Nithya Menon  

(Search results - 7)
  • <p>Raghu dixit, nithya menon</p>

    Sandalwood17, Sep 2020, 4:47 PM

    ರಘು ದೀಕ್ಷಿತ್ ಸ್ಟುಡಿಯೋದಲ್ಲಿ 'ಮೈನಾ' ಬೆಡಗಿ ನಿತ್ಯಾ ಮೆನನ್; ಏನಿದು ಸರ್ಪ್ರೈಸ್?

    ಮೊದಲ ಬಾರಿಗೆ ರಘು ದೀಕ್ಷಿತ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿದ ನಟಿ ನಿತ್ಯಾ ಮೆನನ್‌. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಶೇರ್ ಮಾಡಿಕೊಂಡು ಶುಭಾಶಯ ತಿಳಿಸಿದ್ದಾರೆ...

  • <p>onscreen couple</p>

    Cine World5, Aug 2020, 7:45 PM

    ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ!

    ಸಿನಿಮಾದಲ್ಲಿ ಸಕ್ಸಸ್‌ ಆದ ಪ್ರತಿಯೊಂದು ಜೋಡಿಯೂ ಪ್ರೇಕ್ಷಕನ ಮನಸ್ಸಿನಲ್ಲಿ ಜೋಡಿಯಾಗಿ ಸದಾ ಇರುತ್ತದೆ. ಅದು ನಿಜಜೀವನಕ್ಕೆ ಇಳಿದರೆ ಇಲ್ಲದ ತರಲೆ ತಾಪತ್ರಯಗಳೆಲ್ಲ ಶುರು ಆಗುತ್ತವೆ

  • undefined

    Entertainment15, Jul 2020, 3:41 PM

    ನಿತ್ಯ ಮೆನನ್ ಲೆಸ್ಬಿಯನ್ ಲಿಪ್‌ಲಾಕ್: ನಟಿಯ ಬೋಲ್ಡ್ ಲುಕ್ ವೈರಲ್

    ಮಿಷನ್ ಮಂಗಲ್ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ನಿತ್ಯಾ ಮೆನನ್ ಈಗ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸಲಿಂಗೀಯ ಹಾಟ್‌ ಲಿಪ್‌ಲಾಕ್‌ ಸೀನ್‌ನಲ್ಲಿ ನಿತ್ಯಾ ಕಾಣಿಸಿಕೊಂಡಿದ್ದಾರೆ.

  • undefined
    Video Icon

    Cine World10, Jul 2020, 5:01 PM

    ನೀನು ಮದುವೆ ಆಗಲೇ ಬೇಕು ಎಂದು ನಟಿ ನಿತ್ಯಾಗೆ ಒತ್ತಾಯಿಸಿದ ಖ್ಯಾತ ನಟ?

    ಗುಂಗರು ಕೂದಲು, ಹಾಲ್ಗೆನ್ನೆಯ ಸುಂದರ ಚೆಲುವೆ ನಿತ್ಯಾ ಮೆನನ್ ಮತ್ತು ದುಲ್ಖರ್ ಸಲ್ಮಾನ್‌ ಜೋಡಿಯಾಗಿ ಅಭಿನಯಿಸಿದ ಸಿನಿಮಾ 'ಓ ಕಾದಲ್ ಕಣ್ಮಣಿ'. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿ ಸಾಕಷ್ಟು ಗಾಸಿಪ್‌ಗಳು ಕೇಳಿ ಬಂದಿತ್ತು. ಆದರೆ ದುಲ್ಖರ್‌ಗೆ ಆಗಲೇ ಮದುವೆಯೂ ಆಗಿತ್ತು. ಆದರೂ ಈ ಸಮಯದಲ್ಲಿ ದುಲ್ಖರ್‌ ನಿತ್ಯಾಗೆ ಮದುವೆಯಾಗುವಂತೆ ಕೇಳಿದ್ದರಂತೆ. ಇದೇನಿದು ಸಂಭಾವಿತ ದುಲ್ಕರ್ ಹೀಗ್ ಮಾಡಿದ್ರಾ?

  • undefined

    Cine World8, Jul 2020, 5:17 PM

    ನಂಗೆ ಮದ್ವೆ ಆಗು ಅಂದಿದ್ರು ದುಲ್ಖರ್ ಅಂತಾರಲ್ಲ ಈ ನಿತ್ಯಾ!

    ಕಾದಲ್ ಕಣ್ಮಣಿ ಸಿನಿಮಾ ಬಂದ ಮೇಲೆ ಇವರಿಬ್ಬರ ಕೆಮೆಸ್ಟ್ರಿ ಎಷ್ಟು ಚೆನ್ನಾಗಿ ಮ್ಯಾಚ್ ಆಗ್ತಿತ್ತು ಅಂದರೆ, ಇವರಿಬ್ಬರು ರಿಯಲ್ ಲೈಫ್ ನಲ್ಲೂ ಜೋಡಿಗಳಾಗಲಿ ಅಂತ ಹಾರೈಸಿದವರು ಬಹಳ ಮಂದಿ. ಬಹಳ ಮಂದಿ ಸೋಷಲ್ ಮೀಡಿಯಾದಲ್ಲೂ ಈ ಬಗ್ಗೆ ಬರೆದುಕೊಂಡಿದ್ದರು.

  • Nithya menon

    Sandalwood27, Oct 2019, 10:48 AM

    ಮಲಯಾಳಂ ವೇದಿಕೆಯಲ್ಲಿ ಕನ್ನಡ ಹಾಡು ಹಾಡಿದ 'ಮೈನಾ'!

     

    'ಮಿಷನ್ ಮಂಗಳ್' ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಮಿಂಚಿದ ನಿತ್ಯಾ ಮೆನನ್ ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ ಅದಕ್ಕೆ ಈ ಘಟನೆಯೇ ಸಾಕ್ಷಿ!

  • jayalalitha biopic by nithya menon

    Cine World6, Dec 2018, 9:01 AM

    ಜಯಲಲಿತಾ ಪಾತ್ರದಲ್ಲಿ ನಿತ್ಯಾಮೆನನ್

    ಸ್ವಲ್ಪ ದಿನ ಸೈಲೆಂಟಾಗಿದ್ದ ನಿತ್ಯಾ ಮೆನನ್ ಇದೀಗ ಭರ್ಜರಿಯಾಗಿ ವಾಪಸ್ ಬಂದಿದ್ದಾರೆ. ಭಾರತದ ಮಾರ್ಗರೆಟ್ ಥ್ಯಾಚರ್ ಎನ್ನಿಸಿಕೊಂಡಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ನಲ್ಲಿ ನಿತ್ಯಾ ಮೆನನ್ ಜಯಲಲಿತಾ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಹೆಸರು ‘ದಿ ಐರನ್ ಲೇಡಿ’.