Nitya Menon  

(Search results - 7)
 • <p>Nitya Menon</p>
  Video Icon

  Cine WorldApr 6, 2021, 10:45 AM IST

  ಪವನ್ ಕಲ್ಯಾಣ್‌ಗೆ ಜೋಡಿಯಾಗಲಿದ್ದಾರೆ ನಿತ್ಯಾ ಮೆನನ್

  ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ಹಲ್ಚಲ್ ಎಬ್ಬಿಸ್ತಿರೋ ಗಾಸಿಪ್ ಕೇಳಿದ್ರೆ ನೀವು ಥ್ರಿಲ್ ಆಗೋದು ಗ್ಯಾರಂಟಿ. ನಟಿ ನಿತ್ಯಾ ಮೆನನ್ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದಾರೆ. ಕನ್ನಡದ ಹುಡುಗಿ ಪವನ್ ಕಲ್ಯಾಣ್‌ಗೆ ಜೋಡಿಯಾಗಲಿದ್ದಾರೆ.

 • undefined

  Cine WorldJul 2, 2020, 4:03 PM IST

  ನಾನು ಡುಮ್ಮಿ, ಏನೀವಾಗ? ಬಾಡಿ ಶೇಮ್ ಮಾಡೋರಿಗೆ ನಿತ್ಯಾ ಮೆನನ್ ಫುಲ್ ಕ್ಲಾಸ್

  ನನ್ ಬಾಡಿ ಹೇಗಿದ್ರೆ ನಿಮ್ಗೇನು, ನನ್ನ ದೇಹದ ಬಗ್ಗೆ ಕಮೆಂಟ್ ಮಾಡೋದಕ್ಕೆ ನೀವ್ಯಾರು ಅಂತ ಗಟ್ಟಿ ದನಿ ಎತ್ತಿದವರು ಕನ್ನಡದ ಹುಡುಗಿ ನಿತ್ಯಾ ಮೆನನ್.

 • nitya menon

  SandalwoodDec 3, 2019, 10:53 AM IST

  ತಲೆಗೂದಲು ಬೋಳಿಸಿ ಶಾಕ್ ಕೊಟ್ಟ ನಿತ್ಯಾ ಮೆನನ್‌; ಇದರ ಹಿಂದಿದೆ ಶಾಕಿಂಗ್ ಘಟನೆ!

  ಸಿನಿಮಾ ನಟಿಯೆಂದರೆ ಹೀಗೆ ಇರಬೇಕು, ಹೀಗೆ ಬಟ್ಟೆ ಹಾಕಬೇಕು, ಹೀಗೆ ಕಾಣಿಸಿಕೊಳ್ಳಬೇಕು, ತೆಳ್ಳಗಿರಬೇಕು, ಬೆಳ್ಳಗಿರಬೇಕು ಎನ್ನುವ ಸ್ಟೀರಿಯೋಟೈಪನ್ನು ಬ್ರೇಕ್ ಮಾಡಿ ಹೀಗೂ ಇರಬಹುದು ಎಂದು ತೋರಿಸಿಕೊಟ್ಟ ಮುದ್ದು ಮುಖದ ಚೆಲುವೆ. 

 • nitya menon
  Video Icon

  SandalwoodNov 27, 2019, 1:49 PM IST

  ಎಂದಿಗೂ ಆಡಿಶನ್‌ ಕೊಡದೇ ಪಂಚಭಾಷಾ ತಾರೆಯಾದ 'ಮೈನಾ' ಹಕ್ಕಿ!

  ಬೆಂಗಳೂರಿನ ಹುಡ್ಗಿ ನಿತ್ಯಾ ಮೆನನ್ ಪಂಚಭಾಷೆ ತಾರೆ ಆಗಿದ್ದರೂ  ಸಖತ್ ಡೌನ್ ಟು ಅರ್ಥ್. ಈ  ಸಿಂಪಲ್ ಹುಡ್ಗಿಯು ಸಾಕಷ್ಟು ಸೀಕ್ರೆಟ್‌ಗಳನ್ನ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಐದು ಭಾಷೆಯ ಸಿನಿಮಾದಲ್ಲಿ ಅಭಿನಯ ಮಾಡಿದ್ರು ಕೂಡ ನಿತ್ಯ ಎಂದಿಗೂ ಆಡಿಷನ್ ಕೊಟ್ಟಿಲ್ವಂತೆ!  ಇನ್ನೂ ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನೋಡಿ. 

 • Jayalalitha - Nitya Menon

  SandalwoodNov 26, 2019, 2:16 PM IST

  ಜಯಲಲಿತಾ ಪಾತ್ರಕ್ಕೆ ಫೈಟ್; ಕನ್ನಡದ ನಟಿ ಗಿಟ್ಟಿಸಿಕೊಂಡ್ರು ಅವಕಾಶ

  ತಮಿಳುನಾಡು ಮಾಜಿ ಸಿಎಂ, ರಾಜಕಾರಣಿ ಜಯಲಲಿತಾ ಬಗ್ಗೆ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. 'ತಲೈವಿ' ಯಾಗಿ ಕಂಗನಾ ರಾಣಾವತ್ ಕಾಣಿಸಿಕೊಂಡಿದ್ದಾರೆ.  ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ.  ಟೀಸರ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಜಯಲಲಿತಾ ಪಾತ್ರಕ್ಕೆ ಕಂಗನಾ ಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

 • nitya menon
  Video Icon

  SandalwoodNov 14, 2019, 1:40 PM IST

  ನಿತ್ಯಾ ಮೆನನ್ ಕನ್ನಡದವ್ರಾ? ಕೇರಳದವ್ರಾ?

  'ಮೈನಾ' ಚೆಲುವೆ ನಿತ್ಯಾ ಮೆನನ್ ಯಾರಿಗೆ ಗೊತ್ತಿಲ್ಲ ಹೇಳಿ. ಸೆವೆನ್ ಒ ಕ್ಲಾಕ್, ಜೋಶ್, ಐದೊಂದ್ಲ ಐದು, ಮೈನಾ ಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೆ ಹತ್ತಿರವಾದ ನಟಿ. ಇವರ ಬಾಯಲ್ಲಿ ಕನ್ನಡ ಕೇಳುವುದೇ ಚಂದ. ಇವರು ನಿಜಕ್ಕೂ ಕನ್ನಡದವರಾ? ಮಲಯಾಳಂನವರಾ? ನಿತ್ಯಾ ಹೇಳುವುದೇನು? ಇಲ್ಲಿದೆ ನೋಡಿ.