Nri  

(Search results - 108)
 • NRI

  NRI17, Oct 2019, 12:02 AM IST

  ನೈಜೀರಿಯಾ NRIಗಳಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

  ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಂಘ ಸಂಸ್ಥೆಗಳು, ಮಾಧ್ಯಮಗಳು, ಕರ್ನಾಟಕದ ನಾಗರಿಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಪರಿಹಾರ ನೀಡುತ್ತಲೇ ಬಂದಿದ್ದಾರೆ. ಆದರೆ ಅವರ ನೋವು ಮಾಗಿಲ್ಲ. ಇದೆಲ್ಲದ ಮಧ್ಯೆ ನೈಜೀರಿಯಾದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ದೇಣಿಗೆ ನೀಡಿದ್ದಾರೆ.

 • annamalai ips modi

  NRI8, Oct 2019, 4:39 PM IST

  'ಭಾರತದಲ್ಲಿ ಅಭಿವೃದ್ಧಿಯ ಸುನಾಮಿ ಬರ್ತಿದೆ' ಕುವೈತ್‌ನಲ್ಲಿ ಅಣ್ಣಾಮಲೈ ವ್ಯಾಖ್ಯಾನ

  ಕುವೈತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕೆ. ಅಣ್ಣಾಮಲೈನರೇಂದ್ರ ಮೋದಿ ಅವರನ್ನು ಕೊಂಡಾಡುತ್ತ ಭಾರತದಲ್ಲಿ ಅಭಿವೃದ್ಧಿಯ ಸುನಾಮಿ ಬರುತ್ತಿದೆ ಎಂದು ಹೇಳಿದ್ದಾರೆ.

 • Prasad
  Video Icon

  NRI3, Oct 2019, 10:49 PM IST

  ಕತಾರ್‌ನಲ್ಲಿ ಗಾಂಧಿ ಜಯಂತಿ, ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪಗೆ ಸನ್ಮಾನ

  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಕತಾರ್ ನ ಭಾರತೀಯ ದೂತವಾಸದವರು ಹಮ್ಮಿಕೊಂಡಿದ್ದ ಖಾದಿ ಫ್ಯಾಷನ್ ಶೋ ನಡೆಸಿ ಕೊಟ್ಟ ಖ್ಯಾತ ಫ್ಯಾಷನ್ ಡಿಸೈನರ್ , ಕೋರಿಯೋಗ್ರಾಫರ್ ಪ್ರಸಾದ್ ಬಿದಪ್ಪ ಅವರನ್ನು ಕರ್ನಾಟಕ ಮೂಲದ ಸಂಘಟನೆಗಳು ಸನ್ಮಾನಿಸಿದವು.  ಕನ್ನಡಿಗರ ಅಭಿಮಾನಕ್ಕೆ ಪ್ರಸಾದ್ ಕ್ರತಜ್ಞತೆ ಸಲ್ಲಿಸಿದರು.

 • Modi

  NEWS23, Sep 2019, 12:11 AM IST

  ‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ..ಇನ್ನೊಂದಷ್ಟನ್ನು ಬೀಳ್ಕೊಡಬೇಕಿದೆ’

  ಮೋದಿ ಐತಿಹಾಸಿಕ ಭಾಷಣಕ್ಕೆ ಇಡೀ ಪ್ರಪಂಚ ಭಾನುವಾರ  ಸಾಕ್ಷಿಯಾಯಿತು. ದೇಶದಲ್ಲಿ ಎಲ್ಲವೂ ಚೆನ್ನಾಗಿದೆ.. ಇನ್ನೊಂದಷ್ಟಕ್ಕೆ ನಿವೃತ್ತಿ ಹೇಳಬೇಕಿದೆ... ಎಲ್ಲರನ್ನು ಒಂದೇ  ಅಭಿವೃದ್ಧಿ ಪಥದ ಕೆಳಗೆ ತರಬೇಕಿದೆ..ದೇಶ ಇದೆ ದಿಸೆಯಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ಹೇಳಿದರು.

 • NEWS22, Sep 2019, 11:18 PM IST

  ಸ್ನೇಹಕ್ಕೆ ಸ್ನೇಹ..ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ

  ಒಂದು ವಾರದ ಅಮೆರಿಕ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ರಾತ್ರಿ  ಎರಡು ದೊಡ್ಡ ಪ್ರಜಾಪ್ರಭುತ್ವ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

 • NRI

  NRI13, Sep 2019, 8:07 PM IST

  NRI ಹಜ್ ಸ್ವಯಂಸೇವಕರಿಗೆ ಭಾರತೀಯ ರಾಯಭಾರಿ ಕಚೇರಿಯಿಂದ ಸನ್ಮಾನ

  2019 ಹಜ್ ಯಾತ್ರೆ ಮುಕ್ತಾಯವಾಗಿದೆ. ಭಾರತೀಯ ಹಜ್ ಯಾತ್ರಿಗಳಿಗೆ ಸೇವೆ ಸಲ್ಲಿಸಿದ ಅನಿವಾಸಿ ಭಾರತೀಯ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.  ಭಾರತೀಯ ಸ್ವಯಂಸೇವಕರನ್ನು ಸೌದಿ ಅಧಿಕಾರಿಗಳು ಶ್ಲಾಘಿಸಿದರು.

