North Korea

(Search results - 69)

किम जोंग को काफी सनकी माना जाता है। उन्होंने राजद्रोह के आरोप में अपने चाचा को फांसी पर लटकवा दिया था।

International3, Jul 2020, 7:15 PM

ಉ.ಕೊರಿಯಾದಲ್ಲಿಲ್ಲ ಒಂದೇ ಒಂದು ಕೊರೋನಾ ಕೇಸ್, ಸೀಕ್ರೆಟ್ ಬಿಚ್ಚಿಟ್ಟ ಕಿಮ್ ಜಾಂಗ್ ಉನ್!

ಕೊರೋನಾ ವೈರಸ್ ಮಹಾಮಾರಿಗೆ ವಿಶ್ವವೇ ಮಕಾಡೆ ಮಲಗಿದೆ. ಬತ್ತಳಿಕೆಯಲ್ಲಿರುವ ಬಹುತೇಕ ಅಸ್ತ್ರಗಳನ್ನು ಪ್ರಯೋಗಿಸಿದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ನಾರ್ತ್ ಕೊರಿಯಾದಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿಲ್ಲ. ಇದಕ್ಕೆ ಕಾರಣವನ್ನೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

किम का बेटा महज 10 साल का है। ऐसे में, उसकी मौत होने पर यह कयास लगाया जा रहा था कि किम की बहन सत्ता संभाल सकती है।

International29, Jun 2020, 7:33 AM

ಕಿಮ್ ಜಾಂಗ್ ಉನ್ ಕಚೇರಿಯಲ್ಲೇ ನಡೆಯುತ್ತೆ ಈ ದಂಧೆ: ಬಯಲಾಯ್ತು ಶಾಕಿಂಗ್ ಮಾಹಿತಿ!

ಕೊರಿಯಾ ಸರ್ವಾಧಿಕಾರಿ ಕಿಮ್‌ ಅಕ್ರಮ ದಂಧೆ!| ಇದೇ ಈತನ ಐಷಾರಾಮಿ ಜೀವನದ ರಹಸ್ಯ|  ಕಚೇರಿ ಮೂಲಕವೇ ಅಕ್ರಮ ವಹಿವಾಟು

• India16, Jun 2020, 8:37 AM

ಚೀನಾ, ಪಾಕ್‌ಗಿಂತ ಭಾರತ ಬಳಿ ಕಡಿಮೆ ಅಣ್ವಸ್ತ್ರ: ವರದಿ

ಚೀನಾ, ಪಾಕ್‌ಗಿಂತ ಭಾರತ ಬಳಿ ಕಡಿಮೆ ಅಣ್ವಸ್ತ್ರ: ವರದಿ| ಒಂದೇ ವರ್ಷದಲ್ಲಿ ಬತ್ತಳಿಕೆಗೆ 10 ಸೇರ್ಪಡೆ ಮಾಡಿದ ಭಾರತ

ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾವನ್ನು ಶತ್ರುವಾಗಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆ ನಾನು ಸೈನ್ಯಾಧಿಕಾರಿಗಳಿಗೆ ಕೊಡುತ್ತೇನೆ. ಸುಪ್ರೀಂ ಲೀಡರ್ ಹಾಗೂ ದೇಶದ ಜನತೆ ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಯನ್ನು ಬಳಸಿ ಶತ್ರುಗಳ ವಿರುದ್ಧ ಸೇನೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಆದೇಶಿಸುತ್ತೇನೆ ಎಂದಿದ್ದಾರೆ.

