Asianet Suvarna News Asianet Suvarna News
102 results for "

Niveditha Gowda

"
Kannada Niveditha Gowda trolled for doing a fun challenge with Chandan Shetty  vcsKannada Niveditha Gowda trolled for doing a fun challenge with Chandan Shetty  vcs
Video Icon

ಪತಿ Chandan ಜತೆ ವಿಡಿಯೋ; ಹಾಗಲಕಾಯಿ ತಿಂದು ಟ್ರೋಲ್ ಆದ Niveditha Gowda

ಚಂದನವನದ ಗೊಂಬೆ ನಿವೇದಿತಾ ಗೌಡ (Niveditha Gowda) ಇನ್‌ಸ್ಟಾಗ್ರಾಂನಲ್ಲಿ ಪತಿ ಚಂದನ್‌ ಶೆಟ್ಟಿ (Chandan Shetty) ಜೊತೆ ವಿಭಿನ್ನ ವಿಡಿಯೋಗಳನ್ನು ಮಾಡಿ ಟ್ರೋಲ್ (Troll) ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಹಂಚಿಕೊಂಡ ವಿಡಿಯೋದಲ್ಲಿ ಹಾಗಲಕಾಯಿ ತಿಂದಿದ್ದಾರೆ, ಆಟದಲ್ಲಿ ಗೆದ್ದ ಚಂದನ್ ಆಪಲ್ ತಿಂದಿದ್ದಾರೆ. ಒಟ್ಟಿನಲ್ಲಿ ಟ್ರೋಲಿಗರಿಗೆ ಈ Rap ಜೋಡಿ ಅಂದ್ರೆ ತುಂಬಾನೇ ಇಷ್ಟ. 

Small Screen Jan 17, 2022, 5:12 PM IST

Chandan Shetty Niveditha gowda fun game video see how she had Bitter guard dplChandan Shetty Niveditha gowda fun game video see how she had Bitter guard dpl

Fun Video: ಚಂದನ್‌ಗೆ ಆ್ಯಪಲ್, ನಿವೇದಿತಾಗೆ ಕಹಿ ಹಾಗಲಕಾಯಿ..!

  • ಗಂಡನ ಜೊತೆ ಗೇಮ್ ಆಡಲು ಹೋಗಿ ಕಹಿ ತಿಂದ ನಿವೇದಿತಾ
  • ಚಂದನ್ ಆ್ಯಪಲ್ ತಿಂದರೆ ನಿವೇದಿತಾಗೆ ಹಾಗಲಕಾಯಿ

Cine World Jan 15, 2022, 11:17 AM IST

Kannada Niveditha Gowda pranks husband Chandan shetty vcsKannada Niveditha Gowda pranks husband Chandan shetty vcs
Video Icon

ಕ್ಯಾಮೆರಾ ಮುಂದೆ ಟವಲ್ ಬಿಚ್ಚಿದ Niveditha Gowda; ವಿಡಿಯೋ ವೈರಲ್!

ಸ್ಯಾಂಡಲ್‌ವುಡ್‌ ಗೊಂಬೆ ನಿವೇದಿತಾ ಗೌಡ ಪತಿ ಚಂದನ್ ಶೆಟ್ಟಿಗೆ ಹೊಸ ರೀತಿಯಲ್ಲಿ Prank ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಚಂದನ್ ಶೆಟ್ಟಿ ಎಷ್ಟು ಶಾಕ್ ಆಗಿದ್ದಾರೆ ನೋಡಿ, ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕ್ಯಾಮೆರಾ ಆನ್ ಮಾಡಿ ನಿವೇದಿತಾ ಟವಲ್ ಬಿಚ್ಚುತ್ತಾರೆ. ಆಗ ತಕ್ಷಣವೇ ಗಾಬರಿಗೊಂಡು ಹಿಂದಿನಿಂದ ಹಿಡಿಯಲು ಬರುತ್ತಾರೆ ಚಂದನ್. ಈ ವಿಡಿಯೋ ನೋಡಿ...
 