 • Aricle 370 Benki Basanna

  NRI9, Sep 2019, 9:13 PM IST

  ಪ್ರತಿಭಟನೆಗೆ ನಿಂತ ಪಾಕ್ ಬೆಂಬಲಿಗರಿಗೆ ಅಮೆರಿಕದಲ್ಲಿ ‘ಬೆಂಕಿ’ಯಾದ ಹಾವೇರಿಯ ಬಸಣ್ಣ

  ಭಾರತದ ವಿರುದ್ಧ ಅಮೆರಿಕದಲ್ಲಿ ಪಾಕ್ ಬೆಂಬಲಿತರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ವಿಫಲ ಮಾಡಲಾಗಿದೆ. ಸುಮ್ಮನೆ ಅಲ್ಲ ಕರ್ನಾಟಕದ ಹಾವೇರಿ ಮೂಲದ ಬೆಂಕಿ ಬಸಣ್ಣ ಮಾಡಿದ ಕೆಲಸಕ್ಕೆ ಪ್ರತಿಭಟನೆ ಹಮ್ಮಿಕೊಂಡವರಿಗೆ ದಿಕ್ಕು ಕಾಣದಾಗಿದೆ.

 • Ajay Raichur

  NEWS4, Sep 2019, 8:22 PM IST

  ಇಂಜಿನಿಯರಿಂಗ್‌ಗೆ ತೆರಳಿದ್ದ ರಾಯಚೂರಿನ ಯುವಕ ಅಮೆರಿಕದಲ್ಲಿ ಸಾವು

  ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹೊರ ದೇಶಕ್ಕೆ ತೆರಳಿದ್ದ ರಾಯಚೂರು ಮೂಲದ ವಿದ್ಯಾರ್ಥಿಯೊಬ್ಬರು ದಾರುಣ ಸಾವನ್ನಪ್ಪಿದ್ದಾರೆ. ಈಜುಕೋಳದಲ್ಲಿ ಸ್ನೇಹಿತನ ರಕ್ಷಣೆ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

 • Navika
  Video Icon

  NRI3, Sep 2019, 12:12 AM IST

  ನಾವಿಕ ಸಮ್ಮೇಳನದಲ್ಲಿ ವಿಜಯ್ ಪ್ರಕಾಶ್-ರಾಜೇಶ್ ಕೃಷ್ಣನ್ ಮೋಡಿ

  ಸಿನ್ಸಿನಾಟಿ[ಸೆ.03] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿನ ಕನ್ನಡ ಹಬ್ಬ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ನಾವಿಕ ಸಮ್ಮೇಳನದಲ್ಲಿ ಕನ್ನಡದ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಮೆಲೋಡಿ ಮಾಸ್ಟರ್ ರಾಜೇಶ್ ಕೃಷ್ಣನ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರಿಗೆ ಸಂಗೀತದ ರಸದೌತಣ ಉಣಬಡಿಸಿದರು.

 • Navika
  Video Icon

  NRI2, Sep 2019, 11:56 PM IST

  ನಾವಿಕ ಕನ್ನಡ ಹಬ್ಬಕ್ಕೂ ವಿನಾಯಕ ಬಂದ.. ಅಮೆರಿಕದಲ್ಲಿಯೂ ಜೈ ಗಣೇಶ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿನ  ಕನ್ನಡ ಹಬ್ಬ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿಯೂ ಗಣೇಶ ಹಬ್ಬ ಆಚರಣೆ ಮಾಡಲಾಯಿತು. ಗಣೇಶ ಹಬ್ಬದ ಝಲಕ್ ಇಲ್ಲಿದೆ.

