Notice  

(Search results - 279)
 • quarantine stamp

  Coronavirus Karnataka24, Mar 2020, 8:52 AM IST

  ಕ್ವಾರಂಟೈನ್‌ಗೆ ಒಳಗಾದವರ ಮನೆಗೆ ನೋಟಿಸ್‌, ಹೊರ ಬಂದ್ರೆ ಹುಷಾರ್

  ಹೋಮ್‌ ಕ್ವಾರಂಟೈನ್‌ಗೆ ಒಳಗಾದವರು ಬೇಜವಾಬ್ದಾರಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದನ್ನು ತಡೆಯಲು ಅವರ ಮನೆಗೆ ನೋಟಿಸ್‌ ಅಂಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.
   

 • देश के 15 राज्यों में कोरोना का असर फैल चुका है। भारत में अब तक कुल 126 मामले सामने आ चुके हैं। इनमें लद्दाख के 3, जम्मू-कश्मीर 3, पंजाब 1, दिल्ली 7, राजस्थान 4, कनार्टक 10, केरल 25, तमिलनाडु 1, आंध्र प्रदेश 1, तेलंगाना 3, महाराष्ट्र 39, ओडिशा 1, उत्तर प्रदेश 13, हरियाणा 14, उत्तराखंड से 1 केस सामने आया है।

  India17, Mar 2020, 9:58 PM IST

  ಭಾರತದ ಬೇಸಿಗೆಯಲ್ಲಿ ಕೊರೋನಾ ಬದುಕಲ್ಲ ಎಂದಿದ್ದ ಡಾಕ್ಟರ್‌ಗೆ ಎಂಥಾ ಸ್ಥಿತಿ ಬಂತು!

  ಕೊರೋನಾ ವೈರಸ್ ಕಾಟ ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತ ಸಾಗುತ್ತಿದೆ. ಈ ನಡುವೆ ಭಾರತದ ವಾತಾವರಣದಲ್ಲಿ ಕೊರೋನಾ ಬದುಕುವುದಿಲ್ಲ ಎಂದು ಹೇಳಿದ್ದ ವೈದ್ಯರಿಗೆ ನೋಟಿಸ್ ನೀಡಲಾಗಿದೆ.

 • undefined

  Karnataka Districts15, Mar 2020, 3:10 PM IST

  ರಾಜೀನಾಮೆ ನೀಡಿ ಪೇಚಿಗೆ ಬಿದ್ರು ಬಿಎಸ್ಪಿಗರು..! ನೋಟಿಸ್ ಜಾರಿ

  ಕೊಳ್ಳೇಗಾಲ ನಗರಸಭೆ ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆ 6 ಮಂದಿ ಬಿಎಸ್‌ಪಿ ಚಿನ್ಹೆಯಡಿ ಆರಿಸಿ ಬಂದಿರುವ ನಗರಸಭಾ ಸದಸ್ಯರು ಬಿಎಸ್‌ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆ ಕೈಗೊಳ್ಳುವ ಮೂಲಕ ನಾಟಕೀಯ ಬೆಳವಣಿಗೆ ಪ್ರದರ್ಶಿಸಲು ಹೋಗಿ ಈಗ ವಿವಾದಕ್ಕಿಡಾಗಿದ್ದಾರೆ.

 • covid 19 coronavirus

  Karnataka Districts14, Mar 2020, 12:48 PM IST

  ಕೊರೋನಾ ಎಫೆಕ್ಟ್ : ಮಾಂಸದ ಅಂಗಡಿಗಳೆಲ್ಲವೂ ಬಂದ್

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮಾಂಸ ಹಾಗೂ ಮಾಂಸದ ಆಹಾರ ಮಾರಾಟದ ಹೋಟೆಲ್‌ ಬಂದ್ ಮಾಡಲು ನಿರ್ಧರಿಸಿಲಾಗಿದೆ.

