Noida
(Search results - 41)CarsDec 19, 2020, 11:07 AM IST
ಗ್ರೇಟರ್ ನೋಯ್ಡಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಲಿದೆಯಾ ಹೋಂಡಾ?
ಸುಮಾರು ಎರಡು ದಶಕಗಳಲ್ಲಿ ಕಾಲ ಗ್ರೇಟರ್ ನೋಯ್ಡಾ ಘಟಕದಲ್ಲಿ ಕಾರು ಉತ್ಪಾದಿಸುತ್ತಿದ್ದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರ್ಯಾಚರಣೆ ನಿಲ್ಲಿಸಲು ಮುಂದಾದ್ದು, ರಾಜಸ್ಥಾನದ ತಪುಕರಾ ಘಟಕ್ಕೆ ಸ್ಥಳಾಂತರವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
Whats NewDec 18, 2020, 6:55 PM IST
ಎಲ್ಜಿ ಉತ್ಪನ್ನಗಳ ಅತ್ಯುದ್ಭತ ಅನುಭವಕ್ಕೆ ಇನ್ನೋವೇಷನ್ ಗ್ಯಾಲರಿ
ಹಿಂದೆಂದೂ ಇಲ್ಲದಂತೆ ಎಲ್ಜಿ ತನ್ನ ಗ್ರಾಹಕರ ಅನುಭವವನ್ನು ಪುನರ್ ವ್ಯಾಖ್ಯಾನಿಸಲು ಮುಂದಾಗಿದೆ. ಕಂಪನಿ ನೀಡುತ್ತಿರುವ ಹಲವು ಆಫರಿಂಗ್ಸ್ ಬಗ್ಗೆ ಬಿ2ಬಿ ಮತ್ತು ಬಿ2ಬಿ2ಸಿ ಗ್ರಾಹಕರಿಗೆ ಸಂಪೂರ್ಣ ಅರಿವು ಮೂಡಿಸಲು ಎಲ್ಜಿ ಎಲೆಕ್ರ್ಟಾನಿಕ್ಸ್ ಬಿ2ಬಿ ಗ್ಯಾಲರಿ ಸೃಷ್ಟಿಸಿದೆ. ನೋಯ್ಡಾದಲ್ಲಿರುವ ಕಂಪನಿಯ ಕಾರ್ಪೋರೇಟ್ ಕಚೇರಿಯಲ್ಲಿರುವ ಈ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಟ್ಟ ಉತ್ಪನ್ನಗಳನ್ನು ಗ್ರಾಹಕರು ಪರೀಕ್ಷಿಸಿ ಅನುಭವವನ್ನು ಪಡೆಯಬಹುದು. ಪಾಲುದಾರರೊಂದಿಗೆ ಕೈ ಜೋಡಿಸಿದ ಎಲ್ಜಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತಲೂ ಗಮನ ಹರಿಸಿದೆ. ಏನಿದೆ ಈ ಗ್ಯಾಲರಿಯಲ್ಲಿ. ಇಲ್ಲಿದೆ ಫುಲ್ ಡಿಟೇಲ್ಸ್.
CRIMEDec 9, 2020, 2:56 PM IST
ಹೊರಗೆ ಸ್ಪಾ.. ಒಳಗೆ.. ರಾಶಿ ರಾಶಿ ವಯಾಗ್ರ.. ಮಹಿಳೆಯರೆ ಕಿಂಗ್ ಪಿನ್!
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಅತಿದೊಡ್ಡ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. 8 ಮೊಬೈಲ್, ಸಿಸಿಟಿವಿಯ ಎರಡು ಡಿಜಿಟಲ್ ವಿಡಿಯೋ ರೆಕಾರ್ಡರ್ಗಳು, ಹಳದಿ ಬಣ್ಣದ ಲೋಹದ ಎಂಟು ಆಭರಣ ವಸ್ತುಗಳು ಮತ್ತು ವಯಾಗ್ರಗಳನ್ನು ವಶಕ್ಕೆ ಪಡೆಯಲಾಗಿದೆ.