International14, Jun 2020, 6:40 PM

ಅಣ್ಣನಂತೆ ಕ್ರೂರಿ ಕಿಮ್ ತಂಗಿ, ದ. ಕೊರಿಯಾಗೆ ಧಮ್ಕಿ!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮಗ ಯೋ ಜಾಂಗ್ ಮತ್ತೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ತನ್ನ ಅಣ್ಣನಂತೆ ಹುಚ್ಚು ವರ್ತನೆಯಿಂದ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದಾರೆ. ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾದಲ್ಲಿ ಹಾರಿಸಿರುವ ದೇಶ ವಿರೋಧಿ ಬಲೂನ್‌ ಬಗ್ಗೆ ಧಮ್ಕಿ ಹಾಕಿದ್ದಾರೆ. ದಕ್ಷಿಣ ಹಾಗೂ ಉತ್ತರ ಕೊರಿಯಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಹೀಗಿರುವಾಗ ಕಿಮ್ ದಕ್ಷಿಣ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕಿದ್ದಾರೆ. ಹಾಗಾದ್ರೆ ಈ ಕಿಮ್ ಯೋ ಜಾಂಗ್ ಯಾರು? ಉತ್ತರ ಕೊರಿಯಾದಲ್ಲಿ ಅವರಿಗಿರುವ ಮಹತ್ವವೇನು? ಇಲ್ಲಿದೆ ವಿವರ.

ಈ ಸಂಬಂಧ ಮಾಹಿತಿ ನೀಡಿರುವ ಕೇಂದ್ರ ಸಮಿತಿ ಇತ್ತೀಚೆಗೆ ದೇಶದಲ್ಲಿ ಫೋನ್ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಜೊತೆಗೆ ಯುವಕರು ಅಪರಾಧ ಕೃತ್ಯಗಳಲ್ಲೂ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದೇಶ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದಿದ್ದಾರೆ.

International31, May 2020, 4:46 PM

ಸರ್ವಾಧಿಕಾರಿ ನಾಡಲ್ಲಿ ಮಕ್ಕಳು ಬ್ಲೂ ಫಿಲಂ ನೋಡಿದ್ರೆ ತಂದೆ ತಾಯಿಗೆ ಜೈಲು!

ವಿಶ್ವವ್ಯಾಪಿ ಕೊರೋನಾ ಆತಂಕ ಮಿತಿ ಮೀರಿದೆ.ಆದರೆ ಈ ನಡುವೆ ಒಂದು ದೇಶ ಮಾತ್ರ ತನ್ನ ನೆಲದಲ್ಲಿ ಒಬ್ಬ ವ್ಯಕ್ತಿಗೂ ಕೊರೋನಾ ಅಂಟಿಲ್ಲ ಎಂದು ವಾದಿಸುತ್ತಿದೆ. ಇನ್ನು ಸೋಂಕು ತಗುಲಿದ್ದ ಒಬ್ಬ ವ್ಯಕ್ತಿಯನ್ನು ಇಲ್ಲಿನ ಸರ್ವಾಧಿಕಾರಿ ಗುಂಡು ಹಾರಿಸಿ ಕೊಂದಿದ್ದಾರೆನ್ನಲಾಗಿದೆ. ಇದಾದ ಬಳಿಕ ಉತ್ತರ ಕೊರಿಯಾದಲ್ಲಿ ಕೊರೋನಾದ ಒಂದೂ ಪ್ರಕರಣ ವರದಿಯಾಗಿಲ್ಲ ಎನ್ನಲಾಗಿದೆ. ಹೀಗಿದ್ದರೂ ಇದು ಸುಳ್ಳು ಎಂಬುವುದು ಅನೇಕರ ಅಭಿಪ್ರಾಯವಾಗಿದೆ. ಕೊರೋನಾ ನಡುವೆ ಈ ದೇಶ ಇನ್ನೂ ಅನೇಕ ವಿಚಾರವಾಗಿ ಸದ್ದು ಮಾಡಿತ್ತು. ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆಂಬ ವಿಚಾರ ಇದರಲಲ್ಲಿ ಒಂದು. ಆದರೆ ನಾಪತ್ತೆಯಾದ ಕೆಲ ದಿನಗಳಲ್ಲೇ ಮಾಧ್ಯಮದಲ್ಲಿ ಕಾಣಿಸಿಕೊಂಡ ಕಿಮ್ ತಾನು ಬದುಕಿದ್ದೇನೆಂದು ದೃಢಪಡಿಸಿದ್ದ. ಸದ್ಯ ಈ ದೇಶ ಹೊಸ ಕಾನೂನೊಂದನ್ನು ಜಾರಿಗೊಳಿಸಿ ಜನರ ಗಮನ ತನ್ನತ್ತ ಸೆಳೆದಿದೆ. ಉತ್ತರ ಕೊರಿಯಾ ಲೈಂಗಿಕ ಚಟುವಟಿಕೆ ಹತ್ತಿಕ್ಕಲು ಹಾಗೂ ಜಪಾನೀ ಪೋರ್ನ್ ಇಂಡಸ್ಟ್ರಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜಾರಿಗೊಳಿಸಿದೆ.