Sandalwood Jan 14, 2022, 4:52 PM IST

Niveditha Gowda Pranks her Husband Chandan shetty in latest instagram reel dplNiveditha Gowda Pranks her Husband Chandan shetty in latest instagram reel dpl

Niveditha Gowda Prank: ಕ್ಯಾಮೆರಾ ಮುಂದೆ ಬಾತ್ ಟವಲ್ ಬಿಚ್ಚಿದ ನಿವೇದಿತಾ, ಚಂದನ್ ಶೆಟ್ಟಿ ಶಾಕ್

ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟಿವ್ ಆಗಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಹಳಷ್ಟು ಫನ್ ವಿಡಿಯೋಗಳು, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಪತ್ನಿಯ ವಿಡಿಯೋ ನೋಡಿ ಚಂದನ್ ಶಾಕ್ ಆಗಿದ್ದಾರೆ.

Small Screen Jan 13, 2022, 12:57 PM IST

Nivedita Gowda and Chandan Shetty Fight Video Viral gvdNivedita Gowda and Chandan Shetty Fight Video Viral gvd
Video Icon

Rapper Chandan Shetty: ನಿವೇದಿತಾ ಕೈಯಲ್ಲಿ ಏಟು ತಿಂದ ಚಂದನ್ ಶೆಟ್ಟಿ

ಸದಾ ಟ್ರೆಂಡ್‌ನಲ್ಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇನ್​ಸ್ಟಾಗ್ರಾಮ್ ರೀಲ್ಸ್ ಮಾಡಿ ಪೋಸ್ಟ್​ ಮಾಡುತ್ತಿರುತ್ತಾರೆ. ಇದೀಗ ಇವರ ಹೊಸ ರೀಲ್ಸ್​ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ. ಚಂದನ್​-ನಿವೇದಿತಾ ಇಬ್ಬರು ಬಡಿದಾಡಿಕೊಂಡಿದ್ದಾರೆ.

Sandalwood Jan 9, 2022, 4:10 PM IST

Kannada Niveditha Gowda reveals love story with Vaishnavi Gowda vcsKannada Niveditha Gowda reveals love story with Vaishnavi Gowda vcs

Niveditha Gowda Love Story:ಬಿಗ್ ಬಾಸ್‌ ವೈಷ್ಣವಿ ಜೊತೆ ಲವ್ ಸ್ಟೋರಿ ಹಂಚಿಕೊಂಡ ನಿವಿ!

ವೈಷ್ಣವಿ ಯುಟ್ಯೂಬ್ ಚಾನೆಲ್‌ನಲ್ಲಿ ಲವ್ ಸ್ಟೋರಿ ಹಂಚಿಕೊಂಡ ಬಾರ್ಬಿ ಡಾಲ್. ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ?
 

Small Screen Jan 1, 2022, 4:55 PM IST

Asianet Suvarna News New Year 2022 party With Rapper Chandan Shetty sanAsianet Suvarna News New Year 2022 party With Rapper Chandan Shetty san
Video Icon

Rapper Chandan Shetty : ಲಕಲಕ ಲ್ಯಾಂಬೋರ್ಗಿನಿ ಹತ್ತಿ ಸುವರ್ಣ ಪಾರ್ಟಿಗೆ ಬಂದ್ರು ಚಂದನ್ ಶೆಟ್ರು!

ಸುವರ್ಣ ಹೊಸ ವರ್ಷದ ಪಾರ್ಟಿಗೆ ಜೊತೆಯಾದ ಚಂದನ್ ಶೆಟ್ಟಿ ದಂಪತಿ
ಪತ್ನಿ ಜೊತೆ ಇದೇ ಮೊದಲ ಬಾರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಬಂದ ಚಂದನ್ ಶೆಟ್ಟಿ
ಸ್ಟುಡಿಯೋದಲ್ಲಿ ಚಂದನ್-ನಿವೇದಿತಾ ಹಾಡು, ಡಾನ್ಸ್

Entertainment Dec 31, 2021, 9:53 PM IST

Kannada Niveditha gowda shares dance video with Mother and Grandmother vcsKannada Niveditha gowda shares dance video with Mother and Grandmother vcs
Video Icon

Niveditha Gowda Dance: ಅಮ್ಮ ಮತ್ತು ಅಜ್ಜಿ ಜೊತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಟ್ರೋಲ್?