CRIMENov 9, 2020, 12:07 AM IST
ಗನ್ ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತ!
ಸೆಲ್ಫಿ ಹುಚ್ಚಿಗೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಕೋವಿ ಹಿಡಿದುಕೊಂಡು ಪೋಸ್ ನೀಡಲು ಹೋಗಿ ತನ್ನ ಜೀವ ಕಳೆದುಕೊಂಡಿದ್ದಾನೆ.
CRIMEOct 5, 2020, 10:49 PM IST
ಆನ್ ಲೈನ್ ಕ್ಲಾಸ್ಗೆ ನುಗ್ಗಿ ಶಿಕ್ಷಕಿಯ ಮಗಳ ಬಗ್ಗೆಯೇ ಅಶ್ಲೀಲ ಕಮೆಂಟ್ ಹಾಕ್ತಿದ್ದ ಪೋರ!
ಈತ ಅಂತಿಂಥ ಚಾಲಾಕಿಯಲ್ಲ.. ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದರೂ ಪೇಕ್ ಐಡಿ ಕ್ರಿಯೇಟ್ ಮಾಡಿಕೊಂಡು ಶಾಲೆಯ ಆನ್ ಲೈನ್ ಕ್ಲಾಸ್ ಸೇರಿಕೊಳ್ಳುತ್ತಿದ್ದ. ಅದಾದ ಮೇಲೆ ಶಾಲಾ ಶಿಕ್ಷಕಿಯ ಮಗಳ ಮೇಲೆಯೇ ಅಶ್ಲೀಲ ಕಮೆಂಟ್ ಗಳನ್ನು ಹಾಕುತ್ತಿದ್ದ.
CRIMEAug 23, 2020, 5:18 PM IST
ಬಾಡಿಗೆ ಕೊಡಲು ಮನೆಗೆ ಬಂದ..ಟೀ ಕುಡಿಸಿದ.. ರೇಪ್ ಮಾಡಿದ!
ಬಾಡಿಗೆ ಕೊಡುವ ನೆಪದಲ್ಲಿ ಮನೆಗೆ ಬಂದ ಯುವಕ ಮನೆ ಮಾಲೀಕನ ಹೆಂಡತಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮತ್ತು ಬರಿಸುವ ಟೀ ಕುಡಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.
WomanJul 18, 2020, 6:07 PM IST
ದೇಶದ ಸಿರಿವಂತೆ ರೋಶ್ನಿಯ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ದೇಶದ ಶ್ರೀಮಂತ ವ್ಯಕ್ತಿ ಯಾರೆಂದು ಎಲ್ಲರಿಗೂ ಗೊತ್ತು. ಆದರೆ, ಭಾರತದ ಶ್ರೀಮಂತ ಮಹಿಳೆ ಯಾರು ಗೊತ್ತಾ? ನೀವು ಊಹಿಸಿದಂತೆ ಆಕೆ ಹಿರಿಯ ವಯಸ್ಕಳಲ್ಲ. ಯಂಗ್ ಆ್ಯಂಡ್ ಎನರ್ಜಿಟಿಕ್ ಯುವತಿ. ಹೌದು, ಇಂದಷ್ಟೇ 8.9 ಶತಕೋಟಿ ಡಾಲರ್ ಮೌಲ್ಯದ ಎಚ್ಸಿಎಲ್ ಟೆಕ್ನಾಲಜೀಸ್ ಕಂಪನಿಯ ಚೇರ್ಪರ್ಸನ್ ಆಗಿ ನೇಮಕಗೊಂಡಿರುವ ರೋಶ್ನಿ ನಡಾರ್ ದೇಶದಲ್ಲೇ ಅತಿ ಶ್ರೀಮಂತ ಮಹಿಳೆ ಎಂಬ ಪಟ್ಟ ಗಳಿಸಿದ್ದಾರೆ. ಇಷ್ಟಕ್ಕೂ ಈ ರೋಶ್ನಿ ಯಾರು? ಅವರ ಆಸ್ತಿಯ ಮೌಲ್ಯವೇನು? ಸಾಧನೆಗಳೇನು?