Kim

International7, May 2020, 6:07 PM

ಸಾರ್ವಜನಿಕವಾಗಿ ಕಾಣಿಸ್ಕೊಂಡಿದ್ದು ಕಿಮ್ ಅಲ್ಲ, ಆತನ ಹೋಲುವ ವ್ಯಕ್ತಿ!

ಕಿಮ್ ಜಾಂಗ್ ಉನ್ ಬದುಕಿಲ್ಲ ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೇ ವೈರಲ್ ಆಗಿತ್ತು. ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಸಂಬಂದ ಸುದ್ದಿ ಪ್ರಕಟಿಸಿದ್ದವು. ಆದರೆ ಇದರ ಬೆನ್ನಲ್ಲೇ ಅಚ್ಚರಿಯುಂಟು ಮಾಡುವಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿದ್ದರು. ಹೀಗಾಗಿ ಅವರ ಸಾವಿನ ಸುದ್ದಿ ಮೂಲೆ ಸೇರಿತ್ತು. ಆದರೀಗ ಈ ಶಂಕೆ ಮತ್ತೆ ಎದುರಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರ ಸದ್ದು ಮಾಡಿದ್ದು, ಅಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಕಿಮ್ ಅಲ್ಲ, ಆತನ ಹೋಲುವ ವ್ಯಕ್ತಿ ಎಂಬ ಧ್ವನಿ ಜೋರಾಗಿದೆ.

• International4, May 2020, 12:45 PM

ಕಿಮ್ ಸಾಮ್ರಾಜ್ಯ ಪತನವಾಗುತ್ತಾ? ವರ್ಕ್ ಆಗುತ್ತಾ ಅಮೆರಿಕದ ಪ್ಲ್ಯಾನ್?

ಭೂಗತನಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಮೂರು ವಾರಗಳ ನಂತರ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಸತ್ತನೆಂದು ನಿರಾಳವಾಗಿದ್ದ ಮಂದಿಗೆ ಮತ್ತೆ ಆತಂಕ ಶುರವಾಗಿದೆ. ಈ ಮಧ್ಯೆ ಅವನ ಆಧಿಪತ್ಯ ಅಂತ್ಯಗೊಳಿಸಲು ಅಮೆರಿಕ ಮುಂದಾಗಿದ್ದು, ಯಶಸ್ವಿಯಾಗುತ್ತಾ? ಅಷ್ಟಕ್ಕೂ ಏನಿದು ಪ್ಲ್ಯಾನ್?

Coronavirus

Video Icon

state2, May 2020, 12:44 PM

ಪಂಜಾಬ್‌ನಲ್ಲಿ ಸಿಲುಕಿಕೊಂಡಿದ್ದ ಯುಕೆ ಪ್ರಜೆಗಳು ತವರಿಗೆ ವಾಪಸ್

ಪಂಜಾಬ್‌ನಲ್ಲಿ ಸಿಲಿಕಿಕೊಂಡಿದ್ದ ಯುಕೆ ಪ್ರಜೆಗಳು ತವರಿಗೆ ವಾಪಸ್ಸಾಗಿದ್ದಾರೆ. ವಿಮಾನ ಮೂಲಕ 250 ಪ್ರಜೆಗಳನ್ನು ಯುಕೆಗೆ ವಾಪಸ್ ಕಳುಹಿಸಲಾಗಿದೆ. ಬ್ರಿಟಿಷ್ ಏರ್‌ವೇ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಪಾಸಿಟೀವ್‌ ಕೇಸ್‌ಗಳು ಹೆಚ್ಚಾದ ಹಿನ್ನಲೆ ದೆಹಲಿಯ ಸುತ್ತ ಇರು ಗಡಿ ಭಾಗವನ್ನು ತಾತ್ಕಾಲಿವಾಗಿ ಬಂದ್ ಮಾಡಲಾಗಿದೆ.