 • navika-2019-5th-world-kannada-summit-started-at-cincinnati-ohio MP Tejasvi Surya speech
  Video Icon

  NRI31, Aug 2019, 11:38 PM IST

  ಅಮೆರಿಕದಲ್ಲಿ ನಾವಿಕ ಸಮ್ಮೇಳನ,  ಸಂಸದ ತೇಜಸ್ವಿ ಸೂರ್ಯ ಭಾಷಣ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಿದೆ. ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡತನ ಮನೆಮಾಡಿದೆ. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡದ ಕವಿಗಳ ಇತಿಹಾಸವನ್ನು ಉಲ್ಲೇಖ ಮಾಡುತ್ತ ಕನ್ನಡ ಮತ್ತು ಕನ್ನಡತನದ ವಿವರಣೆ ನೀಡಿದರು. ತಾಯಿ ನಾಡಿಂದ ದೂರವಾಗಿ ಅಮೆರಿದಲ್ಲಿ ನೆಲೆಸಿದ್ದರೂ ಕನ್ನಡತನ ಕಾಪಾಡಿಕೊಂಡು ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

 • navika-2019-5th-world-kannada-summit started at cincinnati-ohio Aug 30
  Video Icon

  NRI31, Aug 2019, 11:22 PM IST

  ಅಮೆರಿಕದಲ್ಲಿ ನಾವಿಕ ಕನ್ನಡ ಹಬ್ಬದ ಸಂಭ್ರಮ , ಸಂಗೀತದ ರಸದೌತಣ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಿದೆ. ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡತನ ಮನೆಮಾಡಿದೆ. ಸಿನ್ಸಿನಾಟಿ ಡ್ಯೂಕ್ ಎನರ್ಜಿ ಕನ್‌ವೆಕ್ಷನ್ ಸೆಂಟರ್‌ನಲ್ಲಿ ಸಮ್ಮೇಳನ ಆರಂಭವಾಗಿದ್ದು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಮೆರಿಕದ ಎಲ್ಲ ಕನ್ನಡಿಗರನ್ನು ಒಂದೇ ಕಡೆ ಸೇರಿಸಿದೆ.

  ಅಮೆರಿಕದಲ್ಲಿ ನಾವಿಕ ಕನ್ನಡ ಹಬ್ಬದ ಸಂಭ್ರಮ , ಸಂಗೀತದ ರಸದೌತಣ

  navika-2019-5th-world-kannada-summit started at cincinnati-ohio Aug 30

 • Modi

  NEWS31, Aug 2019, 9:53 AM IST

  ಮೋದಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಜೀನಾಮೆ!: ಕಾರಣವೇನು?

  ಮೋದಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಜೀನಾಮೆ|  5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೃಪೇಂದ್ರ ಮಿಶ್ರಾ| ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಅವರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ

 • Rajesh

  NRI30, Aug 2019, 11:21 PM IST

  ಕೆನಡಾದಲ್ಲಿ ಕನ್ನಡ ಡಿಂಡಿಮ.. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಗಾನಸುಧೆ

  ಮೆಲೋಡಿ ಕಿಂಕ್ ಎಂದೇ ಹೆಸರಾದ ರಾಜೇಶ್ ಕೃಷ್ಣನ್ ಕೆನಡಾದಲ್ಲಿ ಸಂಗೀತ ಸುಧೆ ಹರಿಸಿದರು. ತಮ್ಮ ಗಾಯನದ ಮುಖೇನ ಕನ್ನಡಾಭಿಮಾನಿಗಳ ಮನಸೂರೆಗೊಂಡರು.

 • AKKA
  Video Icon

  NRI30, Aug 2019, 10:30 PM IST

  ನೆರೆ ಸಂತ್ರಸ್ತರಿಗೆ 100 ಮನೆ, ನೆರವಿಗೆ ಬಂದ ‘ಅಕ್ಕ’

  ಬೆಂಗಳೂರು[ಆ. 30]  ನೆರೆಯಿಂದ ತತ್ತರಿಸಿರುವವರ ನೆರವಿಗೆ ಅನಿವಾಸಿ ಭಾರತೀಯರು ಮುಂದಾಗಿದ್ದಾರೆ. ಅಗತ್ಯ ವಸ್ತುಗಳನ್ನು ಹೊತ್ತ ಲಾರಿಗೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಫ್ಲಾಗ್ ಆಫ್ ಮಾಡಿದ್ರು. ಬಳಿಕ ಮಾತನಾಡಿದ ಅಕ್ಕ ಸಂಘಟನೆಯ ಸದಸ್ಯ ಸೌರಬ್ ಬಾಬು ನೆರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಅಕ್ಕ ಸಂಘಟನೆ ಮೂಲಕ ಕನಿಷ್ಠ 100 ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ಈ ಬಾರಿ ಗೌರಿ ಗಣೇಶ ಹಬ್ಬವನ್ನು ನೆರೆ ಸಂತ್ರಸ್ತರೊಂದಿಗೆ ಆಚರಿಸಲು ಅಕ್ಕ ಸಂಘಟನೆ ನಿರ್ಧರಿಸಿದೆ ಎಂದರು.