IndiaJul 12, 2020, 1:19 PM IST
ಅಪ್ಪ, ಅಮ್ಮ ಸತ್ತಿದ್ದಾರೆ ಎನ್ನುವುದರಿಯದೆ ಮೃತದೇಹದ ಬಳಿ ಅಳುತ್ತಿತ್ತು ಎಂಟು ತಿಂಗಳ ಹಸುಗೂಸು
ಅಪ್ಪ, ಅಮ್ಮ ಸತ್ತಿದ್ದಾರೆ ಎನ್ನುವುದ ಅರಿಯದ ಎಳೆಯ ಕಂದಮ್ಮ | ಮೃತದೇಹದ ಮುಂದೆ ಅಳ್ತಿದ್ದು 8 ತಿಂಗಳ ಹಸುಗೂಸು |
TechnologyJun 30, 2020, 3:06 PM IST
ಉ.ಪ್ರದೇಶದಲ್ಲಿ ತಲೆ ಎತ್ತಲಿದೆ 4 ಸಾವಿರ ಉದ್ಯೋಗ ಸಾಮರ್ಥ್ಯದ ಮೈಕ್ರೋಸಾಫ್ಟ್ ಕ್ಯಾಂಪಸ್
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಉದ್ಯೋಗ ಸಮಸ್ಯೆ ತಲೆದೋರಿದೆ. ಹಲವು ಕಂಪನಿಗಳು ಚೀನಾದಿಂದ ಭಾರತಕ್ಕೆ ಆಗಮಿಸಲು ಉತ್ಸುಕತೆ ತೋರಿದೆ. ಇದರ ಬೆನ್ನಲ್ಲೇ ಭಾರತ ರತ್ನಂಗಬಳಿ ಮೂಲಕ ಕಂಪನಿಗಳ ಸ್ವಾಗತಕ್ಕೆ ಮುಂದಾಗಿದೆ. ಇದೀಗ ಮೈಕ್ರೋಸಾಫ್ಟ್ ಕಂಪನಿ ಉತ್ತರ ಪ್ರದೇಶದಲ್ಲಿ 4,000 ಉದ್ಯೋಗ ಸಾಮರ್ಥ್ಯದ ಕ್ಯಾಂಪಸ್ ನಿರ್ಮಿಸುತ್ತಿದೆ.
IndiaJun 2, 2020, 9:39 PM IST
ಕಾರ್ಮಿಕರಿಗೆ 48 ಸಾವಿರ ರೂ ನೀಡಿ ವಿಮಾನದಲ್ಲಿ ಕಳುಹಿಸಿದ ಬಾಲಕಿ; ಧನ್ಯವಾದ ಹೇಳಿದ ಸಿಎಂ!
ತಾನು ಕೂಡಿಟ್ಟ ಒಂದೊಂದೇ ರೂಪಾಯಿಗಳ ಪಿಗ್ಗಿ ಬಾಕ್ಸ್ ಒಡೆದು ವಲಸೆ ಕಾರ್ಮಿಕರ ವಿಮಾನ ಟಿಕೆಟ್ಗೆ ನೀಡಿದ 12 ವರ್ಷದ ಬಾಲಕಿಗೆ ಜಾರ್ಖಂಡ್ ಮುಖ್ಯಮಂತ್ರಿ ಧನ್ಯವಾದ ಹೇಳಿದ್ದಾರೆ. ಪುಟ್ಟ ಬಾಲಕಿಯ ದೊಡ್ಡ ಮನಸ್ಸಿನ ವಿವರ ಇಲ್ಲಿದೆ.
CRIMEMay 28, 2020, 5:51 PM IST
ಲಾಕ್ಡೌನ್ ನಡುವೆ ಸೆಕ್ಸ್ ರಾಕೆಟ್, ಇಬ್ಬರು ಮಹಿಳೆಯರು ಸೇರಿ 6 ಮಂದಿ ಅರೆಸ್ಟ್!
