Njp  

(Search results - 3)
 • modi
  Video Icon

  News20, Jan 2020, 4:43 PM IST

  ಬಿಜೆಪಿಗೆ ನಡ್ಡಾ ಬಾಸ್, ಅಧಿಕಾರಕ್ಕೇರಿದ ಜೂ. ಅಮಿತ್ ಶಾ!

  ಆಡಳಿತಾರೂಢ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧ ಆಯ್ಕೆಯಾಗಿದ್ದಾರೆ. ಹಲವು ದಿನಗಳ ಹಿಂದೆಯೇ ಜೆಪಿ ನಡ್ಡಾ ಆಯ್ಕೆ ಖಚಿತವಾಗಿತ್ತು.

  ಬಿಜೆಪಿ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ನಾಮನಿರ್ದೇಶನ ಪ್ರಕ್ರಿಯೆಯ ನಂತರ ಕಣದಲ್ಲಿದ್ದ ಏಕೈಕ ನಾಯಕ ಜೆಪಿ ನಡ್ಡಾ ಅವರ ಉಮೇದುವಾರಿಕೆಯನ್ನು ಪಕ್ಷದ ಉನ್ನತ ನಾಯಕರು ಅನುಮೋದಿಸಿದರು. ಆ ಮೂಲಕ ಅಮಿತ್ ಶಾ ಅವರ ಜಾಗಕ್ಕೆ ನಡ್ಡಾ ಬಂದಿದ್ದಾರೆ.

 • undefined

  India25, Nov 2019, 9:42 PM IST

  ವಿ ಆರ್ 162: ಹೋಟೆಲ್ ಹಯಾತ್’ನಲ್ಲಿ ಮೈತ್ರಿಕೂಟ ಸಭೆ!

  ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಹೈಡ್ರಾಮಾ | ಹೋಟೆಲ್ ಹಯಾತ್’ನಲ್ಲಿ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಸಭೆ| ವಿ ಆರ್ 162 ಹೆಸರಲ್ಲಿ ಗ್ರ್ಯಾಂಡ್ ಹಯಾತ್’ನಲ್ಲಿ ಒಗ್ಗಟ್ಟು ಪ್ರದರ್ಶನ| 162 ಶಾಸಕರ ಪರೇಡ್ ನಡೆಸಿದ ಮೈತ್ರಕೂಟ| ಸಭೆಗ ಹಾಜರಾದ ಮೂರು ಪಕ್ಷಗಳ ಪ್ರಮುಖ ನಾಯಕರು| 

 • Rafale Deal

  NEWS3, Jan 2019, 9:18 AM IST

  ರಫೇಲ್ ಡೀಲ್: ಸುಪ್ರೀಂಕೋರ್ಟಿಗೆ ತೃಪ್ತಿಯಾಗಿದೆ, ಜೆಪಿಸಿ ಬೇಕಿಲ್ಲ!

  ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು ಎಂದು ಪ್ರಬಲವಾಗಿ ಆಗ್ರಹ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಜೆಪಿಸಿ ತನಿಖೆ ಬೇಡಿಕೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ.