Asianet Suvarna News Asianet Suvarna News
157 results for "

Nitish Kumar

"
Bihar Police Raiding Hotel to Recover Alcohol Enter Brides Room Opposition Slams Govt podBihar Police Raiding Hotel to Recover Alcohol Enter Brides Room Opposition Slams Govt pod

Bihar Politics| ಮದ್ಯ ಹುಡುಕಿ ವಧುವಿನ ಬೆಡ್‌ರೂಂ, ಬಾತ್‌ರೂಂ ನುಗ್ಗಿದ ಪೊಲೀಸರು, ರಾಬ್ರಿದೇವಿ ಕಿಡಿ!

* ಬಿಹಾರದಲ್ಲಿ ಹುಟ್ಟಿಕೊಂಡಿದೆ ರಾಜಕೀಯ ಕಿತ್ತಾಟ

* ಮತ್ತೆ ಸದ್ದು ಮಾಡುತ್ತಿದೆ ಮದ್ಯ ನಿಷೇಧ ವಿಚಾರ

* ಪೊಲೀಸರ ತನಿಖೆ ಬಗ್ಗೆ ಚಕಾರವೆತ್ತಿದ ಮಾಜಿ ಸಿಎಂ ರಾಬ್ರಿ ದೇವಿ?

* ವಧುವಿನ ಕೋಣೆಗೆ ಪ್ರವೇಶಿಸುವಾಗ ಮಹಿಳಾ ಪೊಲೀಸ್ ಯಾಕಿರಲಿಲ್ಲ?

India Nov 22, 2021, 9:23 PM IST

Another terror attack on non locals in Jammu and Kashmir Two labourers from Bihar killed ckmAnother terror attack on non locals in Jammu and Kashmir Two labourers from Bihar killed ckm

ಉಗ್ರರ ದಾಳಿಯಲ್ಲಿ ಹತ್ಯೆಯಾದ ಬಿಹಾರ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ ಘೋಷಣೆ!

  • ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ
  • ನಾಗರೀಕರನ್ನು ಗುರಿಯಾಸಿ ದಾಳಿ, ಇಬ್ಬರು ಹತ್ಯೆ
  • ಸಾವನ್ನಪಿದ ಕುಟುಂಬಕ್ಕೆ ತಲಾ 2 ಲಕ್ಷ ಘೋಷಿಸಿದ ಬಿಹಾರ ಸಿಎಂ

India Oct 17, 2021, 9:31 PM IST

JDU MLA Gopal Mandal react on Why He Was walked around in his underwear on Train ckmJDU MLA Gopal Mandal react on Why He Was walked around in his underwear on Train ckm

ರೈಲಿನಲ್ಲಿ JDU ಶಾಕನ ಅಂಡರ್‌ವೇರ್ ವಾಕ್, ಸಮರ್ಥಿಸಿಕೊಳ್ಳಲು ಹೋಗಿ ಪೇಚಿಕಿಗೆ ಸಿಲುಕಿದ ನಾಯಕ!

  • ರೈಲು ಪ್ರಯಾಣದ ನಡುವೆ ಶಾಸನಕನಿಂದ ಒಳಉಡುಪಿನಲ್ಲೇ ರ‍್ಯಾಂಪ್ ವಾಕ್
  • ಜೆಡಿಯು ಶಾಸಕನ ವರ್ತನೆಗೆ ಇತರ ಪ್ರಯಾಣಿಕರ ಆಕ್ರೋಶ, ತರಾಟೆ
  • ಪೊಲೀಸರು ಮಧ್ಯಪ್ರವೇಶಿ ಪರಿಸ್ಥಿತಿ ಶಾಂತ, ವಿವಾದಕ್ಕೆ ಸಮಜಾಯಿಷಿ

India Sep 3, 2021, 6:37 PM IST

Bihar CM Nitish Kumar to Meet PM Narendra Modi On Union Cabinet Expansion podBihar CM Nitish Kumar to Meet PM Narendra Modi On Union Cabinet Expansion pod

ಮೋದಿ ಭೇಟಿಯಾಗ್ತಾರೆ ನಿತೀಶ್: ಕೇಂದ್ರ ಮಂತ್ರಿಮಂಡಲಕ್ಕೆ ಜೆಡಿಯು?