 • Relationship couples love

  relationship10, Mar 2020, 2:25 PM IST

  ಹೇ ಹುಡುಗಿ, ನಿನ್ನ ಲವ್ ಲೈಫ್ ಕೀಲಿಕೈ ನಿನ್ನ ಕೈಲೇ ಇರಲಿ

  ಸಾಮಾನ್ಯವಾಗಿ ಸಂಬಂಧವೆಂದರೆ ಅಲ್ಲಿ ಪುರುಷನದೇ ಪಾರುಪತ್ಯ. ನಾಚಿಕೆ, ಸಂಕೋಚ ಹಾಗೂ ಹುಡುಗಿ ಹೇಗಿರಬೇಕೆಂಬ ಸಮಾಜದ ಕಟ್ಟುಪಾಡುಗಳ ಕಾರಣದಿಂದ ಸಂಬಂಧದ ಕೀಲಿಕೈ ಅದರ ಯಜಮಾನನ ಬಳಿಯೇ ಇರುತ್ತದೆ. ಆದರೆ, ಹುಡುಗಿಯರೂ ಎಕ್ಸ್ಟ್ರಾ ಕೀಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. 

 • BBMP

  Karnataka Districts10, Mar 2020, 10:52 AM IST

  ಹೈಕೋರ್ಟ್‌ ಸೂಚಿಸಿದ್ದರೂ ಸರ್ವೆ ಕಾರ್ಯ ಮಾಡದ್ದಕ್ಕೆ ಜಡ್ಜ್‌ ಗರಂ

  ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹಂತ ಹಂತವಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದ ಆದೇಶ ಪಾಲಿಸಲು ವಿಳಂಬ ಧೋರಣೆ ತೋರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಬಿಬಿಎಂಪಿ ಆಯುಕ್ತರ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

 • ಕರ್ನಾಟಕದಲ್ಲಿ ಇನ್ನೂ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ಭಯ ಬೀಳುವ ಅಗತ್ಯವಿಲ್ಲವೆಂದ ಸಿಎಂ ಮನವಿ ಮಾಡಿಕೊಂಡಿದ್ದಾರೆ.

  India5, Mar 2020, 5:48 PM IST

  ಕೊರೋನಾ ಎಫೆಕ್ಟ್: ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜಾ

  ಕರೋನಾ ಭೀತಿಯಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ ನವದೆಹಲಿ ಅದರಿಂದ ಹೊರಬರಲು ಹೊಸ ತೀರ್ಮಾನ ತೆಗೆದುಕೊಂಡಿದೆ. ಶಾಲೆಗಳಿಗೆ ಮಾರ್ಚ್ 31 ರವರೆಗೆ ರಜೆ ನೀಡಲಾಗಿದೆ.

 • Golibar

  Karnataka Districts5, Mar 2020, 8:09 AM IST

  ಮಂಗಳೂರು ಗೋಲಿಬಾರ್‌: ಪೊಲೀಸ್‌ ಕಮಿಷನರ್‌ಗೆ ನೋಟಿಸ್‌

  ಡಿ.19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗೆ ಸಂಬಂಧಿಸಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಮ್ಯಾಜಿಸ್ಟ್ರೀರಿಯಲ್‌ ವಿಚಾರಣೆಯಲ್ಲಿ ಎಸಿಪಿ ಸಹಿತ 29 ಪೊಲೀಸರು ಹಾಜರಾಗಿ ಸಾಕ್ಷ್ಯ ಸಲ್ಲಿಸಿದ್ದರು. ಇದೀಗ ಪೊಲೀಸ್ ಕಮಿಷನರ್‌ಗೂ ನೋಟಿಸ್ ಕಳುಹಿಸಲಾಗಿದೆ.

 • यूपी के देवरिया की एक बच्‍ची और उसकी मां का एक विडियो वायरल हुआ है। विडियो में ट्रैफिक नियमों का पालन करते हुए दोनों ने हेल्मेट लगा रखा है और इसके लिए एक पुलिस अधिकारी उनकी तारीफ करता दिख रहा है।

  Karnataka Districts5, Mar 2020, 7:44 AM IST

  ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಪೊಲೀಸರೇ ಮನೆಗೆ ಬರ್ತಾರೆ

  ಸಂಚಾರಿ ನಿಯಮಗಳನ್ನು ಎಷ್ಟುಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೂ, ನಿಯಮಗಳನ್ನು ಉಲ್ಲಂಘಿಸುವವರಿಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಬಂಟ್ವಾಳದ ನೂತನ ಟ್ರಾಫಿಕ್‌ ಎಸ್‌ಐ ರಾಜೇಶ್‌ ಕೆ.ವಿ ಅವರು ಡಿಜಿಟಲ್‌ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದಾರೆ.