Kim

International2, May 2020, 9:20 AM

ಸಾವಿನ ವದಂತಿಗೆ ಬ್ರೇಕ್: ಕೋಟೆಯಿಂದ ಹೊರಬಂದ ಕಿಮ್ ಹೇಗಿದ್ದಾರೆ? ಇಲ್ಲಿದೆ ಫೋಟೋಸ್

ಮೆದುಳು ನಿಷ್ಕ್ರಿಯ, ಸರ್ಜರಿ ವಿಫಲ, ಸಾವು ಹೀಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಸಂಬಂಧ ಹಲವಾರು ವದಂತಿಗಳು ಹಬ್ಬಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದ್ದು, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದಾರೆ. . ಈಗ ಅವರು ಹೇಗಿದ್ದಾರೆ? ಭಾಗಿಯಾದ ಕಾರ್ಯಕ್ರಮ ಯಾವುದು? ಇಲ್ಲಿದೆ ವಿವರ

ಆದರೆ ಇಡೀ ವಿಶ್ವಕ್ಕೇ ನಡುಕ ಹುಟ್ಟಿಸಿದ್ದ, ಹುಚ್ಚು ದೊರೆ ಕಿಮ್‌, ಕೊರನಾ ಸೋಂಕು ತಗುಲಬಹುದೆಂಬ ಭಯದಿಂದ ತನ್ನ ಕೋಟೆಯೊಳಗೆ ಅಡಗಿದ್ದಾರೆಂದಿದ್ದಾರೆ.

International29, Apr 2020, 6:26 PM

ಸತ್ತಿಲ್ಲ ಕಿಮ್ ಜಾಂಗ್ ಉನ್: ಆ ಒಂದು 'ಭಯ'ದಿಂದ ಕೋಟೆಯೊಳಗೆ ಅಡಗಿದ್ದಾರೆ!

ಕಳೆದೊಂದು ವಾರದಿಂದ ಕಿಮ್ ಆರೋಗ್ಯ ಹದಗೆಟ್ಟಿದೆ, ಅವರು ಸತ್ತಿದ್ದಾರೆಂಬ ವದಂತಿ ಭಾರೀ ಸದ್ದು ಮಾಡಿದೆ. ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದೇ ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿತ್ತು. ಆದರೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾರೆ. ಆದರೆ ಅವರಿಗೆ ಕಾಡುತ್ತಿರುವ ಆ ಒಂದು ಭಯದಿಂದ ಬಚ್ಚಿಟ್ಟುಕೊಂಡಿದ್ದಾರೆಂಬುವುದನ್ನು ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಖಚಿತಪಡಿಸಿದೆ. ಅಷ್ಟಕ್ಕೂ ಇಡೀ ವಿಶ್ವವನ್ನೇ ಭಯ ಬೀಳಿಸಿದ್ದ ಸರ್ವಾಧಿಕಾರಿಯನ್ನು ಕಾಡುತ್ತಿರುವ ಆ ಆತಂಕ ಯಾವುದು? ಇಲ್ಲಿದೆ ವಿವರ

• International28, Apr 2020, 8:11 PM

ಅಕಸ್ಮಾತ್ ಕಿಮ್ ಸತ್ತಿರದೇ ಮತ್ತೆ ಬಂದರೆ? ಇನ್ನೂ ಸಿಕ್ಕಿಲ್ಲ ಸ್ಪಷ್ಟತೆ!