ಲಾಕ್ಡೌನ್ ನಡುವೆ ಗ್ರೇಟರ್ ನೊಯ್ಡಾದ ಗೆಸ್ಟ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಕೆಟ್ ದಂಧೆ ಬಯಲಾಗಿದೆ. ಇಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರು ಮಹಿಳೆಯಡು ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಪೊಲಿಸರಿಗೆ ಬಾರೀ ಪ್ರಮಾಣದಲ್ಲಿ ಕಾಂಡೋಮ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಸಿಕ್ಕಿವೆ.
AutomobileMay 8, 2020, 5:47 PM IST
BMW X7 ಕಾರಿನಲ್ಲಿ ಜಾಲಿ ರೈಡ್; ತರಕಾರಿ ಖರೀದಿ ನೆಪದಲ್ಲಿ 100 ಕಿ.ಮೀ ಪ್ರಯಾಣ!
ದೇಶದಲ್ಲಿ 3ನೇ ಹಂತದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಆದರೆ ಕೆಲವೆಡೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಇದನ್ನೇ ಬಳಸಿಕೊಂಡು ಹಲವರು ಜಾಲಿ ಟ್ರಿಪ್ ಆರಂಭಿಸಿದ್ದಾರೆ. ಇಲ್ಲೊಬ್ಬ ತರಕಾರಿ ತರಲು ತನ್ನ BMW X7 ಕಾರಿನಲ್ಲಿ ಬರೋಬ್ಬರಿ 100 ಕಿ.ಮೀ ಪ್ರಯಾಣ ಮಾಡಿದ್ದಾನೆ. ಈತನ ತರಕಾರಿ ಖರೀದಿ ವಿವರ ಇಲ್ಲಿದೆ
IndiaApr 14, 2020, 9:48 AM IST
ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!
ಡಿಸ್ಚಾಜ್ರ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!|ನೋಯ್ಡಾ ಆಸ್ಪತ್ರೆಗೆ ದಾಖಲು: ದೇಶಾದ್ಯಂತ ಆತಂಕ
CRIMEJan 21, 2020, 5:23 PM IST
ಹಾಲಿನ ಪ್ಯಾಕೆಟ್ ಕದ್ದ ಪೊಲೀಸಪ್ಪ: ನೀವೇ ಹಿಂಗಾದ್ರೆ ಹೆಂಗಪ್ಪಾ..?
ಬೆಂಗ್ಳೂರಿನ ಒಂದು ಮನೆಯ ಕಂಪೌಂಡ್ನಲ್ಲಿ ನಿಲ್ಲಿಸಿದ್ದ ಬೈಕ್ನ್ನು ಪೊಲೀಸರು ಕದ್ದಿದ್ದರು. ಮುಂಬೈನ ರೆಡ್ ಲೈಟ್ ಏರಿಯಾಗೆ ಬರಲಿಲ್ಲ ಎನ್ನುವ ಕಾರಣಕ್ಕೆ ಪೊಲೀಸನೊಬ್ಬ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಮಾಡಿದ್ದ. ಇದೀಗ ಓರ್ವ ಪೊಲೀಸಪ್ಪ ಹಾಲಿನ ಪ್ಯಾಕೇಟ್ ಕದ್ದಿದ್ದಾನೆ.
AutomobileJan 9, 2020, 7:03 PM IST
ಬರೋಬ್ಬರಿ 26 ವಾಹನ ಪರಿಚಯಿಸಲು ಸಜ್ಜಾದ ಟಾಟಾ ಮೋಟಾರ್ಸ್!
ಭಾರತದಲ್ಲಿ ಟಾಟಾ ಮೋಟಾರ್ಸ್ ಆಟೋ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಟಾಟಾ ನೆಕ್ಸಾನ್, ಟಾಟಾ ಟಿಯಾಗೋ , ಟಾಟಾ ಹ್ಯಾರಿಯರ್ ಯಶಸ್ಸಿನ ಬಳಿಕ ಇದೀಗ ಟಾಟಾ ಬರೋಬ್ಬರಿ 26 ವಾಹನ ಅನಾವರಣ ಮಾಡುತ್ತಿದೆ. ಈ ಮೂಲಕ ದಾಖಲೆ ಬರೆಯಲು ಸಜ್ಜಾಗಿದೆ.