ಕನ್ನಡ ಕಿರುತೆರೆ ಬಾರ್ಬಿ ಡಾಲ್ (Barbie Doll), ಬಿಗ್ ಬಾಸ್ (Bigg Boss) ಸ್ಪರ್ಧಿ ನಿವೇದಿತಾ ಗೌಡ (Niveditha Gowda) ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ತಾಯಿ ಮತ್ತು ಅಜ್ಜಿ ಜೊತೆ ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ (Dance) ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಮೂರು ತಲೆಮಾರಿನವರು ಇಲ್ಲಿದ್ದೀವಿ ಎಂದಿದ್ದಾರೆ. ಮೂವರು ಡ್ಯಾನ್ಸ್ ಮಾಡುತ್ತಿರುವುದಕ್ಕೆ 'ನಿಮ್ಮ ವಂಶದವರಿಗೆ ವಯಸ್ಸು ಆಗೋಲ್ವಾ?' ಎಂದು ಪ್ರಶ್ನೆ ಮಾಡಿದ್ದಾರೆ. ಅದಲ್ಲದೆ 'ನಿನಗಿಂತ ನಿಮ್ಮ ತಾಯಿ ಸೂಪರ್ ಅವರೇ ಬಣ್ಣದ ಲೋಕಕ್ಕೆ ಬರಬೇಕಿತ್ತು' ಎಂದು ನಿವಿ ಕಾಲೆಳೆದಿದ್ದಾರೆ.

Small Screen Dec 18, 2021, 1:10 PM IST

Kannada Niveditha gowda reveals handbag secret on youtube channel vcsKannada Niveditha gowda reveals handbag secret on youtube channel vcs

ಬ್ಯಾಗಲ್ಲಿಟ್ಟುಕೊಂಡ ರಹಸ್ಯ ಬಿಚ್ಟಿಟ್ಟ ನಿವೇದಿತಾ ಗೌಡ!

ಗೊಂಬೆ ಬ್ಯಾಗ್‌ನಲ್ಲಿ ಏನೆಲ್ಲಾ ಇರಬಹುದು ಎಂದು ಪ್ರಶ್ನೆ ಕೇಳುತ್ತಿದ್ದ ನೆಟ್ಟಿಗರಿಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ನಿವಿ....

Small Screen Oct 28, 2021, 5:07 PM IST

Chandan Shetty Niveditha Gowda wins popularity from Raja Rani show vcsChandan Shetty Niveditha Gowda wins popularity from Raja Rani show vcs
Video Icon

'ರಾಜಾ ರಾಣಿ' ರಿಯಾಲಿಟಿ ಶೋ ಗೆದ್ದೇ ಬಿಡ್ತಾರಾ ಚಂದನ್ ಶೆಟ್ಟಿ -ನಿವೇದಿತಾ ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ರಾಜಾ ರಾಣಿ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಒಂದು ಜೋಡಿ. ಸದಾ ಟ್ರೆಂಡ್‌ನಲ್ಲಿರುವ ಈ ಜೋಡಿ ಟಾಸ್ಕ್‌ನಿಂದ ಮಾತ್ರವಲ್ಲದೆ ಮಾಡುವ ಸಣ್ಣ ಪುಟ್ಟ ತಮಾಷೆಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.ಸೋಷಿಯಲ್ ಮೀಡಿಯಾದಲ್ಲೂ ಚಂದನ್ ನಿವೇದಿತಾ ವೀಡಿಯೋಗಳು ಫುಲ್ ವೈರಲ್ಲಾಗಿವೆ. ಹಾಗಿದ್ರೆ ಟ್ರೋಫಿ ಗ್ಯಾರಂಟಿ ಅಲ್ವಾ? 

Sandalwood Oct 17, 2021, 3:03 PM IST

Niveditha Gowda says three bad words that are common in Mysuru at Anubandha awards Function stage dplNiveditha Gowda says three bad words that are common in Mysuru at Anubandha awards Function stage dpl

ಸೃಜನ್‌ಗೆ ಮೈಸೂರ್ ಭಾಷೆ ಬೈಗುಳ ಹೇಳ್ಕೊಟ್ಟ ನಿವೇದಿತಾ

  • ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಿವೇದಿತಾ
  • ಮೈಸೂರ್ ಭಾಷೆ ಬೈಗುಳ ಕೇಳಿಸ್ಕೊಂಡಿದ್ದೀರಾ ?