ಕಿಮ್ ಜಾಂಗ್ ಉನ್ ವಿಶ್ವದ ವಿಶಿಷ್ಟ , ವಿಭಿನ್ನ ಮತ್ತು ನಿಗೂಢತೆಯುಳ್ಳ ನಾಯಕ. ಇದನ್ನು ಉತ್ತರ ಕೊರಿಯಾಕ್ಕಿಂತ ಹೆಚ್ಚಾಗಿ ಬಲಿಷ್ಠ ರಾಷ್ಟ್ರವೆನಿಸಿಕೊಂಡಿರುವ ಅಮೆರಿಕ ಹೇಳುವ ಮಾತು . ಅಮೆರಿಕ ಮೊದಲು ಇರಾಕ್ ನ ಆಡಳಿತಗಾರ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಆಡಳಿತಗಾರರಾದ ಮೊಹಮದ್ ಗಡ್ಡಾಫಿ ಅವರ ಹೆಸರುಗಳನ್ನು ಗಂಟೆಗೆ 44  ಬಾರಿ ಜಪಿಸುತ್ತಿತ್ತು. ಆದರೆ ಒಮ್ಮೆ ರಷ್ಯಾದ ರಕ್ಷಣಾ ನೀತಿಯಲ್ಲಿ  ಬಿರುಕು ಬಿಟ್ಟಾಗ ಅಲ್ಲಿನ ದುರಾವಸ್ಥೆಗೆ ಅಮಿರಿಕ ಇಬ್ಬರು ನಾಯಕರನ್ನು ಕೊಂದು ಹಾಕಿತ್ತು . ಉತ್ತರ ಕೊರಿಯಾ ಚೀನಾವನ್ನು ಬೆಂಬಲಿಸುತ್ತಿದ್ದರಿಂದ ಅದರೊಂದಿಗೆ ಹೋರಾಡಲು ಸದಾ ಸಿದ್ಧವಿರುತ್ತಿತ್ತು. ಕಳೆದ ಕೆಲವು ದಿನಗಳಿಂದ ಕಿಮ್ ಸತ್ತ ಎಂಬ ಸುದ್ದಿ ಹರಿದಾಡುತ್ತಿದ್ದರೆ, ಇದೀಗ ಅವನು ಆರೋಗ್ಯವಾಗಿದ್ದು, ಅಜ್ಞಾತ ಸ್ಥಳದಲ್ಲಿದ್ದಾನೆ ಎನ್ನಲಾಗುತ್ತಿದೆ. ಅಕಸ್ಮಾತ್ ಮರಳಿದರೆ ಉತ್ತರ ಕೊರಿಯಾ ಜನರು ಮತ್ತದೇ ಕೂಪಕ್ಕೆ ಹೋಗುವುದು ಗ್ಯಾರಂಟಿ. ಏನೀದರ ಹಕೀಕತ್ತು?

• News28, Apr 2020, 4:08 PM

ಸರ್ವಾಧಿಕಾರಿ ಕಿಮ್ ಸಾಯೋಕೆ ಛಾನ್ಸೇ ಇಲ್ಲ ಅಂತಿದ್ದಾಳೆ ಈ ತರುಣಿ!

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಸತ್ತೇ ಹೋಗಿದ್ದಾನೆ ಎಂಬ ಗಾಸಿಪ್‌ಗಳ ನಡುವೆ, ಅಲ್ಲಿನ ಕರಾಳ ಸತ್ಯಗಳನ್ನು ಬೆತ್ತಲು ಮಾಡಿದ ಎಂಬ ಚಳವಳಿಗಾರ್ತಿಯ ಮಾತುಗಳು, ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗ್ತಾ ಇವೆ.

ಆದರೆ ಈ ರೈಲಿನ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿರುವ ಯುವತಿಯರು. ಕಿಮ್ ಈ ರೈಲಿನಲ್ಲಿ ಕೇವಲ ಹೆಣ್ಮಕ್ಕಳನ್ನಷ್ಟೇ ಭರ್ತ ಮಾಡುತ್ತಾನೆ. ಇವರನ್ನು ಗಿಪ್ಪೀಊಂಜಾ ಎಂದು ಕರೆಯುತ್ತಾರೆ.

