Nityananda  

(Search results - 36)
 • 02 top10 stories

  News2, Dec 2019, 4:21 PM IST

  ದಾಂಪತ್ಯ ಜೀವನಕ್ಕೆ ಕ್ರಿಕೆಟಿಗ ಮನೀಶ್, ನಿತ್ಯನ ಲೀಲೆಗೆ ಡೆಲ್ಲಿ ಸ್ಕೂಲ್ ಫಿನೀಶ್; ಡಿ.2ರ ಟಾಪ್ 10 ಸುದ್ದಿ!

  ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಶ್ ಪಾಂಡೆ ಬಹುಕಾಲ ಗೆಳತಿಯನ್ನು ವರಿಸಿದ್ದಾರೆ. ಆದರೆ ಪಾಂಡೆ ಮುಷ್ತಾಕ್ ಆಲಿ ಟ್ರೋಫಿಯಿಂದ ಕೆಲವೇ ಗಂಟೆಗಳ ಮೊದಲು ಮದುವೆ ಮಂಟಪಕ್ಕೆ ತಲುಪಿದ್ದಾರೆ. ನಿತ್ಯಾನಂದನ ಲೀಲೆಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಮಾನ್ಯತೆ ರದ್ದಾಗಿದೆ. ಹೈದರಾಬಾದ್ ದಿಶಾ ರೆಡ್ಡಿ ರೇಪ್ ಪ್ರಕರಣದ ಬಳಿಕ ಪೋರ್ನ್ ಸೈಟ್‌ನಲ್ಲಿ ರೇಪ್ ವಿಡಿಯೋ ಹುಡುಕಿದವರ ಸಂಖ್ಯೆ ಹೆಚ್ಚಿದೆ. ಚಿನ್ನದ ಬೆಲೆ ಮಾತ್ರವಲ್ಲ ಈರುಳ್ಳಿ ಬೆಲೆಯೂ ಇಳಿಕೆಯಾಗಿದೆ. ಹೀಗೆ ಡಿಸೆಂಬರ್ 2 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ. 

 • Top 24

  News24, Nov 2019, 4:50 PM IST

  ಭಾರತದ ತೆಕ್ಕೆಗೆ ಪಿಂಕ್ ಬಾಲ್ ಟೆಸ್ಟ್, ಬಿಡದಿ ಸ್ವಾಮಿ ಮೇಲೆ ರೇಪ್ ಕೇಸ್; ನ.24ರ ಟಾಪ್ 10 ಸುದ್ದಿ!

  ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಪಂದ್ಯವನ್ನೂ ಕೇವಲ ಎರಡೂವರೆ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತ ಬಿಡದಿ ಸ್ವಾಮಿ ನಿತ್ಯಾನಂದನ ವಿರುದ್ಧ ಭಕ್ತೆಯೊಬ್ಬಳು ರೇಪ್ ಕೇಸ್ ದಾಖಲಿಸಿದ್ದಾಳೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪೆ ಬಹುದೊಡ್ಡ ಆಘಾತ ಕಾದಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಬಾಲಿವುಡ್ ನಟಿ ಕಣ್ಣೀರ ಕತೆ, ಜೋಡೆತ್ತು ಬದಲು ಕುಂಟೆತ್ತು ಪ್ರಯೋಗ ಸೇರಿದಂತೆ ನವೆಂಬರ್ 24ರ ಟಾಪ್ 10 ಸುದ್ದಿ.

 • nithyananda

  state23, Nov 2019, 7:19 AM IST

  ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!

  ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!| ಜನಾರ್ದನ ಶರ್ಮಾ ಪುತ್ರಿಯ ಹೇಳಿಕೆ| 2 ತಿಂಗಳು ಕೂಡಿಟ್ಟಿದ್ದರು. ಕೆಟ್ಟಭಾಷೆಯಲ್ಲಿ ಬೈತಿದ್ದರು| ನಮ್ಮ ಅಪ್ಪ-ಅಮ್ಮನ ಬಗ್ಗೆ ಕೆಟ್ಟಮಾತು ಆಡಿಸುತ್ತಿದ್ದರು| .3 ಲಕ್ಷದಿಂದ .8 ಕೋಟಿವರೆಗೆ ದೇಣಿಗೆ ಎತ್ತಿಸುತ್ತಿದ್ದರು

 • Video Icon

  CRIME21, Nov 2019, 6:09 PM IST

  21 ವರ್ಷದ ಹೆಣ್ಣುಮಕ್ಕಳ ಒತ್ತೆ ಇಟ್ಟುಕೊಂಡ ಈಗ ನಿತ್ಯಾ ಎಲ್ಲಿದ್ದಾನೆ?

  ಬೆಂಗಳೂರು(ನ. 20) ನಿತ್ಯಾನಂದ ಆಶ್ರಮದಲ್ಲಿ ಯುವತಿಯರನ್ನು  ಒತ್ತೆಯಾಳಾಗಿ ಇರಿಸಿಕೊಂಡ ಪ್ರಕರಣದಕ್ಕೆ ಸಂಬಂಧಿಸಿ
  ಇಬ್ಬರು ನಿತ್ಯಾನಂದ ಶಿಷ್ಯೆಯರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

  ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎ1 ಆರೋಪಿ ಸ್ವಾಮಿ ನಿತ್ಯಾನಂದ ಹೊರತುಪಡಿಸಿ 2ನೇ ಆರೋಪಿ ಸಾದ್ವಿ ಮಾಪ್ರಾಣಪ್ರಿಯ ಅಲಿಯಾಸ್ ಹರಿಣಿ ಚನ್ನಪ್ಪ, 3ನೇ ಆರೋಪಿ ನಿತ್ಯಾತತ್ವಪ್ರಿಯ ಅಲಿಯಾಸ್ ರವಿರಿದ್ದಿಕರಣ್ ಎಂಬುವರನ್ನು ಬಂಧಿಸಲಾಗಿದೆ.

 • nithyananda
  Video Icon

  NEWS24, Sep 2019, 11:36 AM IST

  ನಿತ್ಯಾನಂದ ವಿರುದ್ಧ ತಿರುಗಿಬಿದ್ದ ಕೆನಡಾ ಭಕ್ತೆ..!

  ಬಿಡದಿಯ ನಿತ್ಯಾನಂದ ಸ್ವಾಮಿಜಿಯ ಕರ್ಮಕಾಂಡ ಮತ್ತೊಮ್ಮೆ ಬಟಾಬಯಲಾಗಿದ್ದು, ಕೆನಾಡಾದ ಮಹಿಳೆಯೊಬ್ಬರು ನಿತ್ಯಾ ಪುರಾಣವನ್ನು ಬಯಲು ಮಾಡಿದ್ದಾರೆ. ಸಾರಾ ಲಾಂಡ್ರಿ ಎಂಬ ಕೆನಡಾದ ಪ್ರಜೆ ನಿತ್ಯಾನಂದ ಧರ್ಮದ ಹೆಸರಿನಲ್ಲಿ ನಡೆಸುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿತ್ಯಾನಂದ ಆಟಾಟೋಪಗಳ ಸಂಪೂರ್ಣ ವಿವರ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸೀವ್ ಆಗಿ ನಿಮ್ಮ ಮುಂದಿಡುತ್ತಿದೆ. 
   

 • Video Icon

  NEWS4, Jul 2019, 3:30 PM IST

  ಬಿಡದಿ ನಿತ್ಯಾನಂದನ ಮತ್ತೊಂದು ‘ಪವಾಡ’ ಬೆಳಕಿಗೆ! ಭಕ್ತರೇ ಪೇಚಿಗೆ!

