೆ ಇಡೀ ವಿಶ್ವವೇ ಫಿದಾ ಆಗಿದೆ. ಸಮಂತಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಸಮಂತಾ ನಾಯಕಿ ಎನ್ನಲಾಗುತ್ತಿದೆ. 

Cine World Jan 2, 2022, 2:21 PM IST

List of Kannada Movies Released in 2022 gvdList of Kannada Movies Released in 2022 gvd

Sandalwood Movies 2022: ಕನ್ನಡ ಚಿತ್ರರಂಗಕ್ಕೆ ಹೊಸ ವರ್ಷ ಶುಭ ತರಲಿ

ನಿರ್ಮಾಪಕರಿಗೆ ಸಿನಿಮಾ ರಿಲೀಸ್‌ ಚಿಂತೆ. ಪ್ರೇಕ್ಷಕರಿಗೆ ತಮ್ಮಿಷ್ಟದ ನಿರೀಕ್ಷೆಯ ಹೊಸ ಸಿನಿಮಾ ಯಾವಾಗ ಬಿಡುಗಡೆಯಾಗುವುದು ಎಂಬ ಕುತೂಹಲ. ಇವೆರಡರ ಜೊತೆಯಲ್ಲೇ ಹೊಸ ವರ್ಷ ಶುರುವಾಗಿದೆ. ಈ ವರ್ಷ ಸಿನಿಮಾ ಬಿಡುಗಡೆ ಮಾಡಲೇಬೇಕಾದ ಒತ್ತಡದಲ್ಲಿರುವವರಿಗೆ, ತಮ್ಮಿಷ್ಟದ ನಟನ ಸಿನಿಮಾಗಾಗಿ ಕಾತರದಿಂದ ಕಾಯುತ್ತಿರುವವರಿಗೆ ಶುಭವಾಗಲಿ ಎನ್ನುವುದೇ ಈ ಹೊತ್ತಿನ ಆಶಯ.

Sandalwood Jan 1, 2022, 8:01 AM IST

Salman Khan ditches his car and drives an auto around Panvel farmhouse video viral mahSalman Khan ditches his car and drives an auto around Panvel farmhouse video viral mah

Salman Khan Drives Auto : ಆಟೋ ಚಾಲಕನಾದ ಸಲ್ಮಾನ್,  ವಿಡಿಯೋ ಇಲ್ಲಿದೆ!

ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯ ಪನ್ವೇಲ್ ನ ತಮ್ಮ ಫಾರ್ಮ್ ಹೌಸ್ ಗೆ ಸಲ್ಮಾನ್ ಸದಾ ಭೇಟಿ ನೀಡುತ್ತಲೇ ಇರುತ್ತಾರೆ.  ಜಾಕ್ವೇಲಿನ್ ಜತೆಗೂಡಿ ಇಲ್ಲಿ ಶೂಟಿಂಗ್ ಸಹ ಮಾಡಿದ್ದರು. ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇದೇ ಪ್ರದೇಶದಲ್ಲಿ ಆಟೋ ಓಡಿಸಿದ್ದಾರೆ.

Cine World Dec 29, 2021, 10:10 PM IST

Sandalwood movie december 24 audio release garuda gamana vrishabha vahana in OTT  mahSandalwood movie december 24 audio release garuda gamana vrishabha vahana in OTT  mah

Sandalwood News: ನೈಜ ಘಟನೆಯ 'ಡಿಸೆಂಬರ್ 24 ' ಆಡಿಯೋ, ಒಟಿಟಿಗೆ ಬಂದ ಶಿವ-ಹರಿ

ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ 24’ ಚಿತ್ರದ ಆಡಿಯೋ  ಬಿಡುಗಡೆಯಾಗಿದೆ. 

Sandalwood Dec 27, 2021, 10:26 PM IST

Bollywood Salman Khan hospitalized due to snakebite in farmhouse  vcsBollywood Salman Khan hospitalized due to snakebite in farmhouse  vcs
Video Icon

Salman Snake Bite: ಹಾವು ಕಚ್ಚಿದ ಸಲ್ಮಾನ್, ಆಸ್ಪತ್ರೆಯಿಂದ ಡಿಸ್ಚಾರ್ಜ್!

ಬಾಲಿವುಡ್ (Bollywood) ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ತೋಟದ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಹಾವೊಂದು (Snake) ಸಲ್ಲು ಕೈಗೆ ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷವಿಲ್ಲದ ಹಾವಾಗಿರುವ ಕಾರಣ ಸಲ್ಮಾನ್ ಖಾನ್ ಯಾವುದೇ ತೊಂದರೆ ಇಲ್ಲದೇ ಬಚಾವ್ ಆಗಿದ್ದಾರೆ. ಸಲ್ಮಾನ್ ಆರೋಗ್ಯದ ಬಗ್ಗೆ ಸಿನಿ ಸ್ನೇಹಿತರು ಮತ್ತು ಆಪ್ತರು ವಿಚಾರಿಸುತ್ತಿದ್ದು, ಬೇಗ ಗುಣ ಮುಖರಾಗಿ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ. 