International28, Apr 2020, 3:21 PM

ದುಬಾರಿ ಮದ್ಯ, ಯುವತಿಯರೊಂದಿಗೆ ಮೋಜು: ಇದು ಕಿಮ್ ಐಷಾರಾಮಿ ರೈಲು!

ಇಡೀ ವಿಶ್ವದ ಗಮನ ಸದ್ಯ ಕೊರೋನಾ ನಿಯಂತ್ರಿಸುವುದು ಹೇಗೆ ಎಂಬ ಮೇಲಿದೆ. ಹೀಗಿರುವಾಗ ಅಚಾನಕ್ಕಾಗಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಉತ್ತರ ಕೊರಯಾ ಸರ್ವಾಧಿಕಾರಿ ಆರೋಗ್ಯ ಗಂಭೀರವವಾಗಿದೆ ಎಂಬ ವರದಿ ಬಂದಿದೆ. ಕೆಲ ಮಾಧ್ಯಮಗಳಲ್ಲಿ ಕಿಮ್ ಮೆದುಳು ನಿಷ್ಕ್ರಿಯವಾಗಿದೆ ಎಂಬ ವರದಿಗಳೂ ಪ್ರಸಾರವಾಗಿವೆ. ಚೀನಾ ಮಾಧ್ಯಮಗಳು ಕಿಮ್‌ಗೆ ಕೊರೋನಾ ಅಂಟಿದೆ ಎಂಬ ಸುದ್ದಿ ಬಿತ್ತರವಾಗಿದೆ. ಹಿಇದ್ದರೂ ಇದರ ಅಸಲಿಯತ್ತೇನು ಎಂಬುವುದು ಈವರೆಗೂ ತಿಳಿದು ಬಂದಿಲ್ಲ. ಅತ್ತ ಶತ್ರು ರಾಷ್ಟ್ರ ಕಿಮ್ ಚೆನ್ನಾಗಿದ್ದಾರೆ ಎಂದು ಹೇಳಿದೆ. ಇಂತಹ ಗೊಂದಲದ ಸ್ಥಿತಿಯಲ್ಲಿ ಅಮೆರಿಕಾ ಕಿಮ್‌ರನ್ನು ಟ್ರ್ಯಾಕ್ ಮಾಡಲು ಅವರ ರೈಲಿನ ಮೇಲೆ ಸ್ಯಾಟಲೈಟ್‌ ಮೂಲಕ ನಿಗಾ ಇಟ್ಟಿದೆ. ಈ ರೈಲಿನ ಮೂಲಕವೇ ಕಿಮ್ ಇಡೀ ಉತ್ತರ ಕೊರಿಯಾದಲ್ಲಿ ಪ್ರಯಾಣಿಸುವುದು. ಇದು ಮಾಮೂಲಿ ರೈಲು ಅಲ್ಲ, ಇದರೊಳಗೆ ಎಲ್ಲಾ ಸೌಲಭ್ಯಗಳೂ ಇವೆ. ದುಬಾರಿ ಮದ್ಯದಿಂದ ಹಿಡಿದು ಸುಂದರ ಯುವತಿಯರು ಹೀಗೆ ಎಲ್ಲಾ ಐಷಾರಾಮಿ ಸೌಲಭ್ಯಗಳುಳ್ಳ ರೈಲಿನ ಒಂದು ನೋಟ!