* ಮೋದಿ ಸಚಿವ ಸಂಪುಟ ವಿಸ್ತರಣೆ ಮಾತು

* ದೆಹಲಿಯತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರವಾಸ

* ಜೆಡಿಯು ಪಕ್ಷದ ನಾಯಕರಿಗೂ ಸಂಪುಟದಲ್ಲಿ ಸ್ಥಾನ ನಿಡಲು ಬೇಡಿಕೆ?

India Jun 22, 2021, 5:18 PM IST

no govt job for anyone indulging in violent protests Nitish govt latest decision podno govt job for anyone indulging in violent protests Nitish govt latest decision pod

ಹಿಂಸಾತ್ಮಕ ಪ್ರತಿಭಟನೆ ಮಾಡಿದರೆ ಸರ್ಕಾರಿ ನೌಕರಿ ಕಷ್ಟ ಸಾಧ್ಯ!

ಹಿಂಸಾತ್ಮಕ ಪ್ರತಿಭಟನೆ ಮಾಡಿದರೆ ಸರ್ಕಾರಿ ನೌಕರಿ ಕಷ್ಟ ಸಾಧ್ಯ| ಬಿಹಾರದಲ್ಲಿ ಹೊಸ ನಿಯಮ ಜಾರಿಗೆ| ಪ್ರತಿಭಟನೆ ನಡೆಸೋದೇ ತಪ್ಪಾ?: ವಿಪಕ್ಷಗಳು ಗರಂ

India Feb 4, 2021, 9:28 AM IST

Nitish Kumar hints he might get removed midway like Karpoori Thakur podNitish Kumar hints he might get removed midway like Karpoori Thakur pod

'ನನ್ನನ್ನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಪದಚ್ಯುತಗೊಳಿಸಬಹುದು'!

ನಾನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಪದಚ್ಯುತ ಸಾಧ್ಯತೆ: ನಿತೀಶ್‌| ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸುಳಿವು

India Jan 25, 2021, 2:11 PM IST

IndiGo station manager shot dead in Patna SIT will investigate the case podIndiGo station manager shot dead in Patna SIT will investigate the case pod

ಇಂಡಿಗೋ ಅಧಿಕಾರಿ ಹತ್ಯೆ: ನಿತೀಶ್‌ ವಿರುದ್ಧ ಬಿಜೆಪಿ ವಾಗ್ದಾಳಿ!

ಬಿಹಾರದಲ್ಲಿ ಇಂಡಿಗೋ ವಿಮಾನದ ಹಿರಿಯ ಅಧಿಕಾರಿಗೆ ಗುಂಡಿಟ್ಟು ಭೀಕರವಾಗಿ ಹತ್ಯೆ| ಗೃಹ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲ| ನಿತೀಶ್‌ ವಿರುದ್ಧ ಬಿಜೆಪಿ ವಾಗ್ದಾಳಿ!

India Jan 14, 2021, 9:55 AM IST

RJD big offer to Nitish says Make CM Tejaswi we will give you support to become PM podRJD big offer to Nitish says Make CM Tejaswi we will give you support to become PM pod

ತೇಜಸ್ವಿ ಸಿಎಂ ಮಾಡಿದರೆ, ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್‌: ಆರ್‌ಜೆಡಿ ಆಫರ್‌!