Cine World Dec 27, 2021, 6:25 PM IST

Same day Woman and her 87 year old grandfather get graduatesSame day Woman and her 87 year old grandfather get graduates

Grandfather Graduated : ಮೊಮ್ಮಗಳು ಪದವಿ ಪಡೆದಂದೆ ಪದವಿ ಶಿಕ್ಷಣ ಪೂರ್ಣಗೊಳಿಸಿದ 87ರ ತಾತ

87ರ ಅಜ್ಜನಿಂದ ಅರ್ಥಶಾಸ್ತ್ರದಲ್ಲಿ ಪದವಿ
ಮೊಮ್ಮಗಳ ಜೊತೆ ಜೊತೆಯೇ ಪದವಿ ಪಡೆದ ರೆನೇ ನೀರಾ
ಸಮೂಹ ಸಂವಹನದಲ್ಲಿ ಪದವಿ ಪಡೆದ ಮೊಮ್ಮಗಳು

International Dec 22, 2021, 5:55 PM IST

Crickets all time Great Sachin Tendulkar Advice for India Batters in South Africa sanCrickets all time Great Sachin Tendulkar Advice for India Batters in South Africa san

Sachin Tendulkar Advice for India Batters : ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ನಿಮಗೂ ಇದು ಹೆಲ್ಪ್ ಆಗುತ್ತೆ!

ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಸಚಿನ್ ಸಲಹೆ
ಕ್ರಿಕೆಟ್ ಅಭ್ಯಾಸ ಮಾಡ್ತಿರೋ ಪ್ರತಿಯೊಬ್ಬರಿಗೂ ಇದು ಸಹಾಯ ಆಗುತ್ತೆ
ಡಿ. 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ
 

Cricket Dec 21, 2021, 9:24 PM IST

Tablighi Jamaat Ban is Saudi Arabia moving away from a religion based identity sanTablighi Jamaat Ban is Saudi Arabia moving away from a religion based identity san

Tablighi Jamaat Ban : ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಯತ್ನಿಸುತ್ತಿದೆಯೇ ಸೌದಿ ಅರೇಬಿಯಾ?

ತಬ್ಲಿಘಿ ಜಮಾತ್ ಸಂಘಟನೆಗೆ ನಿಷೇಧ ಹೇರಿದ ಸೌದಿ ಅರೇಬಿಯಾ
ಧರ್ಮ ಆಧಾರಿತ ಐಡೆಂಟಿಟಿ ಬದಲಾವಣೆಗೆ ಅವಿರತ ಪ್ರಯತ್ನ
ಹಲವಾರು ಬದಲಾವಣೆಗೆ ತೆರೆದುಕೊಂಡ ಸಂಪ್ರದಾಯಸ್ಥ ಮುಸ್ಲಿಂ ದೇಶ

News Dec 19, 2021, 9:21 PM IST

Samantha snuggles with dogs listens to Last Christmas I gave you my heart mahSamantha snuggles with dogs listens to Last Christmas I gave you my heart mah

Samantha With Pet Dogs : ಮುದ್ದಿನ ಶ್ವಾನ ಲೋಕದಲ್ಲಿ ಸಮಂತಾ, ಕ್ರಿಸ್‌ ಮಸ್‌ಗೆ ವಿಶೇಷ ಸುದ್ದಿ!?

ನಾಗಚೈತನ್ಯ (Naga Chaitanya) ಹಾಗೂ ಸಮಂತಾ(Samanta Ruth Prabhu) ಡಿವೋರ್ಸ್ ಗೆ ಏನು ಕಾರಣ ಎಂಬುದು ಮುಗಿಯದ ಚರ್ಚೆ. ಈ  ಡುವೆ ಸಮಂತಾ ಪುಷ್ಪಾ ಚಿತ್ರದ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿ ಮತ್ತಷ್ಟು ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ ಜತೆಗೆ ಸಮಂತಾ ತಮ್ಮ ಸೋಶಿಯಲ್ ಮೀಡಿಯಾ (Social Media) ಪೇಜ್ ಮೂಲಕ ಸಂದೇಶವೊಂದನ್ನು ನೀಡಿದ್ದಾರೆ.

Cine World Dec 19, 2021, 8:31 PM IST