• International28, Apr 2020, 1:42 PM

ಕಿಮ್ ಹುಚ್ಚಾಟಕ್ಕೆ ಅದೆಷ್ಟೋ ಕುದುರೆ ಬಲಿ, ಕಾರಣ ತಿಳಿದರೆ ಆಗುವಿರಿ ನೀವು ಗಲಿಬಿಲಿ

ಕಿಮ್ ಜಾಂಗ್ ಉನ್ ಸದ್ಯ ಕೊರೋನಾ ಜೊತೆಗೆ ಹೆಚ್ಚು ಸುದ್ದಿಯಾಗುತ್ತಿರುವ ಹೆಸರು . ಎಲ್ಲೆಡೆ ಹರಡಿರುವ ಉತ್ತರ ಕೊರಿಯಾದ ಈ ಸರ್ವಾಧಿಕಾರಿಯ ಸಾವಿನ ವಾರ್ತೆ ನಿಗೂಢವಾಗಿಯೇ ಉಳಿದಿದೆ . ತನ್ನ ಹುಚ್ಚಾಟಗಳಿಂದ , ತಲೆಕೆಟ್ಟ ನಿರ್ಧಾರಗಳಿಂದ ಇಡೀ ಜಗತ್ತನ್ನೇ ಬೆರಗುಗೊಳಿಸುತ್ತಿದ್ದ ಈ ಮನುಷ್ಯನ ಹವ್ಯಾಸಗಳು ಕೇಳಿದ್ರೆ ನೀವೂ ಒಮ್ಮೆ ಬೆಚ್ಚಿ ಬೀಳುತ್ತೀರಿ. ಕಿಮ್ ತನ್ನ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹಾವಿನ ವೈನ್ ಕುಡಿಯುತ್ತಿದ್ದ ಎಂಬ ವಿಷಯ ನೀವು ಈಗಾಗಲೇ ಓದಿರುತ್ತಿರಿ. ಇದೇ ರೀತಿ ಈತನಿಗೆ ಕುದುರೆಗಳನ್ನು ಖರೀದಿಸುವ ಒಂದು ವಿಚಿತ್ರವಾದ ಹವ್ಯಾಸವಿತ್ತು ಅದು  ಅವುಗಳನ್ನು ಸಾಕುವುದಕ್ಕಲ್ಲ ಬೇರೆಯದೇ ಒಂದು ಕಾರಣಕ್ಕೆ . ಅದೇನೆಂದು ತಿಳಿಯಬೇಕೆಂದರೆ ನೀವು ಇದನ್ನು ಓದಲೇಬೇಕು ...

• International28, Apr 2020, 12:01 PM

ಅಷ್ಟಕ್ಕೂ ಚೀನಾ ಬಿಟ್ಟು ಇಡೀ ವಿಶ್ವವೇ ಕಿಮ್ ಜಾಂಗ್ ಉನ್‌ಗೆ ಹೆದರೋದ್ಯಾಕೆ?

ತನ್ನ 27ನೇ ವರ್ಷಕ್ಕೇ ಉತ್ತರ ಕೊರಿಯಾದ ಆಡಳಿತದ ಚುಕ್ಕಾಣಿ ಹಿಡಿದ ಕಿಮ್ ಜಾಂಗ್ ಉನ್ ಕೇವಲ ಎರಡೇ ವರ್ಷಗಳಲ್ಲಿ ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬನಾಗಿ ಬೆಳೆದ ಪರಿ ಇದೆಯಲ್ಲ, ನಿಜಕ್ಕೂ ಅಚ್ಚರಿ ತರುವಂಥದ್ದು. ತನ್ನ ದೇಶದ ಜನರನ್ನು ಬಾವಿಯೊಳಗಿನ ಕಪ್ಪೆಯನ್ನಾಗಿಸಿ, ತಾನು ನಡೆದದ್ದೇ ದಾರಿ ಎಂದು, ಮೆರೆಯುವ ಈ ಸರ್ವಾಧಿಕಾರಿ ತನ್ನ ದೇಶದ ಪ್ರಜೆಗಳನ್ನು ಮಾತ್ರವಲ್ಲ, ಇಡೀ ವಿಶ್ವವನ್ನೇ ತನ್ನ ಬೆರಳ ತುದಿಯಲ್ಲಿ ಆಡಿಸುತ್ತಿರುವುದು ಮಾತ್ರ ನಿಜಕ್ಕೂ ಆಶ್ಚರ್ಯ...!