 • Notice

  Karnataka Districts4, Mar 2020, 12:30 PM IST

  ನಾಲೆ ಒತ್ತುವರಿ ಮಾಡಿದ ಅಂಬಿ ಆಪ್ತನ ಕುಟುಂಬಕ್ಕೆ ನೋಟಿಸ್..!

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಪ್ತನ ಕುಟುಂಬಕ್ಕೆ ನೋಟಿಸ್ ನೀಡಲಾಗಿದೆ. ನಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಕ್ಕೆ ನೋಟಿಸ್ ಕಳುಹಿಸಲಾಗಿದೆ.

 • prajwal revanna
  Video Icon

  Politics2, Mar 2020, 4:39 PM IST

  ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್..!

  ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. 

 • Income tax dept

  BUSINESS28, Feb 2020, 7:21 AM IST

  ಆಭರಣ ವ್ಯಾಪಾರಿಗಳಿಗೆ ನೋಟ್‌ಬಂದಿ ಶಾಕ್‌!

  ಅಪನಗದೀಕರಣ ಘೋಷಣೆಯಾದ ದಿನದ ರಾತ್ರಿ ಚಿನ್ನಾಭರಣ ವ್ಯಾಪಾರಿಗಳಿಗೆ ಕಂಡು ಕೇಳರಿಯದಷ್ಟುವ್ಯಾಪಾರ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಅವರಿಗೆ ಆದಾಯ ತೆರಿಗೆ ಇಲಾಖೆಯು ವಹಿವಾಟಿನ ವಿವರ ಅಚ್ಚರಿಯ ರೀತಿ ನೋಟಿಸ್‌ ಜಾರಿಗೊಳಿಸತೊಡಗಿದೆ.
   

 • Asaduddin Owaisi

  Karnataka Districts24, Feb 2020, 8:23 PM IST

  ಓವೈಸಿ ಶಿಷ್ಯ ಪಠಾಣ್ ಗೆ ಕಲಬುರಗಿ ಪೊಲೀಸ್ ಬುಲಾವ್

  ಪ್ರಚೋದನಕಾರಿ ಭಾಷಣ ಮಾಡಿರುವ ಓವೈಸಿ ಶಿಷ್ಯ ವಾರೀಸ್ ಪಠಾಣ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮಾ. 29 ರಂದು ವಿಚಾರಣೆಗೆ ಬನ್ನಿ ಎಂದು ಪೊಲೀಸರು ನೋಟೀಸ್ ರವಾನಿಸಿದ್ದಾರೆ.

 • darshan angry
  Video Icon

  Sandalwood20, Feb 2020, 2:58 PM IST

  ಬರ್ತಡೇ ಸ್ಪಾರ್ಟ್‌ ಬದಲಾಯಿಸಲು ಸೂಚನೆ: ಡಿ-ಬಾಸ್‌ ಫ್ಯಾನ್ಸ್‌ ಶಾಕ್

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಫೆ.16 ರಂದು 43ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರತಿ ವರ್ಷವೂ ಎಂದಿನಂತೆ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳಿಗೆ ಮೀಸಲಿಟ್ಟು, ರಾಜರಾಜೇಶ್ವರಿ ನಗರ ತಮ್ಮ ಮನೆಯಲ್ಲಿ ದಿನ ಕಳೆಯುತ್ತಾರೆ. 

  ಆದರೆ, ಈ ವರ್ಷ ಅಭಿಮಾನಿಗಳು ದಾಂಧಲೆ ಮಾಡಿದ್ದು, ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿ ಆಚರಿಸಿಕೊಳ್ಳದಂತೆ ಸೂಚಿಸಿದ್ದಾರಂತೆ. ಅಷ್ಟಕ್ಕೂ ಅಭಿಮಾನಿಗಳು ಮಾಡಿದ್ದೇನು?

 • Mangalore

  Karnataka Districts20, Feb 2020, 2:08 PM IST

  ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್

  ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಸೇರಿದಂತೆ 176 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.