  ಸ್ವಯಂಘೋಷಿತ ದೇವಮಾನವ ಬಿಡದಿ ನಿತ್ಯಾನಂದನ ಮತ್ತೊಂದು ‘ಪವಾಡ’ ಬೆಳಕಿಗೆ ಬಂದಿದೆ. ನಿತ್ಯಾನಂದನ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನಸಾಮಾನ್ಯರಿಗೆ ಬಿಡಿ ಖುದ್ದು ಭಕ್ತರೇ ಬೆಚ್ಚಿಬಿದ್ದಿದ್ದಾರೆ! ಈ ವಿಡಿಯೋ ನೋಡಿ...

 • nityananda

  NEWS20, Dec 2018, 3:26 PM IST

  ಬಿಡದಿ ಬಿಟ್ಟು ಬಿಲ ಸೇರಿಕೊಂಡ ನಿತ್ಯಾನಂದ, ಸಿಕ್ಕಿತು ಮತ್ತೊಂದು ಪುರಾವೆ

  ಅತ್ಯಾಚಾರ ಸೇರಿ ವಿವಿಧ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಬಿಡದಿ ನಿತ್ಯಾನಂದ ಸ್ವಾಮೀಜಿ ದೇಶವನ್ನೇ ತೊರೆದಿದ್ದಾರೆ ಎಂಬುದಕ್ಕೆ ಮತ್ತಷ್ಟು ಪುರಾವೆ ದೊರೆತಂತಾಗಿದೆ. ಹೇಗೆ ಅಂತೀರಾ ಮುಂದೆ ಓದಿ...

 • nityananda
  Video Icon

  NEWS17, Dec 2018, 10:16 PM IST

  BIG EXCLUSIVE: ವಿವಾದಾತ್ಮಕ ದೇವಮಾನವ ಸ್ವಾಮಿ ನಿತ್ಯಾನಂದ ಇಲ್ಲಿಲ್ಲ?

  ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಷಿ ಬಳಿಕ ಕರ್ನಾಟಕದ ಪ್ರಭಾವಿ ಸ್ವಾಮಿಜಿ, ಹಾಗೂ ವಿವಾದಾತ್ಮಕ ದೇವಮಾನವ ನಿತ್ಯಾನಂದ ಕೋರ್ಟ್ ಕೇಸ್‌ಗಳಿಗೆ ಹೆದರಿ ದೇಶ ತೊರೆದು ಓಡಿಹೋಗಿದ್ದಾನೆ. ನಿತ್ಯಾನಂದ ವಾರಣಾಸಿಯಲ್ಲಿ ಚಾತುರ್ಮಾಸ್ಯದಲ್ಲಿದ್ದಾರೆಂದು ಆಶ್ರಮದವರು ಹೇಳ್ತಿದ್ದಾರೆ. ಆದರೆ ವಾಸ್ತವ ಬೇರೆಯಾಗಿದೆ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್...

 • nityananda
  Video Icon

  state1, Dec 2018, 8:14 PM IST

  ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್!

  ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್ ನೀಡಿದ್ದು, ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಲಿಮಿಟ್ಸ್ ಪಾಠ ಮಾಡಿದ್ದಾರೆ. ನಾನು ಗಾಂಜಾ ಬಗ್ಗೆ ಮಾತನಾಡಿದ್ದೀನಿ ಅಂತ ಹೇಳ್ತಿದ್ದೀರಿ, ಈ ಕೇಸ್ ನಿಮ್ಮ ವ್ಯಾಪ್ತಿಗೆ ಬರುತ್ತಾ, ಬಿಡದಿ ಠಾಣೆಗೆ ಬರಲ್ವಾ? ಎಂದು ನಿತ್ಯಾನಂದ ಪ್ರಶ್ನಿಸಿದ್ದಾರೆ.

 • Video Icon

  NEWS21, Nov 2018, 6:05 PM IST

  ರೆಡ್ಡಿ ಬಳಿಕ ಸಿಸಿಬಿಯಿಂದ ಶೀಘ್ರದಲ್ಲೇ ಹೈಪ್ರೊಫೈಲ್ ಸ್ವಾಮಿಜೀ ಬಂಧನ?

  ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಬಂಧಿಸಿ ಸುದ್ದಿಯಲ್ಲಿರುವ ಬೆಂಗಳೂರು ಸಿಸಿಬಿ ಇನ್ನೊಂದು ಪ್ರಭಾವಿ ಸ್ವಾಮೀಜಿ ಬಂಧನಕ್ಕೆ ಮುಂದಾಗಿದೆ. ಗಾಂಜಾ ಘಾಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಸ್ವಾಮಿ ನಿತ್ಯಾನಂದನಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟರೂ ಆತ ಹಾಜರಾಗಿಲ್ಲ. ಹೀಗಾಗಿ ಆತನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. 

 • Ramanagara Court
  Video Icon

  Ramanagara4, Oct 2018, 7:27 PM IST

  ಕೋರ್ಟ್ ಆವರಣದಲ್ಲಿ ನಿತ್ಯಾನಂದ ಶಿಷ್ಯರ ಹುಚ್ಚಾಟ

  • ನಿತ್ಯಾನಂದ ವಿರುದ್ಧ ಸಾಕ್ಷಿ ಹೇಳಲು ಬಂದಿದ್ದವರನ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ನಿತ್ಯಾ ಶಿಷ್ಯರು
  • ನಿತ್ಯಾನಂದನ ವಿರುದ್ಧ ಸಾಕ್ಷಿ ಹೇಳಲು ಲೆನಿನ್ ಮತ್ತು ಆರತಿರಾವ್ ನ್ಯಾಯಾಲಯಕ್ಕೆ ಹಾಜರಾದಾಗ ಘಟನೆ
  • ಸಿಡಿ ಬಿಡುಗಡೆಗೂ ಮುನ್ನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ
  • ವಂಚನೆ ಪ್ರಕರಣದಡಿಯಲ್ಲಿ ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಿದ್ದ ರಂಜಿತಾ
  • ಆರೋಪಿಗಳನ್ನು ಬಂಧಿಸಿದ ಐಜೂರು ಪೊಲೀಸರು
 • nityananda

  NEWS11, Sep 2018, 1:10 PM IST

  ಬಂಧನದ ಭೀತಿಯಿಂದ ನಿತ್ಯಾನಂದ ಪಾರು

  ಆಶ್ರಮವಾಸಿ ಮಹಿಳೆ ಮೇಲಿನ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯನ್ನು ತಕ್ಷಣಕ್ಕೆ ಬಂಧಿಸದಂತೆ ಹೈಕೋರ್ಟ್‌ ಪೊಲೀಸರಿಗೆ ಸೋಮವಾರ ಸೂಚಿಸಿದೆ.

 • nityananda

  5, Jun 2018, 3:30 PM IST

  ರಾಮನಗರ ನ್ಯಾಯಾಲಯಕ್ಕೆ ನಿತ್ಯಾನಂದ ಹಾಜರ್

  ಅತ್ಯಾಚಾರ ಹಾಗೂ ಪುರುಷತ್ವ ಪ್ರಕರಣದ ವಿಚಾರಣೆಗಾಗಿ ಬಿಡದಿಯ ನಿತ್ಯಾನಂದ ಸ್ವಾಮಿ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣ ಸಂಬಂಧ ಎರಡನೇ ಆರೋಪಿ ಶಿವವಲ್ಲಭನೇನಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಆದೇಶಿಸಿ, ವಿಚಾರಣೆಯನ್ನು ಇದೇ ತಿಂಗಳ 14ಕ್ಕೆ ಮುಂದೂಡಿದೆ. 

 • nityananda

  2, Jun 2018, 11:56 AM IST

  ಅತ್ಯಾಚಾರ ಪ್ರಕರಣ: ವಿಚಾರಣೆ ರದ್ದು ಕೋರಿದ್ದ ನಿತ್ಯಾನಂದ ಅರ್ಜಿ ವಜಾ

   ಭಕ್ತೆಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ರದ್ದು ಪಡಿಸುವಂತೆ ಕೋರಿ ಬಿಡದಿಯ ನಿತ್ಯಾನಂದ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.