ಅರುಣಾಚಲ ಪ್ರದೇಶದಲ್ಲಿ 6 ಮಂದಿ ಶಾಸಕರು ಜೆಡಿಯು ತೊರೆದು ಬಿಜೆಪಿಗೆ ಸೇರ್ಪಡೆ ಬೆನ್ನಲ್ಲೇ ನಿತೀಶ್ ಕುಮಾರ್‌ಗೆ ಆರ್‌ಜೆಡಿ ಆಫರ್‌| ತೇಜಸ್ವಿ ಸಿಎಂ ಮಾಡಿದರೆ, ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್

India Dec 30, 2020, 8:01 AM IST

I had no desire to become the chief minister Bihar CM Nitish Kumar podI had no desire to become the chief minister Bihar CM Nitish Kumar pod

ನನಗೆ ಮನಸ್ಸಿರಲಿಲ್ಲ, ಒತ್ತಡಕ್ಕೆ ಮಣಿದು ಬಿಹಾರ ಮುಖ್ಯಮಂತ್ರಿ ಆದೆ: ನಿತೀಶ್‌

ಒತ್ತಡಕ್ಕೆ ಮಣಿದು ಬಿಹಾರ ಮುಖ್ಯಮಂತ್ರಿ ಆದೆ: ನಿತೀಶ್‌| ಸಿಎಂ ಆಗಲು ನನಗೆ ಮನಸ್ಸಿರಲಿಲ್ಲ

India Dec 29, 2020, 8:52 AM IST

Amid Alliance Strain Nitish Kumar Appoints RCP Singh Party Chief podAmid Alliance Strain Nitish Kumar Appoints RCP Singh Party Chief pod

ನಿತೀಶ್‌ ರಾಜೀನಾಮೆ: ಆರ್‌ಸಿಪಿ ಸಿಂಗ್‌ ಜೆಡಿಯು ನೂತನ ರಾಷ್ಟ್ರಾಧ್ಯಕ್ಷ!

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ| ಮಾಜಿ ಐಎಎಸ್‌ ಅಧಿಕಾರಿ, ರಾಜಕಾರಣಿ ಆರ್‌.ಸಿ.ಪಿ. ಸಿಂಗ್‌ ಅವರಿಗೆ ಪಕ್ಷದ ಚುಕ್ಕಾಣಿ

India Dec 28, 2020, 7:59 AM IST

JDU loses six out of seven MLAs in Arunachal Pradesh all join BJPJDU loses six out of seven MLAs in Arunachal Pradesh all join BJP

6 ಶಾಸಕರು ಬಿಜೆಪಿ ಸೇರ್ಪಡೆ: ಸಂಚಲನ ಮೂಡಿಸಿದ ರಾಜಕೀಯ ಬೆಳವಣಿಗೆ

7 ಜೆಡಿಯು ಶಾಸಕರ ಪೈಕಿ 6 ಜನರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆಗಿರುವ ಮುಖ್ಯಮಂತ್ರಿ ನಿತೀಶ್​ ಕುಮಾರ್​ಗೆ ಬಿಗ್ ಶಾಕ್ ಆಗಿದೆ.

Politics Dec 25, 2020, 7:44 PM IST

Bihar is dry but drinks more liquor than Maharashtra finds national survey podBihar is dry but drinks more liquor than Maharashtra finds national survey pod

ಮದ್ಯ ನಿಷೇಧ ಇರುವ ಬಿಹಾರದಲ್ಲಿ ‘ಎಣ್ಣೆ’ ಅಬ್ಬರ!

ಮದ್ಯ ನಿಷೇಧ ಇರುವ ಬಿಹಾರದಲ್ಲಿ ‘ಎಣ್ಣೆ’ ಅಬ್ಬರ!| ನಿತೀಶ್‌ ರಾಜ್ಯದಲ್ಲಿ ಮಹಾರಾಷ್ಟ್ರಕ್ಕಿಂತ ಹೆಚ್ಚು ಮದ್ಯ ಸೇವನೆ!| ಮದ್ಯಪ್ರಿಯ ಹೆಣ್ಮಕ್ಕಳು ನಗರಗಳಿಗಿಂತ ಹಳ್ಳಿಯಲ್ಲೇ ಅಧಿಕ| ಕರ್ನಾಟಕದಲ್ಲಿ 17.4% ಜನರಿಂದ ಮದ್ಯ, 35.6% ಜನರಿಂದ ತಂಬಾಕು ಸೇವನೆ: ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಮಾಹಿತಿ

India Dec 17, 2020, 9:22 AM IST

Fan sacrifices another finger his fourth to mark Nitish win in Bihar dplFan sacrifices another finger his fourth to mark Nitish win in Bihar dpl

ಸಿಎಂ ನಿತೀಶ್ ಗೆಲುವಿಗಾಗಿ ನಾಲ್ಕನೇ ಬೆರಳನ್ನೂ ಕಟ್ ಮಾಡಿದ..!

ನಾಲ್ಕನೇ ಬಾರಿ ನಿತೀಶ್ ಅವರು ಸಿಎಂ ಆದ ಖುಷಿಯಲ್ಲಿ ಈತ ಸ್ಥಳೀಯ ದೇವರಿಗೆ ತನ್ನ ಎಡ ಕೈಯ ನಾಲ್ಕನೇ ಬೆರಳನ್ನು ಕತ್ತರಿಸಿ ಅರ್ಪಿಸಿದ್ದಾನೆ. 

India Nov 26, 2020, 12:46 PM IST

Lalu Yadav trying to topple Nitish Kumar govt says Sushil Modi podLalu Yadav trying to topple Nitish Kumar govt says Sushil Modi pod

ನಿತೀಶ್ ಸರ್ಕಾರ ಕೆಡವಲು ಜೈಲಿನಿಂದಲೇ ಲಾಲು ಆಪರೇಷನ್!

ಬಿಹಾರದಲ್ಲಿ ಅಧಿಕಾರಕ್ಕೇರಿದ ಎನ್‌ಡಿಎ| ಕೂದಲೆಳೆ ಅಂತರದಲ್ಲಿ ಸೋಲನುಭವಿಸಿದ್ದ ಆರ್‌ಜೆಡಿ| ಮತ್ತೆ ಅಧಿಕಾರಕ್ಕೇರಲು ಲಾಲು ಸಾಹಸ

India Nov 26, 2020, 8:28 AM IST

Man chops off his finger to celebrate Nitish Kumar victory podMan chops off his finger to celebrate Nitish Kumar victory pod

ಸಿಎಂ ನಿತೀಶ್ ಕುಮಾರ್ ಗೆದ್ದ ಖುಷಿಗೆ ಬೆರಳನ್ನೇ ಕತ್ತರಿಸಿ ಬಲಿ ಅರ್ಪಿಸಿದ ವ್ಯಕ್ತಿ!

ನಿತೀಶ್ ಕುಮಾರ್ ಅಭಿಮಾನಿಯೊಬ್ಬ ತನ್ನ ನಾಯಕ ಗೆದ್ದ ಖುಷಿಗೆ ತನ್ನ ಕೈಗಳ ಬೆರಳುಗಳನ್ನು ಒಂದೊಂದಾಗೇ ಗೌರೆಯಾ ಬಾಬಾಗೆ ಬಲಿ ನೀಡಿದ್ದಾನೆ. ಇಂತಹ ಅಭಿಮಾನ ನೋಡಲು ಸಿಗುವುದು ಬಹಳ ಅಪರೂಪ. ಮಾಧ್ಯಮ ವರದಿಗಳನ್ವಯ ಆ ವ್ಯಕ್ತಿ ನವೆಂಬರ್ 16ರಂದು ತನ್ನ ನಾಲ್ಕನೇ ಬೆರಳನ್ನೂ ಅರ್ಪಿಸಿದ್ದಾನೆ. ಇಲ್ಲಿದೆ ನೋಡಿ ಈ ಹುಚ್ಚು ಅಭಿಮಾನಿಯ ಕತೆ.

India Nov 24, 2020, 3:42 PM IST