Small Screen Oct 16, 2021, 10:41 AM IST

Niveditha Gowda funny reactions to Srujan Lokesh at Colors Kannada Anubandha awards Function stage dplNiveditha Gowda funny reactions to Srujan Lokesh at Colors Kannada Anubandha awards Function stage dpl

ಡ್ರೆಸ್ ಭಾರ ಕೇಳಿದ್ದಕ್ಕೆ ಎತ್ತಿ ನೋಡಿ ಎಂದ ನಿವೇದಿತಾ..! ಚಂದನ್ ರಿಯಾಕ್ಷನ್ ಹೀಗಿತ್ತು

  • ಅನುಬಂಧ ಸ್ಟೇಜ್‌ನಲ್ಲಿ ಸಖತ್ ಫನ್
  • ಡ್ರೆಸ್ ಭಾರ ಕೇಳಿದ್ರೆ ಎತ್ನೋಡಿ ಅನ್ನೋದಾ ನಿವೇದಿತಾ
  • ಸೃಜನ್‌ಗೆ ನಗು, ಚಂದನ್‌ ಶಾಕ್..!

Small Screen Oct 16, 2021, 9:35 AM IST

Niveditha Gowda bites Chandan shetty finger while eating jalebi in Raja Rani show vcsNiveditha Gowda bites Chandan shetty finger while eating jalebi in Raja Rani show vcs

ಅವಸರದಲ್ಲಿ ಜಿಲೇಬಿ ತಿನ್ನಲು ಹೋಗಿ ಚಂದನ್‌ ಶೆಟ್ಟಿ ಬೆರಳು ಕಚ್ಚಿದ ನಿವೇದಿತಾ ಗೌಡ!

ಅಯ್ಯೋ ಎಂದು ಜೋರಾಗಿ ಕಿರುಚಾಡಿದ ಚಂದನ್ ಶೆಟ್ಟಿ. ಟಾಸ್ಕ್‌ ಗೆದ್ದ ಸಂತೋಷಕ್ಕೆ ನೋವೆಲ್ಲಾ ಮಾಯ.... 

Small Screen Oct 12, 2021, 11:46 AM IST

Niveditha Gowda and Chandan shetty gets emotional in Raja Rani show vcsNiveditha Gowda and Chandan shetty gets emotional in Raja Rani show vcs
Video Icon

ಚಂದನ್ ಶೆಟ್ಟಿ ಕೊಟ್ಟ ಗಿಫ್ಟ್‌ಗೆ ಬಿಕ್ಕಿಬಿಕ್ಕಿ ಅತ್ತ ನಿವೇದಿತಾ ಗೌಡ!

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಎಲ್ಲರ ನೆಚ್ಚಿನ ಕಪಲ್. ಇವರು ಏನೇ ಮಾಡಿದರೂ ಸುದ್ದಿ ಆಗುವುದರಲ್ಲಿ ಅನುಮಾನವೇ ಇಲ್ಲ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಚಂದನ್ ಪತ್ನಿಗಾಗಿ ಬರೆದು, ಹಾಡಿದ ಹಾಡನ್ನು ಕೇಳಿ ನಿವೇದಿತಾ ಸಂತೋಷದ ಕಣ್ಣೀರಿಟ್ಟಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲು ಸಂತೋಷಕ್ಕೆ ಕಣ್ಣೀರಿಡುತ್ತಿರುವುದು ಎಂದು ಹೇಳಿದ್ದಾರೆ. 

Small Screen Sep 7, 2021, 2:51 PM IST

Kannada Rapper Chandan Shetty Niveditha Gowda wedding video goes viral vcsKannada Rapper Chandan Shetty Niveditha Gowda wedding video goes viral vcs
Video Icon

ಈಗ್ಯಾಕೆ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ವಿಡಿಯೋ ವೈರಲ್ ಆಗುತ್ತಿದೆ?

ಕನ್ನಡ rapper ಚಂದನ್ ಶೆಟ್ಟಿ ಮತ್ತೆ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ಭಾಗಿಯಾದ ದಿನದಂದಲೂ ಅವರಿಬ್ಬರ ಡ್ಯಾನ್ಸ್, ಹಾಡುವ ವಿಡಿಯೋ ವೈರಲ್ ಆಗುತ್ತಿದೆ. ಈ ನಡುವೆ ಅವರಿಬ್ಬರ ಮದುವೆ ವಿಡಿಯೋ ಕೂಡ ವೈರಲ್ ಆಗುತ್ತಿದೆ.
 

Small Screen Aug 19, 2021, 4:37 PM IST